శ్రీ ఆనందేశ్వర దేవాలయం & ఆరోగ్యప్రదాయిని, మర్రి వృక్షం
This text was machine-transcribed from the printed book and may contain errors. Select the words and choose “Report a mistake”.

నిత్యానంద ఫౌండేషన్
ನಿತ್ಯಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟ್ಟ (ನಿತ್ಯಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ, ಯು.ಎಸ್ಸ.ಎ.ಯ ಒಂದು ಭಾಗ)
ನಿತ್ಯಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ, ಯು.ಎಸ್ಸ.ಎ.ಯ ಒಂದು ಭಾಗ)
© ಕಾಪಿರೈಟ್: 2008
ಮೊದಲ ಆವೃತ್ತಿ: ಮಾರ್ಚ್ 2008
ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.
ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ಎಲೆಕ್ಟ್ರಾನಿಕ್ಯ, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ ಮಾಡಕೂಡದು.
ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕಷ್ಟಗಳಿಗೆ ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗ ವಾಗುತ್ತದೆ.
ಭಾರತದಲ್ಲಿ ಮುದ್ರಣ: Aditya Printers, Bangalore. Tel: +80 2660 6776

ಶ್ರೀ ಆನಂದೇಶ್ವರ ದೇವಸ್ಥಾನ
ಮತ್ತು
ಉಪಶಮನಕಾರಕ ವೃಕ್ಷ
‘ಒಂದು ದೇವಸ್ಥಾನವು ಕೇವಲ ದೇವರ ನಿವಾಸಸ್ಥಾನವಲ್ಲದೆ ಅದು ಒಂದು ದೈವಿಕ ಚೈತನ್ಯದ ಭಂಡಾರವಾಗಿರುತ್ತದೆ. ನೀವು ನಿಮ್ಮ ತೊಡಕುಗಳನ್ನು ಬಿಟ್ಟು, ವಿರಾಮವಾಗಿ ಜೀವನದ ಆಳವಾದ ಅರ್ಥದ ಬಗ್ಗೆ ಚಿಂತನೆ ಮಾಡುವ ಒಂದು ಸ್ಥಳವಾಗಿರುವುದು. ಇದು ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹಜವಾಗಿಯೇ ಉಪಶಮನ (heal) ವು ದೊರೆಯುವ ಸ್ಥಳವಾಗಿರುವುದು. ಆನಂದೇಶ್ವರ ದೇವಾಲಯವು ಸಮಗ್ರ ಯೋಗಕ್ಷೇಮಕ್ಕಾಗಿ ವಿಶ್ವಕ್ಕೆ ನೀಡಿರುವ ಒಂದು ಕೊಡುಗೆ. ನಿಮ್ಮನ್ನು ಭೌತಿಕ ಮತ್ತು ಆಧ್ಯಾತ್ಮಿಕ ಯಶಸ್ಸಿಗೆ ನಡೆಸಲು ವಿಶೇಷ ಶಕ್ತಿಯೊಂದಿಗೆ ಇದನ್ನು ಪ್ರತಿಷ್ಠಾಪನ ಮಾಡಲಾಗಿದೆ. ಇಲ್ಲಿ ಕಾಣಸಿಗುವ ಪವಿತ್ರ ಆಲದ ಮರವು ಉಪಶಮನಕಾರಕ ವೃಕ್ಷವೂ ಮತ್ತು ವರಗಳನ್ನು ನೀಡುವ ಕಲ್ಪವೃಕ್ಷವೂ ಆಗಿರುವುದು. ಈ ಸ್ಥಳವು ನೀವು ಮೇಲಕ್ಕೆ ಹಾರಿ ವಿಶ್ವದ ಉನ್ನತ ಆಯಾಮದ ಶಕ್ತಿಗಳನ್ನು ಅನುಭವಿಸಲು ಇರುವ ಒಂದು ಉಡಾವಣಾ ಸ್ಥಳದಂತಿದೆ!’
-ಪರಮಹಂಸ ನಿತ್ಯಾನಂದ