Chapter 4

ವಿತರ್ಕ - ಒಂದು ಪರಿಚಯ

1 sections

ವಿತರ್ಕ - ಒಂದು ಪರಿಚಯ

ಜೊತೆಗೂಡಿ ಆಳವಾದ ವಿತರ್ಕದ ಭಾವನೆಯೊಂದಿಗೆ ನೀವು ಸದಾ ಇರಿ. ಈ ವಿತರ್ಕದ ಭಾವನೆಯು ವಿವಿಧ ಆಯಾಮಗಳಲ್ಲಿ ಸಂಭವಿಸಬಹುದು. ಅದು ಪರಮಾತ್ಮನೊಂದಿಗೆ ನಿಮ್ಮ ಸಂಬಂಧದ ಬೇರೆ ಬೇರೆ ಅಂಶಗಳಲ್ಲಿ ಸಂಭವಿಸಬಹುದು. ನೀವು ಸಾಕಾರಕ್ಕೆ (ಎಂದರೆ ದೇವರ ವಿಗ್ರಹ ಅಥವಾ ಗುರುಗಳು) ವಿತರ್ಕದ ಭಾವನೆಯೊಂದಿಗಿದ್ದರೆ, ಆ ಸಂಬಂಧದ ಒಂದು ಅಂಶವನ್ನು ಅನುಭವಿಸುತ್ತೀರಿ. ನೀವು ನಿರಾಕಾರ ಚೈತನ್ಯದೊಂದಿಗೆ ವಿತರ್ಕದ ಭಾವನೆಯೊಂದಿಗಿದ್ದರೆ, ಆ ಸಂಬಂಧದ ಒಂದು ಅಂಶವನ್ನು ಅನುಭವಿಸುತ್ತೀರಿ. ಬೇರೆ ಬೇರೆ ಜನರು ಬೇರೆ ಬೇರೆ ರೀತಿಯಲ್ಲಿ ಸಂಬಂಧವನ್ನು ಅನುಭವಿಸುತ್ತಾರೆ.

ನಿರಾಕಾರವೋ, ಸಾಕಾರವೋ ?

ಜನರು, 'ಸ್ವಾಮೀಜಿ, ಯಾವುದು ಅತ್ಯುತ್ತಮವಾದ ಮಾರ್ಗ ? ನಿರಾಕಾರಕ್ಕೆ ವಿತರ್ಕದ ಭಾವನೆ ಹೊಂದಿರುವವುದೋ (feel connected) ಅಥವಾ ಸಾಕಾರಕ್ಕೆ ವಿತರ್ಕದ ಭಾವನೆ ಹೊಂದಿರುವವುದೋ ?' ಎಂದು ನನ್ನನ್ನು ಕೇಳುತ್ತಾರೆ.

ಅತ್ಯುತ್ತಮವೆಂದು ಎನ್ನುವಂಥದ್ದೇನೂ ಇಲ್ಲ, ನಿಮ್ಮ ಜೀವನದಲ್ಲಿ ಹೇಗೆ ನಡೆಯುತ್ತದೆಯೋ ಅದೇ ನಿಮಗೆ ಅತ್ಯುತ್ತಮ. ಯಾರಿಗೆ

ಜೀವಂತ ರೂಪಕ್ಕೆ ವಿತರ್ಕದ ಭಾವನೆ ಹೊಂದಲು ಸಾಧ್ಯವಿಲ್ಲವೋ ಅವರು ಹೊಂದಿಸಿಕೊಳ್ಳಬಹುದು. ಅಹಂಕಾರಿಂತುಾದವನಿಗೆ ಸಾಕಾರದೊಂದಿಗೆ ಸಂಬಂಧ ಉಂಟಾಗುವುದಿಲ್ಲ; ಅದು ಅತನಿಗೆ ತೊಂದರೆ ಯಾಗುತ್ತದೆ. ಖಾಲಿಯಾದ ಆಕಾಶಕ್ಕೆ ವಿತರ್ಕದ ಭಾವನೆ ಹೊಂದಿಸಿಕೊಳ್ಳುವುದು ಬಹಳ ಸುಲಭ. ನಿಮಗೆ ಬೇಕಾದುದನ್ನೆಲ್ಲವನ್ನೂ ಮಾಡಿ, ಅದರ ಹೊಣೆಯನ್ನು ಬರಿದಾದ ಆಕಾಶದ ಮೇಲೆ ಹೊರಿಸಬಹುದು ! ನಿಮ್ಮನ್ನು ಕೇಳುವವರಾರೂ ಇರುವುದಿಲ್ಲ. ಆದರೆ, ಸಜೀವ ಸಾಕಾರನಾದ ನನ್ನೊಡನೆ ನೀವು ಆ ಆಟವನ್ನಾಡಲು ಆಗುವುದಿಲ್ಲ. ನಾನು ತಕ್ಷಣವೇ ಪ್ರಶ್ನಿಸುತ್ತೇನೆ. 'ಏ, ನೀನು ನಿನ್ನಾಟವನ್ನಾಡಿ, ನನ್ನನ್ನು ದೂಷಿಸುತ್ತಿದ್ದೀಯೆ !' ಎಂದು ನಿಮಗೆ ಹೇಳುತ್ಗೇನೆ. ಸಾಕಾರಕ್ಕೆ ವಿತರ್ಕದ ಭಾವನೆಯನ್ನು ಹೊಂದಿದಾಗ, ಆ ಕ್ಷಣವೇ ಪರಿವರ್ತನೆಗೊಳ್ಳಬಹುದು. ಈ ಸಾಮರ್ಥ್ಯವಿದ್ದವರು ಸಾಕಾರಕ್ಕೆ ಸಂಬಂಧವನ್ನು ಹೊಂದುವಂತಾಗಲಿ.

ಯಾರ ಅಹಂಕಾರಕ್ಕೆ ಈ ಪರಿವರ್ತನಾ ಸಾಮರ್ಥ್ಯವಿಲ್ಲವೋ, ಅಂತಹ ಮನೋಭಾವವಿಲ್ಲವೋ, ಅಂತಹವರು ನಿರಾಕಾರಕ್ಕಾದರೂ ವಿತರ್ಕದ ಭಾವನೆ ಹೊಂದಲಿ.

ಅದೆಲ್ಲವೂ ಆ ವ್ಲಕ್ತಿಯ ಮನೋವ್ಯವಸ್ಗೆಯ ಮೇಲೆಯೂ, ವ್ಯಕ್ತಿಯ ಜೀವನ ಶೈಲಿಂರು ಮೇಲೆಂಗುೂ ಆಧಾರವಾಗುತ್ತದೆ. ಹೇಗೋ, ಶಾಶ್ವತವಾದ ಪರವು ಸತ್ಯಕ್ಕೆ ವಿತರ್ಕದ ಭಾವನೆಂತುುಂಟಾಗಿ ಆ

ಭಕ್ತಿಯುಂಟಾಗಲಾರಂಭಿಸಿದರೆ, ಆ ಕೂಡಲೇ ನಿವ್ಮು ಸುತ್ತಲೂ ಅಗಾಧವಾದ ಸುರಕ್ಷಿತ ಭಾವನೆಯುಂಟಾಗುವುದನ್ನು ಕಾಣುತ್ತೀರಿ. ತಿಳಿದುಕೊಳ್ಳಿರಿ, ನಾನೀಗ ಹೇಳುತ್ತಿರುವುದು ಒಂದು ತಂತ್ರವನ್ನು; ಅದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿರಿ. ಅದು ಸಾಧ್ಯ ! ಈ ತಂತ್ರವೇನೆಂದರೆ, ಪರವುಾತ್ಮನಲ್ಲಿ ಗಾಢ್‌ವಾದ ಬ್ಕಿಕ್ಕಿಂಬನ್ನು ಅನುಭವಿಸುವುದು. ಆದರಿಂದ ಅಗಾಧವಾದ ಸುರಕ್ಷಿತ ಭಾವನೆಯು ನಿವುಲ್ಲಿ ಉಂಟಾಗಲಾರಂಭಿಸುತ್ತದೆ.

ಒಮ್ಮೆ ಇದಾಯಿತೆಂದರೆ, ನಿಮ್ಮ ಜೀವನದಲ್ಲಿ ಏನೇ ನಡೆದರೂ ಅದಕ್ಕೆ ನೀವು ಅರ್ಹರೆಂದು ನಿಮಗೆ ತಿಳಿಯುತ್ತದೆ. ಈ ಕ್ಷಣವೇ ಪ್ರಾಣ ಹೋದರೂ, ಈಗ ನಿಮಗಿರುವ ಎಲ್ಲಾ ಸೌಲಭ್ಯಗಳೂ ದೊರೆಯುವಂತಹ, ನಿಮ್ಮ ಸುತ್ತಲೂ ಈ ವಸ್ಗುಗಳೆಲ್ಲವೂ ಮನಃ ಇರುವಂತಹ, ಈ ವಸ್ಗುಗಳು ಖಚಿತವಾಗಿರುವಂತಹ, ಸ್ಠಳದಲ್ಲಿ ಮನರ್ಜನ್ಮವಾಗುತ್ತದೆ. ಈ ಭಕ್ತಿಯಿಂದ ಮಾತ್ರವೇ ಮರಣಭಯವನ್ನು ಜಯಿಸಬಹುದು. ಅದುವರೆವಿಗೂ ಮರಣಭಯವನ್ನು ಜಯಿಸಲಾಗುವುದೇ ಇಲ್ಲ.

ಸಾವಿನ ಭಯವನ್ನು ಜಯಿಸಲು ಭಕ್ತಿಯು ನೇರವಾದ ವಾರ್ಗ. ಹಾಗಲ್ಲದಿದ್ದರೆ, ನಿವುಗೆ ಯಾವಾಗಲೂ ಮರಣ ಭಯವಿರುತ್ತದೆ. 'ನಾನು ಸತ್ತಾಗ ಏನಾಗುತ್ತದೆ ? ನನ್ನ ಮನೆಯು ಇಲ್ಲವಾಗುತ್ತದೆ. ನಾನೆಲ್ಲಿ ಹುಟ್ಟುತ್ತೇನೆಂಗೋ ಯಾರು ಬಲ್ಲರು ? ಎಲ್ಲೋ ಕೊಳಚೆ ಪ್ರದೇಶದಲ್ಲಿ ಹುಟ್ಟಬಹುದು ! ಆಗ ಒಂದು ಮನೆ ಕಟ್ಟಲು ಅದೆಷ್ಟು

ಜೀವನ್ನುಕ್ತಿ — ಒಂದು ಪರಿಚಯ

ಕಾಲ ಬೇಕಾಗುತ್ತದೆಂಗೋ ಏನೋ....' ಎಂದೆಲ್ಲಾ ಂಗೋಚಿಸುವಿರಿ.