ಅಂತರ ಧ್ಯಾನ
This text was machine-transcribed from the printed book and may contain errors. Select the words and choose “Report a mistake”.
ತಂತ್ರದ ವಿಷಯವಾಗಿ:
ತಲತಲಾಂತರದಿಂದ ಹೇಳಿದೆ ಕಣ್ಣು ಮುಚ್ಚಿಕೊಂಡು, ನಿಮ್ಮ ನಿಜವಾದ ಸ್ವರೂಪವನ್ನು ಒಳಗೇ ಕಂಡುಕೊಳ್ಳಿ. ಪುರಾತನ ಕಾಲದ ಧ್ಯಾನ ತಂತ್ರಗಳ ನಿಧಿಯ ಸಂಗ್ರಹವಾಗಿದ್ದ ವಿಜ್ಞಾನ ಭೈರವ ತಂತ್ರದಲ್ಲಿ ತಿಳಿಸಿರುವುದು ಇದನ್ನೇ. ಇದನ್ನೇ ಶಿವನು ದೇವಿಗೆ ಉಪದೇಶಿಸಿದ್ದು.
ಕಣ್ಣುಗಳು ಎರಡು ಕೆಲಸಗಳನ್ನು ಮಾಡುತ್ತವೆ. ಅವು ತೆರೆಯಲ್ಪಟ್ಟಾಗ ಪ್ರಪಂಚಕ್ಕೆ ಸಂಬಂಧಿಸಿದ ಎಲ್ಲಾ ಸಮಾಚಾರಗಳನ್ನೂ ನಿಮಗೆ ಒದಗಿಸುವ ದೂತ. ನೀವು ಅವನ್ನು ಮುಚ್ಚಿಕೊಂಡಾಗ, ಅವು ನಿಮ್ಮ ಒಳ ಪ್ರಪಂಚದ ದರ್ಶನವನ್ನು ಮಾಡಿಸುತ್ತವೆ. ಆದರೆ ಕಣ್ಣುಗಳನ್ನು ಮುಚ್ಚುವುದು ಎಂದ ಮಾತ್ರಕ್ಕೆ ಸುಮ್ಮನೆ ಕಣ್ಣು ರೆಪ್ಪೆಗಳನ್ನು ಮುಚ್ಚುವುದಲ್ಲ. ನಿಮ್ಮ ಕಣ್ಣುಗಳನ್ನು ಮುಚ್ಚಿರಿ ಎಂದರೆ, ನಾವು ಸಾಮಾನ್ಯವಾಗಿ ರೆಪ್ಪೆಗಳನ್ನು ಮಾತ್ರ ಮುಚ್ಚುವವರು. ಮುಚ್ಚಿದ ಕಣ್ಣು ರೆಪ್ಪೆಗಳ ಹಿಂದೆ, ನಾವು ಹೊರ ಪ್ರಪಂಚದ ಚಿತ್ರಗಳನ್ನು ನೋಡುತ್ತಲೇ ಇರುತ್ತೇವೆ, ಅಂದರೆ ಒಳಗಿನ ಟಿ.ವಿ. ಸ್ವಿಚ್ಚನ್ನು ಹಾಕಿಯೇ ಇರುತ್ತೇವೆ! ನಮ್ಮ ಕಣ್ಣುಗಳನ್ನು ನಿಜವಾಗಿಯೂ ಮುಚ್ಚಿರುವುದೇ ಇಲ್ಲ. ಕಣ್ಣುಗಳು ಚಲಿಸದಂತೆ ಮಾಡಲು ಬಹಳ ಪರಿಣಾಮಕಾರಿಯಾದ ಒಂದು ದಾರಿ ಇದೆ. ನಿಮ್ಮ ಕಣ್ಣು ಗುಡ್ಡೆಗಳು ಕಲ್ಲುಗಳಾಗಿ ಬದಲಾಗಿವೆ ಎಂದು ಭಾವಿಸಿಕೊಳ್ಳಿರಿ ಅಷ್ಟೆ! ನಿಮ್ಮ ಕಣ್ಣು ಗುಡ್ಡೆಗಳ ನೋಡಲಾರಿರಿ, ಕಾರಣ ನೀವು ಅದರಿಂದ ಬೇರೆ ಅಲ್ಲ. ಯಾವುದನ್ನು ಸಾಕ್ಷೀಭಾವದಿಂದ ನೀವು ನೋಡಲಾಗುವುದಿಲ್ಲವೋ ಅದೇ ನೀವು.
ಈ ತಂತ್ರಗಳ ವಿಷಯವಾಗಿ ತಾಳ್ಮೆಯಿಂದಿರಿ, ಶೀಘ್ರ ಪ್ರತಿಫಲವನ್ನು ನಿರೀಕ್ಷಿಸಬೇಡಿರಿ. ಪವಾಡಗಳು, (ಅದ್ಭುತ ಚಮತ್ಕಾರಗಳು) ಮೊದಲಿನ ದಿವಸವೇ ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ! ಎದೆಗುಂದಬೇಡಿರಿ.
ನಿಮಗೆ ಅನುಭವವಾದಾಗ, ನೀವು ಮಾಡಿದ ಪ್ರಯತ್ನಗಳಿಗೆಲ್ಲಾ ಯೋಗ್ಯ (ಶ್ರೇಷ್ಠ) ಬೆಲೆ ಸಿಕ್ಕಂತೆ ಆಗುತ್ತದೆ. (ಸಾರ್ಥಕವಾದಂತಾಗುತ್ತದೆ) ಅದು ನಿಮ್ಮ ಒಳಗಡೆಯೇ ಒಂದು ಶಾಶ್ವತವಾದ ಬದಲಾವಣೆಯನ್ನು ಉಂಟು ಮಾಡುತ್ತದೆ.
ಸಿದ್ಧರಾಗಿರಿ!
ಆತ್ಮಸ್ಮರಣ
ತಂತ್ರದ ವಿಷಯ:
ಪ್ರತಿ ಕ್ಷಣದಲ್ಲೂ, ಪ್ರತಿ ಕಾರ್ಯದಲ್ಲಿಯೂ ಸಹ ನಾವು ನಮ್ಮ ಬಗ್ಗೆ ಅರಿವುಳ್ಳವರಾಗಿರಬೇಕೆಂಬುದನ್ನು ಈ ತಂತ್ರವು ತಿಳಿಸುವುದು. ಪಶ್ಚಿಮ ದೇಶದಲ್ಲಿನ ಹೆಸರಾಂತ ಗುರು ಗುರ್ಡ್ಜಿಎಫ್ (Gurdjieff) ಎಂಬುವವರು ಪ್ರಸಿದ್ಧಿಪಡಿಸಿದ ಈ ತಂತ್ರವು ಮೂಲತಃ ವಿಜ್ಞಾನ ಭೈರವ ತಂತ್ರದಿಂದ ತೆಗೆದುಕೊಂಡಂಥದ್ದು.
ಸೂಚನೆಗಳು (Instructions):
ನೀವೆಲ್ಲಾ ಮಾಡಬೇಕಾದ್ದು ಏನೆಂದರೆ, ನಿಮ್ಮನ್ನು ನೀವು ನೆನಪಿಸಿಕೊಳ್ಳಿರಿ, ಭುಜಿಸುವಾಗ, ಕುಡಿಯುವಾಗ, ನಡೆಯುವಾಗ, ಮಾತನಾಡುವಾಗ (ಸದಾ) ನಾನು ಇದ್ದೇನೆ ಎಂಬುದನ್ನು ನೆನಪಿಸಿಕೊಳ್ಳಿರಿ. ನೀವಿದ್ದೀರಿ ಎಂಬುದನ್ನು ಅರಿಯಿರಿ, ಹಾಗೂ ನೀವು ಯಾವಾಗ್ಯೂ ಶಾಶ್ವತವಾಗಿ ನಿಮ್ಮೊಳಗೇ ಇರುವ ಸದಾಕಾಲದಲ್ಲಿಯೂ ನಿಮ್ಮೊಂದಿಗೆ ಇಟ್ಟುಕೊಳ್ಳಿರಿ. ಇದೊಂದು ಯಾವಾಗಎಲ್ಲಿ ಬೇಕಾದರೂ ಮಾಡುವ ತಂತ್ರ. ಸರಿಯಾಗಿ ಹೇಳಬೇಕೆಂದರೆ ಅದನ್ನು ಸದಾಕಾಲ ಧ್ಯಾನವೆಂದು ಮಾಡಿಕೊಳ್ಳಿರಿ.
ಚಿತ್ತಾಕಾಶ ಧ್ಯಾನ
ಧ್ಯಾನದ ವಿಚಾರ: ಆಕಾಶದ ಮೇಲೆ ಧ್ಯಾನವೆಂದರೆ ಶೂನ್ಯತ್ವದ ಮೇಲೆ ಧ್ಯಾನ. ಸ್ವಚ್ಛ ನೀಲಿ ಬಣ್ಣದ ಆಕಾಶವೆಂದರೆ ಸಂಪೂರ್ಣ ಖಾಲಿ. ಅದನ್ನು ಕುರಿತು ಧ್ಯಾನ ಮಾಡುವುದೆಂದರೆ ಸ್ವಪ್ನತೆಯೊಳಗೆ ಪ್ರವೇಶಿಸಿದಂತೆಯೇ.
ಸೂಚನೆಗಳು (Instructions): ಮೋಡಗಳಿಲ್ಲದ ವಿಶಾಲವಾದ ಆಕಾಶವು ಪೂರ್ಣ ಸ್ವಚ್ಛ ನೀಲಿಯಾಗಿರುವ ದಿನವನ್ನು ಆರಿಸಿಕೊಳ್ಳಿ. ಶಾಂತವಾದ ಜಾಗದಲ್ಲಿ ಮೇಲ್ಮುಖವಾಗಿ ಮಲಗಿ ಆಕಾಶವನ್ನು ನೋಡುತ್ತಾ ಇರಿ.
ಕಣ್ಣಿನಲ್ಲಿ ನೀರು ಬಂದರೂ ಸಹ ಕಣ್ಣು ಮಿಟುಕಿಸಬೇಡಿರಿ. ಹಾಗೆಯೇ ದೃಷ್ಟಿಸಿ ನೋಡುತ್ತಿರಿ. ನಿಮ್ಮ ಕಣ್ಣುಗಳು ಒತ್ತಿದಂತಾಗಿ ನೋವಾಗಬಹುದು; ನೋವನ್ನು ನಿರ್ಲಕ್ಷ್ಯ ಮಾಡಿರಿ. ಒಮ್ಮೆ ಕಣ್ಣೀರು ಕಣ್ಣುಗಳನ್ನು ಶುದ್ಧಗೊಳಿಸಿದ ನಂತರ, ನೀವು ದೃಷ್ಟಿಸಿ ನೋಡಲು ಸುಲಭವಾಗುತ್ತದೆ. ಆಕಾಶದ ವಿಚಾರವಾಗಿ ಚಿಂತಿಸತೊಡಗಬೇಡಿ! ಆಕಾಶವು ಎಷ್ಟು ಆಶ್ಚರ್ಯಕರವಾಗಿ ಮತ್ತು ನೀಲಿ ಬಣ್ಣದಿಂದ ಕೂಡಿ ಕಾಣುತ್ತಲಿದೆ ಎಂದೂ ಆಲೋಚಿಸದಿರಿ. ನೀವು ಅದರ ವಿಚಾರ ಚಿಂತಿಸುತ್ತಿದ್ದಂತೆಯೇ ನೀವು ಆಕಾಶದಿಂದ ಬೇರ್ಪಡುತ್ತೀರಿ. ನಿಮ್ಮ ಕೆಲಸ ಆಕಾಶವನ್ನು ಕುರಿತು ಚಿಂತಿಸುವುದಲ್ಲ, ಆ ಆಕಾಶದೊಳಕ್ಕೆ ಪ್ರವೇಶಿಸಬೇಕು.
ಕೇವಲ ನೋಡುವುದರಿಂದ, ಆಕಾಶದ ಸ್ಪಷ್ಟತೆಯನ್ನು ಅನುಭವಿಸಿರಿ. ನೀಲಿ ಆಕಾಶದ ಪರಿಶುದ್ಧತೆಯನ್ನು ಗಮನಿಸಿರಿ. ಆ ಸ್ಪಷ್ಟತೆಯಲ್ಲಿ ಸೇರಿ ಹೋಗಿರಿ.
ಆಕಾಶದೊಳಗೆ ಇನ್ನೂ ಆಳವಾಗಿ ಪ್ರವೇಶಿಸಿರಿ. ಇನ್ನೂ ಆಳವಾಗಿ ಮತ್ತೂ ಆಳ ವಾಗಿ ಆಕಾಶವನ್ನೇ ವೀಕ್ಷಿಸುತ್ತಿರಿ, ಏನನ್ನೋ ಇನ್ನೂ ಮತ್ತೂ ಹುಡುಕುವವರಂತೆ.
ಹಾಗೆಯೇ ಅದರೊಂದಿಗೆ ಒಂದಾಗುವವರೆಗೆ ದೃಷ್ಟಿಸುತ್ತಲೇ ಇರಿ. ನೀವು ಅದರೊಂದಿಗೆ ಒಂದಾಗಿದ್ದೇನೆಂದು ಆಲೋಚಿಸುತ್ತಿರುವವರೆಗಲ್ಲ! ನೀವು ಅದರೊಂದಿಗೆ ಒಂದಾದಾಗ, ನಿಮಗೇ ತಿಳಿದುಬಿಡುತ್ತದೆ. ಅದಕ್ಕೆ ಒಂದು ಗಂಟೆ ಅಥವಾ ಅದಕ್ಕೂ ಹೆಚ್ಚು ಕಾಲ ಬೇಕಾಗುತ್ತೆ. (ಅಷ್ಟಕ್ಕೇ) ನಿಲ್ಲಿಸಿಬಿಡಬೇಡಿ. ನಿಮ್ಮ ಗಮನವು ಬೇರೆಡೆಗೆ ಹೋಗಗೊಡಬೇಡಿ. ಕಣ್ಣುಗಳನ್ನು ಆಕಾಶದಿಂದ ಹೊರ ತೆಗೆಯಬೇಡಿ.
ಇಷ್ಟಾದ ನಂತರ, ಕಣ್ಣುಗಳನ್ನು ಮುಚ್ಚಿಕೊಳ್ಳಿ. ಐಕ್ಯತೆಯು ನಿಜವಾಗಿಯೂ ಆಗಿದ್ದಲ್ಲಿ ನೀವು ಆಕಾಶವನ್ನು ನಿಮ್ಮೊಳಗೇ ಇರುವುದಾಗಿ ಅನುಭವಿಸುತ್ತೀರಿ. ಆ ಆಕಾಶವು ನಿಜವಾಗಿಯೂ ನಿಮ್ಮೊಳಗೆ ಪ್ರವೇಶಿಸಿರುವುದಾಗಿ ಅನುಭವಿಸುತ್ತೀರಿ! ನಿಮ್ಮ ಮನಸ್ಸು ಇಲ್ಲದಂತಾಗುತ್ತದೆ, ನಿಮ್ಮ ಆಲೋಚನೆಗಳೂ ಇಲ್ಲದಂತಾಗುತ್ತದೆ. ಆ ಆಕಾಶದಲ್ಲೇ ಉಳಿಯಿರಿ (ಸ್ಥಿರವಾಗಿ)
ಪ್ರಾರಂಭದಲ್ಲಿ (ಹಾಗಾಗುವುದು) ಕೇವಲ ಕೆಲವು ಕ್ಷಣಗಳ ಕಾಲ ಮಾತ್ರ. ಆದರೆ, ಅಭ್ಯಾಸ ಮಾಡಿದಂತೆಲ್ಲಾ ಈ ಸ್ಥಿತಿಯನ್ನು ಬಹಳ ಕಾಲದವರೆಗೆ ಅನುಭವಿಸುತ್ತೀರಿ. ನಿಮ್ಮೊಳಗೆ ಪೂರ್ಣ ಸ್ವಚ್ಛ ಆಕಾಶದೊಂದಿಗೆ ನೀವು ಮನಸ್ಸೇ ಇಲ್ಲದ ಸ್ಥಿತಿಯನ್ನು ಅನುಭವಿಸುತ್ತೀರಿ.
ಹೃದಯ ಕಮಲ
ತಂತ್ರದ ವಿಚಾರ
ಇದು ನಿಮ್ಮ ಹೃದಯ ಕೇಂದ್ರವನ್ನು ತೆರೆಯಿಸುವಂತಹ ಒಂದು ಧ್ಯಾನ. ಹೃದಯವು ಸತ್ಯತೆಯನ್ನು ಪ್ರವೇಶಿಸಲು ಹೆಬ್ಬಾಗಿಲು ಇದ್ದ ಹಾಗೆ. ಈ ಧ್ಯಾನವು
jyōtistaṃbha
dhyānada bagge
ī taṃtravu vijñāna bhairava taṃtradu. nimma mūla sattvavu kēṃdradiṃda kēṃdrakke (unnatiyiṃda) mēlēruttide, bennu puriya ettarakke mattu hāgeyē nimmalliya 'jīva caitanya'vū vr̥ddhisuttade.
bennu puriyē nimma śarīra hāgū manassige ādhāra, bēru (mūlādhāra). nimma vayassu bennupuriya ādhārada mēlē avalaṃbiside. nimma bennu puriyu maduvāgiddare, nīvu taruṇaru (cikka vayassinavaru), nimma bennu puriyu gadusāgiddare, nīvu vr̥ddharu.
ēḷu mukhyavāda cakragaḷu athavā caitanyada kēṃdragaḷu nimma śarīraduddakkū nelēgoṃdive (sthāpisalpaṭṭive). bennu puriya keḷa bhāgadalli mūlādhāra cakra, liṃga saṃbaṃdha kēṃdravu ide. nettiya mēlē sahasrāra cakra, nammannu daivatvakke teradukoḷḷuvaṃte māḍuva kēṃdra. ā bennupuriya (Column) koḷaveyē caitanyavu hariyuva dāri. ī dhyānadalli nīvu nimma caitanyavannu mūlādhāradiṃda mēliṃda mēlē calisuttā sahasrārada varegū talupisuttīri.
ī calaneyu aṣṭu sulabhavāgi āguvudilla, ēkeṃdare idu gurutvākarṣaṇege viruddha! nimma caitanyavu keḷamukhavāgi bahaḷa sulabhavāgi calisuttade. sariyāgi hēḷabēkeṃdare, nammu caitanyada 80% bhāga mūlādhāradalli taḍe hiḍiyalpaṭṭide. adu hēgide eṃdare, ಭಾರವಾದದ್ದು ಭೂಮಿಯ ಕಡೆಗೆ ಕೆಳಕ್ಕೆ ಎಳೆಯಲ್ಪಟ್ಟಂತೆ. ಯಾವಾಗಲೂ ನಿಮ್ಮ ಬೆನ್ನಿನ ಹಿಂಭಾಗ ಭಾರವಾಗಿದ್ದಂತೆ ಅನಿಸುವುದನ್ನು ನೀವು ಗಮನಿಸಿಲ್ಲವೇನು?
ಈ ಚೈತನ್ಯವು ಮೇಲಕ್ಕೆ ಎಳೆಯಲ್ಪಟ್ಟು, ಸಹಸ್ರಾರದಿಂದ ಬಿಡುಗಡೆಯಾದಾಗ ನೀವು ಮಹತ್ತರವಾದ ಭಾರವಿಲ್ಲದಿರುವಿಕೆಯನ್ನು ಬಿಡುಗಡೆಯನ್ನು ಅನುಭವಿಸುತ್ತೀರಿ. ನೀವು ಆನಂದದ ಸವಿಯನ್ನು ಅನುಭವಿಸುತ್ತೀರಿ.
ಸೂಚನೆಗಳು:
ಹಿತಕರವಾದ ಆಸನದಲ್ಲಿ ಬೆನ್ನು ನೆಟ್ಟಗೆ ಮಾಡಿಕೊಂಡು, ಕಣ್ಣುಮುಚ್ಚಿ ಕುಳಿತುಕೊಳ್ಳಿ.
ಈಗ ನೀವು ಒಂದು ಜ್ಯೋತಿಯ ಇರುವಿಕೆ ಎಂಬಂತೆ(ನೀವೇ ಒಂದು ಜ್ಯೋತಿ ಎನ್ನುವಂತೆ) ಕಲ್ಪಿಸಿಕೊಳ್ಳಿ. ಇದು ಕೇವಲ ಕಲ್ಪನೆಯಲ್ಲ, ನೀವೇ ಜ್ಯೋತಿ, ಎಲ್ಲವೂ ಜ್ಯೋತಿ ಸ್ವರೂಪ. ನೀವೇ ಚೈತನ್ಯವೆಂದು ತಿಳಿದುಕೊಳ್ಳುವ ಅಭ್ಯಾಸ ನಿಮಗಿನ್ನೂ ಆಗಿಲ್ಲ, ಅಷ್ಟೆ. ನಿಮಗೆ ಅಭ್ಯಾಸವಾಗಿರುವುದು ನಿಮ್ಮನ್ನು ನೀವು ವಸ್ತು ಎಂದು ತಿಳಿದಿದ್ದೀರಿ.
ನೀವು ಒಂದು ಜ್ಯೋತಿಯ ಕಂಬ (ಜ್ಯೋತಿಸ್ತಂಭ) ಎಂದು ಕಲ್ಪಿಸಿಕೊಳ್ಳಿ.
ಈಗ ನೀವು ನಿಮ್ಮ ಗಮನವನ್ನು ಲಿಂಗದ ಕೇಂದ್ರದಲ್ಲಿಡಿ. ಆ ಕೇಂದ್ರವು ಪ್ರಕಾಶಮಾನವಾಗಿಯೂ, ಜೀವಂತವಾಗಿಯೂ ಇರುವ ಒಂದು ಬೆಳಕಿನ ಚೆಂಡಿನಂತೆ ಇರುವುದಾಗಿ ಭಾವಿಸಿಕೊಳ್ಳಿ, ಈಗ ಆ ಜ್ಯೋತಿಯು ಮೇಲಕ್ಕೆ ಹೊಕ್ಕಳಿನ ಕೇಂದ್ರಕ್ಕೆ ಚಲಿಸುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಒಳಗೆ ಶಾಖವು ಉತ್ಪತ್ತಿಯಾಗುತ್ತಿದೆ ಎಂಬುದನ್ನು ಗಮನಿಸುವಿರಿ. ಇದು ನಿಜವಾದ ಕಾವು! ಹೊಕ್ಕಳಿನ ಕೇಂದ್ರವೂ ಪ್ರಕಾಶಮಾನವಾದ ಒಂದು ಜ್ಯೋತಿಯ ಚೆಂಡಿ ನಂತಾದಾಗ, ಆ ಬೆಳಕು ಮೇಲಕ್ಕೆ ಚಲಿಸಲು ಪ್ರಾರಂಭಿಸುವುದು.
ಆ ಬೆಳಕು ಮೇಲು ಮೇಲಕ್ಕೆ ನಿಮ್ಮ ಹೃದಯ ಕೇಂದ್ರಕ್ಕೆ ಚಲಿಸುತ್ತಿದೆ ಎಂದು ಭಾವಿಸಿರಿ. ನಿಮ್ಮ ಹೃದಯದಲ್ಲಿ ಬೆಳಕು ಹಾಗೂ ಶಾಖವನ್ನು ಅನುಭವಿಸಿರಿ. ನಿಮ್ಮ
ಒಂದು ಎಚ್ಚರಿಕೆಯ ಮಾತು: ಈ ಧ್ಯಾನವನ್ನು ಎಂದೂ ಪೂರ್ಣಗೊಳಿಸದೆ ಬಿಡಬೇಡಿ. ನೀವು ಪ್ರಾರಂಭಿಸುವಾಗಲೇ ಕಡಿಮೆ ಪಕ್ಷ ಎರಡು ಗಂಟೆಗಳ ಕಾಲವಾದರೂ ಯಾವ ಅಡೆತಡೆಗಳಿಲ್ಲದೆ ಧ್ಯಾನವನ್ನು ಮಾಡುತ್ತೇನೆಂದು ಖಚಿತಪಡಿಸಿಕೊಳ್ಳಿ. ಧ್ಯಾನ ಮಾಡುವ ವೇಳೆಯಲ್ಲಿ ಆಗಬಹುದಾದ ಬೇರೆಯ ಎಲ್ಲಾ ತೊಂದರೆಗಳನ್ನೂ, ಆತಂಕಗಳನ್ನೂ ಅಲಕ್ಷಿಸಿರಿ. ನೀವು ಮಧ್ಯದಲ್ಲಿದ್ದು ಅರ್ಧಕ್ಕೇ ಧ್ಯಾನವನ್ನು ನಿಲ್ಲಿಸಿದರೆ, ಚೈತನ್ಯವು ಆ ನಿಗದಿತ ಕೇಂದ್ರದಲ್ಲಿ ಗಟ್ಟಿಯಾಗಿ ಕಟ್ಟಿಕೊಂಡು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಈ ಧ್ಯಾನವು ನಿಮ್ಮ ಲೈಂಗಿಕ ಚೈತನ್ಯವನ್ನು ಆಧ್ಯಾತ್ಮಿಕ ಚೈತನ್ಯವನ್ನಾಗಿ ಪರಿವರ್ತಿಸಲು ಒಂದು ಸುಂದರವಾದ (ಒಳ್ಳೆಯ) ಮಾರ್ಗ. ನೀವು ಈ ಧ್ಯಾನವನ್ನು ಕ್ರಮವಾಗಿ ಅಭ್ಯಾಸ ಮಾಡಿದರೆ, ನಿಮ್ಮ ಲೈಂಗಿಕ ಆಸಕ್ತಿಗಳು ಕ್ರಮೇಣ ಕಡಿಮೆಯಾಗುವುದನ್ನು ಗಮನಿಸುತ್ತೀರಿ. ಕ್ರಮೇಣ ನಿಂತುಹೋಗುವುದನ್ನು ಗಮನಿಸುತ್ತೀರಿ. ನೀವು ಹೆಚ್ಚು ಹೆಚ್ಚು ದಿನಪೂರ್ತಿ ಪ್ರಾರ್ಥನಾಸಕ್ತರಾಗುವುದನ್ನು ಅನುಭವಿಸುತ್ತೀರಿ. ಅಷ್ಟೊಂದು ಚೈತನ್ಯವು ನಿಮ್ಮ ತಲೆಗೆ ಹೋಗುವುದರಿಂದ, ನೀವು ಬಹಳ ಚೈತನ್ಯಪೂರ್ಣವಾಗಿ, ಉತ್ಸಾಹ ಜೀವಿಗಳಾಗಿ, ಸಮರ್ಥರಾಗಿ ಕಾರ್ಯ ನಿರ್ವಹಣೆ ಮಾಡುತ್ತೀರೆಂಬ ಅನುಭವವು ನಿಮಗೆ ಉಂಟಾಗುತ್ತದೆ ಮತ್ತು ಎಲ್ಲಕ್ಕಿಂತ ಅತಿ ಮುಖ್ಯವಾದದ್ದೆಂದರೆ, ನೀವು ಶಾಶ್ವತವಾದ ಆನಂದದ ಸ್ಥಿತಿಯಲ್ಲಿರುತ್ತೀರಿ.
ಆ ಕರ್ಮವನ್ನು ನಿಲ್ಲಿಸಿ!
ಧ್ಯಾನದ ವಿಚಾರ
ನಮ್ಮ ಜೀವನವೆಲ್ಲಾ ಮಾಡುವುದು, ಹೊಂದುವುದು ಮತ್ತು ಇರುವುದು ಈ ಧ್ರುವಗಳ ಮಧ್ಯೆ ತೂಗಾಡುವುದೇ ಆಗಿದೆ. ನಾವು ಯಾವಾಗಲೂ 'ಮಾಡುವುದು' ಎಂಬುದರಲ್ಲೇ ಕೇಂದ್ರೀಕರಿಸುತ್ತಿದ್ದೇವೆ. (ನಮ್ಮ ಧೈಯವೇ ಅದಾಗಿದೆ). ನಾವು ಬಿಡುವೇ ಇಲ್ಲದೆ, ಒಂದು ಕೆಲಸದಿಂದ ಮತ್ತೊಂದಕ್ಕೆ ಗೊತ್ತಾಗಿರಬಾರದು. ಆದ್ದರಿಂದ ಬೇರೆ ಯಾರೋ ನಿಮ್ಮನ್ನು ನೋಡುತ್ತಿದ್ದವರು, ಸುಮ್ಮನೆ 'ನಿಲ್ಲಿಸು'! (Stop) ಎನ್ನುತ್ತಾ ಕಿರುಚಬೇಕು! ಇದು ಒಂದು ತರಹ "statue' ಆಟ ಆಡಿದಂತೆ! ನೀವು ಯಾವಾಗ ಇದ್ದಕ್ಕಿದ್ದಂತೆ ಪೂರ್ಣವಾಗಿ ತೊಡಗಿಕೊಂಡು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿದಾಗ, ನೀವು ಗಾಬರಿಯಿಂದ ಸ್ಥಗಿತಗೊಳ್ಳುತ್ತೀರಿ. ಆ ಘಳಿಗೆಯಲ್ಲಿ ನೀವು ನಿಮ್ಮ ಅಸ್ತಿತ್ವದೊಳಕ್ಕೆ ಎಸೆಯಲ್ಪಟ್ಟವರಾಗಿರುತ್ತೀರಿ. (ನೂಕಲ್ಪಟ್ಟವರಾಗುತ್ತೀರಿ).
ಸೂಚನೆಗಳು:
ಈ ಧ್ಯಾನವನ್ನು ಒಬ್ಬೊಬ್ಬರೇ (ಒಂಟಿಯಾಗಿ) ಮಾಡಬಹುದು, ಅಥವಾ ಗುಂಪಿನಲ್ಲಿಯೂ ಮಾಡಬಹುದು. ಯಾರನ್ನಾದರೂ ಒಬ್ಬರನ್ನು (Stop!) ನಿಲ್ಲಿಸಿ! ಎಂದು ಹೇಳುವವರನ್ನು ಆರಿಸಿಕೊಳ್ಳಬಹುದು. ಆದರೆ ಆ ರೀತಿ ಪದೇ ಪದೇ ಆಜ್ಞಾಪಿಸಬಾರದು, ಅಥವಾ ನೀವು ಅದಕ್ಕೆ ಸದಾ ಸಿದ್ಧವಿರಬೇಕು. ನಡೆಯುತ್ತಿರಿ, ಮಾತನಾಡುತ್ತಿರಿ, ಕೆಲಸ ಮಾಡುತ್ತಿರಿ, ನರ್ತಿಸುತ್ತಿರಿ, ನೀವು ಆ ಆಜ್ಞೆಯನ್ನು ಕೇಳಿದ ಕೂಡಲೇ ಕಲ್ಲಿನಂತೆ ನಿಂತುಬಿಡಿ. ಸುಮ್ಮನೆ ಮಾಡುತ್ತಿದ್ದ ಕೆಲಸ ನಿಲ್ಲಿಸಿ ವಿಗ್ರಹವಾಗಿ ಬಿಡಿ. ನಿಮ್ಮ ಒಂದು ಕೈ ಮೇಲಿದ್ದರೂ ಅಥವಾ ಬಾಯಿ ಬಿಟ್ಟಿದ್ದರೂ, ಪರವಾಗಿಲ್ಲ, ಪೂರ್ಣ ಪ್ರಾಮಾಣಿಕತೆಯಿಂದ ಅಷ್ಟಕ್ಕೇ ನಿಲ್ಲಿಸಿ. ಹಾಗೆಯೇ ಇರಿ. ಆರಾಮವಾದ ಸ್ಥಿತಿಗೆ (ಭಂಗಿಗೆ) ಬದಲಾಯಿಸಿ ಕೊಳ್ಳಲು ಯತ್ನಿಸಬೇಡಿ. ಒಂದು ಕ್ಷಣ ನೀವು ನಿಧಾನಿಸಿದರೂ ಅದು ಬಹಳ ನಿಧಾನವಾದಂತೆಯೇ.
ಈ ಆಟದಲ್ಲಿ ನಿಮಗೆ ನೀವೇ ತೊಡಗಿಕೊಳ್ಳಬಹುದು. ನೀವು ಓಡುವಾಗ, ಸ್ನಾನ ಮಾಡುವಾಗ, ಚಹಾ ಕುಡಿಯುವಾಗ, ನಿಮಗೆ ನೀವೇ ಆಜ್ಞೆ ಮಾಡಿಕೊಳ್ಳಿರಿ (Stop!) 'ನಿಲ್ಲು'! ನಿಲ್ಲಿಸಲು ಯತ್ನಿಸಬೇಡಿ, ಸುಮ್ಮನೆ ನಿಲ್ಲಿಸಿ.
ಯಾವಾಗ ನೀವು ಕೆಲಸದಲ್ಲಿ ಸಂಪೂರ್ಣ ಮುಳುಗಿರುತ್ತೀರೋ, ಆಗ ತಕ್ಷಣ ನಿಲ್ಲಿಸಿಬಿಟ್ಟರೆ, ಆ ನಿಲ್ಲಿಸುವಿಕೆಯೇ ನಿಮ್ಮ ಸಮತೋಲನವನ್ನು ಕೆಡಿಸಿಬಿಡುತ್ತದೆ. ನೀವು ನಿಮ್ಮ ಕೇಂದ್ರಕ್ಕೆ ಎಸೆಯಲ್ಪಡುತ್ತೀರಿ, ನೀವು ಶಾಂತಿಯ ಕ್ಷಣವನ್ನು, ಧ್ಯಾನದ ಕ್ಷಣವನ್ನು ಅನುಭವಿಸುತ್ತೀರಿ. ಭಾವನೆಯ ಬಗ್ಗೆ ತಿಳಿದುಕೊಂಡಿರಿ. ಆಗ ಕೂಡಲೇ ಬಿಟ್ಟುಬಿಡಿ, ಸುಮ್ಮನೆ ಕೈಬಿಡಿ. ನೀವು ಒಂದು ಸುಂದರವಾದ ಹೆಣ್ಣನ್ನು ನೋಡಿದಿರೆಂದು ಇಟ್ಟುಕೊಳ್ಳೋಣ. ಆಗ ಆಸೆ ನಿಮ್ಮಲ್ಲಿ ಉಂಟಾಗುತ್ತದೆ, ಆಗ ನಿಮ್ಮ ಆಸೆಯನ್ನು ಪರೀಕ್ಷಿಸಿರಿ. ಆ ಗಳಿಗೆಯಲ್ಲಿ ನಿಮಗೆ ಏನಾಗುತ್ತಿದೆ ಎಂಬುದರ ವಿಷಯವಾಗಿ ಗಮನವಿಡಿ. ನಿಮ್ಮ ಶರೀರವು ಹೇಗೆ ಜ್ವರ ಬಂದಂತೆ, ನಡುಕ ಬರುತ್ತಿರುವಂತೆ ಆಗುತ್ತಿದೆ ಎಂಬುದನ್ನೂ ಗಮನಿಸಿ. ನಿಮ್ಮ ನಾಡಿ ಮಿಡಿತ ಜೋರಾಗುತ್ತಿರುವುದನ್ನು ನೀವು ಸರಿಯಾಗಿ ಆಲೋಚಿಸಲಾರಿರೆಂಬುದನ್ನೂ ಗಮನಿಸಿರಿ. ಆ ಆಸೆಯು ನಿಮ್ಮನ್ನೇ ಹೇಗೆ ನಿಯಂತ್ರಿಸುತ್ತಿದೆ ಎಂಬುದನ್ನೂ ಅವಲೋಕಿಸಿರಿ.
ನೀವು ನಿಮ್ಮನ್ನೇ ಆಗಲಿ ನಿಮ್ಮ ಆಸೆಯ ಬಗ್ಗೆ ಆಗಲಿ ತೀರ್ಮಾನಿಸಬೇಡಿ. ನಿಮಗೆ ನೀವೇ ಇದೊಂದು ಕೆಟ್ಟ ಆಸೆ ಎಂದು ಹೇಳಿಕೊಳ್ಳಬೇಡಿ. ಯಾವ ಅಭಿಪ್ರಾಯವನ್ನೂ ತಾಳಬೇಡಿರಿ, ಸುಮ್ಮನೆ ಸಾಕ್ಷಿಯಾಗಿ ಅದನ್ನು ನೋಡಿ.
ಆಗ ಕೂಡಲೇ ಆಸೆಯನ್ನು ಬಿಟ್ಟುಬಿಡಿ.
ಇದು ಸಾಧ್ಯ!
ನೀವು ಸುಮ್ಮನೇ ಬಿಟ್ಟುಬಿಡಬಹುದು.
ಸ್ಪಷ್ಟವಾಗಿರಿ: ನೀವು ಆಸೆಯನ್ನು ಬಲವಂತವಾಗಿ ತಡೆಹಿಡಿಯುತ್ತಿಲ್ಲ! ಆ ರೀತಿ ತಡೆಯಬೇಡಿ. ಆ ತಡೆಯುವಿಕೆಯೇ ನಮ್ಮ ಮನೋ ವೈಜ್ಞಾನಿಕವಾದ ಸಮಸ್ಯೆಗಳಿಗೆ ಮೂಲ ಕಾರಣವಾಗಿಬಿಡುತ್ತದೆ.
ಅದನ್ನು ನಾನು ಹೇಗೆ ಬಿಡಲಿ? ಎಂದು ಯೋಚಿಸಬೇಡಿ.
ಯಾವಾಗ ನೀವು ಮನಸ್ಸಿನ ಆವೇಗದೊಡನೆ ಹೋರಾಡುತ್ತೀರೋ, ತಡೆಹಿಡಿಯುತ್ತೀರೋ ಆಗ ಅದು ಹೆಚ್ಚು ಬಲಗೊಳ್ಳುತ್ತದೆ.
ಯಾವುದನ್ನೂ ನೀವು ಸರಿಯಾಗಿ ಪೂರ್ಣವಾಗಿ ಸಮಾಲೋಚಿಸಿದಾಗ ಅದನ್ನು ಬಿಡಲು ಸುಲಭವಾಗುತ್ತದೆ.
ನಿಶ್ಯಬ್ದವಾದ, ಶಾಂತವಾದ ಸ್ಥಳದಲ್ಲಿ ನಿಶ್ಚಲರಾಗಿ ಕುಳಿತುಕೊಳ್ಳಿ. ನಿಮ್ಮ ಶರೀರದ ಬಗ್ಗೆ ಗಮನವಿರಿಸಿ. ನಿಮ್ಮ ಶರೀರದೊಡನೆ ಸಡಿಲವಾಗಿ ಪೂರ್ಣ ಆರಾಮವಾಗಿ ಇದ್ದೀರೆಂದು ಭಾವಿಸಿಕೊಳ್ಳಿ.
ಈಗ, ನೀವೊಂದು ಬಿದುರಿನ ಬೊಂಬು ಆಗಿದ್ದೀರೆಂದು ಕಲ್ಪಿಸಿಕೊಳ್ಳಿ! ಖಾಲಿ ಬೊಂಬು ಆಗಿರಿ. ಸಂಪೂರ್ಣ ವಿಶ್ರಾಂತಿ ಪಡೆದವರಾಗಿ. ನಿಮ್ಮ ಪೂರ್ತಿ ಶರೀರ, ನಿಮ್ಮ ಚರ್ಮ, ನಿಮ್ಮ ಮಾಂಸ ಖಂಡ, ನಿಮ್ಮ ಮೂಳೆಗಳು ಎಲ್ಲವೂ ಬೊಂಬಿನ ಭಾಗಗಳು. ಇದರ ಒಳಗಡೆ ಖಾಲಿಜಾಗ, ಶೂನ್ಯತ್ವ, (ನಿಶ್ಯಬ್ದ) ವನ್ನು ಬಿಟ್ಟು ಮತ್ತೇನೂ ಇಲ್ಲ. ನಿಮ್ಮ ಮನಸ್ಸೂ ಸಹ ನಿಷ್ಕ್ರಿಯ. ಯಾವ ಅನುಭವಕ್ಕೂ ಕಾಯಬೇಡಿ; ಸುಮ್ಮನೆ ಇರಿ.
ಇದ್ದಕ್ಕಿದ್ದಂತೆ ಚೈತನ್ಯವು ನಿಮ್ಮ ಒಳಕ್ಕೆ ತುಂಬಿಕೊಳ್ಳುತ್ತಿರುವುದನ್ನು ಗಮನಿಸುತ್ತೀರಿ. ಇವೆಲ್ಲಾ ಗೌಪ್ಯವಾದ, ಅಥವಾ ಖಾಸಗಿಯಾದ ಭಾವನೆಗಳಲ್ಲ! ಅವುಗಳೆಲ್ಲಾ ಸ್ಪಷ್ಟವಾದ ಪ್ರಾಯೋಗಿಕ ತಂತ್ರಗಳು. ಅವುಗಳು ವಿಲಕ್ಷಣವಾಗಿ ಅಥವಾ ವಿರುದ್ಧವಾಗಿ ಕಾಣಬಹುದು. ಕಾರಣ ಮುಂಚಿತವಾಗಿ ನೀವು ಈ ಸ್ತರದಲ್ಲಿ ಒಳಹೊಕ್ಕು ಪರೀಕ್ಷಿಸಿರುವುದಿಲ್ಲ. ಸುಮ್ಮನೆ ಹಾಗೆಯೇ ನಿಮಗೆ ನೀವೇ ಯತ್ನಿಸಿ ನೋಡಿ. ಯಾವಾಗ ನಿಮ್ಮನ್ನೇ ನೀವು ಖಾಲಿ ಮಾಡಿಕೊಂಡು ಮತ್ತು ಅದನ್ನು ಪ್ರತಿಭಟಿಸದಿದ್ದಾಗ, ದಿವ್ಯ ಚೈತನ್ಯವು ನಿಮ್ಮಲ್ಲಿ ಪ್ರವಹಿಸಲು ಪ್ರಾರಂಭ ವಾಗುತ್ತದೆ. ನೀವು ದಿವ್ಯ ಸಂಗೀತಕ್ಕೆ ಒಂದು ಕೊಳಲಾಗಿ ಮಾರ್ಪಡುತ್ತೀರಿ.
ನೀವು ಮತ್ತೇನನ್ನೂ ಮಾಡಬೇಕಾಗಿಲ್ಲ. ಸುಮ್ಮನೇ ಖಾಲಿಯಾಗಿಬಿಡಿ. ಇದು ಅಷ್ಟು ಸುಲಭವಲ್ಲ. ನೀವು ಯಾವಾಗಲೂ ಯಾರೋ ಆಗಿ ಅಥವಾ ಯಾವುದೋ ಆಗಿ ಅಭ್ಯಾಸವಾಗಿಬಿಟ್ಟಿದೆ. ಖಾಲಿಯಾಗಬೇಕಾದರೆ ಮಹತ್ತರವಾದ ಹೆಚ್ಚಿನ ಪ್ರೀತಿ, ಹೆಚ್ಚಿನ ಶ್ರದ್ದೆ ಬೇಕು. ನೀವು ಗುರುಗಳ ಬಳಿ ಅಭ್ಯಾಸದಲ್ಲಿ ತೊಡಗಿದ್ದರೆ, ನಿಮ್ಮ ಗುರುವು ಉಪಯೋಗಿಸಬಹುದಾದ, (ನುಡಿಸಬಹುದಾದ) ಖಾಲಿ ಕೊಳಲು ಆಗಿಬಿಡಿ. ಪ್ರೀತಿಯಲ್ಲಿ ನಿಮ್ಮನ್ನು ನೀವು
ಕೊಡುವುದರಷ್ಟು, ಸುಲಭವಾಗಿ ಅದ್ಭುತವಾದ ದೈವೀ ಶಕ್ತಿಯಲ್ಲಿ ನಿಮ್ಮನ್ನು ಸುಲಭವಾಗಿ ಸಮರ್ಪಿಸಿಕೊಳ್ಳಲಾರಿರಿ.
ಮೊದಲಿಗೆ ನೀವು ಖಾಲಿಯಾದ, (ಟೊಳ್ಳಾದ) ಬಿದುರಿನ ಬೊಂಬಾಗಿರುತ್ತೀರಿ, ಆನಂತರ ಆ ಬೊಂಬೇ ಇಲ್ಲದಂತಾಗುವ ಸಮಯ ಬರುತ್ತದೆ. ಆಗ “ನೀನು” ಎಂಬುದೇ ಇರುವುದಿಲ್ಲ.
ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುತ್ತದೆ, ಆದರೆ ಫಲಿತಾಂಶಗಳು ವಿಸ್ಮಯಕಾರಿ. ನಿಮ್ಮನ್ನು ನೀವು ಕಳೆದುಕೊಳ್ಳುತ್ತಿದ್ದಂತೆಯೇ, ಸರ್ವತ್ರ ವ್ಯಾಪಿಸಿರುವ ಚೈತನ್ಯದೊಂದಿಗೆ ಒಂದಾಗುವುದು ನಿಮಗೆ ತಾನೇ ತಾನಾಗಿ ಅನುಭವಕ್ಕೆ ಬರುತ್ತದೆ.
ತಂತ್ರದ ವಿಚಾರವಾಗಿ
ಈ ತಂತ್ರವು ವಿಪಾಸನದಿಂದ ಬಂದುದು.
ಉಸಿರನ್ನು ಸತತವಾಗಿ ಗಮನಿಸುವುದೇ ಧ್ಯಾನದ ನಿಜವಾದ ಸಾರವಾಗಿದೆ. ಇದೇ ಮಿಕ್ಕೆಲ್ಲಾ ಧ್ಯಾನಗಳಿಗಿಂತ ಹೆಚ್ಚು ಜನರನ್ನು ಜ್ಞಾನೋದಯದ ಕಡೆಗೆ ಸೆಳೆಯಿತು. ಉಪಾಸನವು ಅತಿ ಸರಳವಾಗಿದ್ದರೂ ಸಹ ಅರಿವನ್ನು ಹೆಚ್ಚಿಸುವುದರಲ್ಲಿ ಬಹಳ ಕಷ್ಟಕರವಾದ ತಂತ್ರವಾಗಿದೆ.
ಸೂಚನೆಗಳು:
ಉಪಾಸನ ಧ್ಯಾನವನ್ನು ಮಾಡಲು ಮೂರು ಮಾರ್ಗಗಳಿವೆ.
a) ನಿಮ್ಮ ಶರೀರ, ನಿಮ್ಮ ಕೃತ್ಯ, ನಿಮ್ಮ ಮನಸ್ಸು ಮತ್ತು ನಿಮ್ಮ ಹೃದಯ ಇವುಗಳ ವಿಚಾರವಾಗಿ ಆಳವಾದ ಅರಿವು ಇರಬೇಕಾದ್ದು. mūlaka oḷa hōguva taṃgāḷiyannu gamanisiri. nimma mūginasoḷakke hōguva mattu hora baruva usirina sukhānubhavavannu gamanisiri.
nīvu eraḍu tarahada athavā mūrū rītiya usirāṭavannu sērisalū bahudu. ādare nimage yatnavillade sulabhavāguvadannu mātra māḍiri.
upāsanā (dhyāna)vannu kuḷitu mattu oḍāḍuttalū saha abhyāsa māḍabahudu.
kuḷitu māḍuvudu:
45 nimiṣagaḷa kāla naṃtara 15 nimiṣa virāma.
nimage anukūlavāguva āsanadalli kuḷitukoḷḷi, bennu neṭṭage māḍi muṃde nōḍuttā iri. nimma kaṇṇugaḷannu mucci sahajavāgi usirāḍiri. kadallade (jāga badalāyisade) summane kuḷitukoḷḷiri.
nīvu usiru tegedukoṃḍāga, biṭṭāga nimma hoṭṭeyu mēle keḷage hōguvadannu gamanisiri. usirāṭada mēle ēkāgra cittarāgabēḍi, hāgē summane gamanisiri. nīvu ēnādarū ālōcanegaḷāgalī, bhāvanegaḷāgalī athavā śārīrika saṃvēdanegaḷāgalī baruvadannu gamanisidare, barali biḍi (taḍeyabēḍi). avugaḷannū sākṣībhāvadiṃda nōḍuttā nimma usirāṭavannu gamanisiri. nīvu ēnannu gamanisuttiddīreṃbudakkiṃta, gamanisuva vidhāna bahaḷa mukhya. ellavannū gamanisi.
45 nimiṣagaḷa naṃtara gamanisuvadannū biṭṭubiḍi. summanē ellavannū biṭṭubiḍi. biṭṭubiḍi, summane viśramisi. ādadavarāguttīri. nīvu sāvina ondu kṣaṇada anubhavavannu padeyuttīri. nam'ma jīvanadāddakku, nāvu usirannu tegedukoḷḷuvudu, biḍuvudu ivannu māḍuttalē iddarū saha nāvu ivaraḍara madhyada biḍuvannu (antaravannu) gamanisiyē illa. yāvāga nīvu adannu gamanisi aṟitirō āgalē nīvu nim'ma maraṇada sākṣiyāguttīri. hāgū nīvu nim'ma usirāṭakkinta (prāṇakkinta) ācege hōgaballiri embudannu arthamāḍikoḷḷuttīri.
nāvu illiyavaregū sāvina bagge kēḷiddēve, nōḍiddēve - ādare namagū sāvu baruvudendu andukoṇḍē iruvudilla. ādarū nāvu prati kṣaṇavū usirannu horage biḍuttalē iddēve, andare maunavāgi nam'ma śarīravu maraṇakke tayāri naḍesuttalē ide! nam'ma śarīravu sāvina sthitiyannu oppikoḷḷuttalē ide.
nīvu usirannu khāli māḍidāgallellā, nīvu nim'ma jīvanavannū ottaḍagaḷinda, tondaregaḷinda, bhāvanegeḷinda, āse ākāṅkṣegaḷinda khāli māḍuttiruttīri. ā ghaḷigeyu ondu parama śrēṣṭhavāda viśrānti. kelavu vēḷe adannu namagē tiḷiyadante māḍuttiruttēve. nāvu ottaḍadinda iddāga athavā gondaladalli sikkāga, nāvu viśrānti padeyabēkandare, adu āgalārade bahaḷavāgi niṭṭusiru biḍuttēve. hāge niṭṭusiru biṭṭa nantara (ēnū tiḷiyadantāgi) usirāḍuvudannū ondu kṣaṇa kāla nillisibiṭṭiruttēve, andare summane iddu biḍuttēve. ā ghaḷigeyalli heccina śāntiyinda iruva anubhavavāguttade.
ā ghaḷigeyalli, nīvu ēnnādarū māḍuvudu, honduvudu, iruvudu ivugaḷalli toḍagadē iddāga tanage tānē ā śāntiyu ವೇದ್ಯವಾಗುವುದು. ನೀವು ಅದರ ಕ್ಷಣಿಕ ಅನುಭವವನ್ನು ಪಡೆಯುತ್ತೀರಿ. ಒಮ್ಮೆ ನೀವು ಅದನ್ನು ಅನುಭವಿಸಿದರೆ, ಅದನ್ನು ನೀವು ಎಂದೂ ಮರೆಯಲಾರಿರಿ. ಅದು ಅಷ್ಟು ಸರಳವಾದ ಅಭ್ಯಾಸವಾದರೂ ಸಹ ಅದೊಂದು ಶಾಶ್ವತ ಪರಿಣಾಮ ಉಳ್ಳದ್ದಾಗಿರುತ್ತದೆ! ಈ ಧ್ಯಾನವನ್ನು ನೀವು ಮುಂದುವರಿಸುತ್ತಿದ್ದರೆ, ನೀವು ಬಹಳವಾದ ವಿಶ್ರಾಂತಿಯನ್ನೂ, ಅತೀವ ಶಾಂತಿಯನ್ನೂ ಪಡೆದವರಾಗುತ್ತೀರಿ. ದುಗುಡ, (ಉದ್ವೇಗ)ಗಳು ಸುಲಭವಾಗಿ ನಿಮ್ಮನ್ನು ಸಮೀಪಿಸಲಾರವು. ಹೊರಗಿನ ಪರಿಸ್ಥಿತಿಗಳು ಎಂತಹುದೇ ಬರಲಿ, ಅವುಗಳನ್ನು ಬಹಳ ಸುಲಭವಾಗಿ ಎದುರಿಸಬಲ್ಲೆವೆಂಬುದು ನಿಮಗೆ ತಿಳಿದು ಬರುತ್ತದೆ. ಒಂದು ಸಾರಿ ನೀವು ಸಾವಿನ ಕ್ಷಣವನ್ನು ಆಳವಾದ ಅರಿವಿನಿಂದ ಅನುಭವಿಸಿದವರಾದರೆ, ಈ ಹೊರಗಿನ ಜೀವನದ (ಆಗುಹೋಗುಗಳು) ಸಮಸ್ಯೆಗಳು ಹೇಗೆ ನಿಮ್ಮನ್ನು ವಶಪಡಿಸಿಕೊಳ್ಳುವುವು.?
ಪ್ರತಿಬಿಂಬ ಧ್ಯಾನ
ತಂತ್ರದ ಬಗ್ಗೆ
ನೀವು ಸದಾಕಾಲವೂ ಹೊರಗಡೆಯೇ ಮಗ್ನರಾಗಿರುತ್ತೀರಿ. ನಿಮ್ಮ ಚೈತನ್ಯವು ಯಾವಾಗಲೂ ಹೊರಗಿನ ಪ್ರಪಂಚದತ್ತಲೇ ಕೇಂದ್ರೀಕೃತವಾಗಿರುತ್ತದೆ. ಏನನ್ನಾದರೂ ನೀವು ನೋಡಿದರೆಂದರೆ, ನಿಮ್ಮ ಅರಿವು (ಗಮನವು) ಆ ಕಡೆಗೆ ಹರಿಯುತ್ತದೆ. ನಿಮ್ಮ ಗಮನ ನಿಮ್ಮ ಮೇಲಿಲ್ಲದೆ, ಸದಾ ಹೊರಗಿನ ವಸ್ತುಗಳ ಮೇಲೆಯೇ ಇರುತ್ತದೆ. ಎಲ್ಲಾ ಸಮಯದಲ್ಲೂ ಸಹ ನಮ್ಮನ್ನು ಬಿಟ್ಟು ಬೇರೆ ಯವುದರ ಮೇಲಾದರೂ ನಮ್ಮ ಗಮನವಿರುತ್ತದೆ. ತೀವ್ರವಾಗಿ ಯಾವುದರ ಮೇಲಾದರೂ ನಮ್ಮ ಗಮನ ಹರಿದಾಗ (ಅಂದರೆ)-ಸುಂದರವಾದ ಸೂರ್ಯ ಮುಳುಗುವ ದೃಶ್ಯ, ಸುಶ್ರಾವ್ಯವಾದ ಸಂಗೀತ (ಹೀಗೆ), ಆಗ ನಮ್ಮನ್ನೇ ನಾವು ಸಂಪೂರ್ಣವಾಗಿ ಮರೆತು ಅದರಲ್ಲಿಯೇ ತಲ್ಲೀನರಾಗಿರುತ್ತೇವೆ. ಇದೊಂದು ಅತಿಶಯದ ಅನುಭವ - ಆದರೆ ಇದು ಅರಿವಿಲ್ಲದ ಸ್ಥಿತಿ (ಅರ್ಥಾತ್
shaktidhAraNA
dhyAnavannu kuritu
mAtinalli vivarisalAgadaMtaha madhuravAda dhyAna. idannu dhyAna ennuvudakkiMta prArthanE ennabahudu.
I dhyAnavu astitvada saMpUrNa caitanyadoMdigE nimmannu sErisalu nEravAda dAriyAgide. idannu nIvu rAtri malaguva munna (nidre hOguva munna) cennAgi abhyAsa mADabahudu. idannu hagalu hottu nIvu mADidalli caitanyavannu hIrikoLLalu, dhyAnAnaMtara hadinaidu nimishagaLa kAla tappadE vishrAMtiyannu paDeyalE bEku. illavAdare, kelavu gaMTegaLa kAla nIvu maMku kavidante iruttIri! (nimmalli curukutanavu iruvudilla)!
sUcanegaLu:
dhyAnakkE taMpAda, kattaleya, sAkashTu gALi saMcAraviruva oMdu kOTheyannu ArisikoLLi. maneya horagaDe dhyAnavannu mADabEkEnisidare, adannu svaMta athavA goupyavAda sthaLadalli abhyAsa mADabahudu. maMDiyUri kuLitukoLLiri. nimage anukUla vAguvadAdare kuLitukoLLalu oMdu cApeyannu upayOgisi koLLiri. nimma maMDiyUrikoMDE hAgeyE eddu nilli, nimma
ಶಕ್ತಿಸ್ತಂಭ
ತಂತ್ರದ ವಿಚಾರ:
ಒಂದು ಪುರಾತನವಾದ ಮತ್ತು ಶಕ್ತಿಯುತವಾದ, ಇಸ್ಲಾಂ ಧರ್ಮದ ಒಂದು ಭಾಗವಾದ ಸೂಫಿಯಿಸಮ್ನಿಂದ ತೆಗೆದುಕೊಂಡಿರುವ ತಂತ್ರ ಇದು.
ಇದು ತಂತ್ರಗಳಲ್ಲೆಲ್ಲಾ ಬಹಳ ಸರಳವಾದದ್ದು. ನೀವು ಮಾಡಬೇಕಾದ್ದು ಎಂದರೆ ನಿಮ್ಮ ಸುತ್ತ ನೀವೇ ಮಕ್ಕಳು ಸುತ್ತುತ್ತಾರಲ್ಲ ಹಾಗೆ ಸುತ್ತುವುದು (ಅಪ್ಪಾಲೆ ಸುತ್ತುವುದು).
ಈ ಸುತ್ತುವುದು ಕೇಂದ್ರೀಕರಿಸಲು ಬಹಳ ಪ್ರಭಾವಶಾಲಿ ತಂತ್ರ.
ಇದರ ಒಂದು ಸುಂದರವಾದ ಮತ್ತು ವಿಶಿಷ್ಟವಾದ ಸಂಗತಿ ಏನೆಂದರೆ, ನಿಮ್ಮ ಶರೀರವು ಮತ್ತೆ ಮತ್ತೆ ವೃತ್ತಾಕಾರವಾಗಿ ತನ್ನ ಸುತ್ತಲೇ ಸುತ್ತುತ್ತಿದ್ದರೂ, ನಿಮ್ಮ ಇರುವಿಕೆಯು ಮಾತ್ರ ಕೇಂದ್ರದಲ್ಲಿ ಅಚಲವಾಗಿ ಚಲಿಸುವ ಚಕ್ರದ ಮಧ್ಯದ, ಚಲಿಸದ ಚಕ್ರ ನಾಭಿ ಇದ್ದಂತೆ ಸ್ಥಿರವಾಗಿ ಇರುತ್ತದೆ.
ಸೂಚನೆಗಳು:
ನೀವು ಧ್ಯಾನ ಮಾಡುವ ಮುನ್ನ, ಆಹಾರ ಪಾನೀಯಗಳನ್ನು ಮೂರು ಗಂಟೆಗಳಿಗೂ ಮೊದಲೇ ಸೇವಿಸಿರಬೇಕು (ಆಹಾರ ಪಾನೀಯಗಳನ್ನು ಸೇವಿಸಿ, ಮೂರು ಗಂಟೆಗಳು ಕಳೆದಾದ ಮೇಲೆಯೇ ಈ ಧ್ಯಾನವನ್ನು ಮಾಡಬೇಕು) ಈ ಧ್ಯಾನವು ಎರಡು ಮೆಟ್ಟಿಲು ಅಥವಾ ಭಾಗಗಳಾಗಿ ತಿಳಿಸಲ್ಪಟ್ಟಿದೆ. ಅವು ಸುತ್ತುವುದು ಮತ್ತು ವಿಶ್ರಮಿಸುವುದು.
ಸುತ್ತುವುದು (ತಿರುಗುವುದು)
ತಿರುಗುವುದು ಸಾಮಾನ್ಯವಾಗಿ (ಅಪ್ರದಕ್ಷಿಣವಾಗಿರುತ್ತದೆ) ಬಲಗೈಯನ್ನು ಮೇಲಕ್ಕೆ ಎತ್ತಿ ಹಸ್ತವನ್ನು ಮೇಲ್ಮುಖ ಮಾಡಿ, ಎಡಗೈಯನ್ನು ಕೆಳಮುಖವಾಗಿ ಮಾಡಿಕೊಂಡು ಸುತ್ತಬೇಕು. ನಿಮ್ಮ ಕಣ್ಣುಗಳನ್ನು ಮುಚ್ಚಿರಿ. ಅದೇ ಸ್ಥಿತಿಯಲ್ಲಿ 15 ನಿಮಿಷಗಳ ಕಾಲ ಹಾಗೆಯೇ ಇರಿ, ಅಚಲ ಮತ್ತು ಮೌನವಾಗಿ.
ಈ ಧ್ಯಾನವು ಮುಗಿದ ನಂತರ, ಮೌನವಾಗಿ ಮತ್ತು ಧ್ಯಾನಾಸಕ್ತರಾಗಿ ಕೆಲವು ಗಂಟೆಗಳ ಕಾಲ ಹಾಗೆಯೇ ಉಳಿಯಿರಿ.
ಕೆಲವು ಜನರು ಹೊಟ್ಟೆ ತೊಳಸುವಿಕೆಯನ್ನು ಅನುಭವಿಸಬಹುದು ಕೆಲವು ದಿವಸಗಳಲ್ಲಿ ಅದು ನಿಂತುಬಿಡುತ್ತದೆ. ಇನ್ನೂ ಅದು (ಹೊಟ್ಟೆ ತೊಳಿಸುವಿಕೆಯು) ನಿಲ್ಲದೆ ಮುಂದುವರಿದರೆ, ಈ ಧ್ಯಾನವನ್ನು ಅಲ್ಲಿಗೆ ಬಿಟ್ಟುಬಿಡಿ.
ಸೂಕ್ಷ್ಮ ಶರೀರ ಧ್ಯಾನ
ಧ್ಯಾನದ ವಿಚಾರ
ಈ ಧ್ಯಾನವು ನಿಮ್ಮ ಸೂಕ್ಷ್ಮ ಶರೀರದ (ಆಕಾಶ ಶರೀರದ) ಇರುವಿಕೆಯನ್ನು ನಿಮ್ಮ ಗಮಕ್ಕೆ ತರುವ ಒಂದು ವಿಧಾನ. ನೀವು palming (ಹಸ್ತ ಸ್ಪರ್ಶ ಧ್ಯಾನ) ಹಸ್ತ ಧ್ಯಾನವನ್ನು ಮಾಡುವ ರೂಢಿ ಇದ್ದರೆ ಈ ಸೂಕ್ಷ್ಮ ಶರೀರ ಧ್ಯಾನವನ್ನು ಸುಲಭವಾಗಿ ಮಾಡಬಹುದು.
ನಾವು ಏಳು ಶರೀರಗಳನ್ನು ಹೊಂದಿದ್ದೇವೆ, ಮತ್ತು ಪ್ರತಿಯೊಂದು ಶರೀರವನ್ನೂ ದಿವ್ಯತ್ವವನ್ನು ತಲುಪಲು ಒಂದು ಬಾಗಿಲು ಎಂಬಂತೆ ಉಪಯೋಗಿಸಿ ಕೊಳ್ಳಬಹುದು. ಭೌತಿಕ ಶರೀರದ ನಂತರ, ಆಕಾಶ ಶರೀರವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ, ಕಾರಣವೇನೆಂದರೆ, ಭೌತಿಕ ಶರೀರಕ್ಕೆ ಬಹಳ ಹತ್ತಿರವಾದದ್ದು ಈ ಸೂಕ್ಷ್ಮ ಶರೀರ (ಆಕಾಶ ಶರೀರ) ಇದು ಭೌತಿಕ ಶರೀರದ ತಕ್ಷಣ ಹೊರಗಡೆ ಇರುವಂತಹುದು.
ಈ ಆಕಾಶ ಶರೀರವು ಭೌತಿಕ ಶರೀರವನ್ನು ಒಳಹೊಕ್ಕು ಅದರ ಎಲ್ಲೆಯನ್ನು ಒಂದು ಕವಚದೋಪಾದಿಯಲ್ಲಿ ವೃದ್ಧಿಸಿಬಿಡುತ್ತದೆ. ಪೂರ್ಣ ಕತ್ತಲೆಯ ಕೊಠಡಿಯನ್ನು ಆರಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿಯ ವೇಳೆ ಅಭ್ಯಾಸ ಮಾಡಿರಿ. ನೀವು ಕಣ್ಣು ಮುಚ್ಚಿರುವಾಗಲೂ ಆ ಪ್ರಭೆಯನ್ನು ಕಾಣುವಂತಾದಾಗ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ.
ನೀವು ಅದೇ ನೀಲಿ ಬಣ್ಣದ ಪ್ರಭೆಯನ್ನು ನಿಮ್ಮ ಶರೀರದ ಸುತ್ತಲೂ ಕಾಣುವಿರಿ! ಮೊದಲನೇ ಸಾರಿ ನೀವು ಆ ಆಕಾಶ ಶರೀರವನ್ನು (ಸೂಕ್ಷ್ಮ ಶರೀರವನ್ನು) ಕಾಣಲು ಸಮರ್ಥರಾಗುತ್ತೀರಿ. ಈ ಶರೀರದ ಅನುಭವವನ್ನು ನಮ್ಮ ಜೀವನದಲ್ಲಿ ಅನೇಕ ಸಾರಿ ಅನುಭವಿಸಿದ್ದರೂ, ಅದು ನಮಗೆ ತಿಳಿದೇ ಇಲ್ಲ. ತುಂಬಾ ಹೊರಗಿನವರೇ ಅಥವಾ ಸ್ನೇಹಿತರುಗಳೇ ತುಂಬಿರುವ ಕೊಠಡಿಯೊಳಕ್ಕೆ ನೀವು ಪ್ರವೇಶಿಸಿದಾಗ, ನೀವು ಕಣ್ಣು ಮುಚ್ಚಿಕೊಂಡಿದ್ದರೂ (ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದರೂ)-ಸುಲಭವಾಗಿ ವ್ಯತ್ಯಾಸವನ್ನು ತಿಳಿಸಬಲ್ಲಿರಿ. ನಮ್ಮನ್ನು ಕುರಿತು ಯಾರಾದರೂ ದ್ವೇಷಿಸುತ್ತಿದ್ದರೆ, ಆತನ ಸೂಕ್ಷ್ಮ ಶರೀರವು ನಿಮ್ಮೆದುರಿಗೆ ಕುಗ್ಗಿ ಹೋಗುತ್ತದೆ. ನೀವೇ ಯಾವಾಗ ಕೋಪಗೊಂಡಿರುವಿರೋ, ದುಗುಡ ಅಥವಾ ದುಃಖದಿಂದ ತುಂಬಿರುವಿರೋ, ಆಗ ನೀವೇ ಕುಗ್ಗುತ್ತಿರುವಿರಿ ಎಂಬ ಅನುಭವ ನಿಮಗೇ ಆಗುತ್ತದೆ. ಇದೇ ನಿಮ್ಮ ಸೂಕ್ಷ್ಮ ಶರೀರದ ಕುಗ್ಗುವಿಕೆ. ನೀವು ಪ್ರೀತಿ ಪಾತ್ರರಾದವರನ್ನು ಸಂಧಿಸಿದಾಗ, ನೀವಿರ್ವರೂ ಪರಸ್ಪರ ಹತ್ತಿರವಾಗುತ್ತಿದ್ದೀ ರೆಂಬ ಅನುಭವವು ಉಂಟಾಗುತ್ತದೆ. ಇದೇ ನಿಮ್ಮ ಸೂಕ್ಷ್ಮ ಶರೀರದ ವಿಸ್ತರಿಸುವಿಕೆ. ಇದನ್ನು ಅರಿಯದ ನಾವು, ನಮ್ಮ ಸೂಕ್ಷ್ಮ ಶರೀರದ ಸಂಕೇತವನ್ನು ಬಳಸಿಕೊಂಡು ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತೇವೆ ಅಥವಾ ಪರಸ್ಪರ ವ್ಯವಹರಿಸುತ್ತೇವೆ. ನೀವು ನಿಮ್ಮ ಪ್ರಭೆಯನ್ನು ಕಂಡಾಗ, ಏನನ್ನೂ ಮಾಡಬೇಡಿ. ಸುಮ್ಮನೆ ಕುಳಿತು ಗಮನಿಸಿ. ನೀವು ಗಮನಿಸ ತೊಡಗುತ್ತಲೇ ನಿಮ್ಮ ಪ್ರಭೆಯು ಬೆಳೆಯುತ್ತಾ ಹರಡಲು ಪ್ರಾರಂಭವಾಗುತ್ತದೆ. ಅದು ದೊಡ್ಡದಾಗುತ್ತಾ ಹೋಗುತ್ತದೆ. ನೀವು ಏನನ್ನೂ ಮಾಡದಿದ್ದಾಗ, ನಿಮ್ಮ ಚೈತನ್ಯವು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಅದು ನಿಮ್ಮ ಸೂಕ್ಷ್ಮ ಶರೀರದಲ್ಲಿ ಶೇಖರಿಸಲ್ಪಡುತ್ತದೆ. ನಿಮ್ಮ ಒಳಕ್ಕೆ ಹರಿದು ಬರುತ್ತಿದೆ ಎಂದು ಭಾವಿಸಿಕೊಳ್ಳಿರಿ. ಆ ಬೆಳಕು ನಿಮ್ಮ ಕಾಲ್ಬೆರಳುಗಳವರೆಗೂ ಮೇಲಿನಿಂದ ನಿಮ್ಮ ಒಳಕ್ಕೆ ಸುರಿಯಲ್ಪಡುತ್ತಿದೆ ಅದು ನಿಮ್ಮ ಕಾಲ್ಬೆರಳುಗಳಿಂದಲೂ ಹೊರಕ್ಕೆ ಹೋಗುತ್ತಿದೆ! ಇದು ಕೇವಲ ನೀವು ಮಾಡಿಕೊಂಡ ಒಂದು ಕಲ್ಪನೆ ಮಾತ್ರವೆಂದು ತಿಳಿಯಬೇಡಿ. ನೀವು ಕಲ್ಪನೆ ಮಾಡಿದಂತೆಯೇ ಅದು ಸಂಭವಿಸುತ್ತದೆ. ಆ ಚೈತನ್ಯವು ನಿಜವಾಗಿಯೂ ನಿಮ್ಮೊಳಕ್ಕೆ ಹರಿಯುತ್ತಿದೆ.
ನೀವು ಉಸಿರು ಬಿಟ್ಟಾಗ, ಇದಕ್ಕೆ ವ್ಯತಿರಿಕ್ತವಾಗಿ ಕಲ್ಪಿಸಿಕೊಳ್ಳಿರಿ. ನಿಮ್ಮ ಕಾಲ್ಬೆರಳುಗಳಿಂದ, ಮಹಾ ಅಂಧಕಾರವು ನಿಮ್ಮ ಒಳಕ್ಕೆ ಹತ್ತುತ್ತಿದೆ ಎಂದು ಕಲ್ಪಿಸಿಕೊಳ್ಳಿರಿ, ಹಾಗೂ ಮೇಲು ಮೇಲಕ್ಕೆ ಸಾಗುತ್ತಾ ನಿಮ್ಮ ತಲೆಯವರೆಗೂ ಹೋಗುತ್ತಿದೆ ಎಂದು ಭಾವಿಸಿ. ಆ ಅಂಧಕಾರವು ನಿಮ್ಮ ತಲೆಯಿಂದ ಮೇಲಕ್ಕೆ ಹೊರಹೋಗುತ್ತಿದೆ. ಬಂಗಾರ ಬಣ್ಣದ ಬೆಳಕು ಪುರುಷ ಶಕ್ತಿ ಅದು ಬಲಪಡಿಸುತ್ತದೆ ಮತ್ತು ಸಂರಕ್ಷಿಸುತ್ತದೆ. ಅಂಧಕಾರವು ಸ್ತ್ರೀಶಕ್ತಿ ಅದು ಪ್ರಶಾಂತತೆಯನ್ನುಂಟು ಮಾಡುತ್ತದೆ.
ಇದನ್ನು ರಾತ್ರಿಯ ವೇಳೆಯಲ್ಲೂ ಮಲಗಿ ನಿದ್ರಿಸುವ ಮುನ್ನ ಅಭ್ಯಾಸ ಮಾಡಬಹುದು. ಒಂದು ವೇಳೆ ಇದನ್ನು ಮಾಡುತ್ತಿದ್ದಾಗಲೇ ನಿಮಗೆ ನಿದ್ರೆ ಬಂದಿತೆಂದರೆ, ಅದೊಂದು ಸುಂದರ (ಅಪೂರ್ವ) ಅನುಭವ. ಇದನ್ನು ಎರಡು, ಮೂರು ತಿಂಗಳುಗಳವರೆಗೆ ಮುಂದುವರಿಸಿದರೆ, ನಿಮ್ಮಲ್ಲಿ ಹೆಚ್ಚಿನ ಬದಲಾವಣೆ ಆಗಿರುವುದನ್ನು ತಿಳಿಯುತ್ತೀರಿ. ಈ ತಂತ್ರವು ನಿಮ್ಮ ಲೈಂಗಿಕ ಶಕ್ತಿಯನ್ನು (ಮೂಲಾಧಾರದ ಶಕ್ತಿಯನ್ನು) ಊರ್ಧ್ವಗಾಮಿಯಾಗಿ ಮಾಡಲು ಪ್ರಶಸ್ತವಾದದ್ದು. ಯಾವಾಗಲೂ ನಿಮ್ಮ ಬೆನ್ನಿನ ಕೆಳಭಾಗವು ಭಾರವಾಗಿರುವುದು ಸಹಜ. ಅದು ನಿವಾರಣೆಯಾದ ಅನುಭವ ನಿಮಗೆ ಉಂಟಾಗುತ್ತದೆ ಹಾಗೂ ನಿಮ್ಮ ಚೈತನ್ಯವು ಮೇಲಿನ ಚಕ್ರಗಳತ್ತ ಸಾಗುತ್ತದೆ.
ಯಂತ್ರ ಧ್ಯಾನ
ಧ್ಯಾನದ ವಿಚಾರ:
ಯಾವುದಾದರೂ ವಸ್ತುವನ್ನು ಕುರಿತು ನೀವು ಧ್ಯಾನಿಸುವಾಗ, ನಿಧಾನವಾಗಿ ಒಂದು ಚೈತನ್ಯದ ಸೈಕಲ್ (ಅಂದರೆ ಒಂದು ಆವರ್ತನ ಚಕ್ರವು) ನಿಮಗೂ ಮತ್ತು ಆ ವಸ್ತುವಿಗೂ ಮಧ್ಯೆ ಬೆಳೆಯತೊಡಗುತ್ತದೆ.
ಯಂತ್ರಗಳು ಅಥವಾ ಚೈತನ್ಯ ನಕ್ಷೆಗಳು ಎಂದರೆ ರೇಖಾ ಚಿತ್ರಗಳು ಅವಶ್ಯವಾಗಿ ಲೋಹದ ತಗಡುಗಳ ಮೇಲೆ ಮರದ ಅಥವಾ ಕಾಗದದ ಮೇಲೆ ಕೆತ್ತಲ್ಪಟ್ಟಿರುತ್ತವೆ (ಬರೆಯಲ್ಪಟ್ಟಿರುತ್ತವೆ). ಬಹು ಹಿಂದಿನ ಕಾಲದ ಯಂತ್ರಗಳು ಸ್ವಯಂ ಸ್ಪೂರ್ತಿಯಿಂದ, ಧ್ಯಾನಾವಸ್ಥೆಯ ಉತ್ತುಂಗ ಸ್ಥಿತಿಯಲ್ಲಿ, ಆಧ್ಯಾತ್ಮಿಕ ಗುರುಗಳಿಂದ ನಿರ್ಮಿಸಲ್ಪಟ್ಟವು. ಧ್ಯಾನದ ವಿಚಾರವಾಗಿ ಬರೆಯಲ್ಪಟ್ಟ ಬಹಳ ಹಿಂದಿನ ಪುಸ್ತಕಗಳಲ್ಲಿ ಯಂತ್ರಗಳನ್ನು ಜಗತ್ತಿನ ರಚನೆಯನ್ನು ಪ್ರತಿನಿಧಿಸುವ ರೇಖಾ ನಕ್ಷೆ ಎಂದು ವಿವರಿಸಲಾಗಿದೆ. ಪಿರಮಿಡ್ಗಳಂತಹ ಕಟ್ಟಡಗಳಲ್ಲಿ ಚೈತನ್ಯವನ್ನು ಹೀರಿ, ಸಂರಕ್ಷಿಸುವ ಸಾಮರ್ಥ್ಯವು ಇದೆ ಎಂದು ಪರಿಗಣಿಸುವಂತೆಯೇ, ಯಂತ್ರಗಳೂ ಸಹ ನಿರ್ಧಿಷ್ಟ ರೇಖಾ ನಕ್ಷೆಯಿಂದ ಅಂತಹ ಚೈತನ್ಯವನ್ನು ಬಹಳ ಕಾಲದವರೆಗೆ ಸಂರಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ.
ಯಾವಾಗ ಆಧ್ಯಾತ್ಮಿಕವಾಗಿ ಮುಂದುವರಿದವರು ಯಂತ್ರ ಧ್ಯಾನ ಮಾಡುತ್ತಾರೋ ಆಗ ಅವರು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು (ಹೀಲಿಂಗ್ ಎನರ್ಜಿಯನ್ನು) ಆ ಯಂತ್ರಕ್ಕೆ ವರ್ಗಾಯಿಸುತ್ತಾರೆ. ಆಗ ಆ ಯಂತ್ರವು ಒಂದು ಬ್ಯಾಟರಿ ತರಹ ಆ ಶಕ್ತಿಯನ್ನು (ಹೀಲಿಂಗ್ ಎನರ್ಜಿಯನ್ನು) ಶೇಖರಿಸಿಕೊಳ್ಳುತ್ತದೆ. ರೋಗಪೀಡಿತ ವ್ಯಕ್ತಿಯು ಈ ಯಂತ್ರವನ್ನು ಕುರಿತು ಧ್ಯಾನಿಸಿದಾಗ ಶೇಖರಿಸಲ್ಪಟ್ಟ ಆ ಹೀಲಿಂಗ್ ಶಕ್ತಿಯು ಆ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತದೆ. ಮತ್ತು ಅವನು ಯಂತ್ರ ರಚನೆಯ ಸಂದರ್ಭದಲ್ಲಾದ ಆಧ್ಯಾತ್ಮಿಕ ಆನಂದ ಪರವಶತೆಯ ಕ್ಷಣಾನುಭವವನ್ನು ಅನುಭವಿಸುತ್ತಾನೆ. ಕಾರಣಗಳೊಂದಿಗೆ, ನೆನಪುಗಳೊಂದಿಗೆ ಈ ತಂತ್ರದ ವಿರುದ್ಧವಾಗಿ (ಹೋರಾಡುವ) ಬಂದು ಬಿಡುತ್ತದೆ. ಇದು ಕೇವಲ ಕಾಲವನ್ನು ವ್ಯರ್ಥ ಮಾಡಿದಂತೆ, ಎಂಬುದನ್ನು ಪ್ರಯತ್ನ ಪೂರ್ವಕವಾಗಿ ಅದು ನಿಮ್ಮ ಮನ ಒಪ್ಪಿಸಲು ಪ್ರಯತ್ನ ಮಾಡುತ್ತದೆ (ನಿಮಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತದೆ). ನೀವು ಪಟ್ಟುಹಿಡಿದು ಮಾಡಲು ಹೊರಟರೆ, ಮನಸ್ಸು ನಿದ್ರೆಗೆ ಒಳಗಾಗುತ್ತದೆ, ಹಾಗೂ ಹಗಲುಗನಸು ಕಾಣಲಾರಂಭಿಸುತ್ತದೆ, ಮತ್ತು ಇದೊಂದು ಭ್ರಮೆ ಅಥವಾ ಮನೋವಿಕಲ್ಪ ಎಂಬ ಭಾವನೆಯನ್ನು ಮೂಡಿಸಿ ಬಿಡುತ್ತದೆ.
ಈ ಧ್ಯಾನದ ಮೂಲ ಉದ್ದಿಶ್ಯ (ಮುಖ್ಯ ಉದ್ದಿಶ್ಯ)ವು ಮನಸ್ಸು ತನ್ನ ಆಟಗಳನ್ನೆಲ್ಲಾ ಆಡಲಿ, ತನ್ನ ಕುತಂತ್ರಗಳನ್ನೆಲ್ಲಾ ಉಪಯೋಗಿಸಲಿ ಎಂದು ಸ್ವತಂತ್ರವಾಗಿ ಬಿಡುವುದೇ ಆಗಿದೆ. ಏಕೆಂದರೆ ಒಂದು ದಿನ ಈ ಮನಸ್ಸು ನಿಮ್ಮೊಡನೆ ಈ ಆಟಗಳನ್ನೆಲ್ಲಾ ಆಡಿ ಬೇಸತ್ತು ಹೋಗುವುದಿದೆ. ಒಂದು ದಿನ ಅದು ನಿಮ್ಮೊಡನೆ ತನ್ನ ಆಟಗಳಾವುವೂ ನಡೆಯದು, ನಿಮ್ಮನ್ನು ಎಷ್ಟು ಮಾತ್ರವೂ ಅಧೀನಗೊಳಿಸಿಕೊಳ್ಳಲಾಗದು ಎಂಬುದನ್ನು ಅರ್ಥಮಾಡಿಕೊಂಡು ಬಿಡುತ್ತೆ. ಆಗ ಮನಸ್ಸು ತನಗೆ ತಾನೇ ಸುಮ್ಮನಾಗಿಬಿಡುತ್ತೆ.
ಸೂಚನೆಗಳು:
ನೀವು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು, ಆದರೆ ಮೊದಲು ಯಾವ ಅಡಚಣೆಯೂ, (ತೊಂದರೆಯೂ) ಅಲ್ಲಿ ಆಗುವುದಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚು ಚಲನೆ ಉಂಟಾದಾಗ, ತೊಂದರೆಯಾಗಿ, ಮನಸ್ಸು ಬೇರೆಡೆಗೆ ಹೋಗುತ್ತದೆ. ಪ್ರಕೃತಿಯನ್ನು ಗಮನಿಸುವುದು ಒಂದು ಒಳ್ಳೆಯ ಕೆಲಸ. ಮನೆಯೊಳಗಿದ್ದರೂ, ಕಿಟಕಿಗಳ ಮೂಲಕವಾದರೂ ನೀವು ಆಕಾಶವನ್ನು ಗಮನಿಸಬಹುದು. ನೀವು ಬಿಳಿಯ ಸಾದಾ ಗೋಡೆಯ ಎದುರಿಗೆ ಕುಳಿತು (ನೋಡುತ್ತಿರಬಹುದು) ಅಥವಾ ಕೊಠಡಿಯ ಒಂದು ಮೂಲೆಯ ಎದುರು ಕುಳಿತು ಅದನ್ನು ವೀಕ್ಷಿಸುತ್ತಿರಬಹುದು. ನಿಮ್ಮ ಗಮನವನ್ನು ಯಾವುದರ ಮೇಲೆಯೂ ಕೇಂದ್ರೀಕರಿಸಬೇಡಿ. ನಿಮ್ಮ ಕಣ್ಣುಗಳು ಅರ್ಧ ತೆರೆದಿರಲಿ, ದೃಷ್ಟಿಯನ್ನು ಕೇಂದ್ರೀಕರಿಸದಿರಿ, ಗಮನವು ಚಿದುರರಲಿ. ನಿಮ್ಮ ದೃಷ್ಟಿಯು ಹಗುರವಾಗಿ ದೂರದಲ್ಲಿ ನೋಡುತ್ತಿರಲಿ. ಇದು ನಿಮ್ಮನ್ನು ವಿಶ್ರಮಿಸಲು ಅನುಕೂಲವಾಗುತ್ತದೆ.
ನಿಮ್ಮ ಉಸಿರಾಟವು ನಿಧಾನವಾಗಿ ಸಹಜವಾಗಿರಲಿ.
ಅರ್ಧ ಗಂಟೆಯವರೆಗೆ ನೀವು ಯಾವ ತೊಂದರೆಯೂ ಇಲ್ಲದೆ ಚಲಿಸದೆ ಇರಬಲ್ಲೆವೆಂದು ಖಾತ್ರಿ ಮಾಡಿಕೊಂಡು ಅಂತಹ ಅನುಕೂಲವಾದ ಭಂಗಿಯಲ್ಲಿ ಕುಳಿತುಕೊಳ್ಳಿರಿ. ಒಂದು ಚಾಪೆ ಅಥವಾ ಮೆತ್ತೆಯನ್ನು ಬೇಕಾದರೆ ಉಪಯೋಗಿಸಿಕೊಳ್ಳಿ. ಶರೀರವು ಅಚಲವಾದಾಗ ಮನಸ್ಸೊ ಸ್ಥಿರವಾಗಿರುತ್ತದೆ.
ಬೆನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳಿ, ಬೇಕಾದರೆ ಒರಗಲು ಏನನ್ನಾದರೂ ಇಟ್ಟುಕೊಳ್ಳಿರಿ, ಆದರೆ ಅದಿಲ್ಲದೆ ಮಾಡಲು ಯತ್ನಿಸಿ.
ಕೈಗಳನ್ನು ಒಂದರೊಳಗೊಂದನ್ನು ಇಟ್ಟುಕೊಂಡು, ಹೆಬ್ಬೆಟ್ಟುಗಳು ಸೇರಿ ಒಂದು ವೃತ್ತವಾದಂತಾಗಲಿ.
ಚುರುಕಾಗಿ ಮತ್ತು ಜಾಗರೂಕತೆಯಿಂದಿರಿ, ಸ್ವೀಕರಿಸಲು ತಯಾರೀರಿ, ಬೇರೆ ಯಾವುದರ ಮೇಲೂ ಗಮನ ಹರಿಯದಂತೆ ಇರಿ. ಪ್ರತಿ ಕ್ಷಣದಲ್ಲೂ ಇರುವುದನ್ನು ಅಭ್ಯಸಿಸಿರಿ.
ಏನನ್ನೂ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಮೊದ ಮೊದಲು ಕಷ್ಟವಾಗುತ್ತದೆ. ಆದರೆ ಕೆಲವು ದಿವಸಗಳಲ್ಲಿ ಇದನ್ನು ಬಹಳ ಸಂತೋಷವಾಗಿ ಅನುಭವಿಸಲು ಪ್ರಾರಂಭಿಸುತ್ತೀರಿ. ಪದರ ಪದರವಾಗಿ ಮನಸ್ಸು ಇಲ್ಲದಂತಾಗುವುದನ್ನು ನೀವು ಅನುಭವಿಸಲು ತೊಡಗುತ್ತೀರಿ, ಮನಸ್ಸು ಸಂಪೂರ್ಣವಾಗಿ, ನಿಜವಾಗಿಯೂ ಇಲ್ಲವಾಗುವುದನ್ನು ಅನುಭವಿಸುತ್ತೀರಿ. ಕಡೆಗೆ ಒಂದು ದಿನ ಮನಸ್ಸು ಪೂರ್ತಿಯಾಗಿ ಮಾಯವಾಗುವ ಗಳಿಗೆಯು ಬರುತ್ತದೆ. ನೀವು ಮನಸ್ಸೇ ಇಲ್ಲದ ಸ್ಥಿತಿಯನ್ನು ಕೆಲವು ಕ್ಷಣ ಅನುಭವಿಸುತ್ತೀರಿ. ಅನುಭವಿಸುವ ಭಾರವು ನಿಮ್ಮ ಶರೀರದ್ದು, ನಿಮ್ಮದಲ್ಲ. ನೀವು ತೂಕವೇ ಇಲ್ಲದವರು. ಸದಾಕಾಲವೂ ನಿಮ್ಮ ಶರೀರದೊಡನೆ ನೀವು ತಾದಾತ್ಮ್ಯತೆಯನ್ನು ಹೊಂದುವುದರಿಂದ ನೀವು ಭಾರವಾಗಿದ್ದೀರೆಂದು ಅಂದುಕೊಳ್ಳುವುದು ಸಹಜವಾಗಿಬಿಡುತ್ತೆ.
ನಿಮ್ಮ ಶರೀರವು ಕೇವಲ ಭೌತ ದ್ರವ್ಯ, ಸಹಜವಾಗಿ ತೂಕವನ್ನು ಹೊಂದಿರಲೇಬೇಕು.
ಒಬ್ಬ ಮನುಷ್ಯ ನಿದ್ರೆ ಮಾಡುತ್ತಿದ್ದಾಗ, ಅಥವಾ ಜ್ಞಾನ ತಪ್ಪಿದಾಗ ಅವನು ಎಚ್ಚರವಾಗಿರುವಾಗಿಗಿಂತ ಭಾರವಾಗಿರುತ್ತಾನೆಂಬುದನ್ನು ನೀವು ಗಮನಿಸ ಬಹುದು. ನಿಮ್ಮ ಪ್ರಜ್ಞೆಯು ಎಚ್ಚರವಾಗಿದ್ದಾಗ ನೀವು ಹಗುರವೇ ಆಗಿರುತ್ತೀರಿ. ಇದನ್ನು ನೀವು ಅಂದುಕೊಳ್ಳುವುದಲ್ಲ, (ಇದು ಒಂದು ಭಾವನೆಯಲ್ಲ) ನೀವೇ ಹಗುರವಾಗಿ ಬಿಡುತ್ತೀರಿ.
ನೀವು ನಿಮ್ಮ ನಿಜವಾದ ಅಸ್ತಿತ್ವದ ಹಗುರತೆಯನ್ನು (ಭಾರವಿಲ್ಲದಿರುವಿಕೆಯನ್ನು) ಅನುಭವಿಸಿ ತಿಳಿಯಬೇಕೆಂದರೆ, ನೀವು ಶರೀರವನ್ನು ಬಿಟ್ಟು ದಾಟುವುದಷ್ಟೇ ಅಲ್ಲ, ಮನಸ್ಸನ್ನೂ ದಾಟಿ ಆಚೆಗೆ ಹೋಗಬೇಕು ಏಕೆಂದರೆ, ಆ ಮನಸ್ಸೂ ಕೂಡ ಸ್ವಲ್ಪ ತೂಕವನ್ನು ಹೊಂದಿರುತ್ತೆ. ಯಾವಾಗ ನೀವು ದುಃಖಿತರಾಗಿರುತ್ತೀರೋ ಆವಾಗ ನೀವು ಭೌತಿಕವಾಗಿ ಭಾರವಾಗಿದ್ದೀರೆಂಬ ಅನುಭವ ಬರುತ್ತದೆ. ಏನೋ ನಿಮ್ಮನ್ನು ಕೆಳಕ್ಕೆ ಜಗ್ಗುತ್ತಿದೆ ಎನಿಸಿ ಬಿಟ್ಟಿರುತ್ತೆ. ನೀವು ಸಂತೋಷವಾಗಿದ್ದಾಗ, ನೀವು ಹಗುರತೆಯನ್ನು ಅನುಭವಿಸುತ್ತೀರಿ, ನೀವು ಗಾಳಿಯಲ್ಲಿ ತೇಲುತ್ತಿದ್ದೀರೆಂಬ ಭಾವನೆಯಿಂದಿರುತ್ತೀರಿ! ಇದಕ್ಕೆ ಕಾರಣ, ನೀವು ಸಂತೋಷವಾಗಿದ್ದಾಗ, ನೀವು ನಿಮ್ಮ ಶರೀರವನ್ನು ಮರೆತೇ ಬಿಟ್ಟಿರುತ್ತೀರಿ, ಮನಸ್ಸನ್ನೂ ಮರೆತುಬಿಟ್ಟಿರುತ್ತೀರಿ. ಪ್ರಯತ್ನವೇ ಇಲ್ಲದಿದ್ದರೂ ನೀವು ಭಾರವಿಲ್ಲದಿರುವಿಕೆಯನ್ನು ಅನುಭವಿಸುತ್ತೀರಿ. ಆದರೆ ನಿಮ್ಮ ಸಹಜ ಜೀವನದಲ್ಲಿ ನೀವು ಹೊರಗಿನ ಪರಿಸ್ಥಿತಿಗಳಿಂದ ನಿಯಂತ್ರಿಸಲ್ಪಡುತ್ತಾ ಇರುತ್ತೀರಿ. ಈ ಧ್ಯಾನದಲ್ಲಿ, ನಾವು ಭಾರವೇ ಇಲ್ಲದವರು ಎಂಬ ಭಾವನೆಯನ್ನು ಆತ್ಮ ಬಲದಿಂದ ಸೃಷ್ಟಿಸಿಕೊಳ್ಳುತ್ತೇವೆ.
sūcanegaḷu:
summane elliyādarū kuḷitu, nimage nīvē bhāravilladavaru endu ālōcisalu todagiri.
nimma bennannu nēravāgiṭṭukoṇḍu, kaṇṇugaḷannu mucciri. nimma bennu neṭṭigiddāgalē (nēravāgiddāgalē) nīvu tūka rahitaru emba bhāvaneyannu hondalu prārambhisuttīri. nīvu nimma bennu puriyu sampūrṇavāgi nēravāgide endu yāvāga khātri māḍikoḷḷuttīri?
neṭṭage kuḷitu nimma pūrti bennannu hindakkū mundakkū calisi. haguravāgi, svalpavē tūgāḍi tiḷidukoḷḷi. yāvudō ondu jāgadalli bahaḷa hitavāgi sariyāgide annisuttade. ā jāgavannē nīvu kēndravāgiṭṭukoṇḍu, akka pakkakkū hāgeyē tūgāḍiri. kūḍalē yāvudō ondu jāgadalli (iruvikeyalli) nīvu haguravāgi, tūkavē illadante anubhavavu barutte. ā jāgavē, nimma gurutvākarṣaṇa kēndra. ā niluvinalli (iruvikeyalli) nimma bennu huriyu nēravāgiruttade.
īga nīvu tūkavē illadavaru embudannu kalpisikoḷḷiri.
prārambhadalli adu aṣṭu sulabha enisuvudilla (ēkendare) nīvu nimma bhāravannu bhāvisuttiruttīri. ādare, nimage nīvē hēḷikoḷḷuttīri 'nīvu tūkavē illadavaru' endu; ā tūkavilladiruvikeyannu anubhavisi tiḷiyuttīri. iddakiddante, nīvu bhāravē illadavaru emba anubhava nimage uṇṭādudannu artha māḍikoḷḷuttīri. idē satya!
idu nimmannē nīvu vaśīkarisikoḷḷuvudalla (athavā sammōhitarannāgi sikoḷḷuvudalla). nijavāgi hēḷabēkendare, nimma jīvana pūrti nīvu tūka uḷḷavaremba bhrameyalliyē jīvisuttiddīri. nīvu nimma śarīrada