1. ವರಗಳನ್ನು ನೀಡುವ ದಕ್ಷಿಣಾಮೂರ್ತಿ
ದಕ್ಷಿಣಾಮೂರ್ತಿ ಆದಿ ಗುರು
ದಕ್ಷಿಣಾಮೂರ್ತಿ ಆದಿ ಗುರು ದಕ್ಷಿಣಾಮೂರ್ತಿಯನ್ನು ಕುರಿತು ಶಂಕರಾಚಾರ್ಯರು ಹಾಡಿರುವ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ: ಚಿತ್ರಂ ವಟತरोಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ। ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ॥ ಆಲದ ಮರದಡಿ ಕುಳಿತಿರುವರು ವಯಸ್ಕರಾದ ಶಿಷ್ಯರು ಗುರುವಾದರೋ ಕೇವಲ ಒಬ್ಬ ಯುವಕ! ಗುರು ನಿಶ್ಯಬ್ದತೆಯ ಮೂಲಕ ಮಾತ್ರ ಮಾತನಾಡುತ್ತಾನೆ ಆದರೆ ಅದೇನಾಶ್ಚರ್ಯ! ಶಿಷ್ಯರ ಪ್ರಶ್ನೆಗಳೆಲ್ಲ ತಮ್ಮಷ್ಟಕ್ಕೇ ಕರಗಿ ಹೋಗುತ್ತಿವೆ! ದಕ್ಷಿಣಾಭಿಮುಖವಾಗಿ ಕುಳಿತಿರುವ ಏಕೈಕ ಹಿಂದೂಗಳ ಮೂರ್ತಿ ಎಂದರೆ ಬಹುಶಃ ದಕ್ಷಿಣಾಮೂರ್ತಿಯೊಬ್ಬನೇ ವಾಸ್ತವಿಕವಾಗಿ ದಕ್ಷಿಣಾಮೂರ್ತಿಯು ಪರಮಶ್ರೇಷ್ಠ ಆದಿ ಗುರುವಾಗಿ ಕುಳಿತಿರುವ ಶಿವನೇ. ಭೂಗ್ರಹದ ಮೇಲೆ ಅವತರಿಸಿದ ಪ್ರಪ್ರಥಮ ಜ್ಞಾನೋದಯ ಹೊಂದಿದ ಗುರುವೇ ಇವನು. ಬೋಧಕನಾಗಿ ಅವನ ಅನನ್ಯತೆಯು ನಿಶ್ಯಬ್ದತೆಯ ಮೂಲಕ, ತನ್ನ ಸರ್ವಾಂತರ್ಯಾಮಿ ಪ್ರಜ್ಞೆಯ ಮೂಲಕ ತಾನು ಬೋಧಿಸುವುದರಲ್ಲಿದೆ. ಪ್ರಜ್ಞೆಯ ಸಂಕೇತವನ್ನು ಪ್ರದರ್ಶಿಸುವವನೂ, ಆನಂದದ ಸ್ವರೂಪನಾದವನೂ, ಪರಮ ಸತ್ಯದಲ್ಲಿ ಸ್ಥಾಪಿತರಾದ ಋಷಿಮುನಿಗಳ ಸಮೂಹಗಳಿಂದ ಸುತ್ತುವವರಿದಿರುವವನೂ, ಎಳೆಯ ವಯಸ್ಸಿನವನೂ, ನಿಶಬ್ದತೆಯ ಮೂಲಕ ಸತ್ಯಗಳನ್ನು ವ್ಯಾಖ್ಯಾನಿಸುತ್ತಿರುವವನೂ, ಹಾಗೂ ನಿಜವಾಗಿಯೂ ಉತ್ತಮ ವಾಕ್ಪಟುತ್ವವುಳ್ಳವನಾದವನೂ ಅವನೇ.... ಜ್ಞಾನೋದಯ ಹೊಂದಿದ ಗುರಿಗಳು ಮಾತ್ರವೇ ಭೂಗ್ರಹದ ಮೇಲಿನ ಜೀವಂತ ಗುರಗಳು ಹಾಗೂ ದೇವರುಗಳು. ಜ್ಞಾನೋದಯ ಹೊಂದಿದ ಗುರಿಗಳೊಂದಿಗೆ ಕೇವಲ ಉಪಸ್ಥಿತರಾಗಿ ರುವುಡಷ್ಟೇ ಯಾರೊಬ್ಬರ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸಲು ಸಾಕಾಗಿದೆ.
- ಪರಮಹಂಸ ನಿತ್ಯಾನಂದ
ಪರಿವಿಡಿ
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1 ................. 5
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 2 ................. 7
- ದಕ್ಷಿಣಾಮೂರ್ತಿ ಸ್ತೋತ್ರ - 3 (ಶಂಕರಾಚಾರ್ಯ) ........ 13
- ದಕ್ಷಿಣಾಮೂರ್ತಿ ವರ್ಣಮಾಲಾ ಸ್ತೋತ್ರಂ ............... 18
- ದಕ್ಷಿಣಾಮೂರ್ತಿ ನವರತ್ನ ಮಾಲಿಕಾ ಸ್ತೋತ್ರಂ ............... 29
ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1 ವಿದ್ಯಾಭ್ಯಾಸದಲ್ಲಿ ಮಿಂಚಲು ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು. ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಾಲಯದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ಗೆ ಪುಷ್ಪಾಲಂಕಾರವನ್ನು ಯಾವು ದಾದರೂ ಒಂದು ಭಾನುವಾರದಂದು ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು. ಶ್ರೀೕ ದಕ್ಷಿಣಾಮೂರ್ತಿ ಸ್ತೋತ್ರಂ ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ ವರ್ಷಿಷ್ಠಾಂತೆ ವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ | ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ || ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ | ತ್ರಿಭುವನಗುರೂಮೀಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದದಕ್ಷಂ ನಮಾಮಿ || ಚಿತ್ರಂ ವಟತरोಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ | ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ || ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ | ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ || ॐ ನಮಃ प्रणವಾರ್ಥाय ಶುದ್ಧಜ್ಞಾನೈಕಮೂರ್ತಯೇ | ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ || ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ ವರ್ಷಿಷ್ಠಾಂತೇ ವಸದ್ಋಷಿಗಣೈರಾವೃತಂ ಬ್ರಹ್ಮನಿಷ್ಠೈಃ । ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ॥ ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಧ್ಯಾನನಿರತಾರಮಾತ್ಮಾನ್ । ತ್ರಿಭುವನಗುರুমೀಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದದಕ್ಷಂ ನಮಾಮಿ ॥ ಚಿತ್ರಂ ವಟಕರೋಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ । ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ॥ ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ । ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ॥ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ । ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ॥ ಅರಿವಿನೊಂದಿಗೆ ಉತ್ಕೃಷ್ಟಾಗಿರಿ! ಜೀವನ ಶೈಲಿಯು ನೀವು ಹೊಂದಿರುವ ನಿಮ್ಮ ವಸ್ತು ಪದಾರ್ಥಗಳ ಪ್ರಮಾಣವನ್ನು ಕುರಿತಾಗಿದೆ. ಆದರೆ, ಜೀವನವು ನಿಮ್ಮ ಪ್ರಜ್ಞೆಯ ಗುಣಮಟ್ಟವನ್ನು ಮಾತ್ರ ಕುರಿತಾಗಿದೆ. ಶಾಲಾ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಉತ್ತಮ ಜೀವನ ಶೈಲಿಯನ್ನು ಸಾಧಿಸುವುದು ಹೇಗೆ ಎಂದು ಕಲಿಸುತ್ತಾರೆ, ಆದರೆ ಎಲ್ಲಿಯೂ ಕೂಡ ಇನ್ನೂ ಉತ್ತಮತರವಾದ ಜೀವನವನ್ನು ಸಾಧಿಸುವುದು ಹೇಗೆ ಎಂದು ಹೇಳಿಕೊಡುವುದಿಲ್ಲ! ಜೀವನಶೈಲಿಯು ಜೀವನಕ್ಕೆ ಒಂದು ಬಡವಾದ ಬದಲು. ನಿಮ್ಮ ಜೀವನವು ಪ್ರಜ್ಞೆಯ ಮೇಲೆ ಆಧಾರಿತವಾಗಿದ್ದರೆ, ಜೀವನದ ಪ್ರತಿ ಕ್ಷಣದಲ್ಲೂ ಆನಂದ ಸಂತೃಪ್ತೆಯನ್ನು ಅನುಭವಿಸುತ್ತೀರ. ವಿದ್ಯಾಭ್ಯಾಸವೇನಿದ್ದರೂ ಯಾರೊಬ್ಬರ ಅಮೂಲ್ಯವಾದ ಜೀವನದ ಒಂದು ಚಿಕ್ಕ ಭಾಗವೆಷ್ಟೆ ಈ ತಿಳಿವಳಿಕೆಯನ್ನು ಸುಮ್ಮನೆ ಮನನ ಮಾಡಿ, ಆಗ ವಿದ್ಯಾಭ್ಯಾಸವನ್ನು ಮಹತ್ತಾದ ಸ್ವಾತಂತ್ರ್ಯದ ಭಾವನೆಯೊಂದಿಗೆ ಆನ್ವೇಷಿಸುತ್ತೀರಾ. ಹೀಗಾದಾಗ, ನಿಮ್ಮಷ್ಟಕ್ಕೆ ನೀವು ಆದರಲ್ಲಿ ಯಶಸ್ವಿಯಾಗುತ್ತೀರ ಹಾಗೂ ಹೆಚ್ಚೆಚ್ಚು ಗುರುವಗಳು ನಿಮಗೆ ಮಾರ್ಗದರ್ಶನವನ್ನು ನೀಡುತ್ತಿರುವುದನ್ನು ಕಾಣುತ್ತೀರ.
- ನಿತ್ಯಾನಂದ
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 2 ಗೊಂದಲಗಳನ್ನು ದಾಟಿ ಹೋಗಿ ಸ್ವಷ್ಟತೆಯೊಂದಿಗೆ ಹೊರಬುನಿ ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಅದಿ ದಕ್ಷಿಣಾಮೂರ್ತಿ)ನಿಗೆ ಅಭಿಷೇಕವನ್ನು ಯಾವುದಾದರೂ ಒಂದು ಮಂಗಳವಾರದಂದು, ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸ ಬಹುದು. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ अपासकानां यदुपासनीयमुपात्तवासं वटशाखिमूले । तदाम दक्षिण्यजुषा स्वमूर्त्या जागर्तु चित्ते मम बोधरूपं ॥ १ ॥ अद्राक्षमक्षीणदयानिधानाचार्यमाद्यं वटमूलभागे । मौनेन मन्त्रमितभूषितेन महर्षिलोकस्य तमो नुदन्तं ॥ २ ॥ विद्राविताशेषतमोगणेन मुद्राविशेषण मुहुर्मुनीनाम् । निरस्य मायां दयया विधत्ते देवो महांसतत्त्वमसिित बोधं ॥ ३ ॥
ಮೌನ ಮತ್ತು ಬೋಧ
अपारकारुण्यसुधातरङ्गै:पाइपातैर्वलोकयन्तम् । कठोरसंसारनिदाघतप्तान्मुनीन्हि गुरूङ् गुरूणाम् ममाध्यदेवो वटमूलवासी कृपाविशेषात्कृतसन्निधान: । ओङ्काररूपामुपदिश्य विद्यामविद्यकध्वान्तमपाकरोतु कलाभिरिन्दो:रिव कल్పिताङ् मुक्ताकलापैरिव बद्मूर्तिम् । आलोकये देशिकमप्रमेयमनङ्वियातिमिरप्रभातम् स्वदक्षजानुस्थितवामपादं पादोदरालड्कृतयोगपद्म् । अपस्मृते:राहितपादम्धे प्रणौमि देवं प्रणिधानवन्तम् तत्त्वार्थमन्न्तेवसतामृषीणां यवादपि य: सद्गुरुपदेशमीष्टे । प्रणौमि तं प्राक्तनपुण्यजालैराचार्यमाश्रर्यगुणाधिवासाम् एकेन मुद्रां परशुं करेण करेण चान्येन मृगं दधान: । स्वजानु विन्यस्तकर: पुरस्तादाचार्यचूडामणिराविरस्तु आलेपवन्तं मदनाइभूत्या शार्दूलकृत्या परिधानवन्तम् । आलोकये कञ्चन देशिकेन्द्रं ज्ञानवाराकरबाडवाग्निम् चारुस्मित सोमकलावतंसं वीणाधरं व्यक्तजटाकलापम् । उपासते केचन योगिनस्त्वामुपत्तनादानुभवप्रमोदम् उपासते यं मुनय: शुकाद्या निराशिषो निर्ममताधिवासा: । तं दक्षिणामूर्तितनुं महेशमुपास्महे मोहमहार्तिशांत्यै ಕಾಂತ್ಯಾ ನಿನ್ದಿತಕುಂದಕನ್ದಲಕಪುನ್ಯಗ್ರೋಧಮೂಲೇ ವಸ-ನ್ಕಾರುಣ್ಯಾಮೃತವಾರಿಭಿರ್ಮುನಿಜನಂ ಸಂಭಾವಯನ್ವೀಕ್ಷಿತೈಃ | ಮೋಹಧ್ವಾಂತವಿಭೇದನಂ ವಿರಚಯಮ್ಬೋಧೇನ ತತ್ತಾದ್ಶಾ ದೇವಸ್ತತ್ತ್ವಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ || ೯೩ || ಅಗೌರಗಾತ್ರೈರ್ಲಲಾಟನೈರಶ್ರಾಂತವೇಶೈರ್ಭುಜಙ್ಗಭೋಗೈಃ | ಅಬೋಧಮುದ್ರೇರ್ನಪಾಸ್ತನಿದ್ರೇಪೂರ್ಣಕಾಮೈರಮರೇರಲಂ ನಃ || ೯೪ || ದೈವತಾನಿ ಕತಿ ಸಂತಿ ಚಾವನೇ ನೈವ ತಾನಿ ಮನಸೋ ಮಾತಾನಿ ಮೇ | ದೀಕ್ಷಿತಂ ಜಡಧಿಯಮಾನುಗ್ರಹೇ ದಕ್ಷಿಣಾಭಿಮುಖಮೇವ ದೈವತಮ್ || ೯೫ || ಮುದಿತಾಯ ಮುಗ್ಧಶಶಿನಾವತನ್ಸಿನೇ ಭಾಸಿತಾವಲೇಪರಮಣೀಯಮೂರ್ತಯೇ | ಜಗದೀಂದ್ರಜಾಲರಚನಾಪಟೀಯಸೇ ಮಹಸೇ ನಮೋಽಸ್ತು ವಟಮೂಲವಾಸಿನೇ || ೯೬ || ವ್ಯಾಲಮ್ವಿನೀಭಿಃ ಪರಿತೋ ಜಟಾಭಿಃ ಕಲಾವಶೇಷೇಣ ಕಲಾಧರೇಣ | ಪಶ್ಯಲಲ್ಲಾಟೇನ ಮುಖೇನ್ದ್ರುನಾ ಚ ಪ್ರಕಾಶಸೇ ಚೇತಸಿ ನಿರ್ಮಲಾನಾಮ್ || ೯೭ || ಉಪಾಸಕಾನಾಂ ತ್ವಮುಮಾಸಹಾಯಃ ಪೂರ್ಣೇನ್ದುಭಾವಂ ಪ್ರಕಟೀಕರೋಽಿ | ಉದಯ ತೇ ದರ್ಶನಮಾತ್ರತೋ ಮೇ ದ್ರವತ್ಯಹೋ ಮಾನಸಚನ್ದ್ರಕಾನ್ತಃ || ೯೮ || ಯಸ್ತೇ ಪ್ರಸನ್ನಾಮನಸನ್ದಧಾನೋ ಮೂರ್ತಿ೦ ಮುದಾ ಮುಗ್ಧಶಶಾಡ್ಙ್ಮೌಲೇಃ | ಐಶ್ವರ್ಯಮಾಯುರ್ಭತೇ ಚ ವಿದ್ಯಾಮತೇ ಚ ವೇದಾಂತಮಹಾರಹಸ್ಯಮ್ || ೯೯ || || ದೀಕ್ಷಿಣಾಮೂರ್ತಿಸ್ತೋತ್ರಂ ಸಂಪೂರ್ಣಮ್ || ಅಪಾಸಕಾನಾಂ ಯದುಪಾಸನೀಯಮುಪಾತ್ತವಾಸಂ ವಟಶಾಖಿಮೂಲೇ ತದ್ಭಾವಂ ದಾಕ್ಷಿಣ್ಯಮೂರ್ತಾ ಸ್ವಮೂರ್ತ್ಯಾ ಜಾಗರ್ತು ಚಿತ್ತೇ ಮಮ ಬೋಧರೂಪಮ್ ಆದ್ರಾಕ್ಷಮಕ್ಷೀಣದಯಾನಿಧಾನಮಾಚಾರ್ಯಮಾದ್ಯಂ ವಟಮೂಲಭಾಗೇ । ಮೌನೇನ ಮಂದಸ್ಮಿತಭೂಷಿತೇನ ಮಹರ್ಷಿಲೋಕಸ್ಯ ತಮೋ ನುದಂತಮ್ ವಿದ್ರಾವಿತಾಶೇಷತಮೋಗಣೇನ ಮುದ್ರಾವಿಶೇಷೇಣ ಮುಹುರ್ಮುನೀನಾಂ । ನಿರಸ್ಯ ಮಾಯಾಂ ದಯಯಾ ವಿಧತ್ತೇ ದೇವೋ ಮಹಾಂಸ್ತತ್ತ್ವ ಘಮಸೀತಿ ಬೋಧಮ್ ಆಪಾರಕಾರುಣ್ಯಸುಧಾತರಂಗೈರಪಾಂಗಪಾತೈರವಲೋಕಯಂತಮ್ । ಕಶೋರಸಂಸಾರನಿದಾಘತಪ್ತಾನ್ಮುನೀನಹಂ ಸೌಮಿ ಗುರುಂ ಗುರೂಣಾಮ್ ಮಮಾದ್ಯ ಧೇವೋ ವಟಮೂಲವಾಸೀ ಕೃಪಾವಿಶೇಷಾತ್ ತಸನ್ನಿಧಾನಃ । ಓಂಕಾರರೂಪಾಮುಪದಿಶ್ಯ ವಿದ್ಯಾಂಆವಿದ್ಯಕಧ್ವಾಂತಮಪಾಕರೋತು ಕಲಾಭಿರಿಂದೋರಿವ ಕಲಿತಾಂಗಂ ಮುಕ್ತಾಕಲಾಪೇರಿವ ಬದ್ಧಮೂರ್ತಿವಮ್ । ಅಲೋಕಯೇ ದೇಶಿಕಮಪ್ರಮೇಯಮನಾದ್ಯವಿದ್ಯಾತಿಮಿರಪ್ರಭಾತಮ್ ಸ್ವದಕ್ಷಜಾನುಸ್ಫಿತಹಾಮಪಾದಂ ಪಾದೋದರಾಲಂಕೃತಯೋಗಪಟ್ಟಮ್ । ಆವಸ್ತ ತೇರಾಹಿತಪಾದಮಂಗೇ ಪ್ರಣೌಮಿ ದೇವಂ ಪ್ರಣಿಧಾನವಂತಮ್ ತತ್ತ್ವಾರ್ಥಮಂತೇವಸತಾಮೃಷೀಣಾಂ ಯುವಾತಪಿ ಯಃ ಸನ್ನುಪದೇಶ್ಟುಮೇಷಃ । ಪ್ರಣೌಮಿ ತಂ ಪ್ರಾಕ್ತನಪುಣ್ಯಜಾಲೈರಾಜೀರಚಾರ್ಯಮಾಶ್ವರ್ಯಗುಣಾಧಿವಾಸಾಮ್ ಏಕೇನ ಮುದ್ರಾಂ ಪರಶುಂ ಕರಣ ಕರಣ ಚಾನ್ಯೇನ ಮೃಗಂ ದಧಾನೇ । ಸ್ವಜಾನುವಿನ್ಯಸ್ತಕರಃ ಪುರಸ್ತಾದಾಚಾರ್ಯಚೂಡಾಮಣಿರಾವಿರಸ್ತು
ಉಪಾಸನೆ ಮತ್ತು ಶರಣಾಗತಿ
ಆಲೇಪವಂತಂ ಮದನಾಂಗಭೋತ್ಯಾ ಶಾರ್ದೂಲೋಲಕ್ಷ್ಯತ್ವಾ ಪರಿಧಾನವಂತಮ್ | ಆಲೋಕಯೇ ಕಂಚನ ದೇಶಿಕೇಂದ್ರಮಜ್ಞಾನವಾರಾಕರಬಾಡವಾಗ್ನಿಮ್ || 10 || ಚಾರುಸ್ಮಿತ ಸೋಮಕಲಾವತಂಸಂ ವೀಣಾಧರಂ ವ್ಯಕ್ತಜಟಾಕಲಾಪಮ್ | ಉಪಾಸತೇ ಕೇಚನ ಯೋಗಿನ್ಸ್ತ್ವಾಂ ಮುಪಾತ್ತನಾದಾನುಭವಪ್ರೋದಮ್ || 11 || ಉಪಾಸತೇ ಯಂ ಮುನಯಃ ಶುಕಾದ್ಯಾ ನಿರಾಶಿಷೋ ನಿರ್ಮಮತಾಧಿವಾಸಾಃ | ತಂ ದಕ್ಷಿಣಾಮೂರ್ತಿತನಂ ಮಹೇಶಮುಪಾಸ್ಮಹೇ ಮೋಹಮಹಾರ್ತಿಶಾಂತ್ಯೈ || 12 || ಕಾಂತ್ಯಾ ನಿಂದಿತಕುಂದಕಂದಲವಪುರ್ಣ್ಯಗ್ರೋಧಮೂಲೇ ವಸ- ನ್ನಾರುಣ್ಯಾಮೃತವಾರಿಭಿಮುನಿಜನಂ ಸಂಭಾವಯನ್ನುತ್ಕಿಷ್ಟೈಃ | ಮೋಹಧ್ವಾಂತವಿಭೇದನಂ ವಿರಚಯಂಭೋಧೇನ ತತ್ತಾದೃಶಾ ದೇವಸತ್ತ್ವ ಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ || 13 || ಅಗೌರಗಾತ್ರೇ ರೈರಲಲಾಟನೇತ್ರೇ ರಿಶಶಾಂತವೇಷೈರಭುಜಂಗಭೂಷೇ | ಆಬೋಧಮುದ್ರೇ ರೈರನಪಾಸ್ತನಿದ್ರೇಃ ಪೂರ್ಣಾರ್ಕಾಮೈರಮರೇಲಂ ನಃ || 14 || ದೈವತಾನಿ ಕತಿ ಸಂತಿ ಚಾವನ್ಸೈವ ತಾನಿ ಮನಸೋ ಮಥಾನಿ ಮೇ | ದೀಕ್ಷಿತಂ ಜಡಧಿಯಾಮುನ್ಗ್ರಹೇ ದಕ್ಷಿಣಾಭಿಮುಖಮೇವ ದೈವತಮ್ || 15 || ಮುದಿತಾಯ ಮುಗ್ಧಶಿನಾವತಂಸಿನೇ ಭಸಿತಾವಲೇಪರಮಣೀಯಮೂರ್ತಯೇ | ಜಗದೀಂದ್ರಜಾಲರಚನಾಪಟೀಯಸೇ ಮಹಸೇ ನಮೋಽಸ್ತು ವಟಮೂಲವಾಸಿನೇ || 16 || ವ್ಯಾಲಂಬಿನೀಭಿಃ ಪರಿತೋ ಜಟಾಭಿಃ ಕಲಾವಶೇಷೇಣ ಕಲಾಧರೇಣ | ಪಶ್ಯಲ್ಲಲಾಟೇನ ಮುಖೇಂದುನಾ ಚ ಪ್ರಕಾಶಸೇ ಚೇತಸಿ ನಿರ್ಮಲಾನಾಮ್ || 17 || ಉಪಾಸಕಾನಾಂ ತ್ವಮುಮಾಸಹಾಯಃ ಪೂರ್ಣೇಂದುಬುದ್ಧಾಂ ಪ್ರಕಟೀಕರೋಠಿ। ಉಳಿದದ್ಯ ತೇ ದರ್ಶನಮಾತ್ರತೋ ಮೇ ದ್ರವತ್ಯಹೋ ಮಾನಸಚಂದ್ರಕಾಂತಃ || 18 || ಯಸ್ತೇ ಪ್ರಸನ್ನಾಮನಸಂದಧಾನೋ ಮೂರ್ತಿಂ ಮುದಾ ಮುಗ್ಧಶಾಂಕಮೌಲೇಃ । ಐಶ್ವರ್ಯಮಾಯುರ್ಬಲಭತೇ ಚ ವಿದ್ಯಾಮಂತೇ ಚ ವೇದಾಂತಮಹಾರಹಸ್ಯಂ || 19 || || ದಕ್ಷಿಣಾಮೂರ್ತಿಸ್ತೋತ್ರಂ ಸಂಪೂರ್ಣಮ್ || ಗೊಂದಲ - ಜ್ಞಾನೋದಯದೆಡೆಗೆ ಮೊದಲ ಹೆಜ್ಜೆ! ಬೇಡದ ಹಿಂದಿನ ನೆನಪುಗಳು ನಮ್ಮ ಈಗಿನ ನಿರ್ಧಾರಗಳ ಮೇಲೆ ಪರಿಣಾಮ ಬೀರಲು ನಾವು ಅವಕಾಶ ನೀಡಿದಾಗ ಗೊಂದಲವು ಉಂಟಾಗುತ್ತದೆ. ಹೀಗಾಗುವುದು ಅಂತಃಪ್ರವೃತ್ತಿಯ ಬುದ್ಧಿಶಕ್ತಿಯಿಂದ ಮಾರ್ಗದರ್ಶಿತರಾಗುವ ಬದಲಿಗೆ ಆ ನೆನಪುಗಳಿಗೆ ನಾವು ಪ್ರಜ್ಞಾಪೂರ್ವಕವಾಗಿ ಈಡಾದಾಗ. ಬುದ್ಧಿಶಾಲಿ ಜನರಿಗೆ ತೀವ್ರ ಗೊಂದಲದಿಂದ ಸ್ವಷ್ಟೆಯುಂಟಾಗುತ್ತದೆ! ಕೇವಲ ಗೊಂದಲವಷ್ಟೆ ನಿಮ್ಮನ್ನು ಆದರಿಂದ ಹೊರತಂದು ಉನ್ನತ ಮಟ್ಟದ ಪ್ರಜ್ಞೆಗೆ ಏರಿಸಲು ಸಾಕು. ಸಿದ್ಧರಾಗಿರುವವರಿಗೆ ಗೊಂದಲವು ಜ್ಞಾನೋದಯದೆಡೆಗೆ ಮೊದಲ ಹೆಜ್ಜೆ ಜ್ಞಾನೋದಯವನ್ನು ನೀಡುವುದು ಗುರುಗಳು ನಿಮ್ಮ ಮೇಲೆ ನಡೆಸುವ ಕಾರ್ಯ.
- ನಿತ್ಯಾನಂದ ॐ ಯೋ ಬ್ರಹ್ಮಾಣಂ ವಿದಧಾತಿ ಪೂರ್ವಮ್ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ । ತೇ ಹ ದೇವಮಾತ್ಮಬುದ್ಧಿಪ್ರಕಾಶಂ ಮುಮುಕ್ಷುರ್ವೇ ಶರಣಮಹಂ ಪ್ರಪದ್ಯೇ ॥ ॐ ಶಾಂತಿ: ಶಾಂತಿ: ಶಾಂತಿ: ವಿಶ್ವಂ ದರ್ಪಣದೃಶ್ಯಮಮಾನಗರೀತುಲ್ಯಂ ನಿಜಾನ್ತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯದಾ ನಿದ್ರಯಾ । ಯಃ ಸಾಕ್ಷಾತ್ಕುರತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ ತಸ್ಮೈ ಶ್ರೀಗುರുമೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ ೧॥ ಬೀಜಸ್ಯಾಂತರಿವಾಡುರೋ ಜಗದಿದಂ ಪ್ರಾಣಿನಿರ್ವಿಕಲ್ಪಂ ಪುನಃ ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಮ್ । ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ ತಸ್ಮೈ ಶ್ರೀಗುರുമೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ ೨॥