5. ದಕ್ಷಿಣಾಮೂರ್ತಿ ನವರತ್ನ ಮಾಲಿಕಾ ಸ್ತೋತ್ರ
This text was machine-transcribed from the printed book and may contain errors. Select the words and choose “Report a mistake”.
ಭಯವನ್ನು ಕರಗಿಸಲು
ಉಚ್ಚಾರಣೆ: ಹನ್ನೊಂದು ದಿನಗಳ ಮಟ್ಟಿಗೆ, ದಿನಕ್ಕೊಂದು ಬಾರಿ
ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ನಿಗೆ [?]ವನ್ನು ಯಾವುದಾದರೂ ಒಂದು ಸೋಮವಾರದಂದು, ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸ ಬಹುದು.
॥ श्री दक्षिणमूर्ति नवरत्नमालिका स्तोत्रम् ॥
मूलेवटस्य मुनिपुङ्गवसेव्यमानं
मुद्राविशेषमुकुलीकृतपाणिपद्मम् ।
मन्दस्मितं मधुरवेषमुदारमाद्यं
तेजस्तदस्तु हृदि मे तरुणेन्दुचूडम् ॥ १ ॥
शान्तं शारदचन्द्रकान्तिधवळं चन्द्राभिरमाननं
चन्द्रार्कोपमकान्तिकुण्डलधरं चन्द्रावदातांशुकम् ।
वीणापुस्तकमक्षसूत्रवलयं व्याख्यानमुद्राङ्करै-
र्बिभ्राणं कलये हृदा मम सदा
शास्तारमिष्टार्थदम् ॥ २ ॥
कर्पूरपात्रमरविन्ददळायताक्षं
कर्पूरशीतलहृदं करुणाविलासम् ।
चन्द्रार्धशेखरमनन्तगुणाभिराम-
मिन्द्रादिसेव्यपदपङ्कजमीशमीडे ॥ ३ ॥
द्युद्रोधः स्वर्णमयासनेस्थं
मुद्रोल्लसद्बाहुमुदारकायम् ।
सद्रोहिणीनाथकळावतंसं
भद्रोदधिं कञ्चन चिन्तयामः ॥ ४ ॥
उद्यद्भास्करसन्निभं त्रिणयनं श्वेताङ्गरागप्रभं
बालं मौञ्जिधरं प्रसन्नवदनं न्यग्रोधमूलेस्थितम् ।
पिङ्गाक्षं मृगशावकस्थितिकरं सुब्रह्मसूत्राकृतिम्
भक्तानामभयप्रदं भयहरं श्रीदक्षिणामूर्तिकम् ॥ ५॥
श्रीकान्तद्रुहिणोपमन्यु तपन स्कन्देन्द्रनन्द्यादयः
प्राचीनागुरवोऽपियस्य करुणालेशाद्गतागौरवम् ।
तं सर्वादिकुरुं मनोज्ञवपुषं मन्दस्मितालङ्कृतं
चिन्मुद्राकृत्तिमुग्धपाणिनळिनं चित्तं शिवं कुर्महे ॥ ६ ॥
कपर्दिनं चन्द्रकळावतंसं
त्रिनेत्रमिन्दुपतिमाननोज्वलम् ।
चतुर्भुजं ज्ञानदमक्षसूत्र-
पुष्टाग्निहस्तं हृदि भावयेच्छिवम् ॥ ७॥
वामोरूपरिसंस्थितां गिरिसुतामन्योन्यमालिङ्गितां
श्यामामुत्पलधारिणी शशिनिभाञ्चालोकयन्तं शिवम् ।
आश्लिष्टेन करेण पुस्तकमधो कुंभं सुधापूरितं
मुद्रां ज्ञानमयीं दधानमपरैर्मुक्ताक्षमालां भजे ॥ ८ ॥
वटतरुनिकटनिवासं पटुतरविज्ञानमुद्रितकराब्जम् ।
कञ्चनदेशिकमाद्यं कैवल्यानन्दकन्दळं वन्दे ॥ ९ ॥
इति श्री दक्षिणामूर्ति नवरत्नमाला स्तोत्रं संपूर्णम् ॥
ಮೂಲೇDecoratorಸ್ಯ ಮುನಿಪುಂಗವಸೇವ್ಯಮಾನಂ
ಮುದ್ರಾವಿಶೇಷಮುಕುಲೀಕೃತಪಾಣಿಪದ್ಮಮ್
ಮಂದಸ್ಮಿತಂ ಮಧುರವೇಷಮುದಾರಮಾದ್ಯಂ
ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಮ್ ॥ 1 ॥
ಶಾಂತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಾಮಾನನಂ
ಚಂದ್ರಾರ್ಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಮ್
ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾಂಕರೈ-
ರ್ಬಿಭ್ರಾಣಂ ಕಲಯೇ ಹೃದಾ ಮಮ ಸದಾ ಶಾಸ್ತಾರಮಿಷ್ಟಾರ್ಥದಮ್ ॥ 2 ॥
ಕರ್ಪೂರಪಾತ್ರಮರವಿಂದದಳಾಯತಾಕ್ಷಂ
ಕರ್ಪೂರಶೀತಲಹೃದಂ ಕರುಣಾವಿಲಾಸಮ್
ಚಂದ್ರಾರ್ಧಶೇಖರಮನಂತಗುಣಾಭಿರಾಮ-
ಮಿಂದ್ರಾದಿಸೇವ್ಯಪದಪಂಕಜಮೀಶಮೀಡೇ ॥ 3 ॥
ದ್ಯುದ್ರೋಧಃ ಸ್ವರ್ಣಮಯಾಸನಸ್ಥಂ
ಮುದ್ರೋಲ್ಲಸದ್ಬಾಹುಮುದಾರಕಾಯಮ್
ಸದ್ರೋಹಿಣೀನಾಥಕಳಾವತಂಸಂ
ಭದ್ರೋದಧಿಂ ಕಂಚನ ಚಿಂತಯಾಮಃ ॥ 4 ॥
ಉದ್ಯದ್ಭಾಸ್ಕರಸನ್ನಿಭಂ ತ್ರಿಣಯನಂ ಶ್ವೇತಾಂಗರಾಗಪ್ರಭಂ
ಬಾಲಂ ಮೌಂಜಿಧರಂ ಪ್ರಸನ್ನವದನಂ ನ್ಯಗ್ರೋಧಮೂಲೇಸ್ಥಿತಮ್
ಪಿಂಗಾಕ್ಷಂ ಮೃಗಶಾವಕಸ್ಥಿತಿಕರಂ ಸುಬ್ರಹ್ಮಸೂತ್ರಾಕೃತಿಮ್
ಭಕ್ತಾನಾಮಭಯಪ್ರದಂ ಭಯಹರಂ ಶ್ರೀದಕ್ಷಿಣಾಮೂರ್ತಿಕಮ್ ॥ 5 ॥
ಶ್ರೀಕಾಂತದ್ರುಹಿಣೋಪಮನ್ಯು ತಪನ ಸ್ಕಂದೇಂದ್ರನಂದ್ಯಾದಯಃ
ಪ್ರಾಚೀನಾಗುರವೋಽಪಿಯಸ್ಯ ಕರುಣಾಲೇಶಾದ್ಗತಾಗೌರವಮ್
ತಂ ಸರ್ವಾದಿಗುರುಂ ಮನೋಜ್ಣವಪುಷಂ ಮಂದಸ್ಮಿತಾಲಂಕೃತಂ
ಚಿನ್ಮುದ್ರಾಕೃತಿಮುಗ್ಧಪಾಣಿನಳಿನಂ ಚಿತ್ತಂ ಶಿವಂ ಕುರ್ಮಹೇ ॥ 6 ॥
ಕಪರ್ದಿನಂ ಚಂದ್ರಕಳಾವತಂಸಂ
ತ್ರಿಣೇತ್ರಮಿಂದುಪತಿಮಾನನೋಜಲಮ್
ಚತುರ್ಭುಜಂ ಜ್ಞಾನದಮಕ್ಷಸೂತ್ರ-
ಪುಸ್ತಾಗ್ನಿಹಸ್ತಂ ಹೃದಿ ಭಾವಯೇಚ್ಛಿವಮ್ ॥ 7 ॥
ವಾಮೋರೂಪರಿಸಂಸ್ಥಿತಾಂ ಗಿರಿಸುತಾಮನ್ಯೋನ್ಯಮಾಲಿಂಗಿತಾಂ
ಶ್ಯಾಮಾಮುತ್ತಲಧಾರಿಣೀ ಶಶಿನಿಭಾಂಚಾಲೋಕಯಂತಂ ಶಿವಮ್
ಆಶ್ಲಿಷ್ಟೇನ ಕರೇಣ ಪುಸ್ತಕಮಧೋ ಕುಂಭಂ ಸುಧಾಪೂರಿತಂ
ಮುದ್ರಾಂ ಜ್ಞಾನಮಯೀಂ ದಧಾನಮಪರೈರ್ಮುಕ್ತಾಕ್ಷಮಾಲಾಂ ಭಜೇ ॥ 8 ॥
ವಟತರುನಿಕಟನಿವಾಸಂ ಪಟುತರವಿಜ್ಞಾನಮುದ್ರಿತಕರಾಬ್ಜಮ್
ಕಂಚನದೇಶಿಕಮಾದ್ಯಂ ಕೈವಲ್ಯಾನಂದಕಂದಳಂ ವಂದೇ ॥ 9 ॥
ಇತಿ ಶ್ರೀದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ ಸಂಪೂರ್ಣಮ್
ಆ ಭಯವನ್ನು ಕರಗಿಸಿ
ನಿಮಗೆ ಭಯದ ಒಂದು ದೊಡ್ಡ ಸಮಸ್ಯೆ ಇದೆ ಎಂದು ತಿಳಿದುಕೊಂಡಿರಬಹುದು. ಯಾವುದಾದರೂ ಒಂದು ಭಯವನ್ನು ಬಹಳ ಹೊತ್ತು ಹಿಡಿದುಕೊಂಡೇ ಇರಲು ಸುಮ್ಮನೆ ಪ್ರಯತ್ನಿಸಿ. ಅದು ನಿಮಗಾಗದು! ಉದಾಹರಣೆಗೆ, ಒಂದು ಬಟ್ಟಲು ಕಾಫಿ ಕುಡಿಯಲು ನಿಮಗೊಂದು ಆಲೋಚನೆ ಬಂದ ಕ್ಷಣವೇ ನಿಮ್ಮ ಮರಣ ಭಯವನ್ನು ಮುಂದೆ ತಂದು ಅದನ್ನೇ ಹಿಡಿದುಕೊಂಡು ಇರಲು ಪ್ರಯತ್ನಿಸಿ. ನಿಮಗದು ಆಗದು! ನಿಮ್ಮ ಮರಣ ಭಯವನ್ನು ಕೇವಲ ಒಂದು ಬಟ್ಟಲು ಕಾಫಿಯಿಂದ ಬದಲೀಕರಿಸಬಹುದು! ಅದು ಪುನಃ ಬರಬಹುದು, ಆದರೆ ವಿಷಯವು ಅದಲ್ಲ, ಈಗ ನೀವು ಅದನ್ನು ಬಿಟ್ಟುಬಿಟ್ಟಿದ್ದೀರ ಅಷ್ಟೆ. ಇದು ಅದನ್ನು ಬದಲೀಕರಿಸಲು ಸಾಧ್ಯವಾದರೆ, ಇದರರ್ಥ ಇದರ ಬೆಲೆ ಕೇವಲ ಅಷ್ಟೇಯೇ ಎಂದು! ಆದರೆ ಮಾನಸಿಕವಾಗಿ ನೀವು ಒಂದು ಸರಪಣಿಯನ್ನು ಹೀಗೆ ಹೇಳುತ್ತಾ ಸೃಷ್ಟಿಸುತ್ತೀರ: ಇಲ್ಲ, ಇಲ್ಲ, ಮತ್ತೆ ಮತ್ತೆ ನನಗೆ ಮರಣಭಯ ಬರುತ್ತಲೇ ಇದೆ. ನಿಮ್ಮ ಜೀವನದಲ್ಲಿ ಎಷ್ಟೋ ಬಾರಿ ಸಂಭವಿಸಿದ ಭಯಗಳನ್ನೆಲ್ಲಾ ಸಂಗ್ರಹಿಸಿ ಭಯ ಮತ್ತು ಬವಣೆಯ ಒಂದು ಸ್ತಂಭವನ್ನೇ (Shaft) ಏರ್ಪಡಿಸುತ್ತೀರ. ಸುಮ್ಮನೆ ಈಗಲೇ ನಿರ್ಧರಿಸಿ ನಿಮ್ಮ ಭಯದೊಳಗೆ ಆಳವಾಗಿ ಅವಲೋಕಿಸಿ. ಭಯವನ್ನು ಕರಗಿಸುವ ಒಂದೇ ಒಂದು ದಾರಿಯೆಂದರೆ, ಅದರೊಳಕ್ಕೆ ಅವಲೋಕಿಸುವುದು. ಆಗ, ಅದಕ್ಕೆ ಶಕ್ತಿ ತುಂಬುತ್ತಿರುವವರು ನೀವೇ ಎಂದು ಅರಿತುಕೊಳ್ಳುತ್ತೀರ. ಭಯದ ಬಗ್ಗೆ ಇರುವ ಭಯವೇ ನಿಜವಾದ ಸಮಸ್ಯೆ, ಮೂಲ ಭಯವಲ್ಲವೇ ಅಲ್ಲ.
– ನಿತ್ಯಾನಂದ
ನಮ್ಮನ್ನು ಸಂಪರ್ಕಿಸಲು:
ಭಾರತ:
ನಿತ್ಯಾನಂದ ಧ್ಯಾನಪೀಠಂ
ನಿತ್ಯಾನಂದಪುರಿ,
ಕಲ್ಲುಗೋಪಹಳ್ಳಿ, ಮೈಸೂರು ರಸ್ತೆ,
ಬಿದದಿ, ಬೆಂಗಳೂರು ಜಿಲ್ಲೆ - 562 109
ಕರ್ನಾಟಕ, ಭಾರತ
ಆಶ್ರಮ: +91-80-2720 2801, 9243048957
ಟೆಲಿಫ್ಯಾಕ್ಸ್: +91-80-2720 2084
E-mail: mail@dhyanapeetam. org
USA
ನಿತ್ಯಾನಂದ ಧ್ಯಾನಪೀಠಂ
9720, ಸೆಂಟ್ರಲ್ ಅವೆನ್ಯೂ,
ಮಾಂಟ್ಕ್ಲೇರ್
CA 91763
USA
ಫೋನ್: 1-909-625-1400
E-mail: [email protected]
Our central website: www.nithyananda.org, www.dhyanapeetam.org

ಬೆಂಗಳೂರಿನ ಆಶ್ರಮದಲ್ಲಿರುವ ಆನಂದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ. ಈ ದೇವಸ್ಥಾನದ ಶಕ್ತಿಶಾಲಿಯಾದ ಗರ್ಭಗುಡಿಯು ನಮ್ಮೊಂದಿಗಿರುವ ಜ್ಞಾನೋದಯ ಹೊಂದಿದ ಗುರುಗಳಾದ ಪರಮಹಂಸ ನಿತ್ಯಾನಂದರಿಂದ ಸೃಷ್ಟಿಸಲ್ಪಟ್ಟಿದೆ. ಇಲ್ಲಿ ಶಿವ-ಪಾರ್ವತಿಯರು ಆನಂದೇಶ್ವರ ಆನಂದೇಶ್ವರಿಯರಾಗಿ ಪವಿತ್ರ ಜ್ಯೋತಿರ್ಲಿಂಗವಾದ ಪುರಾತನ ಸ್ವಯಂಭು ಲಿಂಗ (ಸಹಜವಾಗಿ ರಚನೆಯಾದ ಶಿವಲಿಂಗ) ದೊಂದಿಗೆ ಕುಳಿತಿರುವರು. ಚಿರ ಆರೋಗ್ಯ, ಸಮೃದ್ಧಿ ಮತ್ತು ನಿತ್ಯಾನಂದ ವನ್ನು ನಿಮ್ಮ ಜೀವನದಲ್ಲಿ ವರಗಳನ್ನಾಗಿ ಪಡೆಯಲು ಈ ಶಕ್ತಿ ಕ್ಷೇತ್ರಕ್ಕೆ ಭೇಟಿಕೊಡಿ.
ವಿಶ್ವದಾದ್ಯಂತ ಹಲವಾರು ನಗರಗಳಲ್ಲಿ ಪರಮಹಂಸರಿಂದ ನಿರ್ಮಿಸಲ್ಪಟ್ಟಿರುವ ಇತರೆ ವೇದಿಕ ದೇವಸ್ಥಾನಗಳನ್ನು ನೋಡಲು ನಮ್ಮ ವೆಬ್ಸೈಟ್ಗೆ ಭೇಟಿಕೊಡಿ.
ವಿಶ್ವದಾದ್ಯಂತ ಪರಮಹಂಸರು ನೀಡಿರುವ ಉಪನ್ಯಾಸಗಳ ಸುಮಾರು 400 ಉಚಿತ ವೀಡಿಯೋ ಕ್ಲಿಪ್ಗಳನ್ನು ನೋಡಲು http://youtube.com/ lifeblissfoundation ಗೆ ಭೇಟಿ ಕೊಡಿ.
ಬಾಹ್ಯ ಗುರುವು ನಿಮ್ಮ ಆಂತರಿಕ ಗುರುವನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ.
ಬಾಹ್ಯ ಧ್ವನಿಯು ನಿಮ್ಮ ಆಂತರಿಕ ಧ್ವನಿಯನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತದೆ.
ನೀವದನ್ನು ಕಂಡುಕೊಂಡಾಗ, ಅದು ಎಂದೂ ನಿಮ್ಮಲ್ಲಿಯೇ ಇತ್ತು ಎಂದು ನಿಮಗರ್ಥವಾಗುತ್ತದೆ ! ಅದೇ ನಿಮ್ಮ ಮೇಲೆ ಗುರುಗಳು ನಡೆಸುವ ಕಾರ್ಯದ ಶ್ರೇಷ್ಠತೆ !
– ಪರಮಹಂಸ ನಿತ್ಯಾನಂದ
ಈ ಪುಸ್ತಕದಲ್ಲಿ ಒಳಗೊಂಡಿರುವ ಧ್ಯಾನ ತಂತ್ರಗಳನ್ನು ಲೈಫ್ ಬ್ಲಿಸ್ ಫೌಂಡೇಶನ್ (LBF) ನಿಂದ ದೀಕ್ಷೆ ಪಡೆದ ಶಿಕ್ಷಕರ ವೈಯಕ್ತಿಕ ಸೂಚನೆಗಳನ್ನು ಪಡೆದ ನಂತರ ಅಭ್ಯಾಸ ಮಾಡತಕ್ಕದ್ದು. ಯಾರಾದರೂ ಈ ತಂತ್ರಗಳನ್ನು LBF ನ ಕಾರ್ಯಕ್ರಮಗಳಲ್ಲಿ ಮುಂಚಿತವಾಗಿ ಭಾಗವಹಿಸದೆ ಅಭ್ಯಾಸ ಮಾಡಿದರೆ ಅವರು ಪೂರ್ಣವಾಗಿ ಅವರ ಜವಾಬ್ದಾರಿಯಲ್ಲಿಯೇ ಮಾಡುತ್ತಿರುತ್ತಾರೆ; ಲೇಖಕರಾಗಲೀ ಅಥವಾ LBF ಆಗಲೀ ಇಂತಹ ಕೃತ್ಯಗಳ ಪರಿಣಾಮಗಳಿಗೆ ಜವಾಬ್ದಾರರಾಗುವುದಿಲ್ಲ.
ಲೈಫ್ ಬ್ಲಿಸ್ ಫೌಂಡೇಶನ್ನಿಂದ ಪ್ರಕಟಿತ
ಕಾಪಿರೈಟ್ © 2008
ಮೊದಲ ಆವೃತ್ತಿ: ಜುಲೈ 2008
ISBN 13: 978-1-60607-030-7 ISBN 10: 1-60607-030-4
ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.
ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ ಮಾಡಕೂಡದು.
ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕ ರಾಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.
ಭಾರತದಲ್ಲಿ ಮುದ್ರಣ: Aditya Printers, Bangalore, India Ph: 080-26606776

ವರಗಳನ್ನು ನೀಡುವ ದಕ್ಷಿಣಾಮೂರ್ತಿ
ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ ॥
गुरुर्ब्रह्मा गुरुर्विष्णुः
गुरुर्देवो महेश्वरः
गुरुः साक्षात् परब्रह्मा
तस्मै श्री गुरवे नमः
ನಮ್ಮಲ್ಲಿ ಜ್ಞಾನೋದಯಕ್ಕಾಗಿ ದಾಹವನ್ನು ಸೃಷ್ಟಿಸುವ, ನಮ್ಮ ಜ್ಞಾನೋದಯದ ವಿಕಸನಕ್ಕೆ ಅಡ್ಡಿಬರುವ ಎಲ್ಲ ಅಡೆತಡೆಗಳಿಂದ ಆ ದಾಹವನ್ನು ಕಾಪಾಡಿ, ನಮ್ಮ ಅಭಿವೃದ್ಧಿಗೆ ಅಡ್ಡಿಬರುವ ಸಂಸ್ಕಾರಗಳನ್ನು ನಾಶ ಮಾಡಿ ನಮ್ಮನ್ನು ಪುನರುಜ್ಜೀವನಗೊಳಿಸುವ ಆ ಗುರುಗಳಿಗೆ ನಮಸ್ಕಾರಗಳು. ಅವರೇ ಸರ್ವಾಂತರ್ಯಾಮಿಯಾದ ವಿಶ್ವ ಶಕ್ತಿಯಾದ ಅಂತಿಮ ಗುರುಗಳು.
- ಪರಮಹಂಸ ನಿತ್ಯಾನಂದ
Ebook ISBN: 979-8-88572-475-3
Published by LIFE BLISS FOUNDATION
