KAILASA Library/ಅವರ ಹೆಸರು ನಿತ್ಯಾನಂದ/ಒಂದು ದೃಷ್ಠಿಯು ವಿಶ್ವಕ್ಕೆ ಕೃತSign in
ಅವರ ಹೆಸರು ನಿತ್ಯಾನಂದ

ಒಂದು ದೃಷ್ಠಿಯು ವಿಶ್ವಕ್ಕೆ ಕೃತ

This text was machine-transcribed from the printed book and may contain errors. Select the words and choose “Report a mistake”.

> "ನಾನು ನಿತ್ಯಾನಂದ ತಂತ್ರಜ್ಞಾನ (Technology of Bliss)ವೊಂದನ್ನು ಸಿದ್ಧಪಡಿಸಿದ್ದೇನೆ. > ನನ್ನ ಧ್ಯೇಯವು ಪ್ರತಿಯೊಬ್ಬರೂ ತಾನು ದಿವ್ಯ, ಅನಂತವೆಂದು ಮತ್ತು ಅವನ ನಿಜವಾದ > ಪ್ರಕೃತಿಯು ನಿತ್ಯಾನಂದವೆಂದು ಅರಿಯುವಂತೆ ಮಾಡುವುದು."

-ಪರಮಹಂಸ ನಿತ್ಯಾನಂದ

ಸ್ವಾಮೀಜಿಯವರು ಭೂಮಿಪೂಜೆ ಮಾಡುತ್ತಿರುವುದು

ಪರಮಹಂಸ ನಿತ್ಯಾನಂದರು ತಮ್ಮ ದೃಷ್ಟಿಯಲ್ಲಿ ತಮ್ಮ ಆಶ್ರಮದ ಸ್ಥಳವನ್ನು ಆ ಲೋಕಿಸಿದರು. ಬೆಂಗಳೂರಿನ ಹೊರವಲಯದಲ್ಲಿ ಒಂದು ನಿರಾಳವಾದ ಬಾಗವಾಗಿದ್ದು ಪವಿತ್ರ ಚಿಹ್ನೆಗಳಿಂದ ಅನುಗ್ರಹೀತವಾಗಿದೆ: 600 ವರ್ಷಗಳ ಹಳೆಯದಾದ ಆಲದಮರ, ಅಲ್ಲಿ ಬಹಳ ಕಾಲ ಜೀವಿಸಿದ್ದರೆಂದು ಹೇಳಲಾದ ಒಬ್ಬಜ್ಞಾನೋದಯ ಹೊಂದಿದ ಗುರುಗಳ ಜೀವ ಸಮಾಧಿ (ಪವಿತ್ರ ಸಮಾಧಿ ಸ್ಥಳವು ಗುರುತಿರಬೇಕು) ನಿತ್ಯಾನಂದ ಧ್ಯಾನಪೀಠಂ ಅನ್ನು 1 ಜನವರಿ 2 ಸ್ವಾಮೀಜಿಯವರ 26ನೇ ಜನ್ಮ ದಿನದಂದು ಬಿಡದಿಯಲ್ಲಿ ಸಾಂಪ್ರದಾಯಿಕ ಪ್ರಾರಂಭಿಸಲಾಯಿತು. ಆಧ್ಯಾತ್ಮಿಕ ಮತ್ತು ನೈಸರ್ಗಿಕವಾದ ಧುರೀಣತೆಯ ಭಾಗವಹಿಸುವಿಕೆಗೆ ಈ ಸಾನಿಧ್ಯವಿವು ಫಲ ಗಿಡದ ಚರಿತ್ರೆಯಲ್ಲಿ ಒಂದು ನೂ ತನವಾದ ಅಧ್ಯಾಯಕ್ಕೆ ನಾಂದಿಯಾಯಿತು.

ಇಂದು

Nithyananda

ಈ ದಿನ ಪರಮಹಂಸ ನಿತ್ಯಾನಂದರು ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಳಿಗೆ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ಅವರದೇ ಸ್ವಂತ ಅನು ಭವದಿಂದ ನಿತ್ಯಾನಂದದ ತಾಂತ್ರಿಕತೆ (Technology of Bliss) ಎಂಬ ಸೂತ್ರವನ್ನು ರೂಪಿಸಿ, ಅದನ್ನು ಪ್ರತಿಯೊಬ್ಬರಿಗೂ ಉಡುಗೊರೆ ಯಾಗಿ ನೀಡಿದ್ದಾರೆ.

ಅವರ ತಂತ್ರಗಳು ನಮ್ಮನ್ನು ಭೌತಿಕವಾಗಿ ಹಾಗೂ ಮಾನಸಿಕವಾಗಿ ಸನ್ನದ್ಧ ರಾದ ಒಳ್ಳೆಯ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ ವ್ಯಕ್ತಿಗಳನ್ನಾಗಿ ಸಶಕ್ತಗೊ ಳಿಸುವುದು. ಪ್ರಪಂಚದಾದ್ಯಂತ ಬಹಳಷ್ಟು ಜನಗಳು ಅತ್ಯಲ್ಪ ಕಾಲದಲ್ಲಿ ಮೂಲಭೂತ ಪರಿವರ್ತನೆಯ ಅನುಭವವನ್ನು ಹೊಂದಿದ್ದಾರೆ.

ಸಹಜ ಸ್ಪೂರ್ತಿಗಿಂತಲೂ ಸ್ವಯಂ ಸ್ಪೂರ್ತಿಯುತ ಮತ್ತು ಬುದ್ಧಿವಂತಿಕೆ ಯಿಂದ ಮಾರ್ಗದರ್ಶಿತ್ವ ಹೊಂದಿದಂತಹ ಸೃಜನಾತ್ಮಕವಾದ ಮತ್ತು ಉತ್ಪಾದಕತೆಯ ಬದುಕನ್ನು ಜೀವಿಸಲು ಬೇಕಾದ ಸಲಕರಣೆಗಳನ್ನು ನೀಡುತ್ತಾರೆ. ಅವರು ಏಕಕಾಲದಲ್ಲಿ ಬಾಹ್ಯ ಪ್ರಪಂಚದಲ್ಲಿ ಶ್ರೇಷ್ಠತೆಗೆ ಹಾಗೂ ಒಳಪ್ರಪಂಚದಲ್ಲಿ ತೇಜಸ್ಸಿಗೆ ದಾರಿಯನ್ನು ತೋರಿಸುವರು. ನಿತ್ಯಾನಂದರು ಸಹಜ ಸ್ಥಳವೆಂದು ಹೇಳಲಾಗುವ ಧ್ಯಾನದಲ್ಲಿ ವ್ಯಕ್ತಿಯು ಬೀಳುವುದಕ್ಕೆ ಅನುವು ಮಾಡಲು ಕಾರ್ಯಕ್ರಮಗಳನ್ನು ಸೃಷ್ಟಿಸಿದ್ದಾರೆ.

ಅವರು ಹೇಳುವರು, "ಪ್ರಾಪಂಚಿಕ ಹೊರ ಜಗತ್ತಿನಲ್ಲಿ ಗೆಲುವನ್ನು ಹೊಂದಲು ಹಾಗೂ ಅಂತರಂಗದಲ್ಲಿ ಸಂತೃಪ್ತಿಯನ್ನು ಹೊಂದಲು ಧ್ಯಾನವೆಂಬುದು ಎಲ್ಲ ದಕ್ಕೂ ಹೊಂದುವ ತೆರೆಗೋಲು" ಎಂದು. ಶಕ್ತಿಯುತ ತಂತ್ರಗಳು ಮತ್ತು ಕಾರ್ಯವಿಧಾನಗಳಿಂದ ಕೂಡಿರುವ ಧ್ಯಾನದ ಕಾರ್ಯಕ್ರಮಗಳು ಪ್ರತಿಯೊಬ್ಬ ವ್ಯಕ್ತಿಯ ಪ್ರಜ್ಞೆಯು ವಿಕಸನ ಹೊಂದಲೂ ಮತ್ತು ವಿಸ್ಫೋಟಗೊಳ್ಳಲು ಸಹಾಯ ಮಾಡುತ್ತವೆ.

ಪರಮಹಂಸ ನಿತ್ಯಾನಂದರು ವೈಜ್ಞಾನಿಕ ಮಾಹಿತಿಗಳೊಂದಿಗೆ ಆಧ್ಯಾತ್ಮಿಕ ರಹಸ್ಯ ಗಳ ಸಂಗತಿಗಳನ್ನು ಸಂಗ್ರಹಿಸಲು ವಿಜ್ಞಾನಿಗಳು ಮತ್ತು ಸಂಶೋಧಕರೊಂದಿಗೆ ಕೆಲಸ ಮಾಡುತ್ತಾರೆ. ಅವರು ತಮ್ಮ ಸ್ವಂತ ನರಮಂಡಲದ ವ್ಯವಸ್ಥೆಯ ಫಲಿತಾಂಶಗಳಿಂದ ವೈದ್ಯಕೀಯ ವಿಜ್ಞಾನ ಜಗತ್ತನ್ನು ವಿಸ್ಮಯಗೊಳಿಸಿದ್ದಾರೆ. ಬೆರಗುಗೊಳಿಸುವಂತಹ ಲಕ್ಷ್ಯಗಳಿಂದ ವಿಜ್ಞಾನಿಗಳು ಹೃದಯ ಸಂಬಂಧಿತ ರೋಗಗಳು, ಅರ್ಬುದ (Cancer), ಸಂಧಿವಾತ (Arthritis), ಮದ್ಯವ್ಯಸನ ಮುಂತಾದ ರೋಗಗಳ ಗತಿಯನ್ನು ಹಾಗೂ ಉಲ್ಬಣತೆಯನ್ನು ಬದಲಾಯಿಸುವ ಸಾಮರ್ಥ್ಯದ ಸಾಧ್ಯತೆಯು ಈಗ ಗೋಚರಿಸಲಾರಂಭಿಸಿದೆ ಎಂದು ಭಾವಿಸುತ್ತಾರೆ.

ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸ ನಿತ್ಯಾನಂದರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1000 ಕೇಂದ್ರಗಳಷ್ಟು ಹಬ್ಬಿದೆ. ಲೈಫ್ ಬ್ಲಿಸ್ ಫೌಂಡೇಶನ್ ವ್ಯಕ್ತಿಗತ ಪರಿವರ್ತನೆಯ ಮೂಲಕ ಮಾನವಕುಲದ ಪರಿವರ್ತನೆಯನ್ನು ಮಾಡುತ್ತದೆ.

ಪ್ರಪಂಚದಾದ್ಯಂತ ನಿತ್ಯಾನಂದ ಧ್ಯಾನಪೀಠಂ ಆಶ್ರಮಾರ್ಸ್‌ (NMAS) ಎಂಬ ಪಾದಪೀಠಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ

ಪವಿತ್ರ ಆಲದಮರ, ಬಿದದಿ ಆಶ್ರಮ, ಭಾರತ

ಪವಿತ್ರ ಆಲದಮರ, ಬಿದದಿ ಆಶ್ರಮ, ಭಾರತ

ಬೆಳವಣಿಗೆಯು ಆರಾಧನೆಯದ್ದು ಬಾಹ್ಯ
ಬೆಳವಣಿಗೆಯು ನಿಸ್ವಾರ್ಥ ಪರಿಶ್ರಮದ್ದಾ
ಗಿರುತ್ತದೆ. ಈ ಪಾದಪೀಠಗಳು ಧ್ವನಿತರಂಗ
ವಿಜ್ಞಾನದಂತಹ ವಿವಿಧ ಚಟುವಟಿಕೆಗಳಿಂದ
ಉನ್ಮೀಲಿಸಲು ಮತ್ತು ವಿಸ್ತೃತವಾಗಿರಲ್ಪಡಲು
ಅನುಕೂಲವಾದ ಒಂದು ಸ್ಥಳ ಮತ್ತು ಪರಿಸರವನ್ನು

ಹೈದರಾಬಾದ್ ಆಶ್ರಮ, ಭಾರತ

ಹೈದರಾಬಾದ್ ಆಶ್ರಮ, ಭಾರತ

ನೀಡುತ್ತವೆ. ಭೌತಿಕ ಮತ್ತು ಆಧ್ಯಾತ್ಮಿಕ
ಜಗತ್ತುಗಳು ಧ್ವನಿತರಂಗದ ಪರಿಮಳ
ನಿಂದದ ಜೀವನವನ್ನು ಸೃಷ್ಟಿಸುವಂತಹ
‘ಕ್ವಾಂಟಮ್ ಆಧ್ಯಾತ್ಮಿಕತೆ’
(Quantum Spirituality)ಯನ್ನು
ಅವು ಪೋಷಿಸುತ್ತವೆ.

ಕೋಲಂಬಸ್ ಆಶ್ರಮ, ಓಹಾಯೋ, ಯುಎಸ್‌ಎ

ಕೋಲಂಬಸ್ ಆಶ್ರಮ, ಓಹಾಯೋ, ಯುಎಸ್‌ಎ

ಪ್ರಪಂಚದಾದ್ಯಂತ ಇರುವ ಹಲವಾರು
ಅಂಗಡಾಮಿಗಳಲ್ಲಿ ಹಲವು ಯೋಜನೆಗಳ
ಳನ್ನು ನಡೆಸುತ್ತಿದೆ; ಹಾಗೂ ಮಾನವ
ಕುಲಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗಳನ್ನು
ನೀಡಲು ಹೊಸ ಆಕಾಡಮಿಗಳನ್ನು
ಸ್ಥಾಪಿಸಲಾಗುತ್ತಿದೆ.

ಫೌಂಡೇಶನ್‌ ಮುಖಾಂತರ ಪ್ರಪಂಚದಾದ್ಯಂತ ಹಲವಾರು ಧ್ಯಾನಕೇಂದ್ರಗಳನ್ನು ಮತ್ತು ಸೇವೆಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯ ಸ್ವಯಂಸೇವಕರ ಹಿರಿಯರ ವಿಭಾಗ ಸಮರ್ಪಣ ಉಚಿತ ಗುಣಮಟ್ಟದಕಲೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಪತಂಗಗಳು, ವೈತಿಕ ಅಭಿವೃದ್ಧಿ ಕಾರ್ಯಕ್ರಮಗಳು ಸಮುದಾಯದ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವಾಕ್ ಅಥವಾ ನಿಯೋಜಿತ ಆಧ್ಯತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗೆ ಒಳಾಂಗಣ ಗುರುಕುಲ ವಸತಿಯ ಶಿಕ್ಷಣ, ಮುಂತಾದ ಇಡೀ ರೀತಿಯ ಇನ್ನೂ

ಆನಂದೇಶ್ವರ ದೇವಸ್ಥಾನದ ಗರ್ಭಗುಡಿ, ಬಿದದಿ ಆಶ್ರಮ

ಆನಂದೇಶ್ವರ ದೇವಸ್ಥಾನದ ಗರ್ಭಗುಡಿ, ಬಿದದಿ ಆಶ್ರಮ

ಸೇಲಂ ಆಶ್ರಮ, ಭಾರತ

ಸೇಲಂ ಆಶ್ರಮ, ಭಾರತ

ಅನೇಕ ಸೇವೆಗಳನ್ನು
ಪ್ರಪಂಚದಾದ್ಯಂತ
ನೀಡಲಾಗುತ್ತಿದೆ.

ನಿತ್ಯಾನಂದ ಧ್ವನಿರ ಸೇವಾ
ಸೇಸಂ (NDSS) ದ
ಆನಂದ ಸೇವಕ್ ಎಂಬ

ಲಾಸ್ ಏಂಜಲಿಸ್ ಆಶ್ರಮ, ಯುಎಸ್‌ಎ

ಸ್ವಯಂ ಸೇವಕರ ಪ್ರಪಂಚದಾದ್ಯಂತ
ಹೆಚ್ಚುತ್ತಿರುವ ಹಾರ್ಮಿಕ ಸ್ವಯಂ
ಸೇವಕರನ್ನೊಳಗೊಂಡು ಅತ್ಯುತ್ಸಾಹ
ದಿಂದ ಧೈಯವನ್ನು ಹೊಂದುತ್ತಿದೆ.

ಲಾಸ್ ಏಂಜಲಿಸ್ ಆಶ್ರಮ, ಯುಎಸ್‌ಎ

ಹೆಚ್ಚಿನ ಸಂಪರ್ಕಗಳು :

USA

ಲೈಫ್ ಬ್ಲಿಸ್ ಫೌಂಡೇಶನ್
ಮಾಂಟ್‌ಕ್ಲೇರ್
CA 91763, USA
ಫೋನ್ : 626 531 6065
E-mail : [email protected].
URL : www.lifebliss.org

ಭಾರತ: ನಿತ್ಯಾನಂದ ಧ್ಯಾನ ಪೀಠಂ ನಿತ್ಯಾನಂದ ಪುರಿ, ಕಲ್ಲೊಗೋಪಹಳ್ಳಿ , ಮೈಸೂರು ರಸ್ತೆ ಬಿಡದಿ, ಬೆಂಗಳೂರು – 562 109. ಕರ್ನಾಟಕ. ಭಾರತ ಆಶ್ರಮ: 91-80-65591844,27202084 Fax : 91 +8027288207 Email: [email protected] URL: www.dhyanapeetam.org www.nithyananda.org

ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ, www.dhyanapeetam.org ಗೆ ಭೇಟಿ ಕೊಡಿ.

ಓದನ್ನು ಮುಂದುವರಿಸಲು ಸೂಚಿತ ಪುಸ್ತಕಗಳು

• ಶೋಧನೆಯಿಂದ ಆನಂದಕ್ಕೆ

• ಸರಳವಾದ ಸತ್ಯ ನೇರವಾಗಿ !

• ಚಿಂತೆಯಿಂದ ಚಿಂತನೆಗೆ

• ತೆರೆಯಬೇಕು ಕಿಂಡಿಯ ಬೆಳಗೆ ಬೀಳಲಿ !

• ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?

• ನಿತ್ಯ ಪ್ರಶ್ನೆಗಳಿಗೆ ಉತ್ತರ

• ಉಚಿತ ಪರಿಹಾರಗಳು

• ನಿತ್ಯಧ್ಯಾನ

• ಪ್ರೀತಿಯ ಅನ್ವೇಷಣೆ

ಪರಮಹಂಸ ನಿತ್ಯಾನಂದರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ. ಲೈಫ್ ಬ್ಲಿಸ್ ಗೇಲೇರಿಯಾದಿಂದ DVDಗಳು, CDಗಳು, ‘ಮೆಡಿಟೇಶನ್ ಕಿಟ್’ ಮತ್ತು ಇತರ ಪದಾರ್ಥಗಳಿಗಾಗಿ www.lifeblissgalleria.com ಅನ್ನು ವೀಕ್ಷಿಸಿ ಅಥವಾ ನಮ್ಮನ್ನು ಸಂಪರ್ಕಿಸಿ.

ನದಿಯ ಹಾಗೂ ಸೂರ್ಯಾಸ್ತದ ದೃಶ್ಯ

◆ ◆ ◆ ಸಂಭವಿಸಲು ಬಂದಿರುವಂತಹ ದೃಷ್ಟಿ ಎಲ್ಲವನ್ನೂ ತೆರೆಯಬಲ್ಲ ಕೀಲಿಕೈ ಆಗಿರುವಂತಹ ಧ್ವೀಯ ಒಬ್ಬ ವ್ಯಕ್ತಿಯನ್ನು ಮನಸ್ಸಿನಿಂದ ಮನೋರಹಿತಕ್ಕೆ ಕೊಂಡೊಯ್ಯಲು ಇಡಿಯ ಮಾನವಕುಲಕ್ಕೆ ಆನಂದವನ್ನು ತರಲು ◆ ◆ ◆

ಒಬ್ಬ ಜ್ಞಾನೋದಯ ಹೊಂದಿದ ಗುರುವಿನ ಜೀವನಕಥೆಯು ಒಬ್ಬ ವ್ಯಕ್ತಿಯನ್ನು ಜ್ಞಾನೋದಯದೆಡೆಗೆಯೇ ಸೆಳೆಯಬಹುದು ಎಂದು ಹೇಳುತ್ತಾರೆ. ಈ ಸಹಸ್ರಮಾನದ ಒಬ್ಬ ಶ್ರೇಷ್ಠ ಗುರುವಾದ ಪರಮಹಂಸ ನಿತ್ಯಾನಂದರ ಜೀವನಕಥೆಯ ಒಂದು ಇಣುಕು ನೋಟವನ್ನು ಈ ಪುಸ್ತಕವು ನೀಡುತ್ತದೆ. ಜ್ಞಾನೋದಯದೆಡೆ ಅವರ ಪ್ರಯಾಣವನ್ನು ಕುತೂಹಲಕಾರಕವಾದ ಸಂಗತಿಗಳಿಂದ ಮತ್ತು ಘಟನೆಗಳ ಮೂಲಕ ಅದು ವಿವರಿಸುತ್ತದೆ......

ಛಾಯಾಚಿತ್ರಗಳು

‘ಜೀವನವು ಪರಿವರ್ತನೆಗಾಗಿ ಇರುವುದು, ಕೇವಲ ಜ್ಞಾನಕ್ಕಾಗಿ ಅಲ್ಲ.’ -ಪರಮಹಂಸ ನಿತ್ಯಾನಂದ

Ebook ISBN: 979-8-88572-145-5

ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ)