KAILASA Library/ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ/Sign in
ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ

ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ

This text was machine-transcribed from the printed book and may contain errors. Select the words and choose “Report a mistake”.

ಭಾವಚಿತ್ರ

ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ

ಪರಮಪೂಜ್ಯ ಪರಮಹಂಸ ನಿತ್ಯಾನಂದರು

ದೀಪ

ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ

ಪರಮಪೂಜ್ಯ ಪರಮಹಂಸ ನಿತ್ಯಾನಂದರು

Nithyananda smiling

ಈ ಪುಸ್ತಕದಲ್ಲಿ ವರ್ಣಿಸಿರುವ ಧ್ಯಾನತಂತ್ರಗಳು, ವಿವಿಧ
ಅಭ್ಯಾಸಗಳು, ವಿಧಾನಗಳನ್ನು ಪರಮಹಂಸ ನಿತ್ಯಾನಂದ
ಸ್ವಾಮೀಜಿಯವರಿಂದ ತರಬೇತಿ ಹೊಂದಿ, ದೀಕ್ಷೆ ಪಡೆದ
ಆಚಾರ್ಯರ ಸಮ್ಮುಖದಲ್ಲಿ ಮಾಡಬೇಕು. ನೀವು ಈ
ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡುವ ಮುನ್ನ ಅವು
ನಿಮ್ಮ ದೇಹಸ್ಥಿತಿಗೆ ಸರಿಹೊಂದುವುವೋ ಎಂಬುದರ ಬಗ್ಗೆ
ನಿಮ್ಮ ವೈದ್ಯರಲ್ಲಿ ಸಲಹೆ ಪಡೆದು ಮಾಡಬೇಕು.

Published by Nithyananda University Press
© Copyright 2013

ISBN: 978-1-60607-173-1

Ebook ISBN: 979-8-88572-473-9

Oil lamp

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಈ ಮುದ್ರಣದ
ಯಾವುದೇ ಭಾಗವನ್ನು ಪುನಃರಚಿಸುವುದು,
ಶೇಖರಿಸುವುದು ಅಥವಾ ಪ್ರಸರಣ, ಯಾವುದೇ
ಎಲೆಕ್ಟ್ರಾನಿಕ್, ಕೈ ಬರಹ, ಛಾಯಾಪ್ರತಿ, ಮುದ್ರಿತ;
ಯಾವುದೇ ರೀತಿ ಪ್ರಕಾಶಕರ ಅನುಮತಿಯಿಲ್ಲದೆ
ಮಾಡುವಂತಿಲ್ಲ.

Flower in hands

ಈ ಪುಸ್ತಕ ಮಾರಾಟದ ಗಳಿಕೆಯ ಒಂದು ಭಾಗವನ್ನು
ಸಹಾಯಾರ್ಥ ಚಟುವಟಿಕೆಗಳಿಗೆ
ವಿನಿಯೋಗಿಸಲಾಗುವುದು.

Printed in India by
PROGRESSIVE PARTNERS

Nithyananda in prayer pose
Paramahamsa Nithyananda seated on a throne

ಈ ಪುಸ್ತಕವು ಪರಮಪೂಜ್ಯ ಪರಮಹಂಸ ನಿತ್ಯಾನಂದರು ವಿಶ್ವದ ಶ್ರೋತೃಗಳಿಗೆ ನೀಡಿದ ಪ್ರವಚನಗಳ ಸಂಕಲನ. ಈ ಪುಸ್ತಕದಲ್ಲಿ, ಪರಮಹಂಸ ನಿತ್ಯಾನಂದರು ನಾವು ಅಸಾಮಾನ್ಯ ಜೀವನ ನಡೆಸುವುದರ ಬಗ್ಗೆ ನಮ್ಮಲ್ಲಿ ಒಂದು ಕ್ರಾಂತಿಕಾರಕ ಅರಿವು ಮೂಡಿಸುವ ದಿಶೆಯಲ್ಲಿ ಎಲ್ಲಾ ಸಮಯದಲ್ಲೂ ನಮಗೆ ಲಭ್ಯವಿರುವ ನಾಲ್ಕು ಆಂತರಿಕ ಶಕ್ತಿಗಳ ಬಗ್ಗೆ ತಿಳಿವು ನೀಡುತ್ತಾರೆ ಹಾಗೂ ನಾವು ಇದನ್ನು ರೂಢಿಸಿಕೊಂಡು ನಮ್ಮ ಜೀವನವನ್ನು ನಾವು ಬಯಸಿದಂತೆ ರೂಪಿಸಿ ಸಾಕಾರಗೊಳಿಸಬಹುದು. ಪರಮಪೂಜ್ಯ ಪರಮಹಂಸ ನಿತ್ಯಾನಂದರವರು ಸಮಗ್ರ ಸನಾತನ ಧರ್ಮದ ಸ್ಪಷ್ಟ, ಅಧಿಕೃತ, ರಾಜಕೀಯಾತೀತ ವಾಣಿಯೆಂದು ಗುರುತಿಸಲ್ಪಟ್ಟಿರುವರು. ನಮ್ಮೊಂದಿಗೆ ಬಾಳುತ್ತಿರುವ, ಪರಮಪ್ರಜ್ಞಾಅವತಾರಪುರುಷರೆಂದು ವಿಶ್ವದಾದ್ಯಂತ ಲಕ್ಷಾಂತರ ಜನರಿಂದ ಗೌರವಿಸಲ್ಪಟ್ಟಿರುವರು. ಅವರು ಹಿಂದೂ ಧರ್ಮದ ಆಧ್ಯಾತ್ಮಿಕ ಸತ್ಯಗಳ ಸಾರವನ್ನು ಒಗ್ಗೂಡಿಸಿ ಅದನ್ನು ನಮಗೆ ಅರ್ಥವಾಗುವ ಭಾಷೆಯಲ್ಲಿ ತಿಳುವಳಿಕೆ ನೀಡಿ ಅದನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಬೇಕು ಎಂದು ಸೂಚಿಸುತ್ತಿದ್ದಾರೆ.