KAILASA Library/ಖಚಿತ ಪರಿಹಾರಗಳು/Sign in
ಖಚಿತ ಪರಿಹಾರಗಳು

ಖಚಿತ ಪರಿಹಾರಗಳು

This text was machine-transcribed from the printed book and may contain errors. Select the words and choose “Report a mistake”.

ನಿತ್ಯಾನಂದರು
ನಾವು ಏನು ಎಂದು ಭಾವಿಸಿರುವ ಹಾಗೆ
ನಾವಲ್ಲವೆಂದು ತೋರಿಸಲು ಇಲ್ಲಿರುವುದು.
ಅವರು ನಮ್ಮ ಮನಸ್ಸಿನ ಒಳಕಾರ್ಯಗಳನ್ನು
ಮತ್ತು ನಮ್ಮ ಇಂದ್ರಿಯಗಳ ಮೇಲೆ ಇರುವ
ಅದರ ಪ್ರಭಾವವನ್ನು ತೋರಿಸುತ್ತಾರೆ.
ಅವರು ನಮ್ಮ ಅಪರಾಧಿ ಭಾವನೆ, ಕಾಮ,
ಭಯ ಮತ್ತು ದುರಾಸೆಗಳನ್ನು ಛೇದಿಸಿ
ಅವುಗಳನ್ನು ಕೇವಲ ಸಾಮಾಜಿಕ
ಕಟ್ಟುಪಾಡುಗಳನ್ನಾಗಿ ಮಾಡುತ್ತಾರೆ. ನಾವು
ಸ್ವಾಭಾವಿಕ ಆದರೆ ನಮ್ಮ ಮನಸ್ಸು
ಸಾಮಾಜಿಕ ಎಂದು ಅವರು ಸ್ಪಷ್ಟವಾಗಿ
ತೋರಿಸುತ್ತಾರೆ. ನಾವು ನಮ್ಮ ಮನಸ್ಸನ್ನು
ಕರಗಿಸಿ, ನಮ್ಮ ನಿಜ ಅಸ್ತಿತ್ವವನ್ನು
ಕಂಡುಕೊಳ್ಳಲು ಅವರು ಪ್ರೇರೇಪಿಸುತ್ತಾರೆ.
ನಾವು ಕೇವಲ ಸಾಮಾಜಿಕ ಆತ್ಮಸಾಕ್ಷಿಯಿಂದ
ಪರಿಶುದ್ಧ ಆಧ್ಯಾತ್ಮಿಕ ಅರಿವಿನತ್ತ
ನಡೆಯುವಂತೆ ಮಾಡುತ್ತಾರೆ.

E-mail: [email protected]
URL: www.nithyananda.org

ಖಚಿತ ಪರಿಹಾರಗಳು

ಖಚಿತ ಪರಿಹಾರಗಳು ಎಂಬ ಪುಸ್ತಕವು ನಮ್ಮ ಮನೋಭಾವನೆಗಳಾದ ಕಾಮ,
ಭಯ, ಚಿಂತೆ, ಗಮನಾಪೇಕ್ಷೆ, ಅಸೂಯೆ, ಅಹಂಭಾವ ಮತ್ತು ಅತೃಪ್ತಿ
ಇವುಗಳನ್ನು ನಮಗೆ ಆಮೂಲಾಗ್ರವಾಗಿ ಅರ್ಥಮಾಡಿಸಲು ಗುರಿ ಹೊಂದಿದೆ.
ಇದರಲ್ಲಿರುವ ವಿಚಾರಗಳು ನಿತ್ಯಾನಂದರು ಪ್ರಪಂಚದಾದ್ಯಂತ ಧ್ಯಾನ
ಶಿಬಿರಗಳಾದ ಆನಂದ ಸ್ಪುರಣ ಕಾರ್ಯಕ್ರಮ (ASP) ಮತ್ತು ಲೈಫ್ ಬ್ಲಿಸ್
ಕಾರ್ಯಕ್ರಮ (LBP) ಗಳಲ್ಲಿ ಹೇಳಿದ ಮಾತುಗಳ ಸಂಕಲನ. ನಮ್ಮ ದೇಹದಲ್ಲಿ
ಚಕ್ರಗಳೆಂದು ಕರೆಯುವ 7 ಮಹತ್ವದ ಚೈತನ್ಯದ ಕೇಂದ್ರಗಳಿವೆ. ಅವುಗಳ
ಕಾರ್ಯನಿರ್ವಹಣೆಯು ನಮ್ಮ ದೈಹಿಕ ಮತ್ತು ಮಾನಸಿಕ ಒಳಿತಿನ ಮೇಲೆ ನೇರ
ಪರಿಣಾಮವನ್ನು ಬೀರುತ್ತವೆ. ಈ ಪುಸ್ತಕವು ಈ 7 ಚಕ್ರಗಳನ್ನು ನಮಗೆ
ಪರಿಚಯಿಸುತ್ತದೆ.

ASP/LBP ಧ್ಯಾನ ಶಿಬಿರಗಳು ನಮ್ಮ ಮನೋಭಾವನೆಗಳು ಮತ್ತು ಈ ಚೈತನ್ಯ
ಕೇಂದ್ರಗಳ ನಡುವೆ ಇರುವ ನೇರ ಸಂಬಂಧವನ್ನು ನಮಗೆ ವಿವರಿಸುತ್ತದೆ. ಈ
ಮನೋಭಾವನೆಗಳು ಯಾವ ಸೂಕ್ಷ್ಮವಾದ ರೀತಿಯಲ್ಲಿ ನಮ್ಮ ಒಟ್ಟು ಒಳಿತಿನ
ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ನಮಗೆ ಕಲಿಸಲಾಗುತ್ತದೆ. ಈ
ಬಲಗುಂದಿಸುವಂತಹ ಮನೋಭಾವನೆಗಳು ಹೇಗೆ ವಸ್ತುಗಳಲ್ಲದ ಸೆರೆಮನೆತೆ
ಎಂದು ನಮಗೆ ಬಹಳ ವಿಸ್ತಾರವಾಗಿ ಕಲಿಸಲಾಗುತ್ತದೆ. ಈ
ಮನೋಭಾವನೆಗಳನ್ನು ನಿಭಾಯಿಸಲು ಬಹಳ ಶಕ್ತಿಯುತವಾದ
ಧ್ಯಾನತಂತ್ರಗಳನ್ನು ಹೇಳಿಕೊಡಲಾಗುತ್ತದೆ. ನಮ್ಮನ್ನು ಓಡಾಡಿಸುತ್ತಿರುವ ಈ
ಮನೋಭಾವನೆಗಳ ಶಕ್ತಿಯಿಂದ ಮುಕ್ತವಾದ ಜೀವನವನ್ನು ನಡೆಸಲು
ಸಾಧ್ಯವೆಂದು ನಮಗೆ ಭರವಸೆಯನ್ನು ನೀಡುತ್ತದೆ. ಈ ಶಿಬಿರಗಳು ನಮ್ಮ
ಮನಸ್ಸಿನ ಸಂದಿಗ್ಧತೆಗಳಿಂದ ಮತ್ತು ನಮ್ಮ ಅಸ್ತಿತ್ವದ ವಿಷಾದತೆಯಿಂದ ಮುಕ್ತಿ
ಹೊಂದಲು, ಮತ್ತು ನಮ್ಮ ಉತ್ಸಾಹವನ್ನು ಬಂಧನದಲ್ಲಿಟ್ಟಿರುವ ಮಾನಸಿಕ
ಗುಲಾಮಗಿರಿಯಿಂದ ಬಿಡುಗಡೆ ಹೊಂದಲು ಪ್ರಚಂಡವಾದ ಅವಕಾಶವನ್ನು
ಒದಗಿಸುತ್ತವೆ. ನಾವು ವಿಕಸಿತವಾಗಲು ಮತ್ತು ನಮ್ಮ ಅಂತರಾತ್ಮದೊಂದಿಗೆ ನಮ್ಮ
ದೇಹ ಮತ್ತು ಮನಸ್ಸಿನ ಆಚೆ ಇರುವ ನಮ್ಮ ನಿಜವಾದ ಆತ್ಮದೊಂದಿಗೆ ಪುನರ್
ಸಂಬಂಧ ಕಲ್ಪಿಸಿಕೊಳ್ಳಲು, ಅಂದರೆ ನಿಜವಾದ ನಿತ್ಯ ಸಂತೋಷವನ್ನು,
ನಿತ್ಯಾನಂದವನ್ನು ಹೊಂದಲು ನಮಗೆ ಸಹಾಯ ಮಾಡಲಾಗುತ್ತದೆ! ಈ ಧ್ಯಾನ
ಶಿಬಿರಗಳನ್ನು ಪ್ರಪಂಚದಾದ್ಯಂತ ಫೌಂಡೇಶನ್ ನ ತರಬೇತಾದ ಶಿಕ್ಷಕರಿಂದ
ನಿರಂತರವಾಗಿ ನಡೆಸಲಾಗುತ್ತಿದೆ.

ಅತೃಪ್ತಿ ಚಕ್ರ

ಅತೃಪ್ತಿ

ಅಹಂಭಾವ ಚಕ್ರ

ಅಹಂಭಾವ

ಗಮನಾಪೇಕ್ಷೆ ಚಕ್ರ

ಗಮನಾಪೇಕ್ಷೆ

ಅಸೂಯೆ ಚಕ್ರ

ಅಸೂಯೆ

ಭಯ ಚಕ್ರ

ಭಯ

ಚಿಂತೆ ಚಕ್ರ

ಚಿಂತೆ

ಕಾಮ ಚಕ್ರ

ಕಾಮ ಇವುಗಳಿಗೆ

Ebook ISBN: 979-8-88572-130-1

ಲೈಫ್ ಬ್ಲಿಸ್ ಫೌಂಡೇಶನ್ ಲೋಗೋ

ಲೈಫ್ ಬ್ಲಿಸ್ ಫೌಂಡೇಶನ್

928 ಹಂಟಿಂಗ್‌ಟನ್ ಡ್ರೈವ್, ಡ್ಯೂರ್ಟೆ ಸಿಎ 91010, ಯು.ಎಸ್.ಎ. ಫೋನ್: 1-626-205-3286

ಇಂಡಿಯಾ ಆಶ್ರಮ

ನಿತ್ಯಾನಂದ ಧ್ಯಾನಪೀಠಂ

ನಿತ್ಯಾನಂದಪುರಿ, ಕಲ್ಲೂರುಪಳ್ಳ,
ಮೈಸೂರು ರೋಡ್, ಬಿದದಿ- 562 109,
ಬೆಂಗಳೂರು ಜಿಲ್ಲೆ, ಕರ್ನಾಟಕ
ಆಶ್ರಮ: +91-80-65591844 ಫ್ಯಾಕ್ಸ್: +91-80-7288207
E-mail: [email protected] URL: www.nithyananda.org

ಖಚಿತ ಪರಿಹಾರಗಳು

ನಿತ್ಯಾನಂದ

ಲೈಫ್ ಬ್ಲಿಸ್ ಫೌಂಡೇಶನ್ ಲೋಗೋ

ಲೈಫ್ ಬ್ಲಿಸ್ ಫೌಂಡೇಶನ್

ಖಚಿತ ಪರಿಹಾರಗಳು

('Guaranteed Solutions' in Kannada)

ಕಾಮ
ಚಿಂತೆ
ಭಯ
ಅಸೂಯೆ
ಗಮನಾಪೇಕ್ಷೆ
ಅಹಂಭಾವ
ಅತೃಪ್ತಿ
ಇವುಗಳಿಗೆ

ಚಕ್ರ ಧ್ಯಾನ ಕಾರ್ಯಕ್ರಮಗಳಲ್ಲಿ ನೀಡಿದ ಉಪನ್ಯಾಸಗಳು

ನಿತ್ಯಾನಂದ

ಲೈಫ್ ಬ್ಲಿಸ್ ಫೌಂಡೇಶನ್ ಲೋಗೋ

ಲೈಫ್ ಬ್ಲಿಸ್ ಫೌಂಡೇಶನ್

ಖಚಿತ ಪರಿಹಾರಗಳು
ಕಾಮ, ಭಯ, ಚಿಂತೆ, ಗಮನಾಪೇಕ್ಷೆ,
ಅಸೂಯೆ, ಅಹಂಭಾವ ಮತ್ತು
ಅತೃಪ್ತಿಗಳಂತಹ ಕ್ಷುದ್ರ ಭಾವನೆಗಳ ಬಗ್ಗೆ
ಸ್ಪಷ್ಟ ತಿಳುವಳಿಕೆಯನ್ನು ನೀಡುತ್ತದೆ. ಈ
ಕ್ಷುದ್ರ ಚೈತನ್ಯಗಳನ್ನು ಉನ್ನತ ಆಧ್ಯಾತ್ಮಿಕ
ಚೈತನ್ಯವನ್ನಾಗಿ ಪರಿವರ್ತನೆಗೊಳಿಸಬಲ್ಲ
ತಿಳುವಳಿಕೆಯನ್ನು ನೀಡುತ್ತದೆ; ಇದರಿಂದ
ನಮ್ಮ ಅಸ್ತಿತ್ವದ ಉನ್ನತ ಆಯಾಮಗಳನ್ನು
ಕಂಡುಕೊಳ್ಳಬಹುದು. ನಮ್ಮ ಜೀವನವನ್ನು
ಪರಿಪೂರ್ಣತೆಗೆ ಮತ್ತು ದೈಹಿಕ, ಮಾನಸಿಕ
ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಸಂತೃಪ್ತಿಗೆ
ತಿರುಗಿಸಬಲ್ಲ ಒಂದು ಸಾಕ್ಷಾತ್ಕಾರ.

ನಿತ್ಯಾನಂದ ಫೌಂಡೇಶನ್, ಬೆಂಗಳೂರು, ಭಾರತದವರ ಪ್ರಕಟಣೆ

ಹಕ್ಕುಗಳು © 2006 ಪ್ರಥಮ ಮುದ್ರಣ - ಡಿಸೆಂಬರ್ 2006 Ebook ISBN: 979-8-88572-130-1 ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಈ ಪುಸ್ತಕದ ಯಾವುದೇ ಭಾಗವನ್ನು ಯಾಂತ್ರಿಕವಾಗಾಗಲೀ, ಛಾಯಾಚಿತ್ರೀಕರಿಸುವುದಾಗಲೀ ಅಥವಾ ಇಲೆಕ್ಟ್ರಾನಿಕ್ ವಿಧಾನದಿಂದಾಗಲೀ ಅಥವಾ ಧ್ವನಿಮುದ್ರಣದಿಂದಾಗಲೀ ಅಥವಾ ಇನ್ನಾವುದೇ ಪುನರ್ ನಿರ್ಮಾಣ ವ್ಯವಸ್ಥೆಯಿಂದಾಗಲೀ, ರವಾನಿಸುವುದಾಗಲೀ ಅಥವಾ ಬಹಿರಂಗ ಅಥವಾ ಸ್ವಂತ ಉಪಯೋಗಕ್ಕೆ ನಕಲೀಕರಿಸುವುದನ್ನು ನಿತ್ಯಾನಂದ ಫೌಂಡೇಶನ್ ರವರಿಂದ ಲಿಖಿತ ಅನುಮತಿ ಇಲ್ಲದೆ ಮಾಡುವ ಹಾಗಿಲ್ಲ. ಒಂದು ವೇಳೆ ಈ ಪುಸ್ತಕದ ಯಾವುದೇ ವಿಷಯವನ್ನು ನಿಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡ ಪಕ್ಷದಲ್ಲಿ ಲೇಖಕರು ಅಥವಾ ಪ್ರಕಾಶಕರು ನಿಮ್ಮ ಅಂತಹ ಕಾರ್ಯಗಳಿಗೆ ಜವಾಬ್ದಾರರಾಗಿರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯಗಳೂ ನಿತ್ಯಾನಂದ ಫೌಂಡೇಶನ್ ನ ಕಾರ್ಯಗಳಿಗೆ ತಲುಪಲಿದೆ.

Printed by: W Q Judge Press, Bangalore, India

ಖಚಿತ ಪರಿಹಾರಗಳು - ನಿತ್ಯಾನಂದ

ನಿತ್ಯಾನಂದ

(ಆನಂದಸ್ಫುರಣ ಪ್ರೋಗ್ರಾಂ ಮತ್ತು ಲೈಫ್‌ಬ್ಲಿಸ್ ಪ್ರೋಗ್ರಾಂಗಳಂತಹ ಚಕ್ರಧ್ವಾನ ಕಾರ್ಯಕ್ರಮಗಳಲ್ಲಿ ನೀಡಿದ ಉಪನ್ಯಾಸಗಳಿಂದ ಆಯ್ದುಕೊಳ್ಳಲಾಗಿದೆ)

ಪರಿವಿಡಿ

ಪರಸ್ಪರ ವಿನಿಮಯ ............................................................................ 3

ಪರಿಚಯ .................................................................................... 39

ಗಮನದ ಅಪೇಕ್ಷೆಯನ್ನು ಬಿಡುವುದು

  • ಅನಾಹತ ಚಕ್ರ .......................................................................... 67

ಚಿಂತೆಯಿಲ್ಲದೆ ಬದುಕುವುದು

  • ಮಣಿಪೂರಕ ಚಕ್ರ ...................................................................... 129

ಭ್ರಮೆಗಳನ್ನು ಜಯಿಸುವುದು

  • ಮೂಲಾಧಾರ ಚಕ್ರ ..................................................................... 221

ಭಯವನ್ನು ಎದುರಿಸುವುದು

  • ಸ್ವಾಧಿಷ್ಠಾನ ಚಕ್ರ ...................................................................... 291

ಅಸೂಯೆಯಿಂದ ಮುಕ್ತಿ

  • ವಿಶುದ್ಧಿ ಚಕ್ರ ............................................................................ 349

ಅಹಂಭಾವವನ್ನು ಕಳಚಿಕೊಳ್ಳುವುದು

  • ಆಜ್ಞಾ ಚಕ್ರ ............................................................................. 427 ತೃಪ್ತಿಯಿಂದ ಕೃತಜ್ಞತೆಗೆ
  • ಸಹಸ್ರಾರ ಚಕ್ರ ........................................................................ 511

ಆನಂದ ದರ್ಶನ ............................................................................ 593

ಅನುಬಂಧ

ವಿಜ್ಞಾನ ಮತ್ತು ಆಧ್ಯಾತ್ಮ .............................................................. 610

ಲೈಫ್‌ಬ್ಲಿಸ್ ಫೌಂಡೇಷನ್ ನೀಡುವ ಕಾರ್ಯಕ್ರಮಗಳು .................. 612

ಭಾವಚಿತ್ರ