KAILASA Library/ಕರ್ಮ/ನಿತ್ಯ ಧ್ಯಾನ - ಜೀವನಾನಂದದ ಧ್ಯಾನ (ಲೈಫ್ ಬ್ಲಿಸ್ ಧ್ಯಾನ)Sign in
ಕರ್ಮ

ನಿತ್ಯ ಧ್ಯಾನ - ಜೀವನಾನಂದದ ಧ್ಯಾನ (ಲೈಫ್ ಬ್ಲಿಸ್ ಧ್ಯಾನ)

This text was machine-transcribed from the printed book and may contain errors. Select the words and choose “Report a mistake”.

ಯೋಗ ಮುದ್ರೆಯಲ್ಲಿ ಕುಳಿತಿರುವ ವ್ಯಕ್ತಿ

ಈ ಭೂಗ್ರಹದ ಮೇಲೆ ನಲಿದಾಡುತ್ತಿರುವ
ಲಕ್ಷಾಂತರ ಜನರ ಪೈಕಿ ನೀವೂ ಒಬ್ಬರಾಗಿರಿ.
‘ಅನ್ ಕ್ಲಬ್ ಆಗಿರಿ’ ಆನ್ ಲೈನ್ನಲ್ಲಿ
ನೋಂದಾಯಿಸಿಕೊಂಡು ದೀಕ್ಷೆ ಪಡೆಯಿರಿ.

ನಿತ್ಯಧ್ಯಾನ ಎಂಬುದು ನಿತ್ಯಾನಂದರು ಮಾನವತೆಗೆ ನೀಡಿರುವ ಪ್ರಭಾವಶಾಲಿಯಾದ ದೈನಂದಿನ ಧ್ಯಾನ. ಅದು ಒಂದು ಸೂತ್ರ ಅಥವಾ ತಂತ್ರ-ಸಮಗ್ರವಾದುದು ಹಾಗೂ ಪರಿಪೂರ್ಣವಾದುದು. ಅದು ಪೂರ್ಣ ವ್ಯಕ್ತಿತ್ವದ ಮೇಲೆ ಪರಿಣಮಿಸಿ ಪರಿವರ್ತನೆಯನ್ನುಂಟು ಮಾಡುತ್ತದೆ ಮತ್ತು ಆತ್ಮಜ್ಞಾನದ ಕೊನೆಯ ಅನುಭವವು ಉದಯಿಸಲು ತಯಾರು ಮಾಡುತ್ತದೆ. ಈ ತಂತ್ರದ ಪ್ರತಿಯೊಂದು ಭಾಗವೂ ಉಳಿದ ಭಾಗಗಳಿಗೆ ನೆರವಾಗಿದ್ದು, ವ್ಯಕ್ತಿ ಪ್ರಜ್ಞೆಯನ್ನು ಏರಿಸುತ್ತದೆ. ನಿಮ್ಮ ಮನಸ್ಸಿಗೆ ‘ಅನ್ ಕ್ಲಬ್’ ತರಬೇತಿಯನ್ನು ನೀಡುತ್ತದೆ ಮತ್ತು ಆನಂದವಾದ ಜೀವನವನ್ನು ನಡೆಸುವಂತಾಗುತ್ತದೆ. ಅದು ಶಾಶ್ವತಾನಂದಕ್ಕಾಗಿ ಮಾಡುವ ಧ್ಯಾನ.

ನೀವು ‘ನಿತ್ಯಧ್ಯಾನ’ ಗೆ ದೀಕ್ಷೆ ಪಡೆಯಲು ಬಯಸುವಿರಾದರೆ, http:// www.dhyanapeetam.orgಗೆ ಭೇಟಿ ಕೊಡಿರಿ. ಮತ್ತು ಆನ್‌ಲೈನ್‌‌ನಲ್ಲಿ ನೋಂದಾಯಿಸಿರಿ. ನಿಮಗೆ ಅಂಚೆಯ ಮೂಲಕ ಒಂದು ಮಾಲೆ, ಒಂದು ಬ್ರೇಸ್ಲೆಟ್ಟು, ಆಧ್ಯಾತ್ಮಿಕ ಬೆಳವಣಿಗೆಗಾಗಿ ನಿತ್ಯಾನಂದರಿಂದ ಕೊಡಲ್ಪಡುವ ಒಂದು ಆಧ್ಯಾತ್ಮಿಕ ಹೆಸರು (ಐಚ್ಛಿಕ) ‘ನಿತ್ಯಧ್ಯಾನ’ದ CD ಮತ್ತು ನಿಮಗೆ ಬೇಕಾದ ಭಾಷೆಯಲ್ಲಿ ನಿತ್ಯಾನಂದರಿಂದಲೇ ಸಹಿ ಹಾಕಲ್ಪಟ್ಟ ನಿತ್ಯಧ್ಯಾನದ ಒಂದು ಕಿರುಹೊತ್ತಿಗೆ ಬರುತ್ತವೆ. (ನಿಮ್ಮ ಅನಿಸಿಕೆಗಳನ್ನು ‘ಕಾಮೆಂಟ್’ ಕಾಲಂನಲ್ಲಿ ತಿಳಿಸಿರಿ).

ನಮ್ಮನ್ನು ಸಂಪರ್ಕಿಸಿ:

USA
Los angeles
Los Angeles Vedic Temple
9720, Central Avenue, Montclair,
CA 91763, USA
Ph: 1-909-625-1400
E-mail: [email protected]
URL: www.lifebliss.org

INDIA Bangalore, Karnataka (Spiritual Head Quarters, Vedic Temple located here) Nithyananda Dhyanapeetam, Nithyanandapuri Off Mysore Road, Bidadi Bengaluru - 562109 Karnataka Ph: +91+80 27202801 / 92430 48957 Telefax : 27202084 Email: [email protected] URL. www.nithyananda.org

For list of centres world wide visit www.nithyananda.org

ಮುಂದಿನ ಓದಿಗೆ ಸಲಹೆ

z ಏಕೆಂಬ ಸರಣಿ
z ನೀನು ನಿಜವಾಗಿಯೂ ಯಾರು....
z ಕರ್ಮ
z ನಿತ್ಯಧ್ಯಾನ
z ನಿತ್ಯಾನಂದ ಭಾಗ - 1 (ಪರಮಹಂಸ ನಿತ್ಯಾನಂದರ
ಜೀವನಚರಿತ್ರೆಯ ಇಣುಕು ನೋಟ)
z ತೆರೆ ಬಾಗಿಲು, ತಂಗಾಳಿ ಒಳಗೆ ಬೀಸಲಿ
z ಚಿಂತೆಯಿಂದ ಚಿಂತನೆಗೆ
z ನೋವಿನಿಂದ ಆನಂದಕ್ಕೆ
z ಸರಳವಾದ ಸತ್ಯ ನೇರವಾಗಿ
z ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೆ?
z ಪ್ರೀತಿಯ ಅನ್ವೇಷಣೆ
z ಖಚಿತ ಪರಿಹಾರಗಳು
z ಅವರ ಹೆಸರು ನಿತ್ಯಾನಂದ
z ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪುಸ್ತಕಗಳನ್ನು ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಅಥವಾ ನಮ್ಮನ್ನು www.lifeblissgalleria.com ನ್ನು ಸಂಪರ್ಕಿಸಿರಿ.

ನಿತ್ಯಾನಂದರ 400ಕ್ಕೂ ಹೆಚ್ಚು ವೀಡಿಯೋ ಪ್ರವಚನಗಳನ್ನು ವೀಕ್ಷಿಸಲು http://www.youtube.com/LifeBlissFoundation ನ್ನು ಸಂಪರ್ಕಿಸಿರಿ.