KAILASA Library/ಒಂದು ಸಣ್ಣ ಕಥೆ/Sign in
ಒಂದು ಸಣ್ಣ ಕಥೆ

ಒಂದು ಸಣ್ಣ ಕಥೆ

This text was machine-transcribed from the printed book and may contain errors. Select the words and choose “Report a mistake”.

ಒಂದು ಸಣ್ಣ ಕಥೆ .....

Swami Nithyananda

ಸ್ವಾಮಿ ನಿತ್ಯಾನಂದರ ನೀತಿ ಕಥೆಗಳು

NITHYANANDA FOUNDATION

ಜೀವನದ ಕಥೆ ಸಾಗುತ್ತಾ ಇರುವುದು....

  • ಸ್ವಾಮಿ ನಿತ್ಯಾನಂದ

Ebook ISBN: 979-8-88572-476-0

Nithyananda Foundation

India ashram: DHYANAPEETAM, Nithyanandapuri, Kallugopahalli
Off Mysore Road, Bidadi 562 109, Bangalore District, Karnataka, INDIA.
Ashram : +91-80-7288033/4, 56691844 Secretary/ PRO: 9341803444/ 94480 58598
[email protected] www.dhyanapeetam.org

ಸತ್ಯವು ವಾಸ್ತವಕ್ಕಿಂತ, ಕಥೆಗಳಲ್ಲಿ ಇನ್ನೂ ಉತ್ತಮವಾಗಿ ಪ್ರಕಟಗೊಳ್ಳುತ್ತದೆ -ಸ್ವಾಮಿ ನಿತ್ಯಾನಂದ

ಸ್ವಾಮಿ ನಿತ್ಯಾನಂದ

Ebook ISBN: 979-8-88572-476-0

ಸ್ವಾಮೀಜಿಯವರ ಅನುಗ್ರಹದಿಂದ ರಾಜಿ ರಚಿಸಿದ ಕಾಣಿಕೆ ಕನ್ನಡಕ್ಕೆ ಅನುವಾದ: ಮೀನಾ ನರಸಿಂಹ

All rights reserved.

No part of this book may be reproduced or transmitted in any form or by any means electronic or by any information storage and retrieval system without permission in writing from Dhyana Peetam.

ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು ನಿಶ್ಚಯವಾಗಿ ಈ ಶತಮಾನದ ಒಬ್ಬ ಕ್ರಾಂತಿಕಾರ ಆಧ್ಯಾತ್ಮಿಕ ಬೋಧಕರಾಗಿದ್ದಾರೆ. ಸ್ವಾಮೀಜಿ ಈ ಆಧ್ಯಾತ್ಮಿಕ ಪ್ರಯಾಣವನ್ನು ಬಹಳ ಚಿಕ್ಕ ವಯಸ್ಸಿನಿಂದಲೇ ಮಾಡುತ್ತ ಬಂದಿದ್ದಾರೆ. ಅವರು ವಿಶೇಷವಾದ ಉತ್ಸಾಹದಿಂದ ಬಹಳ ತೀವ್ರವಾದ ತಪಸ್ಸನ್ನು ಆಚರಿಸುತ್ತಾ ಭಾರತದ ಮತ್ತು ನೇಪಾಲಿನ ಶ್ರೇಷ್ಠ ವಿದ್ವಾಂಸರೊಂದಿಗೆ ಅಭ್ಯಾಸ ಮಾಡುತ್ತ, ಭಾರತದ ಉದ್ದಗಲಕ್ಕೂ ಪಾದಯಾತ್ರೆಯ ಮೂಲಕ ಸಂಚರಿಸಿದ್ದಾರೆ. ಜನವರಿ 1, 2000 ನೇ ಇಸವಿಯಲ್ಲಿ (ಅವರು ಜ್ಞಾನೋದಯವನ್ನು ಪಡೆದ ಪವಿತ್ರ ದಿನ) ಅವರು ತಮ್ಮ ವಿವೇಕದ ಹೂ ಅರಳುವುದನ್ನು ಅನುಭವಿಸಿದರು.

ಸ್ವಾಮೀಜಿಯವರ ಜೀವನ ಮತ್ತು ಧಾರ್ಮಿಕ ವಿಚಾರ ರೀತಿಗಳು ಲೌಕಿಕವಾಗಿದ್ದರೂ, ಕರುಣೆಯಿಂದ ಸಮೃದ್ಧವಾಗಿದೆ - ಇದಲ್ಲದೆ ಮಾನವತೆಯ ಮನೋಭಾವವನ್ನು ತಮ್ಮ ಸೂಕ್ಷ್ಮ ಪರಿಜ್ಞಾನದಿಂದ, ಈ ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಜನರ ಹೃದಯವನ್ನು ತಲುಪಿದ್ದಾರೆ.

ಸ್ವಾಮೀಜಿಯವರ ಧರ್ಮಪ್ರಚಾರಕಾರ್ಯವು ಬಹಳ ಸರಳವಾದುದ್ದು - ಮನುಷ್ಯನಲ್ಲಿ ಗುಪ್ತವಾಗಿರುವ ದೈವತ್ವವನ್ನು ಎಚ್ಚರಗೊಳಿಸುವುದು. ಇದನ್ನು ಕಾರ್ಯಪ್ರವೃತ್ತಿಗೊಳಿಸಲು ಜನವರಿ 1, 2003 ರಲ್ಲಿ ಧ್ಯಾನದ ಚಳವಳಿಯಾದ ಧ್ಯಾನಪೀಠಂ ಅನ್ನು ಪ್ರಪಂಚದಾದ್ಯಂತ ಪ್ರಾರಂಭಿಸಿದರು. ಇದರ ಆಧ್ಯಾತ್ಮಿಕ ಕೇಂದ್ರವಾದ ಬಿದದಿಯಲ್ಲಿ (ಬೆಂಗಳೂರಿನ ಸಮೀಪ) ಮತ್ತು ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಧ್ಯಾನಪೀಠವು ವ್ಯಕ್ತಿಯ ಅಂತರಂಗದ