Chapter 3

ಸೋಮಾರಿತನವನ್ನು ಬಿಡಲು ಸ್ಪಷ್ಟತೆಯು ಅನುವಾಗುತ್ತದೆ

1 sections

ಸೋಮಾರಿತನವನ್ನು ಬಿಡಲು ಸ್ಪಷ್ಟತೆಯು ಅನುವಾಗುತ್ತದೆ

ತಿಳಿಯಿರಿ, ಈ ಸತ್ಯದ ಸ್ಕರಣೆಯಿಂದ ನೀವು ಸುಮ್ಬನೆ ಮಲಗಿಬಿಡಬಹುದೆಂದು ಯೋಚಿಸುವುದಾದರೆ, ಅದನ್ನು ಮಾಡಿ ನೋಡಿ. ನಿಮ್ಜಿಂದ ಕೆಲವೇ ದಿನಗಳಿಗಿಂತ ಹೆಚ್ಚಿಗೆ ಮಲಗಲು ಸಾಧ್ಯವಾಗುವುದಿಲ್ಲ. ಮಲಗಿ ನೋಡಿ ! ಎಷ್ಟು ದಿನಗಳ ಕಾಲ ನಿಮಗೆ ಮಲಗಲು ಸಾಧ್ಯ ?

ನಮಗೆ ಯಾವಾಗಲೂ ಒಂದು ಭಯವಿರುತ್ತದೆ, 'ಈ ಮಹಾ ಸತ್ಯಗಳನ್ನು ಅರ್ಥಮಾಡಿಕೊಂಡರೆ, ನಾನು ಸಮಾಜದಿಂದ ತೊರೆಯಲ್ಪಡಬಹುದು. ನಾನು ಆಫೀಸ್‌ಗೆ ಹೋಗದಿರಬಹುದು. ನಾನು ನನ್ನ ಕುಟುಂಬವನ್ನು ಗಮನಿಸಿದೇ ಇರಬಹುದು. ನನ್ನ ಬಿಲ್‌ಗಳನ್ನು ಯಾರು ಕಟ್ಟುತ್ತಾರೆ ? ನನ್ನ ಕಾರು ಹಾಗೂ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ ?' ಎಂದು.

ಜನರಿಗೆ ಈ ಒಂದು ದೊಡ್ಡ ಸಮಸ್ಯೆ, ದೊಡ್ಡ ಭಯವಿರುತ್ತದೆ. ತಿಳಿಯಿರಿ, ಇದು ನಿಮ್ಮನ್ನು ಸೋವಾರಿಗಳನ್ನಾಗಿಸುತ್ತದೆ ಎನಿಸಿದರೆ ಸುಮ್ಮನೆ ಮಲಗಿ, ಈ ಅಭಿಪ್ರಾಯಗಳೊಂದಿಗೆ ವಿರವಿಸಿರಿ. ಎಷ್ಟು ದಿನಗಳ ಕಾಲ ವುಲಗಬಲ್ಲಿರಿ ? ಎಷ್ಟು ದಿನಗಳ ಕಾಲ ನಿದ್ರಿಸುತ್ತೀರೆಂದು

ಕೊಂಡಿದ್ದೀರಿ ? ಕೆಲವೇ ದಿನಗಳಿಗಿಂತಲೂ ಹೆಚ್ಚಲ್ಲ ! ನಿವ್ಮು ಸಹಜ ಶಕ್ತಿಯು ನಿಮ್ಮನ್ನು ಸೋವನಾರಿಯಾಗಿ ವುಲಗಲು ಬಿಡುವುದಿಲ್ಲ.

ಈ ಸತ್ಯಗಳು ನಿಮ್ಮಿಂದ ಅನಾವಶ್ಶಕ ಚಾಂಚಲ್ಯವನ್ನು ವರಾತ್ರ ತೆಗೆಯಬಲ್ಲುವು. ಅವು ನಿಮ್ಮನ್ನು ಸೋವಾರಿಯಾಗಲು ಬಿಡುವುದೇ ಇಲ್ಲ. ಈ ಘನಸತ್ಯಗಳನ್ನು ಮನನ ವಾಡಿಕೊಂಡಾಗ, ಈಗ ಸದ್ದದಲ್ಲಿ ನಿವ್ಮ ಭಾಗವಾಗಿರುವ ಅನವಶ್ಶಕವಾದ ಚಾಂಚಲ್ಯವು ಮಾತ್ರ ಹೋಗುತ್ತದೆ. ಅವಶ್ಯಕವಾದ ಶಕ್ತಿ ಅಥವಾ ಕ್ರಿಯಾಶೀಲತೆಯು ಹೋಗುವುದೇ ಇಲ್ಲ. ನೀವು ಕ್ರಿಯಾಶೀಲರಾಗಿಯೂ, ಚುರುಕಾಗಿಯೂ ಇರುತ್ತೀರಿ. ನಿಮ್ಮ ಕಾರು, ನಿಮ್ಮ ಮನೆ, ನಿಮ್ಮ ಕುಟುಂಬ, ನಿಮ್ಜ ಸಂಬಂಧಗಳು, ನಿಮ್ಜ ಬ್ಯಾಂಕ್ ಉಳಿತಾಯ, ಎಲ್ಲವನ್ನೂ ನೋಡಿಕೊಳ್ಳಲು ಮುಂದುವರೆಸುತ್ತೀರಿ. ಆದರೆ ಒಂದು ವಿಷಯ, ನಿಮ್ಮ ನಿರುತ್ಸಾಹ ಹಾಗೂ ನಿಮ್ಮೊಳಗಿನ ಘರ್ಷಣೆಗಳು ಮಾತ್ರ ಇರುವುದಿಲ್ಲ !

ಆದರೆ, ಕೆಲವು ಬಾರಿ ನೀವು ನಿರುತ್ಪಾಹವನ್ನು ಕಳೆದುಕೊಳ್ಳುತ್ತೀರಿ ! ಏಕೆಂದರೆ, ಅದು ನಿಮ್ಮೊಂದಿಗೆ ಬಹಳ ದಿನಗಳಿಂದಲೂ ಇದ್ದದ್ದು. ಆದ್ದರಿಂದ ಅದಿಲ್ಲದ ಒಂಟಿತನದಿಂದ ಕೊರಗುವಿರಿ ! ವಾಸ್ತವವಾಗಿ, ಸ್ವಲ್ಪಕಾಲದ ನಂತರ, ನಿರುತ್ಸಾಹ, ಕೊರಗುವಿಕೆಗಳು ಬಹಳವಾಗಿ ನಿಮ್ಮಲ್ಲಿ ಸೇರಿಕೊಂಡು ನೆಲೆಸಿ ಬಿಟ್ಸಿರುತ್ತವೆ ! ಒಂದು ವೇಳೆ, ಅಪ್ಪಿತಪ್ಪಿ, ಒಂದು ಸತ್ಸಂಗಕ್ಕೋ, ಧ್ಯಾನ ಕಾರ್ಯಕ್ರವುಕ್ಕೋ ಹೋದರೆ, ಆ ಕೆಲವು ದಿನಗಳಲ್ಲಿ

ಜೀವನ್ನುಕ್ತಿ — ಒಂದು ಪರಿಚಯ

ನಿರುತ್ಸಾಹ, ಕೊರತೆಂಸುಾದಂತೆ ಎನಿಸುತ್ತದೆ !

'ಏನಾಯಿತು ? ಬೆಳಗಿನಿಂದಲೂ ಎಲ್ಲವೂ ಸುಗವುವಾಗಿದೆ. ಇದು ಹೇಗೆ ಸಾಧ್ಯ ? ಓಹ್ ! ನೆನ್ನೆ ಸತ್ಸಂಗಕ್ಕೆ ಹೋಗಿದ್ದೆ ! ಆದ್ಗರಿಂದಲೇ ಎಲ್ಲವೂ ಇಷ್ಟು ಶಾಂತವಾಗಿದೆ. ಸರಿ, ಇದರ ಪ್ರಭಾವ ಎರಡು–ಮೂರು ದಿನಗಳಿರುತ್ತದೆ. ಅದಾದ ನಂತರ ಯಥಾ ಪ್ರಕಾರ ಇರುತ್ತೇನೆ. ಸರಿ ಹೋಗುತ್ತೇನೆ ಎಂದು ಕೊಳ್ಳುತ್ತೀರಿ. ನಂತರ ನೀವು ನಿರುತ್ಸಾಹ, ಕೊರಗುಗಳು ಮರಳಿ ಬರುವುದನ್ನು ಕಾಯುತ್ತೀರಿ. ಇನ್ನು ಕೆಲವು ದಿನಗಳಲ್ಲಿ ಅದು ಮನಃ ತಲೆದೋರುವುದೆಂಬುದಾಗಿ ಲೆಕ್ಷ ಹಾಕಿ, ನಿರ್ಧರಿಸಿಬಿಡುವಿರಿ. ಈ ಪರಿಣಾಮವು ದೀರ್ಘಕಾಲದ ಅಥವಾ ನಿಮ್ಮ ಅಸ್ತಿತ್ವದ ಒಂದು ಅಂಶವೇ ಆಗುತ್ತದೆಂದು ನೀವು ನಂಬುವುದಿಲ್ಲ.

ಏನೇನು ಇದೆಯೋ, ಅದೆಲ್ಲಾ ಬದಲಾಗುತ್ತದೆ, ಯಾವುದನ್ನೆಲ್ಲಾ ನಿಜವೆಂದುಕೊಳ್ಳುವಿರೋ ಅದೆಲ್ಲವೂ ಸುಮ್ಮನೆ ಬದಲಾಗುತ್ತಾ ಇದೆ ಎಂಬ ಒಂದು ಸತ್ಯವನ್ನರಿತುಕೊಳ್ಳಿರಿ; ಈ ಸ್ಪಷ್ಟತೆಯು ಎಷ್ಟೋ ಕಷ್ಟಗಳಿಂದ ನಿಮ್ಜನ್ನು ಪಾರುವಾಡುತ್ತದೆ. ಈ ಕ್ಷಣದಲ್ಲಿ ನಿವ್ಮುಲ್ಲಿ ಅಗಾಧವಾದ ಆಂತರಿಕ ಉಪಶವುನವಾಗುತ್ತದೆ. ಉದಾಹರಣೆಗೆ, ನಿಮ್ಚು ಕನಸಿನಲ್ಲಿ ಒಂದು ಹುಲಿ ಅಥವಾ ಹಾವು ನಿವ್ಮುನ್ನಟ್ಟಿಸಿಕೊಂಡು

ಬರುತ್ತಿದೆ

ಎಂದಿಟ್ಟುಕೊಳ್ಳಿರಿ

ಅಥವಾ ನಿವ್ಮನ್ನು ಕಾರಾಗೃಹದಲ್ಲಿಟ್ಟಿದ್ದಾರೆಂದೋ, ಅಥವಾ ಹತ್ಕಿರದ ಪ್ರೀತಿಪಾತ್ರರು ಅಗಲಿದ್ದಾರೆಂದೋ ಊಹಿಸಿಕೊಳ್ಳಿರಿ. ಇದ್ದಕ್ಕಿದ್ದಂತೆ ನಿದ್ರೆಯಿಂದೆಚ್ಚರಗೊಳ್ಳುವಿರಿ. ಆಗ ಎಂತಹ ನೆಮ್ಮದಿಯನ್ನುಭವಿಸುವಿರೆಂದು ಊಹಿಸಿಕೊಳ್ಳಿರಿ ! 'ಓ, ದೇವರೇ ! ಇದೆಲ್ಲವೂ ಕನಸೇ ತಾನೆ !' ಎಂದುಕೊಳ್ಳುತ್ತೀರಿ. ಎಂತಹ ಸಮಾಧಾನವನ್ನುಭವಿಸುತ್ತೀರಿ ! ಅಂತಹ ತೀವ್ರವಾದ ನೆಮ್ಮದಿ ಅಥವಾ ವಿಶ್ರಾಂತಿ ಅಥವಾ ಆಂತರಿಕ ಉಪಶಮನವು ಈ ಕ್ಷಣದಲ್ಲಿಯೇ ನಿಮ್ನಲ್ಲಿ ಆಗಬಹುದು. ತಿಳಿಯಿರಿ, ನೀವೀಗ ನಿಮ್ಮ ಜೀವನದಲ್ಲಿ ಏನನ್ನೇ ಅನುಭವಿಸುತ್ತಿದ್ದರೂ, ಅದು ಕೇವಲ ಒಂದು ಕನಸೆಂದು ಯಾರಾದರೂ ತಕ್ಷಣವೇ ಹೇಳಿದರೂ, ಅಥವಾ ನಿಮಗೇ ಅದು ಕೇವಲ ಕನಸೆಂದೆನಿಸಿದರೂ, ಏನಾಗುತ್ತದೆ ? 'ಓ ದೇವರೇ ! ಎಂತಹ ಸವಾಧಾನ ! ಒಳಗೆಂತಹ ಶಮನ !' ಎಂದುಕೊಳ್ಳುವಿರಿ.

ತಿಳಿಯಿರಿ, ಅದೊಂದು ಕನಸೆಂದು ಹೇಳಲು ಬೇರೊಬ್ಸರ ಅಗತ್ಮವೂ ಇಲ್ಲ. ನೀವೇ ಜ್ಞಾಪಿಸಿಕೊಳ್ಳಬಹುದು; ನೀವಾಗಿಯೇ ಸುತ್ತಲೂ ನಡೆಯುತ್ತಿರುವುದೆಲ್ಲವೂ ಕೇವಲ ಮತ್ತೊಂದು ಕನಸೆಂಬ ಅರಿವಿನ ಸ್ಪಷ್ಟತೆಯಿಂದ ನಿಮ್ಮನ್ನೇ ನೀವು ಉದ್ದರಿಸಿಕೊಳ್ಳಬಹುದು. ಏನೇನನ್ನು ನಿಜವೆಂದು ಕೊಳ್ಳುವಿರೋ ಅವೆಲ್ಲವೂ ಕೇವಲ ಮತ್ತೊಂದು ಕನಸೇ. ಮೂರನೆಯ ತಂತ್ರ ಯುಕ್ತಿ – ಎಂದರೆ, ಸ್ಪಷ್ಟತೆ ಅಥವಾ ತಿಳಿವಳಿಕೆ. ಸಕಲವೂ

ನೆನಪಿಸಿಕೊಳ್ಳುತ್ತಿರಬಹುದು. ಉದಾಹರಣೆಗೆ, ನೀವು ಕನಸಿನಲ್ಲಿ ಹಣವಂತರಾಗಿ, ಕೊಳ್ಳುತ್ತಿದ್ದೀರೆಂದಿಟ್ಟುಕೊಳ್ಳೋಣ. ಕೊಂಡ ನಂತರ, ಅದನ್ನು ಒಂದೇ ಸಮನೆ ಸಾರಿಸಿ, ಜೊಕ್ಕಟ ವನಾಡುತ್ಮಿರುವಿರಿ. ಅದಾಗಲೇ ಚೊಕ್ಕಟವಾಗಿರುತ್ತದೆ, ಆದಾಗ್ಯೂ ಉತ್ಸಾಹದಿಂದ ನೀವು ಅದನ್ನು ಗುಡಿಸಿ, ಸಾರಿಸುತ್ತೀರುತ್ತೀರಿ. ಅಷ್ಟು ಹೊತ್ತಿಗೆ ಇದ್ದಕ್ಕಿದ್ದಂತೆ ಕನಸಿನಿಂದ ಎಚ್ಚೆತ್ತುಕೊಳ್ಳುವಿರಿ ಆಗೇನಾಗುತ್ತದೆ ? ನೀವೀಗ ವಾಡುತ್ತಿರುವುದೂ ಅದನ್ನೇ, ಎದ್ದ ತಕ್ಷಣ ಏನೂ ಉಳಿದಿರುವುದಿಲ್ಲ ! ಈ ಸತ್ಯವನ್ನು ಪುನಃ ಪುನಃ ನೆನಪಿಸಿಕೊಳ್ಳುವುದನ್ನು ನಾನು ಮೂರನೆಯ ತಂತ್ರ, ಯುಕ್ತಿ – ಎಂದರೆ, ತಿಳಿವಳಿಕೆ ಎನ್ನುವುದು.

ಬ್ದಕ್ಕೆ

ಇದು ನಾಲ್ಕನೆಯ, ಮುಖ್ಯವಾದ ಹಾಗೂ ಸರ್ವಶ್ರೇಷ್ಠವಾದ ತಂತ್ರ. ಇದು ಪರವುಚೈತನ್ಯಕ್ಕೆ ತೋರುವ ಭಕ್ತಿ. ಅದನ್ನು ದೇವರೆಂದೋ, ಗುರುವೆಂದೋ, ಪರವಾತ್ಮನೆಂದೋ, ಯಾವ ಹೆಸರಿನಲ್ಲಿ ಬೇಕಾದರೂ ಕರೆಯುಬಹುದು. ಚೈತನ್ಯದೊಂದಿಗೆ ತೀವ್ರವಾದ ವಿತರ್ಕದ (feeling con-

nected) ಭಾವನೆಯನ್ನು ಅನುಭವಿಸುವುದೇ ಭಕ್ಕಿ. ತಿಳಿಯಿರಿ, ಜೀವನ್ನುಕ್ತರಾಗಿ ಬಾಳಲು ನಾಲ್ಕು ತಂತ್ರಗಳಿವೆ. ಮೊದಲನೆಯದು ಸಾಧ್ಯವಾದುದ್ದನ್ನು ಚೈತನ್ಯವನ್ನು ವ್ಯಕ್ತಪಡಿಸುವುದು.

ಎರಡನೆಯದು ಬುದ್ದಿ – ನೀವು ಬದಲಾಯಿಸಬೇಕಾಗಿಲ್ಲದುದನ್ನು ಒಪ್ಪಿಕೊಳ್ಳುವ ಬುದ್ದಿವಂತಿಕೆಯನ್ನು ವ್ಯಕ್ತಪಡಿಸುವುದು.

ವುೂರನೆಂತುದು ಕರೆಯುವಿರೋ, ಅದನ್ನು ನೀವು ಎಷ್ಟೇ ಬದಲಾಯಿಸಿದರೂ, ಅದು ವುತ್ಕೊಂದು ಕನಸೆಂಬ, ಬದಲಾಗುತ್ತಿರುವ ಕನಸೆಂಬ ತಿಳಿವಳಿಕೆಯನ್ನು ಹೊಂದುವುದು.

ನಾಲ್ಕನೆಂಸುದು ಭಕ್ತಿ ನಿಜಸ್ಥಿತಿಯೊಡನೆ, ಅಥವಾ ಶಾಶ್ವತ ಸತ್ಯದೊಂದಿಗೆ ಗಾಢವಾದ 'ವಿತರ್ಕದ ಭಾವನೆ'. ಪರವು ಶಾಶ್ವತ ಸತ್ಯದೊಂದಿಗೆ ಗಾಢವಾದ ವಿತರ್ಕದ ಭಾವವನ್ನನುಭವಿಸಿದಾಗ, ನಿಮಗೆ ಒಂದು ಗಾಢವಾದ ಸುರಕ್ಷತೆಂದು ಅನುಭವವಾಗುತ್ತದೆ. ಅದು ನಿವ್ಮುಲ್ಲಿ ಒಂದು ಅಗಾಧವಾದ ಸುರಕ್ಷತಾಭಾವವನ್ನುಂಟು ವಾಡಬಲ್ಲುದು. ನಿಮ್ಮಲ್ಲಿ

ಆ ಭಾವವನ್ನು ಅದು ಹೇಗೆ ತರಬಹುದೆಂಬುದನ್ನು ವಿವರಿಸುತ್ತೇನೆ.

ನಿಮ್ಮ ಬಳಿ ಏನೇನಿದೆಯೋ ಮತ್ತು ಏನೇನು ಸುಖಪಡುತ್ತಿರುವಿರೋ ಅದಕ್ಕೆಲ್ಲವೂ ನೀವು ಅರ್ಹರು ಎನ್ನಿಸಿದರೆ, ಅದು ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ ಎಂಬ ಭಯವು ನಿವುಗಿರುವುದಿಲ್ಲ. ನೀವು ನೆಮ್ಜದಿಂತರಾಗಿರುತ್ತೀರಿ. ಈ ಕ್ಷಣದಲ್ಲೇ ಪ್ರಾಣ ಹೋದರೂ, ಇಂತಹುದೇ ಪರಿಸರದಲ್ಲಿ ಪುನಃ ಜನ್ಜ ತಾಳುವಿರೆಂಬ ಭರವಸೆ ನಿಮಗಿರುತ್ತದೆ. ನಿಮಗೆ ಬೇಕಾಗುವ ಎಲ್ಲಾ ಸೌಲಭ್ಯಗಳೂ ಇರುವಂತಹ ಸ್ಗಳದಲ್ಲಿಯೇ ಹುಟ್ಟುವಿರಿ. ನಿಮಗಿದು ಸ್ಪಷ್ಟವಾಗಿದ್ದರೆ, ಈಗ ನಿಮಗಿರುವ ಸಂಪತ್ತು, ಬುದ್ದಿ ಮುಂತಾದವು ನಿಮ್ಮಿಂದ ಅಪಹರಿಸಲ್ಪಡುವುದೇ ಇಲ್ಲ.

ಆದರೆ ನಿಮ್ಮ ಸಂಪತ್ತು, ನಿಮ್ಮ ಬುದ್ದಿ ಇಂತಹ ನಿಮ್ಮಲ್ಲಿರುವುದೆಲ್ಲವೂ ಕೇವಲ ಒದಗಿಬಂದಿವೆ ಎಂದುಕೊಂಡರೆ, ಅವನ್ನು ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ ಎಂಬ ಭಯ ನಿಮಗೆ ಸತತವಾಗಿರುತ್ತದೆ.

ನಿಮ್ಮ ಬಳಿ ಇರುವುದರೊಂದಿಗೆ ನೀವು ಸಂತೋಷಪಡುವುದಿಲ್ಲ. ಉದಾಹರಣೆಗೆ ಕಾರಿನಲ್ಲಿ ಕುಳಿತಾಗ, 'ಒಂದು ಆಕಸ್ಮಿಕ ಅಪಘಾತ ಯಾವಾಗ ಸಂಭವಿಸುತ್ತದೆಯೋ ಂತುಾರಿಗೆ ಗೊತ್ತು ? ಕಾರೇ ಏಕೆ, ನನ್ನ ಜೀವವೇ ಂತುಾವಾಗ ಹೋಗುತ್ತದೆಯೋ ಂತರಾರಿಗೆ ಗೊತ್ತು ?' ಎಂದು ಂನೋಚಿಸುವಿರಿ. ಹೀಗೆ ಸುಖಪಡಲಾಗುವುದಿಲ್ಲ. ಅದಕ್ಕೆ ಬದಲಾಗಿ, ವಿರಮಿಸಿ. ಪರವಾತ್ಮನ