ಜೀವನ್ಮುಕ್ತಿ
This text was machine-transcribed from the printed book and may contain errors. Select the words and choose “Report a mistake”.
ಸಂಕ್ಷಿಪ್ತ ಆವೃತ್ತಿ
ಜೀವನ್ಮುಕ್ತಿ
(ಪರಮಹಂಸ ನಿತ್ಯಾನಂದರ ವಚನವೇದ)
Living Enlightenment - Gospel of Paramahamsa Nithyananda in Kannada
ಈ ಪುಸ್ತಕವು ಒಳಗೊಂಡಿರುವ ಧ್ಯಾನ ವಿಧಾನಗಳನ್ನು ನಿತ್ಯಾನಂದ ಧ್ಯಾನಪೀಠದ ದೀಕ್ಷಾಬದ್ಧ ಆಚಾರ್ಯರುಗಳ
ಸೂಚನೆಗಳನ್ನು ವೈಯಕ್ತಿಕವಾಗಿ ಪಡೆದು ಹಾಗೂ ಈ ತಂತ್ರಗಳನ್ನು ಮಾಡಲು ನಿಮ್ಮ ದೈಹಿಕ ಆರೋಗ್ಯ ಮತ್ತು
ಸಾಧ್ಯತೆಯ ಬಗ್ಗೆ ನಿಮ್ಮ ವೈದ್ಯರ ಸಲಹೆಯ ನಂತರವೇ ಮಾಡತಕ್ಕದ್ದು. ಇವು ನಿಮ್ಮ ವೈದ್ಯಕೀಯ ತಪಾಸಣೆ, ಸಲಹೆ
ಅಥವಾ ಚಿಕಿತ್ಸೆಗಾಗಲೀ ಬದಲಿಯಾಗಲು ಉದ್ದೇಶಿಸಿಲ್ಲ. ಯಾರಾದರೂ ಈ ತಂತ್ರಗಳನ್ನು ನಿತ್ಯಾನಂದ ಧ್ಯಾನಪೀಠದ
ಧ್ಯಾನಕಾರ್ಯಕ್ರಮಗಳಲ್ಲಿ ಪೂರ್ವಭಾವಿಯಾಗಿ ಭಾಗವಹಿಸದಯೇ ಹಾಗೂ ನಿತ್ಯಾನಂದ ಧ್ಯಾನಪೀಠದ ದೀಕ್ಷಾಬದ್ಧ
ಆಚಾರ್ಯರ ನೇರವಾದ ಸೂಚನೆಗಳಿಲ್ಲದೆ ಅಭ್ಯಾಸ ಮಾಡಲು ಪ್ರಯತ್ನಿಸಿದರೆ, ಅಂತಹವರು ಸಂಪೂರ್ಣವಾಗಿ ತಮ್ಮ
ಜವಾಬ್ದಾರಿಯಿಂದಲೇ ಮಾಡುತ್ತಿರುತ್ತಾರೆ; ಗ್ರಂಥಕರ್ತರಾಗಲೀ, ನಿತ್ಯಾನಂದ ಧ್ಯಾನಪೀಠವಾಗಲೀ, ಅವರ ಕೃತ್ಯಗಳ
ಪರಿಣಾಮಗಳಿಗೆ ಜವಾಬ್ದಾರರಲ್ಲ.
ಪ್ರಕಾಶನ:
ನಿತ್ಯಾನಂದ ಪಬ್ಲಿಶರ್ಸ್
ನಿತ್ಯಾನಂದಪುರಿ, ಮೈಸೂರು ರಸ್ತೆಯ ಬಳಿ,
ಬಿದದಿ - 562 109, ಬೆಂಗಳೂರು
ಕರ್ನಾಟಕ, ಭಾರತ
ಗ್ರಂಥ ಸ್ವಾಮ್ಯ : © 2009 - ‘ಜೀವನ್ಮುಕ್ತಿಯ ವರ್ಷ’
ಮೊದಲನೆಯ ಮುದ್ರಣ: ಡಿಸೆಂಬರ್ 2009
ISBN 10 - 1-60607-104-1
Ebook ISBN: 979-8-88572-173-8
ISBN 13 - 978-1-60607-104-5
ಎಲ್ಲಾ ಹಕ್ಕುಗಳನ್ನೂ ಕಾದಿರಿಸಲಾಗಿದೆ. ಈ ಗ್ರಂಥದ ಯಾವ ಭಾಗವನ್ನೂ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆಯೇ
ಮರು ಪ್ರಕಟಿಸುವಂತಿಲ್ಲ ಅಥವಾ ಮರುಸ್ವಾಧೀನಪಡಿಸುವ ಪದ್ಧತಿಯಲ್ಲಿ ಸಂಗ್ರಹಿಸುವಂತಿಲ್ಲ. ಎಲೆಕ್ಟ್ರಾನಿಕ್,
ಮೆಕಾನಿಕಲ್, ಪೋಟೋ ಕಾಪೀಯಿಂಗ್, ರೆಕಾರ್ಡಿಂಗ್ ಅಥವಾ ಬೇರೆ ಯಾವ ರೀತಿಯಲ್ಲಿಯಾಗಲೀ ಈ ಪುಸ್ತಕದ
ಯಾವುದೇ ವಿಷಯವನ್ನು ನೀವು ನಿಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಂಡ ಸಂದರ್ಭದಲ್ಲಿ, ಗ್ರಂಥಕರ್ತರಾಗಲೀ,
ಪ್ರಕಾಶಕರಾಗಲೀ ನಿಮ್ಮ ಕೃತ್ಯಕ್ಕೆ ಜವಾಬ್ದಾರರಲ್ಲ.
ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯಗಳನ್ನೂ ಧರ್ಮಾರ್ಥ ಚಟುವಟಿಕೆಗಳಿಗೆ ಮೀಸಲಾಗಿರುತ್ತದೆ.
ಜೀವನ್ಮುಕ್ತಿ
(ಪರಮಹಂಸ ನಿತ್ಯಾನಂದರ ವಚನವೇದ)
('Living Enlightenment - Gospel of Paramahamsa Nithyananda' in Kannada)
ಪರಮಹಂಸ ನಿತ್ಯಾನಂದ
ವಿಶ್ವದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳು ಹಾಗೂ ಆನಂದ ಸಮಾಜಿಯರಿಗೆ ನೀಡಲಾದ ಉಪನ್ಯಾಸಗಳು
ಪ್ರಕಾಶನ: NITHYANANDA PUBLISHERS
ಜೀವನ್ಮುಕ್ತಿ ಎಂದರೆ ಅಮಿತ ಸಾಮರ್ಥ್ಯವನ್ನು ಯಥಾರ್ಥಗೊಳಿಸುವುದು ಹಾಗೂ ಜೀವನವು ಪ್ರತಿಕ್ಷಣವೂ ಹೊಸದಾಗಿ ತೆರೆದುಕೊಳ್ಳುವ ಅಂತಿಮವನ್ನು ಅನುಭವಿಸುವುದು.
ಈ ದೈವಿಕ ವಾತಾವರಣದಲ್ಲಿ ಬಾಳುವುದೇ ಅತ್ಯುತ್ತಮ ಜೀವನವನ್ನು ಬಾಳಿದಂತೆ ಹಾಗೂ ಸಮಾಜಕ್ಕೆ ಮಹತ್ತರವಾದ ಸೇವೆ ಸಲ್ಲಿಸಿದಂತೆ.