ಲಿವಿಂಗ್ ಎನ್‌ಲೈಟೆನ್‌ಮೆಂಟ್ - ಒಂದು ಪರಿಚಯ (Living Enlightenment - an Introduction)
This text was machine-transcribed from the printed book and may contain errors. Select the words and choose “Report a mistake”.

ಜೀವನ್ಮುಕ್ತಿ
ಒಂದು ಪರಿಚಯ
(Living Enlightenment - an Introduction in Kannada)
ಪರಮಹಂಸ ನಿತ್ಯಾನಂದ
ಜೀವನ್ಮುಕ್ತಿ
ಒಂದು ಪರಿಚಯ
(‘Living Enlightenment - an Introduction’ in Kannada)
ಪರಮಹಂಸ ನಿತ್ಯಾನಂದ
Nithyananda Publishers
ಈ ಪುಸ್ತಕವು ಒಳಗೊಂಡಿರುವ ಧ್ಯಾನ ವಿಧಾನಗಳನ್ನು ನಿತ್ಯಾನಂದ ಧ್ಯಾನಪೀಠದ ದೀಕ್ಷಾಬದ್ಧ ಆಚಾರ್ಯರುಗಳ
ಸೂಚನೆಗಳನ್ನು ವೈಯಕ್ತಿಕವಾಗಿ ಪಡೆದು ಹಾಗೂ ಈ ತಂತ್ರಗಳನ್ನು ಮಾಡಲು ನಿಮ್ಮ ದೈಹಿಕ ಆರೋಗ್ಯ ಮತ್ತು
ಸಾಧ್ಯತೆಯ ಬಗ್ಗೆ ನಿಮ್ಮ ವೈದ್ಯರ ಸಲಹೆಯ ನಂತರವೇ ಮಾಡತಕ್ಕದ್ದು. ಇವು ನಿಮ್ಮ ವೈದ್ಯಕೀಯ ತಪಾಸಣೆ, ಸಲಹೆ
ಅಥವಾ ಚಿಕಿತ್ಸೆಗಾಗಲೀ ಬದಲಿಯಾಗಲು ಉದ್ದೇಶಿಸಿಲ್ಲ. ಯಾರಾದರೂ ಈ ತಂತ್ರಗಳನ್ನು ನಿತ್ಯಾನಂದ ಧ್ಯಾನಪೀಠದ
ಧ್ಯಾನಕಾರ್ಯಕ್ರಮಗಳಲ್ಲಿ ಪೂರ್ವಭಾವಿಯಾಗಿ ಭಾಗವಹಿಸದಯೇ ಹಾಗೂ ನಿತ್ಯಾನಂದ ಧ್ಯಾನಪೀಠದ ದೀಕ್ಷಾಬದ್ಧ
ಆಚಾರ್ಯರ ನೇರವಾದ ಸೂಚನೆಗಳಿಲ್ಲದೆ ಅಭ್ಯಾಸ ಮಾಡಲು ಪ್ರಯತ್ನಿಸಿದರೆ, ಅಂತಹವರು ಸಂಪೂರ್ಣವಾಗಿ ತಮ್ಮ
ಜವಾಬ್ದಾರಿಯಿಂದಲೇ ಮಾಡುತ್ತಿರುತ್ತಾರೆ; ಗ್ರಂಥಕರ್ತರಾಗಲೀ, ನಿತ್ಯಾನಂದ ಧ್ಯಾನಪೀಠವಾಗಲೀ, ಅವರ ಕೃತ್ಯಗಳ
ಪರಿಣಾಮಗಳಿಗೆ ಜವಾಬ್ದಾರರಲ್ಲ.
ಪ್ರಕಾಶನ:
ನಿತ್ಯಾನಂದ ಪಬ್ಲಿಶರ್ಸ್
ನಿತ್ಯಾನಂದಪುರಿ, ಮೈಸೂರು ರಸ್ತೆಯ ಬಳಿ,
ಬಿದದಿ-562 109, ಬೆಂಗಳೂರು
ಕರ್ನಾಟಕ, ಭಾರತ
© ನಿತ್ಯಾನಂದ ಧ್ಯಾನಪೀಠ 2011 - ‘ಜೀವನ್ಮುಕ್ತಿಯನ್ನು ಪಸರಿಸುವ ವರ್ಷ’
ಮೊದಲನೆಯ ಮುದ್ರಣ: ಫೆಬ್ರವರಿ 2010
M.R.P. in India only: Rs 10
ISBN 13: 978-1-60607-101-4
ISBN 10: 1-60607-101-7
Ebook ISBN: 979-8-88572-718-1
ಎಲ್ಲಾ ಹಕ್ಕುಗಳನ್ನೂ ಕಾದಿರಿಸಲಾಗಿದೆ. ಈ ಗ್ರಂಥದ ಯಾವ ಭಾಗವನ್ನೂ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆಯೇ
ಮರು ಪ್ರಕಟಿಸುವಂತಿಲ್ಲ ಅಥವಾ ಮರುಸ್ವಾಧೀನ ಪಡಿಸುವ ಪದ್ಧತಿಯಲ್ಲಿ ಸಂಗ್ರಹಿಸುವಂತಿಲ್ಲ. ಎಲೆಕ್ಟ್ರಾನಿಕ್, ಮೆಕಾನಿಕಲ್,
ಫೋಟೋ ಕಾಪೀಯಿಂಗ್, ರೆಕಾರ್ಡಿಂಗ್ ಅಥವಾ ಬೇರೆ ಯಾವ ರೀತಿಯಲ್ಲಿಯಾಗಲೀ ಈ ಪುಸ್ತಕದ ಯಾವುದೇ
ವಿಷಯವನ್ನು ನೀವು ನಿಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಂಡ ಸಂದರ್ಭದಲ್ಲಿ, ಗ್ರಂಥಕರ್ತರಾಗಲೀ, ಪ್ರಕಾಶಕರಾಗಲೀ
ನಿಮ್ಮ ಕೃತ್ಯಕ್ಕೆ ಜವಾಬ್ದಾರರಲ್ಲ.
ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯಗಳನ್ನೂ ಧರ್ಮಾರ್ಥ ಚಟುವಟಿಕೆಗಳಿಗೆ
ಮೀಸಲಾಗಿರುತ್ತದೆ.
ಮುದ್ರಣ ಭಾರತದಲ್ಲಿ:
Sri Ujwal Printers, Bengaluru. Ph: 94481 12048