ಮುಂದಿನ ಓದಿಗೆ ಸಲಹೆ
This text was machine-transcribed from the printed book and may contain errors. Select the words and choose “Report a mistake”.
z ಏಕೆಂಬ ಸರಣಿ
z ನೀನು ನಿಜವಾಗಿಯೂ ಯಾರು....
z ನಿತ್ಯಧ್ಯಾನ
z ಕರ್ಮ
z ನಿತ್ಯಾನಂದ ಭಾಗ - 1 (ಪರಮಹಂಸ ನಿತ್ಯಾನಂದರ
ಜೀವನಚರಿತ್ರೆಯ ಇಣುಕು ನೋಟ)
z ತೆರೆ ಬಾಗಿಲು, ತಂಗಾಳಿ ಒಳಗೆ ಬೀಸಲಿ
z ಚಿಂತೆಯಿಂದ ಚಿಂತನೆಗೆ
z ನೋವಿನಿಂದ ಆನಂದಕ್ಕೆ
z ಸರಳವಾದ ಸತ್ಯ ನೇರವಾಗಿ
z ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೆ?
z ಪ್ರೀತಿಯ ಅನ್ವೇಷಣೆ
z ಖಚಿತ ಪರಿಹಾರಗಳು
z ಅವರ ಹೆಸರು ನಿತ್ಯಾನಂದ
z ನಿಮ್ಮ ಪ್ರಶ್ನೆಗಳಿಗೆ ಉತ್ತರ
ಪುಸ್ತಕಗಳನ್ನು ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಅಥವಾ ನಮ್ಮನ್ನು www.lifeblissgalleria.com ನ್ನು ಸಂಪರ್ಕಿಸಿರಿ.
ನಿತ್ಯಾನಂದರ 400ಕ್ಕೂ ಹೆಚ್ಚು ವೀಡಿಯೋ ಪ್ರವಚನಗಳನ್ನು ವೀಕ್ಷಿಸಲು http://www.youtube.com/LifeBlissFoundation ನ್ನು ಸಂಪರ್ಕಿಸಿರಿ.
‘Spirituality’ In Kannada
ಏಕೆಂಬ ಸರಣಿ
ಆಧ್ಯಾತ್ಮ
ನಿತ್ಯಾನಂದ
ಮಾನವನೆಂದರೆ ಒಂದು ನಿಗೂಢ ಸಾಮರ್ಥ್ಯ. ಇಂದು ನಿಮ್ಮನ್ನು ನಿಮ್ಮ ದೇಹದಾಗಿಯೂ ಒಂದು ಹೆಸರಾಗಿಯೂ ಮತ್ತು ವರ್ಷಾನುಗಟ್ಟಲೆಯ ಕೂಡಿಟ್ಟ ಅನುಭವಗಳ ವ್ಯಕ್ತಿತ್ವವೆಂದಾಗಿಯೂ ಕಾಣುವಿರಿ. ಸಮಾಜದಲ್ಲಿನ ಅಸ್ತಿತ್ವವೆಂದೂ, ಕುಟುಂಬದ ಸದಸ್ಯ ಮುಂತಾದ ವಿವಿಧ ಪಾತ್ರಗಳೆಂದೂ ನೀವು ನಟಿಸುವಿರಿ.
ನೀವು ಅದು, ಆದರೆ ಇನ್ನೂ ಹೆಚ್ಚು ಸಹ. ಮಹತ್ತರವಾದ ಸಾಧ್ಯತೆಗಳು ನಿಮ್ಮಲ್ಲಿ ಸುಪ್ತವಾಗಿವೆ. ಒಮ್ಮೆ ನೀವು ನಿಮ್ಮ ನಿಜ ಸಾಮರ್ಥ್ಯವನ್ನು ಹೊರತೆಗೆದಾಗ ಮತ್ತು ನಿಜ ಅಸ್ತಿತ್ವಕ್ಕೆ ಎಚ್ಚರಗೊಳಿಸಲ್ಪಟ್ಟಾಗ ನಿಮ್ಮ ಎಲ್ಲ ಭಾವನೆಗಳನ್ನೂ ಪ್ರದರ್ಶಿಸಬಲ್ಲಿರಿ.
ಆದರೆ ಅದು ಸಂಭವಿಸಲು ನೀವು ಒಳಹೊಕ್ಕು, ನಿಮ್ಮನ್ನು ಸ್ನೇಹಮಯವಾಗಿಸಿಕೊಂಡು ಒಂದು ಸುಭದ್ರವಾದ ಒಮ್ಮತವನ್ನು ನಿಮ್ಮಲ್ಲಿ ಪ್ರಾರಂಭಿಸಬೇಕು. ನಿಮ್ಮ ಜೀವನದ ಪ್ರತಿಯೊಂದು ದೃಷ್ಟಿಕೋನದಲ್ಲಿಯೂ ಮಂಗಳತ್ವವನ್ನು ಪ್ರಕಟಿಸಲು ನೀವು ನಿಮ್ಮ ಅತ್ಯುತ್ತಮ ಸ್ನೇಹಿತರೂ ಜೊತೆಗಾರರೂ ಆಗುವಂತೆ ರೂಪಿಸುವ ವಿಜ್ಞಾನವೇ ಆಧ್ಯಾತ್ಮ!

ಲೈಫ್ ಬ್ಲಿಸ್ ಫೌಂಡೇಶನ್ ಪ್ರಕಟಣೆ
Ebook ISBN: 979-8-88572-683-2
