Chapter 10

ಲೈಫ್ ಬ್ಲಿಸ್ ಇಂಜಿನಿಯರಿಂಗ್ (Lbe)

1 sections

ಲೈಫ್ ಬ್ಲಿಸ್ ಇಂಜಿನಿಯರಿಂಗ್ (Lbe)

ಒಬ್ಬ ಜ್ಞಾನಿಯ ಸನ್ನಿಧಿಯಲ್ಲಿದ್ದು ತೀವ್ರವಾದ ಹಾಗೂ ಪರಿವರ್ತನ ಪ್ರಭಾವವನ್ನು ಅನುಭವಿಸಲು, ಬೆಂಗಳೂರಿನ ಆಶ್ರಮದಲ್ಲಿ ನಡೆಯುವ 90 ದಿನಗಳ ಒಂದು ವಸತಿಯುತ ಕಾರ್ಯಕ್ರಮ. ಇದು ಯೋಗ ಹಾಗೂ ಧ್ಯಾನಗಳ ಮೂಲಕ ನಿಮ್ಮನ್ನು ನಿಮ್ಮ ಅಸ್ತಿತ್ವದ ಅಂತರಾಳಕ್ಕೆ ಕೊಂಡೊಯ್ಯುತ್ತದೆ ಮತ್ತು ನಿಮ್ಮ ನೈಜ ಸಂಪೂರ್ಣ ಸಾಮರ್ಥ್ಯತೆಯು ಜಾಗೃತವಾಗಲು ಸಹಕರಿಸುತ್ತದೆ. ನಿಮ್ಮ ದೇಹ ಮನಸ್ಸುಗಳು ಜೀವನ್ನುಕ್ತತೆಯಿಂದ ಬಾಳಲು, ಜೀವಂತ ಜ್ಞಾನಿಗಳಿಂದ ನೇರವಾಗಿ ಕಲಿಯಲು ಜೀವಮಾನದಲ್ಲೇ ಇದೊಂದು ಅದ್ಭುತ ಅವಕಾಶ.