KAILASA Library/శ్రీ ఆనందేశ్వర దేవాలయం &/ಲೈಫ್ ಬ್ಲಿಸ್ಸ್ ಫೌಂಡೇಷನ್ (LBF)Sign in
శ్రీ ఆనందేశ్వర దేవాలయం &

ಲೈಫ್ ಬ್ಲಿಸ್ಸ್ ಫೌಂಡೇಷನ್ (LBF)

This text was machine-transcribed from the printed book and may contain errors. Select the words and choose “Report a mistake”.

ಲೈಫ್ ಬ್ಲಿಸ್ಸ್ ಫೌಂಡೇಷನ್ ಐದು ಆ್ಯಕ್ಟ್‌ರಂಗದ ಆನಂದಕ್ಕಾಗಿ ಪರಮಹಂಸ ನಿತ್ಯಾನಂದರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1300 ಕೇಂದ್ರಗಳಷ್ಟು ಹಬ್ಬಿವೆ. ಅದರ ೈಕ್ವೆಯಲ್ಲಿ ಇಂಟರ್ ನ್ಯಾಷನಲ್ ವೈದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್ಎ, ಇವುಗಳನ್ನು ಹೊಂದಿದೆ.

ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ್ ಅಕಾಡೆಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆ್ಯಕ್ಟ್‌ರಿಕ ಬೆಳವಣಿಗೆಯು ಅಗಾಧವಾಗಿದ್ದು ಬಾಹ್ಯ ಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದನ್ನತ ವಿವಿಧ ಚಟುವಟಿಕೆಗಳಿಂದ ಅನ್ವೇಷಿಸಲು ಮತ್ತು ವಿಸೂ–ರ್ಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು ಪರಮಾನಂದದ ಜೀವ್ವವನ್ನು ಸೃಷ್ಟಿಸುವಂತಹ ಪರಿಮಾಣ್ಯ ಆಧ್ಯಾತ್ಮಿಕೈ (Quantum Spiritu-ality) ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ದಲಾವಣೆಯನ್ನು ಕೊಡುವಂತಹ ವೈರುಧ್ಯ ಶ್ರೇಣಿಯ ಧ್ಯಾನೈಕ್ಯಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ಸ್ ಮುಖೇನ ಉಚ್ಚ ಗುಣ ಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ.

ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಖ್ಯಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿದೆ.

ನಿತ್ಯಾನಂದ ಧ್ಯಾನ ಸೇವಾ ಸೇನಾ (NDSS)ದ ಆನಂದ ಸೇವಕರು ಎಂಬ ಸ್ವಯಂ ಸೇವಕರು - ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಅತ್ಯುತ್ಸಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.

USA
ನಿತ್ಯಾನಂದ ಧ್ಯಾನಪೀಠಂ
9720, ಸೆಂಟ್ರಲ್ ಅವೆನ್ಯೂ,
ಮಾಂಟ್ಕ್ಲೈರ್
CA 91763
USA
ಫೋನ್: 626 531 6065
E-mail: [email protected]
URL: www.lifebliss.org

ಭಾರತ:
ನಿತ್ಯಾನಂದ ಧ್ಯಾನಪೀಠಂ
ನಿತ್ಯಾನಂದಪುರಿ,
ಕಲ್ಲುಗೋಪಹಳ್ಳಿ, ಮೈಸೂರು ರಸ್ತೆ
ಬಿದದಿ, ಬೆಂಗಳೂರು ಜಿಲ್ಲೆ - 562 109
ಕರ್ನಾಟಕ, ಭಾರತ
ಆಶ್ರಮ: 91-80-65591844, 27202084
ಫ್ಯಾಕ್ಸ್: 91+80-27288207
E-mail: [email protected]
URL: www.dhyanapeetam.org
www.nithyananda.org

ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ www.dhyanapeetam.org, ಗೆ ಭೇಟಿ ಕೊಡಿ.

ವ್ಯಕ್ತಿಯು ವಿಭೂತಿ ಧರಿಸುತ್ತಿರುವುದು
ಪುಸ್ತಕ ಅಥವಾ ಚಿತ್ರಗಳು

ಈ ದೇವಸ್ಥಾನದ ವಿಭೂತಿಯು ಹೃದಯಾಘಾತದ ಚಿಕಿತ್ಸೆಯಿಂದ ಮಧುಮೇಹದವರೆಗೂ ಮತ್ತು ರಕ್ತದೊತ್ತಡದಿಂದ ಅತಿಸಾರದವರೆಗೂ ಯಾವುದನ್ನಾದರೂ ಉಪಶಮನಗೊಳಿಸುತ್ತದೆ.

ಇದು ಮಕ್ಕಳಲ್ಲಿ ಭಯವನ್ನು ನಿವಾರಿಸುತ್ತದೆ, ಚಡಪಡಿಸುತ್ತಿರುವ ಹಸುಗಳನ್ನು ಸಮಾಧಾನಪಡಿಸುತ್ತದೆ, ಗಿಡಗಳು ಬೆಳೆದು ವಿಕಸನಗೊಂಡು ಹಣ್ಣುಗಳನ್ನು ಭರಿಸಲು ಸಹಾಯ ಮಾಡುತ್ತದೆ! ಇದನ್ನು ಸ್ನಾನದ ನೀರು ಮತ್ತು ಕುಡಿಯುವ ನೀರಿನಲ್ಲಿ ಕೂಡ ಅಲ್ಪ ಪ್ರಮಾಣಗಳಲ್ಲಿ ಸಿಂಪಡಿಸಬಹುದು! ಇದು ನಮ್ಮ ದಿನನಿತ್ಯದ ದುಃಖದಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ!

ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ನಮ್ಮ ಅರಿವಿಲ್ಲದೆಯೇ ಒಂದು 'ಧಾರ್ಮಿಕ' ಹಾತೊರೆಯುವಿಕೆ ಬೇರೂರಿರುತ್ತದೆ. ವಾಸ್ತವವಾಗಿ, ಈ ಹಾತೊರೆಯುವಿಕೆಯೇ ನಮಗೆ ಗೊತ್ತಿಲ್ಲದೆಯೇ ನಮ್ಮೆಲ್ಲರನ್ನು ಒಗ್ಗೂಡಿಸಿರುತ್ತದೆ! ಅದು ನಮ್ಮನ್ನು ಸೃಷ್ಟಿಸಿದ ವಿಶ್ವ ಶಕ್ತಿಯೊಂದಿಗೆ ಪುನರ್‌ಸಂಪರ್ಕ ಹೊಂದಲು ನಮ್ಮಲ್ಲಿರುವ ಆಳವಾದ ಬಯಕೆಯಲ್ಲದೆ ಬೇರೇನಲ್ಲ. ಈ ಸಂಪರ್ಕವನ್ನು ಅನುವುಮಾಡಲು ದೇವಸ್ಥಾನಗಳನ್ನು ನಿರ್ಮಿಸಲಾಗಿದೆ! ಈ ಸಂಪರ್ಕವನ್ನು ಹೊಂದಿದರೆ, ನಾವು ಊಹಿಸಲಾರದಷ್ಟು ಕಾರ್ಯಕ್ಷಮತೆಯಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತೇವೆ.! ಆನಂದೇಶ್ವರ ದೇವಸ್ಥಾನವು ಒಂದು ಅಪೂರ್ವ ಶಿವಚೈತನ್ಯ ಕ್ಷೇತ್ರವಾಗಿದ್ದು, ಈ ಉದ್ದೇಶಕ್ಕಾಗಿಯೇ ನಮ್ಮೊಂದಿಗೆ ಇರುವ ಸಜೀವ ಜ್ಞಾನೋದಯ ಹೊಂದಿದ ಗುರುಗಳಿಂದ ನಿರ್ಮಿಸಲ್ಪಟ್ಟಿದೆ. ಇದಕ್ಕೆ ಹೊಂದಿಕೊಂಡಂತೆಯೇ ಒಂದು ಗೂಢಾತ್ಮಕವಾದ ಆಲದ ಮರವಿದೆ. ಅದು ಉಪಶಮನವನ್ನು ನೀಡುತ್ತದೆ ಹಾಗೂ ನಿಮ್ಮ ಹೆಬ್ಬಯಕೆಗಳನ್ನು ಪೂರೈಸುತ್ತದೆ. ಈ ಸ್ಥಳದಲ್ಲಿ ಕೇವಲ ಇರುವುದೇ ಧ್ಯಾನ ಮತ್ತು ಸುಮ್ಮನೆ ಇರುವಿಕೆಯು ಉತ್ತಮ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಉಂಟುಮಾಡುತ್ತದೆ.

Ebook ISBN : 979-8-88572-454-8