KAILASA Library/ಪರಮಹಂಸ ನಿತ್ಯಾನಂದ/ಚಿಂತೆಯಿಂದ ಚಿಂತನೆಗೆSign in
ಪರಮಹಂಸ ನಿತ್ಯಾನಂದ

ಚಿಂತೆಯಿಂದ ಚಿಂತನೆಗೆ

This text was machine-transcribed from the printed book and may contain errors. Select the words and choose “Report a mistake”.

( 'From Worrying to Wondering' in Kannada )

Portrait of Paramahamsa Nithyananda

ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು

ಚಿಂತೆಯಿಂದ ಚಿಂತನೆಗೆ

ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)

Ebook ISBN : 979-8-88572-007-6

ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ
ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)

ಕಾಪಿರೈಟ್ © 2007

ಮೊದಲ ಆವೃತ್ತಿ : 2004

ಎರಡನೇ ಆವೃತ್ತಿ : ಡಿಸೆಂಬರ್ 2007

ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.

ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ
ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ
ಅಥವಾ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ
ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ
ಮಾಡಕೂಡದು.

ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ
ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತ್ಯಗಳಿಗೆ
ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು
ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.

ಭಾರತದಲ್ಲಿ ಮುದ್ರಣ : Modern Printing Press
Bangalore
E-mail:[email protected]

ಈ ಪ್ರಪಂಚದಲ್ಲಿ ಮಾನವನನ್ನು ಪೀಡಿಸುತ್ತಿರುವ ರೋಗಗಳಲ್ಲಿ ಅತಿ ಮಾರಕವಾದ ರೋಗ ಯಾವುದು ಎಂದು ಕಂಡು ಹಿಡಿಯಲು ಇತ್ತೀಚೆಗೆ ಒಂದು ವಿಸ್ತಾರವಾದ ಸರ್ವೇಕ್ಷಣೆಯನ್ನು ಪ್ರಪಂಚದಾದ್ಯಂತ ನಡೆಸಲಾಗಿತ್ತು. ಬಹಳ ಜನರು ಆ ರೋಗವು 'ಏಡ್ಸ್' ಎಂದು ನಂಬಿದ್ದರು, ಕೆಲವರು ಅದು 'ಕ್ಯಾನ್ಸರ್' ಎಂದು ಅನುಮಾನಿಸಿದ್ದರು, ಇನ್ನು ಕೆಲವರು ಅದು 'ಟೀಬೀ' ಇರಬಹುದು ಎಂದು ಊಹಿಸಿದ್ದರು. ಈ ಸರ್ವೇಕ್ಷಣೆಯು ಒದಗಿಸಿದ ಫಲಿತಾಂಶವನ್ನು ಘೋಷಣೆ ಮಾಡಿದಾಗ ಪ್ರಪಂಚವು ಬೆರಗಾಯಿತು! ಈ ಶತಮಾನದ 'ಕೊಲ್ಲುವ ರೋಗ' ಇದಾವುದೂ ಅಲ್ಲ!

ಈ ಶತಮಾನದ ಅತಿ ಮಾರಕವಾದ ರೋಗವು 'ಕೊರಗು' ಅಥವಾ ಡಿಪ್ರೆಷನ್ (Depression)