ಅನುಬಂಧ
This text was machine-transcribed from the printed book and may contain errors. Select the words and choose “Report a mistake”.
(ಮನಸ್ಸೇ ಇಲ್ಲದ ಸ್ಥಿತಿ ಎಂಬ ಚಮತ್ಕಾರ ಇದೆಯೇ?)

Swamiji with the team of scientists who conducted the experiments on his science-defying neurological system


An ASP participant receives Ananda Darshan
A mass meditation program in progress


Daily healing at Ananda Sabha
The sacred banyan and Dakshinamurthy shrine

ಅನುಬಂಧ
ಒಂದೇ ವಿಶ್ವಮೂಲದಿಂದ ಎಲ್ಲ ಪ್ರಾಣಿಗಳೂ ಉದಯಿಸಿವೆಯೇ ? ಆಳವಾಗಿ ನಾವೆಲ್ಲಾ ಪರಸ್ಪರ ಸಂಪರ್ಕ ಹೊಂದಿದ್ದೇವೆಯೇ ? ಮನಸ್ಸೇ ಇಲ್ಲದಂತಹ ಒಂದು ಸ್ಥಿತಿ ನಿಜವಾಗಿಯೂ ಉಂಟೇ ?
(ನರಮಂಡಲ ವ್ಯವಸ್ಥೆಯನ್ನೇ ವಿರೋಧಿಸಿದ ಸ್ವಾಮೀಜಿಯವರ ವಿಜ್ಞಾನವನ್ನು ಅಧ್ಯಯನ ಮಾಡಿದ ಅಮೇರಿಕದ ನರರೋಗ ಶಾಸ್ತ್ರಜ್ಞರ ಸಂಶೋಧನಾ ವರದಿ)
ಮಾನವ ಜಾತಿಗೆ ನಿರಂತರವಾಗಿ ಮಹತ್ವವುಳ್ಳ ಈ ವಿವಾದದ ಬಗ್ಗೆ ಶತಶತಮಾನಗಳಿಂದಲೂ ವಿಜ್ಞಾನ ಹಾಗೂ ಆಧ್ಯಾತ್ಮಿಕತೆಗಳು ಸಂಘರ್ಷ ನಡೆಸುತ್ತಲೇ ಇವೆ.
ಮನಸ್ಸೇ ಇಲ್ಲದ ಸ್ಥಿತಿ ಎಂಬುದು "ನಿಜವಾದ" ವಿದ್ಯಮಾನ ಮತ್ತು ನಾವೆಲ್ಲರೂ ಸಾಧಿಸಲೇ ಬೇಕಾದ ಗುರಿ ಅದೇ ಎಂದು ಆಧ್ಯಾತ್ಮಿಕ ಗುರುಗಳು ಹೇಳಿದಾಗ್ಯೂ, ಗಟ್ಟಿ ಪುರಾವೆ ಇಲ್ಲದೆ ಅದನ್ನು ಒಪ್ಪಿಕೊಳ್ಳಲು ವಿಜ್ಞಾನಿಗಳು ಸ್ವಾಭಾವಿಕವಾಗಿ ಸಿದ್ಧರಿಲ್ಲ.
ಆಧ್ಯಾತ್ಮಿಕ ಗುರುಗಳು, ನಾವೆಲ್ಲಾ ಹಗಲುಗನಸು ಕಾಣುವಂಥ ಅತೀಂದ್ರಿಯ ಶಕ್ತಿಗಳಿಂದ ಹೇಗೆ ಸಂಪನ್ನರಾಗಿರುತ್ತಾರೆ ಎಂಬುದಕ್ಕೆ ಇದೇ ಮೊದಲ ಬಾರಿಗೆ ನಮ್ಮ ಶತಮಾನದಲ್ಲಿ ವಿಜ್ಞಾನಿಗಳಿಗೆ ಗಟ್ಟಿಯಾದ ಪುರಾವೆ ಸಿಕ್ಕಿದೆ.
ಈ ವರ್ಷದ (2004) ಮಾರ್ಚ್‌ನಲ್ಲಿ ಈ ಮಹತ್ವದ ಪ್ರಶ್ನೆಗಳಿಗೆ ಉತ್ತರ ದೇಹರಚನೆ ಅಥವಾ ಶರೀರ ರಚನೆಯ ಪ್ರತಿಬಿಂಬಗಳನ್ನು, ಸಾಂಪ್ರದಾಯಿಕ ರೋಗಲಕ್ಷಣವನ್ನು ಮೂಡಿಸುವಂತಹ ತಾಂತ್ರಿಕತೆಗಳಲ್ಲ, ಪಿ. ಇ. ಟಿ. ಎಂಬುದು, ಮೆದುಳಿನ ಮುಖಾಂತರ ಆಹಾರವನ್ನು ಜೀವಿಯ ದೇಹಭಾಗವಾಗಿ ಮಾರ್ಪಡಿಸುವ ಜೀವಕೋಶಗಳ ಚಟುವಟಿಕೆಗಳ ಕಾರ್ಯವೈಖರಿಯ ಪ್ರತಿಬಿಂಬವನ್ನು ಮೂಡಿಸುತ್ತದೆ. ವಿಕಿರಣದ ಮೂಲಕ ಕೆಲಸ ಮಾಡುವ ಪಿ. ಇ. ಟಿ. ಟ್ರೇಸರ್‌ಗೆ ಗ್ಲೂಕೋಸ್‌ನಂತಹದ್ದನ್ನು ಸೇರಿಸಲಾಗುತ್ತದೆ.
ಆಮೇಲೆ ಆಹಾರವನ್ನು ಜೀವಿಯ ದೇಹಭಾಗವನ್ನಾಗಿ ಮಾರ್ಪಡಿಸುವ ಮೆದುಳಿನ ಚಟುವಟಿಕೆಯ ಪ್ರದೇಶಗಳನ್ನು, ಪಿ. ಇ. ಟಿ. ಸ್ಕ್ಯಾನರ್ ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರತಿಬಿಂಬಿಸುತ್ತದೆ.
ಸ್ವಾಮೀಜಿ ಅವರ ಪ್ರಕರಣದಲ್ಲಿ ಜಾಗೃತವಾಗಿ, ಪ್ರಜ್ಞಾಪೂರ್ವಕವಾಗಿ ಇರುವ ಧ್ಯಾನದ ಆರಂಭಿಕ ಹಂತ ಹಾಗೂ ಆಳವಾದ ಧ್ಯಾನದ ಹಂತಗಳಲ್ಲಿ ತುಂಬಾ ಸಕ್ರಿಯವಾಗಿರುವ ಮೆದುಳಿನ ಭಾಗಗಳನ್ನು ಗುರುತಿಸುವುದು ಔಷಧಿಯ ಉದ್ದೇಶವಾಗಿತ್ತು.
ಪಿ. ಇ. ಟಿ. ಸ್ಕ್ಯಾನ್ ಪರೀಕ್ಷೆಯ ಫಲಿತಾಂಶ ದಿಗ್ಭ್ರಮೆಗೊಳಿಸುವಂತಿತ್ತು. ಪ್ರಾರಂಭಿಸುತ್ತಿದ್ದಂತೆ ಧ್ಯಾನದ ಆರಂಭಿಕ ಹಂತದಲ್ಲೇ ಸ್ವಾಮೀಜಿ ಅವರ ಮೆದುಳಿನ ಮುಂಭಾಗದ ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಿದ್ದವು. ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಮಾನವನ ಮೆದುಳಿನ ಚಟುವಟಿಕೆ ಇರುವುದಕ್ಕಿಂತಲೂ ಹಲವಾರು ಪಟ್ಟು ಅದು ಹೆಚ್ಚಿತ್ತು. ಬುದ್ಧಿವಂತಿಕೆ, ಎಚ್ಚರಿಕೆ, ವಿವೇಕ, ತೀರ್ಮಾನಗಳ ಕಾರ್ಯಗಳೆಲ್ಲವೂ ಮುಂಭಾಗದ ಪ್ರದೇಶದಲ್ಲಿ ಸಂಬಂಧಿಸಿದ್ದು.
ಸ್ವಾಮೀಜಿಯವರನ್ನು ಆಳವಾದ ಧ್ಯಾನದ ಸ್ಥಿತಿಗೆ ಇಳಿಯುವಂತೆ ಕೋರಿದಾಗ ಇನ್ನೂ ಎರಡು ಗಮನಾರ್ಹವಾದ ಅಂಶಗಳು ಬೆಳಕಿಗೆ ಬಂದವು.
ಮೆದುಳಿನ ತರಂಗಗಳನ್ನು ಅಳೆಯುವುದು :
ಸ್ವಾಮೀಜಿ ಅವರ ಮೆದುಳನ್ನು ನೋಡಲು ಎರಡನೆಯದಾಗಿ ನಾವು ಉಪಯೋಗಿಸಿದ್ದು ಕ್ಯೂಇಇಜಿ ಪ್ರಯೋಗ ಎಂಬುದನ್ನು. ಕ್ವಾಂಟಿಟೇಟಿವ್ ಎಲೆಕ್ಟ್ರೋ ಎನ್ಸೆಫಲೋಗ್ರಫಿ ಅಥವಾ ಕ್ಯೂಇಇಜಿ. ಇದು ಮೆದುಳಿನ ತರಂಗಗಳಲ್ಲಿರುವ ವಿದ್ಯುತ್ ಮಾದರಿಗಳನ್ನು ಅಳೆಯುತ್ತದೆ. ಈ ಮಾದರಿಗಳನ್ನು ಸಾಧಾರಣವಾಗಿ ಮೆದುಳಿನ ತರಂಗಗಳು ಎಂದು ಉಲ್ಲೇಖಿಸುತ್ತೇವೆ.
ಆ ಮೆದುಳಿನ ತರಂಗಗಳಲ್ಲಿ, ಬೇರೆ ಬೇರೆ ವೇಗ, ಬೇರೆ ಬೇರೆ ಮನಃಸ್ಥಿತಿಯೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಭಾಗಗಳಿವೆ. ಉದಾಹರಣೆಗೆ ಬೀಟಾ ಮೆದುಳಿನ ತರಂಗಗಳು ಚಿಕ್ಕದಾಗಿಯೂ, ವೇಗವಾಗಿಯೂ ಇದ್ದು, ಎಚ್ಚೆತ್ತ ಜಾಗೃತ ಮನಃಸ್ಥಿತಿಯೊಂದಿಗೆ ಸಂಪರ್ಕ ಹೊಂದಿರುತ್ತವೆ. ಆಲ್ಫಾ ಮೆದುಳಿನ ತರಂಗದಳು ದೊಡ್ಡದಾಗಿದ್ದು, ನಿಧಾನ ಗತಿಯಿಂದಿದ್ದು, ಜೀವಿಯ ಚೆನ್ನಾಗಿರುವ ಭಾವನೆಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ತೀಟಾ ತರಂಗಗಳು, ನಿದ್ರೆಗೆ ಹತ್ತಿರವಾದ ಒಂದು ರೀತಿಯ ಜಾಗೃತ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಆಗ ಯಾವುದೇ ರೀತಿಯ ಆಲೋಚನೆಗಳಿಲ್ಲದೆ, ಶಾಂತ ಹಾಗೂ ಪ್ರಸನ್ನ ಭಾವವಿರುತ್ತದೆ.
ಒಂದು ದಿನದ ಅವಧಿಯಲ್ಲಿ ಹೆಚ್ಚಿನ ಜನಕ್ಕೆ ಈ ನಾಲ್ಕೂ ಮೆದುಳಿನ ತರಂಗಗಳ ಅನುಭವವಾಗುತ್ತದೆ. ಒಂದು ಗುಂಪಿನ ವಿಸ್ತಾರದಿಂದ ಇನ್ನೊಂದಕ್ಕೆ ವೃದ್ಧಿ ಇದ್ದಾಗ್ಯೂ, ಅಷ್ಟು ಸುಲಭವಾಗಿ ಅವರ ನಿಯಂತ್ರಣದಲ್ಲಿರುವುದಿಲ್ಲ.
ಸ್ವಾಮೀಜಿ ಅವರ ಕ್ಯೂಇಇಜಿಯಿಂದ ಅವರು ಮೆದುಳಿನ ತರಂಗಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದು ಗೊತ್ತಾಯಿತು. ನುರಿತ ಪಿಯಾನೋ ವಾದಕನಂತೆ, ಆಳವಾದ ಧ್ಯಾನದ ಸ್ಥಿತಿಯಲ್ಲಿ ಅವರ ಮೆದುಳು ಒಂದರಿಂದ ಮತ್ತೊಂದು ಹಂತಕ್ಕೆ ಸರಾಗವಾಗಿ ಹರಿದು ಹೋಯಿತು. ಅಲ್ಲಿ ಯಾವುದೇ ರೀತಿಯ ಹಿಂಜರಿಕೆ, ಹಿಮ್ಮೆಟ್ಟು ಇರಲಿಲ್ಲ. ಒಂದು ವಿಧದ ಮೆದುಳಿನ ತರಂಗಗಳಿಂದ ಮತ್ತೊಂದಕ್ಕೆ ನಿರಂತರ ಪ್ರವಾಹ ಇತ್ತು. ಸ್ವಾಮೀಜಿ ಅವರು ಕಾಮನ ಬಿಲ್ಲಿನಲ್ಲಿ ಬಣ್ಣದಿಂದ ಬಣ್ಣಕ್ಕೆ ತೇಲುತ್ತಿರುವಂತಿತ್ತು. ಕ್ಯೂ ಇ ಇ ಜಿ, ಇದು ಮೆದುಳಿನ ತರಂಗಗಳ ಗುಂಪಿನ ವಿಸ್ತಾರವನ್ನು ಬಣ್ಣಗಳ ಮೂಲಕ ಪ್ರತಿನಿಧಿಸುತ್ತದೆ.
:: ಮುಕ್ತಾಯ ::
ಮೆದುಳು ಶರೀರದ ಅತ್ಯಂತ ಸಂಕೀರ್ಣವಾದ ಅಂಗ. 100 ಬಿಲಿಯನ್ ನ್ಯೂರಾನ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 10,000 ಬೇರೆ ನ್ಯೂರಾನ್‌ಗಳ ಸಂಗಡ ರಾಸಾಯನಿಕ ಮತ್ತು ವಿದ್ಯುತ್ ಸಂಭಾಷಣೆಯಲ್ಲಿರುತ್ತವೆ. ಮಾಹಿತಿಯನ್ನು ಬರಿಯ ಸಾಗಣೆ ಮಾಡುವ ಅದರ ಸಾಮರ್ಥ್ಯ ನಿಜಕ್ಕೂ ವಿಸ್ಮಯಗೊಳಿಸುವಂಥದ್ದು.
ವಿಶೇಷವಾಗಿ, ಈ ಸಂಕೀರ್ಣತೆಯೇ ತಮ್ಮ ಮೆದುಳಿನ ಚಟುವಟಿಕೆಯನ್ನು ನಿಭಾಯಿಸಲು ಸ್ವಾಮೀಜಿ ಅವರಿಗೆ ಸ್ವಲ್ಪ ಕಷ್ಟ ನೀಡುವುದು. ಅವರ ಮನಸ್ಸು
- ಆಲೋಚನೆ, ಭಾವನೆ ಹಾಗೂ ಬುದ್ಧಿ ಮತ್ತು ಅವರ ಮೆದುಳಿನ ಕೆಲಸ - ಕಾರ್ಯಗಳನ್ನು ತಿದ್ದಿ, ಮೆದುಳಿನ ತರಂಗಗಳನ್ನು ಬದಲಿಸಬಲ್ಲದು.
ಈ ಅನುಭಾವಿಯ ಮೇಲೆ ನಾವು ನಡೆಸಿದ ಅಧ್ಯಯನ, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಬದಲು ಅಭ್ಯಾಸಿಸಲು ಹೊಸ ಪ್ರಶ್ನೆಗಳನ್ನು ಮೂಡಿಸಿತು.
ಜನರ ಜೀವನದಲ್ಲಿ ಶಾಂತಿ ಹಾಗೂ ಸಮತೋಲನವನ್ನು ಮೂಡಿಸುವಂತಹ ತಂತ್ರಗಳನ್ನು ನಾವೇನಾದರೂ ಕಲಿತು, ಇತರರಿಗೂ ಕಲಿಸಬಹುದೇ ?
ನಿರ್ದಿಷ್ಟ ತರಬೇತಿಯ ಮೂಲಕ ನಾವೇನಾದರೂ ಉಪಶಾಮಕ ಪ್ರತಿಕ್ರಿಯೆಯನ್ನು ಉಂಟುಮಾಡಬಹುದೇ ? ಅಥವಾ ಉಪಶಮನವನ್ನು
Discovering Love Insights from Swamiji
Ananda Healing: Your shortcut to God! An introduction to healing initiation
A Garland of Memories Devotees' reminiscences of time spent with Swamiji
Six Days to Total Transformation An introduction to chakra healing through meditation
Uncommon Answers to Common Questions A compilation of talks given bySwamiji
Meditation is for you! An introduction to the science and art of meditation
Swamiji as we know him Unforgettable moments in the Master's presence
i to I Talks in the USA on life, meditation & bliss
Instant Inspiration Practical wisdom for today's generation
From Peak to Peak An enchanting journey with Swamiji through the Himalayas
TITLES IN TAMIL
Nithyananda: Oru Arimugam An introduction to Swamiji
Kathavai Thira... Kaatru Varattum! Tools for joyful living
Gnanattin Thiravukol Making the transition from knowledge to experience
Yein Pada Poojai? Experience the Divine in your home
Pada Poojayin Mahatvam Transform your home into an energy-field!
Manam Kadanda Nilai Research report of American doctors on Swamiji's science-defying neurological system
Yantra Dhyanam An 11-minute easy-to-practise meditation technique
Paramahamsarin Gnana Mozhikal Swamiji's most famous quotes
Kaatrin Suvadukkal A collection of Swamiji's sayings rendered in poetry
Manadai Thira... Magalchi Pongattum! Application of chakra sciences in your day-to-day life
Udirum Saragugal A compilation of talks given bySwamiji
Ameythiyin Muzhakkam Swamiji speaks at mass-meditation camps (satsangs)
`Udal - Gnanattin Theyir Meditation techniques to energise our three bodies (energy layers)
Padippu - Thadaikarkale Padikarkal Aakkungal Effective keys to enhance academic performance and success
Dhyanam An introduction to the science and art of meditation
Ilainjnarkale... Swamiji speaks to the youth
Anudinamuım Paramahamsarudan Swamiji's disciples share their experiences in life-transformation
Vaazhvin Rahasyangal The science behind tradition
Swargam Unakkullei Surrender and be liberated
TITLES IN KANNADA
Jeevana Ganga An introduction to Swamiji
Ondu sanna kathe... Swamiji's best-loved parables
Dukkhadinda... anandakke Moving from pain to bliss
Chinteyinda... aaraamakke Remove the word 'worry' from your life!
Baagilu there... thangaali olage beesali! Toolsfor joyful living
HEALING & MEDITATION COURSES
Ananda Spurana Program (ASP) A 2-day healing and meditation workshop that focuses on the seven major chakras (energy zones) of our body, with powerful meditation techniques to cleanse and activate each.
Ananda Dhyana Yoga An introduction to a more fulfilling, stress-free and blissful way of life. Acharyas personally trained by Swamiji guide participants through practical meditation techniques that help them easily integrate spirituality into their day-to-day lives.
Shakti Spurana Program (SSP) A one-day meditation camp that introduces participants to the three bodies (physical, subtle and causal), and helps them harness the energies of each for optimal daily living.
Nithyananda Spurana Program (NSP) A four-day advanced-level course conducted personally by Swamiji, and open only to those who have already completed the ASP. Particpants work on all their seven bodies (energy layers) with intensive guided meditation sessions and workouts.
Healers' Initiation Selected sincere seekers who have completed at least two ASPs (or 1 NSP) are personally initiated by Swamiji into Ananda Healing. Healers become direct channels for Swamiji's powerful healing energy, which has cured diseases from migraine to cancer.
CHENNAI ## COIMBATORE
Apollo Hospital
Dhyanapeetam Meditation
& Healing Center,
No.21, Greams Lane,
Chennai 600 006.
Ph: +91-44-28293333 / 28290200
Ma Nithya Muktha Ratna
(V.R. Annapoorni)
Sri Anand Samarpan
(V.R. Ramanathan)
Ma Nithya Ramya
(Valli Ramanathan)
'Shripuram',
1/283, Shripuram Street,
Thoraipakkam,
Chennai 600 096.
Ph: +91-44-24961939.
Smt. R. Umayal
24, Arunachalam Rd.,
Kotturpuram,
Chennai 600 085.
Ph: +91-44-24470855
Sri Nithya Sahasana
(Rajamanickam.S)
C4, Praveen's Viraja 25 (old 57)
Valluvar Salai, Jai Nagar
Arumbakkam, Chennai 600 106
Ph: 24755891, Mob: 31027551
Sri Ananda Anugraha
(D Vasudevan)
AH 3rd Street, No.204, Annanagar,
Chennai 600 040.
Ph: +91-44-26215104,
Mob: 94441 19554
Sri Kanagasabai
3, United Nagar,
Sugarcane Inst
Post, Coimbatore 641 007
Ph: +91-422-24422783
Mob : 0422 3123006
Sri Kandaswamy
25, Palanisamy Layout
Thadagam Road,
R.S. Puram
Coimbatore 641 002
Ph: +91-422-2432926
Sri & Smt Velayutham
Sri & Smt Chidhambaram V
Vijaya Pathipakam
20 Raja St.,
Coimbatore 641001
Ph: +91-422 2394614
Mob: 98422 94614
Swami Ananda Amrit
(Swami Amrit Yatri)
346, Bharathiar Road,
Near PMF Hospital,
New Siddhapudur,
Coimbatore 641 044.
Mob: 98422 53124
ERODE
Sri P. Ramanathan
16, Karupanna Swami Koil St,
1st Floor, Surampatti Rd,
Erode 638 009.
Ph: +91-424-2275125 / 2263980
Mob: 98431 73535
GUDIYATHAM
Sri Nithya Dhuti
(K Kirubanantham)
No.14, Seruvengi New St.
Kammatchiamman Pet
Gudiyatham 632 602.
Ph: +91-4171 223078
Mob: 94434 90710
KARAIKUDI
Sri Narayanan SLNS
Narayana Vilas
122 Menamena St
Karaikudi - 630 001
+91-4565-238393
Mob: 94431 38393
KOLAR
Smt. S. Umadevi
Shankara Vidyalaya,
Opp. R.T.O, Kolar 563 101.
Ph: +91-8512-250459
Mob: 98512-220459
MUMBAI
Ma Nithya Raga
(Smt. Mala Sridhar)
44, Bhagirathi,
Afghan Church, Colaba,
Mumbai 400 005.
Ph: +91-22-22176312
Mob: 98204 04431
Ma Nithya Anupama Mob: 98210 81213
Sri. Suresh Uberoi
Smt. Yashodhara Uberoi
5, Golden Beach Society,
Ruia Park, Gandhi Gram Road,
Juhu, Mumbai 400 049.
Ph: +91-22-26201823
Mob: 980063247/ 98203 51717
MYSORE
Sri Nithya Sajiva
(C R Hanumanth)
F4, Chamundi Apts,
2nd Cross, Laxmipuram,
Mysore 570 004.
Ph:+91-821-2333705
Mob: 98440 75735
Ma Nithya Samanta Prabha
(Smt. Bhargavi)
555/N, Indraprastha,
New Kantharaj Urs Road,
Kuvempunagar,
Mysore 570023.
Mob: 98861 88155
Ma Nithya Anadi
(Smt. Meena Narasimha)
529, 3rd Main Road,
Alanahalli Layout,
(Near Siddhartha Layout),
Mysore 570 001.
Ph: +91-821-2473225
Mob: 94482 75225
Sri Ananda Sadajit
(Doraiswamy)
1233, 8th Main, 6th Cross,
Vijayanagar 1st Stage,
Mysore 570017.
Ph: +91-821-2416065
Mob: 93421 86349
NAMAKKAL
Sri Ananda Sadhu
(Thiagarajan R)
35, Kamarajar Ngr, Pattanam Rd,
Rasipuram
Namakkal 637 408
Ph: +91-4287-224770
Sri G. Anbuganapathi
25 F, Vengamedu,
Velur, Namakkal Dt, 638 182.
Ph: +91-4268-220052
Sri Ananda Divyansu
(Dr. Chanthiran S)
YCS Homoeo Clinic,
No.9, Kamarajar Stores,
I Floor, Paramathi Road,
Namakkal 637 001.
Ph: +91-4286-263837
Mob: 94433 88437
Sri Ananda Mudati
(T V Namasivayam)
57/22, Salem Rd., Tiruchengode
Namakkal Dt. 637 211
Ph: +91-4288-252838
Sri Nithya Sadashiva
(Vaithiyalingam)
Vaiyagam Kumaresapuram,
Tiruchengode 637 211,
Namakkal Dt.
Ph: +91-4288-283838
Sri Manoharan T.N
4, Nanjappa Mudaliar St.,
Tiruchengode 637 211.
Namakkal Dt.
Ph: +91-4288-252739
PONDICHERRY
Sri Nithya Sadhu
(Murugayan)
3, Middle Street,
Kurumbapet
Pondicherry 605 009.
Ph: +91-413-2274935
Mob: 94432 87504
PUDUKOTTAI
Sri Ananda Bhairava
(M. Chinniah)
Ma Nithya Bhairavi
(Smt. C. Adaikammai)
108, Nizam Colony,
Pudukottai 622 001.
Ph: (O) +91-4322-232444 / 222281
(R) +91-4322-266735 / 265859
Mob: 98424 22281
Sri. Ananda Yuktha
(A. Dharmaraj Praboo)
Smt. Ramameertham
5498/1, A.D.R. Apartment,
Marthandapuram, 1ˢᵗ Street,
Pudukottai 622 001.
Ph: +91-4322-226159
Mob: 98424 26339
SALEM
Sri Nithya Charan
(K Alagumohan)
307, Arvind Opticals,
Opp. Vishwanath Theater,
Attur (PO), Salem Dt. 636 102.
Ph: +91-4282-252884/ 240884,
Mob: 94433 92438
Sri. N. Balakrishna Sai
60, Kutti Vaithyar St.,
Salem 636 001.
Ph: +91-427-2261736
Sri. P.N. Kandaswami
77-J, Kaveri Avenue,
Amirithanantha Kudir,
M.D.S.Nagar,
Hausthumpatti,
Salem 636 016.
Ph: +91-427-2313360, 5501409
Sri. A. V. Prakasam
(Res.) 26, Marimuthu St.,
Ammapet, Salem 636 003.
(Off.) Kumar Shirts,
142, 1st Agraharam,
Salem 636 001.
Ph: +91-427-2241352
Dr. Rajendhiran
Ma Nithya Charan
(Dr. Devika Rajendhiran)
22, Rangaswamy St.,
Ranipet, Attur 636 102.
Salem Dt.
Ph: +91-4282-241233
Sri Nithya Sambuddha
(T Senthil Kumar)
94, Green Ways Road,
Fairlands, Salem.
Ph: +91-427-2447396
Sri M S P Subramaniam
Smt. Lalitha Subramaniam
'Srilakshmi',
2B, Sarada College Road, Salem
636 007.
Ph: +91-427-2313795, 2312969
TIRUVANNAMALAI
Sri Ananda Prabha
(Gopal T)
S.T.M.S. Bus Owner,
40, Lakshmipuram, Gandhi Nagar,
Tiruvannamalai 606 602.
Ph: +91-4175-253296/ 222685
Mob: 94433 22685
Sri Ananda Atman
(Manie A R)
119, Kamachi Amman Koil St.,
Tiruvannamalai 606 601.
Ph: +91-4175-222722/ 222759
Mob: 94433 22722
Sri Arunachalam A
77, Anakatti St.,
Tiruvannamalai 606 601.
Ph: +91-4175-229445
Sri Ananda Prada
(Jaikumar P P V)
Sangeetha Illam, No.1168,
Thendral Nagar, Vengikal,
Tiruvannamalai 606 604.
Ph: +91-4175-222817/ 2233789
Mob: 94432 33789
TRICHY
Sri Sheik Mohamad A
5, 2nd Floor TAB Complex
Cantonment, Trichy 620 001.
Ph: +91-431-2410283
Sri Vedananda
(Kamatchinathan)
16, Ramana Jewel House
61st St., Kallukuzhi
Trichy 620 020
Ph: +91-431-2302957/ 2491387
Mob: +91-431 3110076
YERCAUD
Smt. Madhavi Kannappan
Marylands Estate,
Pattipali 63660,
Yercaud, Salem Dt.
Ph: +91-4281-222350 / 222351
Mother S.P.Geetharaj
House Of Peace, Ram Rd.,
Yercaud, Salem Dt.
Ph: +91-4281-222262
MALAYSIA
Ma Nithya Sri
(Kamala)
Sri Nithya Shradda
(Sam Periaswamy)
No. 411, Block 18,
Section 6, 40000, Shah Alam,
Selangor, Malaysia
Ph: 03-55196104,
016-3965178
S. Gunasagar
K. Arumugam
P. Manimaran
No.11, Persiaran Nahkoda,
Tamam Teluk Air Tawar,
Butterworth,
Penang, Malaysia.
Dr. L Velayudham
11, Jalan Ipoh,
51200 Kuala Lampur,
Malaysia.
Ph: 603-40412611
[email protected]
SINGAPORE
Dr. R. Karunanithy
28 Cambridge Road,
Singapore 219709.
Ph: 63924317
[email protected]
Sri Soma Ramasamy
Block 207, 02-08,
Chua Chu Kang Central,
Singapore 680 207. Ph: 98328642
V. Vengadasalam
Block 19, # 8-51, Teck Whye Lane,
Singapore 680019. Ph: 67603159
USA
CALIFORNIA
Ma Ananda Meera
(Subhadra Subramanian)
95H Bellflower St.
Livermore, CA 94551
Ph: 925-373-6809
[email protected]
Ma Ananda Praba
(Sharmilla MacKallor)
Sri Nithya Praba
(Douglas MacKallor)
5788 Ribchester Ct.
San Jose, CA 95123
Ph: 408-227-9645
[email protected]
Eureka, MO 63025
Ph: 314-435-3346
[email protected]
NEW JERSEY
Ma Ananda Sanathan
(Uma Chaudhary)
7 Vernon Road, Marlboro, NJ 07746
732-972-2427
[email protected]
Ma Ananda Turiya
(Veena Shenoy)
1 Rose Ct., Marlboro, NJ 07746
Ph: 732-308-3954
[email protected]
Ma Nithya Sanathan
(Helen Dieterly)
61 Center St., Clinton, NJ 08809
908-735-4709
OHIO
Alan Thiruppathy 5649 Hathaway Ct., Dublin, OH
43016. Ph: 614-975-59 58 [email protected]
Anjula & Hari Jackson
6702 Wynwright Dr.,
Dublin, OH 43016.
Ph: 614-873-4485
[email protected]
Aruna Bhalla
2444 Cornwall Ct., Powell,
OH 43065. Ph: 614-761-2444
[email protected]
OKLAHOMA
Ma Ananda Ram
(Dr. Vjaya Malpani)
Sri Ananda Ram
(Dr. Ravi K Malpani)
1617, Queens Town Road,
Okhlahoma City, OK 73116.
Ph: 405-843-2770
email: [email protected]
Ma Nithya Swaroopa Premi
(Hasmitha Ramakrishnan)
750 Ridgecrest Ct.
Apt.1538,
Norman, OK 73072
Ph: 405-514-3558
[email protected]
Doobie Potter
1845 N W 11th St. #4
OK City, OK 73106
Ph: 405-524-0955
[email protected]
Sri Ananda Christ
(Joe Long)
1845 N W 11th St. #4
OK City, OK 73106
Ph: 405-826-7384
[email protected]
Sri Nithya Christ
(Jan Michael)
1422 S. Western
Stillwater, OK 74074
Ph: 405-624-0778
[email protected]
PHILADELPHIA
Aruna Shenoy
25 Mill Lane
Frazer, PA 19355
610-644-7184
[email protected]
Nidhi Chaudhary
3500 Powelton Avenue
Apt A102
Philadelphia PA 19104
267-241-5034
[email protected]
