KAILASA Library/ನಿಜವಾಗಿಯೂ ನೀನು ಯಾರು... (Who are you really...)/ನಿತ್ಯ ಧ್ಯಾನ್ - ಜೀವನಾssನಂದದ ಧ್ಯಾssನ (ಲೈಫ್ ಬ್ಲಿಸ್ ಧ್ಯಾssನ)Sign in
ನಿಜವಾಗಿಯೂ ನೀನು ಯಾರು... (Who are you really...)

ನಿತ್ಯ ಧ್ಯಾನ್ - ಜೀವನಾssನಂದದ ಧ್ಯಾssನ (ಲೈಫ್ ಬ್ಲಿಸ್ ಧ್ಯಾssನ)

This text was machine-transcribed from the printed book and may contain errors. Select the words and choose “Report a mistake”.

ಈ ಭೂಗ್ರಹದ ಮೇಲೆ ನಲಿದಾಡುತ್ತಿರುವ ಲಕ್ಷಾಂತರ ಜನರ ಪೈಕಿ ನೀವೂ ಒಬ್ಬರಾಗಿರಿ. 'ಆನ್ ಕ್ಲಬ್ ಆಗಿರಿ' ಆನ್ ಲೈನ್‌ನಲ್ಲಿ ನೋಂದಾಯಿಸಿಕೊಂಡು ದೀಕ್ಷೆ ಪಡೆಯಿರಿ.

ಯೋಗಾಸನದಲ್ಲಿ ಕುಳಿತ ಮಹಿಳೆ

ನಿತ್ಯಧ್ಯಾನ್ ಎಂಬುದು ನಿತ್ಯಾನಂದರು ಮಾನವತೆಗೆ ನೀಡಿರುವ ಪ್ರಭಾವಶಾಲಿಯಾದ ದೈನಂದಿನ ಧ್ಯಾssನ. ಅದು ಒಂದು ಸೂತ್ರ ಅಥವಾ ತಂತ್ರ-ಸಮಗ್ರವಾದುದು ಹಾಗೂ ಪರಿಪೂರ್ಣವಾದುದು. ಅದು ಪೂರ್ಣ ವ್ಯಕ್ತಿತ್ವದ ಮೇಲೆ ಪರಿಣಮಿಸಿ ಪರಿವರ್ತನೆಯನ್ನುಂಟು ಮಾಡುತ್ತದೆ ಮತ್ತು ಆತ್ಮಜ್ಞಾನದ ಕೊನೆಯ ಅನುಭವವು ಉದಯಿಸಲು ತಯಾರು ಮಾಡುತ್ತದೆ. ಈ ತಂತ್ರದ ಪ್ರತಿಯೊಂದು ಭಾಗವೂ ಉಳಿದ ಭಾಗಗಳಿಗೆ ನೆರವಾಗಿದ್ದು, ವ್ಯಕ್ತಿ ಪ್ರಜ್ಞೆಯನ್ನು ಏರಿಸುತ್ತದೆ. ನಿಮ್ಮ ಮನಸ್ಸಿಗೆ 'ಆನ್ ಕ್ಲಬ್' ತರಬೇತಿಯನ್ನು ನೀಡುತ್ತದೆ ಮತ್ತು ಆನಂದವಾದ ಜೀವನವನ್ನು ನಡೆಸುವಂತಾಗುತ್ತದೆ. ಅದು ಶಾಶ್ವತಾನಂದಕ್ಕಾಗಿ ಮಾಡುವ ಧ್ಯಾssನ.

ನೀವು 'ನಿತ್ಯಧ್ಯಾನ್' ಗೆ ದೀಕ್ಷೆ ಪಡೆಯಲು ಬಯಸುವಿರಾದರೆ, http:// www.dhyanapeetam.orgಗೆ ಭೇಟಿ ಕೊಡಿರಿ. ಮತ್ತು ಆನ್‌ಲೈನ್‌ನಲ್ಲಿ ನೋಂದಾಯಿಸಿರಿ. ನಿಮಗೆ ಅಂಚೆಯ ಮೂಲಕ ಒಂದು ಮಾಲೆ, ಒಂದು ಬ್ರೆಸ್ಲೇಟ್ಟು, ಆಧ್ಯಾತ್ಮಿಕ ಬೆಳವಣಿಗೆಗಾಗಿ ನಿತ್ಯಾನಂದರಿಂದ ಕೊಡಲ್ಪಡುವ ಒಂದು ಆಧ್ಯಾತ್ಮಿಕ ಹೆಸರು (ಐಚ್ಛಿಕ) 'ನಿತ್ಯಧ್ಯಾನ್'ದ CD ಮತ್ತು ನಿಮಗೆ ಬೇಕಾದ ಭಾಷೆಯಲ್ಲಿ ನಿತ್ಯಾನಂದರಿಂದಲೇ ಸಹಿ ಹಾಕಲ್ಪಟ್ಟ ನಿತ್ಯಧ್ಯಾನದ ಒಂದು ಕಿರುಹೊತ್ತಿಗೆ ಬರುತ್ತವೆ. (ನಿಮ್ಮ ಅನಿಸಿಕೆಗಳನ್ನು 'ಕಾಮೆಂಟ್' ಕಾಲಂನಲ್ಲಿ ತಿಳಿಸಿರಿ).

ಅನುಬಂಧ

ನಮ್ಮನ್ನು ಸಂಪರ್ಕಿಸಿ:

USA
Los angeles
Los Angeles Vedic Temple
9720, Central Avenue, Montclair,
CA 91763, USA
Ph: 1-909-625-1400
E-mail: [email protected]
URL: www.lifebliss.org

INDIA Bangalore, Karnataka (Spiritual Head Quarters, Vedic Temple located here) Nithyananda Dhyanapeetam, Nithyanandapuri Off Mysore Road, Bidadi Bengaluru - 562109 Karnataka Ph: +91+80 27202801 / 92430 48957 Telefax : 27202084 Email: [email protected] URL. www.nithyananda.org

ಜಗತ್ತಿನಾದ್ಯಂತ ಇರುವ ನಮ್ಮ ಇತರ ಆಶ್ರಮ ಹಾಗೂ ಕೇಂದ್ರಗಳಿಗಾಗಿ ನಮ್ಮ ವೆಬ್‌ಸೈಟ್‌ಗಳನ್ನು ಸಂಪರ್ಕಿಸಿ.