ನಿತ್ಯ ಧ್ಯಾನ - ಆನಂದ ಅನುಭವ (Nitya Dhyana - Ananda Anubhava)
This text was machine-transcribed from the printed book and may contain errors. Select the words and choose “Report a mistake”.
ಆನಂದಮಯ ಜೀವನಕ್ಕಾಗಿ ಧ್ಯಾನ
ವಿಶ್ರಮಿಸಿ... ನವೋಲ್ಲಾಸ ಹೊಂದಿ... ಪಸರಿಸಿ...
ನಿತ್ಯ ಧ್ಯಾನ
ಆನಂದವನ್ನು ಅನುಭವಿಸಿ

ಪರಮಹಂಸ ನಿತ್ಯಾನಂದ
ನಿಮ್ಮಲ್ಲಿ ನಿತ್ಯಾನಂದ ಸ್ಥಿತಿಯನ್ನು ಸಾಧಿಸಲು ಒಂದು ತಂತ್ರ
ಈ ಪುಸ್ತಕದಲ್ಲಿ ಒಳಗೊಂಡಿರುವ ಧ್ಯಾನ ತಂತ್ರಗಳನ್ನು ಲೈಫ್ ಬ್ಲಿಸ್ ಫೌಂಡೇಶನ್ (LBF) ಅಥವಾ ನಿತ್ಯಾನಂದ ಸೈನ್ಸ್
ಯೂನಿವರ್ಸಿಟಿ (NVSU)ನಿಂದ ದೀಕ್ಷೆ ಪಡೆದ ಶಿಕ್ಷಕರ ವೈಯುಕ್ತಿಕ ಸೂಚನೆಗಳನ್ನು ಪಡೆದ ನಂತರ ಅಭ್ಯಾಸ ಮಾಡತಕ್ಕದ್ದು.
ಯಾರಾದರೂ ಈ ತಂತ್ರಗಳನ್ನು LBF ಅಥವಾ NVSU ಕಾರ್ಯಕ್ರಮಗಳಲ್ಲಿ ಮುಂಚಿತವಾಗಿ ಭಾಗವಹಿಸದೆ
ಅಭ್ಯಾಸಮಾಡಿದರೆ ಅವರು ಪೂರ್ಣವಾಗಿ ಅವರ ಜವಾಬ್ದಾರಿಯಲ್ಲಿಯೇ ಮಾಡುತ್ತಿರುತ್ತಾರೆ; ಲೇಖಕರಾಗಲೀ ಅಥವಾ LBF
ಅಥವಾ NVSU ಆಗಲೀ ಇಂತಹ ಕೃತ್ಯಗಳ ಪರಿಣಾಮಗಳಿಗೆ ಜವಾಬ್ದಾರರಾಗುವುದಿಲ್ಲ.
ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ
(ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ)
Ebook ISBN: 979-8-88572-464-7
© : 2007
ಮೊದಲ ಆವೃತ್ತಿ : ಡಿಸೆಂಬರ್ 2007
ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.
ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ
ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ
ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ ಇನ್ನಿತರ
ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ ಮಾಡಕೂಡದು.
ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಉಪಯೋಗಿಸಿ
ಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನು ಹೊರುವುದಿಲ್ಲ.
ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು
ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.
ಭಾರತದಲ್ಲಿ ಮುದ್ರಣ : ಆದಿತ್ಯ ಪ್ರಿಂಟರ್ಸ್, ದೂ: 2660 6776