All Books
ವರಗಳನ್ನು ನೀಡುವ ದಕ್ಷಿಣಾಮೂರ್ತಿ
Kannada

ವರಗಳನ್ನು ನೀಡುವ ದಕ್ಷಿಣಾಮೂರ್ತಿ

SPH Nithyananda Paramashivam

KAILASA's Nithyananda Hindu University

1 Chapter5 SectionsISBN 979-8-88572-475-3

ದಕ್ಷಿಣಾಮೂರ್ತಿ ಆದಿ ಗುರು ದಕ್ಷಿಣಾಮೂರ್ತಿಯನ್ನು ಕುರಿತು ಶಂಕರಾಚಾರ್ಯರು ಹಾಡಿರುವ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ: ಚಿತ್ರಂ ವಟತरोಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ। ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ॥ ಆಲದ ಮರದಡಿ ಕುಳಿತಿರುವರು ವಯಸ್ಕರಾದ ಶಿಷ್ಯರು ಗುರುವಾದರೋ ಕೇವಲ ಒಬ್ಬ ಯುವಕ! ಗುರು ನಿಶ್ಯಬ್ದತೆಯ ಮೂಲಕ ಮಾತ್ರ ಮಾತನಾಡುತ್ತಾನೆ ಆದರೆ ಅದೇನಾಶ್ಚರ್ಯ! ಶಿಷ್ಯರ ಪ್ರಶ್ನೆಗಳೆಲ್ಲ ತಮ್ಮಷ್ಟಕ್ಕೇ ಕರಗಿ ಹೋಗುತ್ತಿವೆ! ದಕ್ಷಿಣಾಭಿಮುಖವಾಗಿ ಕುಳಿತಿರುವ ಏಕೈಕ ಹಿಂದೂಗಳ ಮೂರ್ತಿ ಎಂದರೆ ಬಹುಶಃ ದಕ್ಷಿಣಾಮೂರ್ತಿಯೊಬ್ಬನೇ ವಾಸ್ತವಿಕವಾಗಿ ದಕ್ಷಿಣಾಮೂರ್ತಿಯು ಪರಮಶ್ರೇ