KAILASA Library/ನಿಜವಾಗಿಯೂ ನೀನು ಯಾರು... (Who are you really...)/ಮುಂದಿನ ಓದಿಗೆ ಸಲಹೆSign in
ನಿಜವಾಗಿಯೂ ನೀನು ಯಾರು... (Who are you really...)

ಮುಂದಿನ ಓದಿಗೆ ಸಲಹೆ

This text was machine-transcribed from the printed book and may contain errors. Select the words and choose “Report a mistake”.

  • ಏಕೆಂಬ ಸರಣಿ
  • ಕರ್ಮ
  • ಆಧ್ಯಾತ್ಮ
  • ನಿತ್ಯಧ್ಯಾನ
  • ನಿತ್ಯಾನಂದ ಭಾಗ - 1 (ಪರಮಹಂಸ ನಿತ್ಯಾನಂದರ ಜೀವನಚರಿತ್ರೆಯ ಇಣುಕು ನೋಟ)
  • ತೆರೆ ಬಾಗಿಲು, ತಂಗಾಳಿ ಒಳಗೆ ಬೀಸಲಿ
  • ಚಿಂತೆಯಿಂದ ಚಿಂತನೆಗೆ
  • ನೋವಿನಿಂದ ಆನಂದಕ್ಕೆ
  • ಸರಳವಾದ ಸತ್ಯ ನೇರವಾಗಿ
  • ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೆ?
  • ಪ್ರೀತಿಯ ಅನ್ವೇಷಣೆ
  • ಖಚಿತ ಪರಿಹಾರಗಳು
  • ಅವರ ಹೆಸರು ನಿತ್ಯಾನಂದ
  • ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪುಸ್ತಕಗಳನ್ನು ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಅಥವ ನಮ್ಮನ್ನು www.lifeblissgalleria.com ನ್ನು ಸಂಪರ್ಕಿಸಿರಿ.

ನಿತ್ಯಾನಂದರ 400ಕ್ಕೂ ಹೆಚ್ಚು ವೀಡಿಯೋ ಪ್ರವಚನಗಳನ್ನು ವೀಕ್ಷಿಸಲು http://www.youtube.com/lifeblissfoundation ನ್ನು ಸಂಪರ್ಕಿಸಿರಿ.

ಅನುಬಂಧ

ಲೈಫ್ ಬ್ಲಿಸ್ ಫೌಂಡೇಶನ್ ಪ್ರಕಟಣೆ

ಗ್ರಂಥ ಸ್ವಾಮ್ಯ 2008

ಮೊದಲನೆಯ ಮುದ್ರಣ: ಡಿಸೆಂಬರ್ 2008, 1000 ಪ್ರತಿಗಳು

ISBN 13 : 978-1-60607-052-9

ISBN 10: 1-60607-052-5

ಎಲ್ಲಾ ಹಕ್ಕುಗಳನ್ನು ಕಾಯ್ದಿಡಲಾಗಿದೆ.

ಈ ಗ್ರಂಥದ ಯಾವ ಭಾಗವನ್ನೂ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆಯೇ ಮರು ಪ್ರಕಟಿಸುವಂತಿಲ್ಲ. ಅಥವ ಮರು ಸ್ವಾಧೀನಪಡಿಸುವ ಪದ್ಧತಿಯಲ್ಲಿ ಸಂಗ್ರಹಿಸುವಂತಿಲ್ಲ. ಎಲೆಕ್ಟ್ರಾನಿಕ್, ಮೆಕಾನಿಕಲ್, ಪೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವ ಬೇರೆ ಯಾವ ರೀತಿಯಲ್ಲಾಗಲೀ ಈ ಪುಸ್ತಕದ ಯಾವುದೇ ವಿಷಯವನ್ನು ನೀವು ನಿಮಗಾಗಿ ಉಪಯೋಗಿಸಿಕೊಂಡಲ್ಲಿ ಗ್ರಂಥಕರ್ತರಾಗಲೀ, ಪ್ರಕಾಶಕರಾಗಲೀ ನಿಮ್ಮ ಕೃತ್ಯಕ್ಕೆ ಜವಾಬ್ದಾರರಲ್ಲ.

ಈ ಪುಸ್ತಕದಿಂದ ಬರುವ ವರಮಾನವು ಧಾರ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುತ್ತದೆ.

ಭಾರತದಲ್ಲಿ ಮುದ್ರಿಸಿದುದು

ಮುದ್ರಕರು: ಧರಣಿ ಪ್ರಿಂಟರ್ಸ್, ಬೆಂಗಳೂರು 10 ದೂ. 080 23381791. ಇ-ಮೇಲ್ : [email protected]

Portrait of Paramahamsa Nithyananda

'Who You Truly Are' In Kannada

ನೀನು ನಿಜವಾಗಿಯೂ ಯಾರು...

– ಸಿಂಹ ಮತ್ತು ಮರಿಯ ಕಥೆ

ಒಂದು ಸಿಂಹದ ಮರಿಯು ಮೇಕೆಗಳೊಂದಿಗೆ ಬೆಳೆಯುತ್ತಾ ಕೊನೆಗೆ ತಾನು ಸಿಂಹವೆಂಬ ತನ್ನ ನಿಜ ಸ್ವಭಾವವನ್ನರಿತು ಕೊಳ್ಳುತ್ತದೆ ಎಂಬ ಆಹ್ಲಾದಕರವಾದ ಒಂದು ಕಥೆ. ನಾವೂ ಸಹ ನಾವೇ ವಿಧಿಸಿಕೊಂಡ ಎಲ್ಲೆಗಳು ಹಾಗೂ ಸಂಕುಚಿತ ಭಾವನೆಗಳಿಂದ ವಂಚಿತರಾಗಿ, ನಮ್ಮ ನಿಜ ಸ್ವಭಾವವಾದ ಶುದ್ಧ ಆನಂದವನ್ನು ಮರೆತೆವೆಂಬ ಗಹನವಾದ ಅರ್ಥವನ್ನು ಹೊಂದಿದೆ.

ಪರಮಹಂಸ ನಿತ್ಯಾನಂದರು ತಮ್ಮ ಪ್ರಭಾವಪೂರ್ಣವಾದ ಶೈಲಿಯಿಂದ ಸಿಂಹ ಮತ್ತು ಮರಿಯ ಕಥೆಯನ್ನು ಸಾಟಿ ಇಲ್ಲದ ರೀತಿಯಲ್ಲಿ ಆಡಿಸುತ್ತಾರೆ. ಅಂತೆಯೇ, ಜೀವನದ ಗಹನವಾದ ಸತ್ಯಗಳನ್ನು ಎಷ್ಟು ಸುಲಭವಾಗಿ ಬಿಡಿಸಿ ಹೇಳುತ್ತಾರೆಂದರೆ, ಅದನ್ನು ಮರೆಯಲು ಸಾಧ್ಯವೇ ಇಲ್ಲದಂತಾಗುತ್ತದೆ.

ಜ್ಞಾನದ ಜಾಗರ

Ebook ISBN: 979-8-88572-452-4

ಲೈಫ್ ಬ್ಲಿಸ್ ಫೌಂಡೇಶನ್ ಪ್ರಕಟಣೆ

Barcode