1. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1
This text was machine-transcribed from the printed book and may contain errors. Select the words and choose “Report a mistake”.
ವಿದ್ಯಾಭ್ಯಾಸದಲ್ಲಿಮಿಂಚಲು
ಉಚ್ಛಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು.
ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಾಲಯದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ನಿಗೆ ಪುಷ್ಪಾಲಂಕಾರವನ್ನು ಯಾವು ದಾದರೂ ಒಂದು ಭಾನುವಾರದಂದು ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು.
ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ
ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ
ವರ್ಷಿಷ್ಠಾಂತೇ ವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ ।
ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ
ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ॥
ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ
ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ ।
ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ
ಜನನಮರಣದುಃಖಚ್ಛೇದದಕ್ಷಂ ನಮಾಮಿ ॥
ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ ।
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ॥
ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ ।
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ॥
ಓಂ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ ।
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ॥
ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ
ವರ್ಷಿಷ್ಠಾಂತೇ ವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ |
ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ
ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ॥
ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ
ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ |
ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ
ಜನನಮರಣದುಃಖಚ್ಛೇದದಕ್ಷಂ ನಮಾಮಿ ॥
ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ |
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ॥
ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ |
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ॥
ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ॥
ಅರಿವಿನೊಂದಿಗೆ ಉತ್ಕೃಷ್ಟರಾಗಿರಿ!
ಜೀವನ ಶೈಲಿಯು ನೀವು ಹೊಂದಿರುವ ನಿಮ್ಮ ವಸ್ತು ಪದಾರ್ಥಗಳ ಪ್ರಮಾಣವನ್ನು ಕುರಿತಾಗಿದೆ. ಆದರೆ, ಜೀವನವು ನಿಮ್ಮ ಪ್ರಜ್ಞೆಯ ಗುಣಮಟ್ಟವನ್ನು ಮಾತ್ರ ಕುರಿತಾಗಿದೆ. ಶಾಲಾ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಉತ್ತಮ ಜೀವನ ಶೈಲಿಯನ್ನು ಸಾಧಿಸುವುದು ಹೇಗೆ ಎಂದು ಕಲಿಸುತ್ತಾರೆ, ಆದರೆ ಎಲ್ಲಿಯೂ ಕೂಡ ಇನ್ನೂ ಉತ್ತಮತರವಾದ ಜೀವನವನ್ನು ಸಾಧಿಸುವುದು ಹೇಗೆ ಎಂದು ಹೇಳಿಕೊಡುವುದಿಲ್ಲ!
ಜೀವನಶೈಲಿಯು ಜೀವನಕ್ಕೆ ಒಂದು ಬಡವಾದ ಬದಲಿ. ನಿಮ್ಮ ಜೀವನವು ಪ್ರಜ್ಞೆಯ ಮೇಲೆ ಆಧಾರಿತವಾಗಿದ್ದರೆ, ಜೀವನದ ಪ್ರತಿ ಕ್ಷಣದಲ್ಲೂ ಅಂತಿಮ ಸಂತೃಪ್ತಿಯನ್ನು ಅನುಭವಿಸುತ್ತೀರ.
ವಿದ್ಯಾಭ್ಯಾಸವೇನಿದ್ದರೂ ಯಾರೊಬ್ಬರ ಅಮೂಲ್ಯವಾದ ಜೀವನದ ಒಂದು ಚಿಕ್ಕ ಭಾಗವಷ್ಟೆ. ಈ ತಿಳಿವಳಿಕೆಯನ್ನು ಸುಮ್ಮನೆ ಮನನ ಮಾಡಿ, ಆಗ ವಿದ್ಯಾಭ್ಯಾಸವನ್ನು ಮಹತ್ತಾದ ಸ್ವಾತಂತ್ರ್ಯದ ಭಾವನೆಯೊಂದಿಗೆ ಅನ್ವೇಷಿಸುತ್ತೀರ.
ಹೀಗಾದಾಗ, ನಿಮ್ಮಿಷ್ಟಕ್ಕೆ ನೀವೇ ಅದರಲ್ಲಿ ಯಶಸ್ವಿಯಾಗುತ್ತೀರ ಹಾಗೂ ಹೆಜ್ಜೆ ಹೆಜ್ಜೆಯಲ್ಲೂ ಗುರುಗಳು ನಿಮಗೆ ಮಾರ್ಗದರ್ಶನವನ್ನು ನೀಡುತ್ತಿರುವುದನ್ನು ಕಾಣುತ್ತೀರ.
- ನಿತ್ಯಾನಂದ