1. ವರಗಳನ್ನು ನೀಡುವ ದಕ್ಷಿಣಾಮೂರ್ತಿ
ವರಗಳನ್ನು ನೀಡುವ
ದಕ್ಷಿಣಾಮೂರ್ತಿ ದಕ್ಷಿಣಾಮೂರ್ತಿ ಸ್ತೋತ್ರಗಳು ವರಗಳನ್ನು ನೀಡುವ ದಕ್ಷಿಣಾಮೂರ್ತಿ Ebook ISBN: 979-8-88572-475-3 1 ಪವಿತ್ರ ಳೇಬು ಮರದಡಿ ಪ್ರಭು ದಕ್ಷಿಣಾಮೂರ್ತಿ, ಬೆಂಗಳೂರು ಅಡ್ರೆಸ್, ಭಾರತ - ನಮ್ಮೊಂದಿಗೆಿರುವ ಜ್ಞಾನಸೋದಯ ಹೊಂದಿದ ಗುರುಗಳಾದ ಪರಮಹಂಸ ನಿತ್ಯಾನಂದರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ. ದಕ್ಷಿಣಾಮೂರ್ತಿ ಆದಿ ಗುರು ದಕ್ಷಿಣಾಮೂರ್ತಿಯನ್ನು ಕುರಿತು ಶಂಕರಾಚಾರ್ಯರು ಹಾಡಿರುವ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ: ಚಿತ್ರಂ ವಟತरोಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ। ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯाः॥ ಆಲದ ಮರದಡಿ ಕುಳಿತಿರುವರು ವಯಸ್ಕರಾದ ಶಿಷ್ಯರು ಗುರುವಾದರೋ ಕೇವಲ ಒಬ್ಬ ಯುವಕ! ಗುರು ನಿಶ್ಚಬ್ದೆಯ ಮೂಲಕ ಮಾತ್ರ ಮಾತನಾಡುತ್ತಾನೆ ಆದರೆ ಅದೇನಾಶ್ಚರ್ಯ! ಶಿಷ್ಯರ ಪ್ರಶ್ನೆಗಳೆಲ್ಲ ತಮ್ಮಷ್ಟಕ್ಕೇ ಕರಗಿ ಹೋಗುತ್ತಿವೆ! ದಕ್ಷಿಣಾಭಿಮುಖವಾಗಿ ಕುಳಿತಿರುವ ಏಕೈಕ ಹಿಂದೂಗಳ ಮೂರ್ತಿ ಎಂದರೆ ಬಹುಶಃ ದಕ್ಷಿಣಾಮೂರ್ತಿಯೊಬ್ಬನೇ ವಾಸ್ತವಿಕವಾಗಿ ದಕ್ಷಿಣಾಮೂರ್ತಿಯು ಪರಮಶ್ರೇಷ್ಠ ಆದಿ ಗುರುವಾಗಿ ಕುಳಿತಿರುವ ಶಿವನೇ. ಭೂಗ್ರಹದ ಮೇಲೆ ಅವತರಿಸಿದ ಪ್ರಪ್ರಥಮ ಜ್ಞಾನೋದಯ ಹೊಂದಿದ ಗುರುವೇ ಇವನು. ಬೋಧಕನಾಗಿ ಅವನ ಅನನ್ಯತೆಯು ನಿಶ್ಚಬ್ದೆಯ ಮೂಲಕ, ತನ್ನ ಸರ್ವಾಂತರ್ಯಾಮಿ ಪ್ರಜ್ಞೆಯ ಮೂಲಕ ತಾನು ಬೋಧಿಸುವುದರಲ್ಲಿದೆ. ಪ್ರಜ್ಞೆಯ ಸಂಕೇತವನ್ನು ಪ್ರದರ್ಶಿಸುವವನೂ, ಆನಂದದ ಸ್ವರೂಪನಾದವನೂ, ಪರಮ ಸತ್ಯದಲ್ಲಿ ಸ್ಥಾಪಿತರಾದ ಋಷಿಮುನಿಗಳ ಸಮೂಹಗಳಿಂದ ಸುತ್ತುವರಿದಿರುವವನೂ, ಎಳೆಯ ವಯಸ್ಸಿನವನೂ, ನಿಶ್ಚಬ್ದೆಯ ಮೂಲಕ ಸತ್ಯಗಳನ್ನು ವ್ಯಾಖ್ಯಾನಿಸುತ್ತಿರುವವನೂ, ಹಾಗೂ ನಿಜವಾಗಿಯೂ ಉತ್ತಮ ವಾಕ್ಪಟುತ್ವವುಳ್ಳವನಾದವನೂ ಅವನೇ.... ಜ್ಞಾನೋದಯ ಹೊಂದಿದ ಗುರುವುಗಳು ಮಾತ್ರವೇ ಭೂಗ್ರಹದ ಮೇಲಿನ ಜೀವಂತ ಗುರುಗಳು ಹಾಗೂ ದೇವರುಗಳು. ಜ್ಞಾನೋದಯ ಹೊಂದಿದ ಗುರುಗಳೊಂದಿಗೆ ಕೇವಲ ಉಪಸ್ಥಿತರಾಗಿ ರುವುಡಷ್ಟೇ ಯಾರೊಬ್ಬರ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸಲು ಸಾಕಾಗಿದೆ.
- ಪರಮಹಂಸ ನಿತ್ಯಾನಂದ ಪರಿವಿಡಿ
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1 ............................................ 5
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 2 ............................................ 7
- ದಕ್ಷಿಣಾಮೂರ್ತಿ ಸ್ತೋತ್ರ - 3 (ಶಂಕರಾಚಾರ್ಯ) ....................... 13
- ದಕ್ಷಿಣಾಮೂರ್ತಿ ವರ್ಣಮಾಲಾ ಸ್ತೋತ್ರಂ ...................................... 18
- ದಕ್ಷಿಣಾಮೂರ್ತಿ ನವರತ್ನ ಮಾಲಿಕಾ ಸ್ತೋತ್ರಂ ............................... 29
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1 ವಿದ್ಯಾಭ್ಯಾಸದಲ್ಲಿ ಮಿಂಚಲು ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು. ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಾಲಯದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ಗೆ ಪುಷ್ಪಾಲಂಕಾರವನ್ನು ಯಾವುದಾದರೂ ಒಂದು ಭಾನುವಾರದಂದು ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ ವರ್ಷಿಷ್ಠಾನ್ತೇ ವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ | ಆಚಾರ್ಯೇನ್ದ್ರಂ ಕರಕಲಿತಚಿನ್ಮುದ್ರಮಾನಂದರೂಪಂ ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೆ || ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ | ತ್ರಿಭುವನಗುರೂಮೀಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದದಕ್ಷಂ ನಮಾಮಿ || ಚಿತ್ರಂ ವಟತरोಮೂಲೇ ವೃದ್ಧಾಃ ಶಿಷ್ಯಾ ಗುರುರ್ವಯಾ | ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ || ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ | ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ || ॐ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ | ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ || ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ ವರ್ಷಿಷ್ಠಾಂತೇ ವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ । ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ॥ ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಜ್ಞಾನದಾನಾರಮಾರಾತ್ । ತ್ರಿಭುವನಗುರೂಮೀಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದದಕ್ಷಂ ನಮಾಮಿ ॥ ಚಿತ್ರಂ ವಟಕರೋಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ । ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ॥ ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ । ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ॥ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ । ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ॥ ಅರಿವಿನೊಂದಿಗೆ ಉತ್ಕೃಷ್ಟಾಗಿರಿ! ಜೀವನ ಶೈಲಿಯು ನೀವು ಹೊಂದಿರುವ ನಿಮ್ಮ ವಸ್ತು ಪದಾರ್ಥಗಳ ಪ್ರಮಾಣವನ್ನು ಕುರಿತಾಗಿದೆ. ಆದರೆ, ಜೀವನವು ನಿಮ್ಮ ಪ್ರಜ್ಞೆಯ ಗುಣಮಟ್ಟವನ್ನು ಮಾತ್ರ ಕುರಿತಾಗಿದೆ. ಶಾಲಾ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಉತ್ತಮ ಜೀವನ ಶೈಲಿಯನ್ನು ಸಾಧಿಸುವುದು ಹೇಗೆ ಎಂದು ಕಲಿಸುತ್ತಾರೆ, ಆದರೆ ಎಲ್ಲಿಯೂ ಕೂಡ ಇನ್ನೂ ಉತ್ತಮತರವಾದ ಜೀವನವನ್ನು ಸಾಧಿಸುವುದು ಹೇಗೆ ಎಂದು ಹೇಳಿಕೊಡುವುದಿಲ್ಲ! ಜೀವನಶೈಲಿಯು ಜೀವನಕ್ಕೆ ಒಂದು ಬಡವಾದ ಬದಲು. ನಿಮ್ಮ ಜೀವನವು ಪ್ರಜ್ಞೆಯ ಮೇಲೆ ಆಧಾರಿತವಾಗಿದ್ದರೆ, ಜೀವನದ ಪ್ರತಿ ಕ್ಷಣದಲ್ಲೂ ಆನಂದವನ್ನು ಅನುಭವಿಸುತ್ತೀರ. ವಿದ್ಯಾಭ್ಯಾಸವೇನಿದ್ದರೂ ಯಾರೊಬ್ಬರ ಅಮೂಲ್ಯವಾದ ಜೀವನದ ಒಂದು ಚಿಕ್ಕ ಭಾಗವೆಷ್ಟೆ ಈ ತಿಳಿವಳಿಕೆಯನ್ನು ಸುಮ್ಮನೆ ಮನನ ಮಾಡಿ, ಆಗ ವಿದ್ಯಾಭ್ಯಾಸವನ್ನು ಮಹತ್ತಾದ ಸ್ವಾತಂತ್ರ್ಯದ ಭಾವನೆಯೊಂದಿಗೆ ಆನ್ವೇಷಿಸುತ್ತೀರಾ. ಹೇಗಾದಾಗ, ನಿಮ್ಮಷ್ಟಕ್ಕೆ ನೀವು ಆದರಲ್ಲಿ ಯಶಸ್ವಿಯಾಗುತ್ತೀರ ಹಾಗೂ ಹೆಚ್ಚೆ ಹೆಚ್ಚು ಗುರುವಿನ ಮಾರ್ಗದರ್ಶನವನ್ನು ನೀಡುತ್ತಿರುವುದನ್ನು ಕಾಣುತ್ತೀರ.
- ನಿತ್ಯಾನಂದ
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 2 ಗೊಂದಲಗಳನ್ನು ದಾಟಿ ಹೋಗಿ ಸ್ವಷ್ಟೆಯೊಂದಿಗೆ ಹೊರಬುನ್ನಿ ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಅದಿ ದಕ್ಷಿಣಾಮೂರ್ತಿ)ನಿಗೆ ಅಭಿಷೇಕವನ್ನು ಯಾವುದಾದರೂ ಒಂದು ಮಂಗಳವಾರದಂದು, ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ अपासकानां यत्पासनायमुपात्तवासं वटशाखिमूले । तदाम दक्षिण्यजुषा स्वमूर्त्या जागर्तु चित्ते मम बोधरूपम् ॥ १ ॥ अद्राक्षमक्षीणदयानिधानमार्चायं वटमूलभागे । मौनेन मन्त्रमितभूषितेन महर्षिलोकस्य तमो नुदन्तम् ॥ २ ॥ विद्राविताशेषतमोगणेन मुद्राविशेषण मुहुर्मुनीनाम् । निरस्य मायां दयया विधत्ते देवो महास्तत्त्वमसिiti बोधम् ॥ ३ ॥ ಅಪಾರಕಾರುಣ್ಯಸುಧಾತರ಼ೈರಪೈರತೈರವಲೋಕಯನ್ತಮ್ । ಕಠೋರಸಂಸಾರನಿದಾಘತಪ್ತಾನ್ಮುನೀನ್ಹಂ ನೌಮಿ ಗುರುಂ ಗುರುಣಾಮ್ ಮಮಾದ್ಯದೇವೋ ವಟಮೂಲವಾಸೀ ಕೃಪಾವಿಶೇಷಾತ್ಕೃತಸನ್ಧಾನಃ । ಓಢಾರರೂಪಾಮುಪದಿಶ್ಯ ವಿದ್ಯಾಮಾವಿವ್ಯಕಧ್ವಾನ್ತಮಪಾಕರೋತು ಕಲಾಭಿರಿಂದೋರಿವ ಕಲ್ಪಿತಾಢ್ಯಂ ಮುಕ್ತಾಕಲಾಪೈರಿವ ಬದ್ಮೂರ್ತಿಮ್ । ಆಲೋಕಯೇ ದೇಶಿಕಮಪ್ರಮೇಯಮನನ್ಯವೀತ್ಯತಿಮಿರಪಭಾತಮ್ ಸ್ವದಕ್ಷಜಾನುಸ್ಥಿತವಾಮಪಾದಂ ಪಾದೋದರಾಲ್ಡ್ಢುತಯೋಗಪದ್ಮ್ । ಅಪಸ್ಮೃತೇರಾಹಿತಪಾದಙ್ಘ್ರೇ ಪ್ರಣೌಮಿ ದೇವಂ ಪ್ರಣಿಧಾನವನ್ತಮ್ ತत्त्वಾರ್ಥಮನ್ತೇವಸತಾಮುಷೀಣಾಂ ಯುವಾಡಪಿ ಯಃ ಸನ್ತುಪದೇಶ್ಮಿಷ್ಟೇ । ಪ್ರಣೌಮಿ ತಂ ಪ್ರಾಕ್ತನಪುಣ್ಯಜಾಲैरಾಚಾರ್ಯಮಾಶ್ರ್ಯಗುಣಾಧಿವಾಸಾಮ್ ಏಕೇನ ಮುದ್ರಾಂ ಪರಶುಂ ಕರಣ ಚಾನ್ಯೇನ ಮೃಗಂ ದಧಾನಃ । ಸ್ವಜಾನುವಿನ್ಯಸ್ತಕಃ ಪುರಸ್ತಾದಾಚಾರ್ಯಚೂಡಾಮಣಿರಾವಿರಸ್ತು ಆಲೆಪವನ್ತಂ ಮದನಾಢ್ಯಭೂತ್ಯಾ ಶಾರ್ದೂಲಕೃತ್ಯಾ ಪರಿಧಾನವನ್ತಮ್ । ಆಲೋಕಯೇ ಕಜ್ಜ್ಚನ ದೇಶಿಕೇನ್ದ್ರಂಜ್ಞಾನವಾರಾಕರಬಾಡವಾನಿನಮ್ ಚಾರುಸ್ಮಿತ ಸೋಮಕಲಾವತನ್ಸಂ ವೀಣಾಧರಂ ವ್ಯಕ್ತಜಟಾಕಲಾಪಮ್ । ಉಪಾಸತೇ ಕೇಚನ ಯೋಗಿನಸ್ತ್ವಾಮುಪತ್ನಾದಾನುಭವಪ್ರಮೋದಮ್ ಉಪಾಸತೇ ಯಂ ಮುನಯಃ ಶುಕಾದ್ಯಾ ನಿರಾಶಿಷೋ ನಿರ್ಮಮತಾಧಿವಾಸಾಃ । ತಂ ದಕ್ಷಿಣಾಮೂರ್ತಿತನುಂ ಮಹೇಶಮುಪಾಸ್ಮಹೇ ಮೋಹಮಹಾರ್ತಿಶಾಂತ್ಯೈ ಕಾಂತ್ಯಾ ನಿನ್ದಿತಕುಂದಕन्दलಕपुन्यಗ್ರोधಮೂಲೇ ವಸ-ನ್ಕಾರುण्यामृतवारिभिर्मुनिजನಂ ಸಂಭಾವಯನ್ವೀಕ್ಷಿತೈ: । ಮೋಹಧ್ವಾಂತವಿಭೇದನಂ ವಿರಚಯಮ್ಬೋಧেন ತತ್ತಾದ್ಶಾ ದೇವಸ್ತತ್ತ್ವಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ ॥ ೯೩ ॥ ಅಗೌರಗಾತ್ರೈರಲಲಾಟನैश्रान्तवैश्वरभङ्गै: । अबोधमुद्रैर्नपास್ತनि드್ರै:पुर्णकामैरमरेलರಂ ನ: ॥ ೯೪ ॥ ದೈವತಾನಿ ಕति ಸन्ति ಚಾವನौ नैವ ತಾನಿ मनसो मतानि मे । दीक्षितं जडधियामनुग्रहे दक्षणाभिमुखमेव दैवतम् ॥ ೯೫ ॥ मुदिताय मुग्धशशिनावतंसिने भासितावलेपमरणीयमूर्तये । जगदीन्द್ರजालरचनापटीयसे महसे नमोऽस्तु वटमूलवासिने ॥ ೯೬ ॥ ವ್ಯಾಲम्बिनीभि: ಪರಿತೋ ಜಟाभि: कलावशेषेण कलाधರेण । पश्यल्ललाटेन ಮುಖेन्दुना च प्रकाशसे चेतಸि निर्मलानाम್ ॥ ೯೭ ॥ ಉಪಾಸಕानां त्वमुमासहाय: पूर्णेन्दुभावं प्रकटीकरोषि । उदयद्य ते दर्शन्मात्रतो मे द्रवत्यहो मानসचन्द्रकान्त: ॥ ೯೮ ॥ यस्ते प्रसन्नामनुसन्धानो मूर्ति: मुग्धशशाङ्कमोले: । ऐश्वर्यमायुल्भते च विद्या्मल्ते च वेदान्तमहारहस्यम् ॥ ೯೯ ॥ ॥ ದೀಕ್ಷಣामೂರ್ತिस्तೋತ್ರं संपूर्णम् ॥ ಅಪಾಸಕಾನಾಂ ಯದುಪಾಸನೀಯಮುಪಾತ್ತವಾಸಂ ವಟಶಾಖಿಮೂಲೇ | ತದ್ಧಾಮ ದಾಕ್ಷಿಣ್ಯಜುಷಾ ಸ್ವಮೂರ್ತ್ಯಾ ಜಾಗರ್ತು ಚಿತ್ತೇ ಮಮ ಬೋಧರೂಪಮ್ || ೧ || ಆದ್ರಾಕ್ಷಮಕ್ಷೀಣದಯಾನಿಧಾನಮಾಚಾರ್ಯಮಾದ್ಯಂ ವಟಮೂಲಭಾಗೇ | ಮೌನೇನ ಮಂದಸ್ಮಿತಭೂಷಿತೇನ ಮಹರ್ಷಿಲೋಕಸ್ಯ ತಮೋ ನುದಂತಮ್ || ೨ || ವಿದ್ಯಾವಿತತಾಶೇಷತಮೋಗಣೇನ ಮುದ್ರಾವಿಶೇಷೇಣ ಮುಹುರ್ಮುನೀನಾಂ | ನಿರಸ್ಯ ಮಾಯಾಂ ದಯಯಾ ವಿಧತ್ತೇ ದೇವೋ ಮಹಾಂಸ್ತತ್ತ್ವ ಘಮಸೀತಿ ಬೋಧಮ್ || ೩ || ಆಪಾರಕರುಣ್ಯಸುಧಾತರಂಗೈರಪಾಂಗಪಾತೈರವಲೋಕಯಂತಮ್ | ಕಶೋರಸಂಸಾರನಿದಾಘತಪ್ತಾನ್ಮುನೀನಹಂ ಸೌಮಿ ಗುರುಂ ಗುರೂಣಾಮ್ || ೪ || ಮಮಾದ್ಧದೇವೋ ವಟಮೂಲವಾಸೀ ಕೃಪಾವಿಶೇಷಾತ್ ತಸನಿದ್ಧದಾನಃ | ಓಂಕಾರರೂಪಾಮುಪದಿಶ್ಯ ವಿದ್ಯಾಮಾವಿದ್ಯಕಧ್ವಾಂತಮಪಾಕರೋತು || ೫ || ಕಲಾಭಿರಿಂದೋರಿವ ಕಲಿತಾಂಗಂ ಮುಕ್ತಾಕಲಾಪೇರಿವ ಬದ್ಧಮೂರ್ತಿವಮ್ | ಅಲೋಕಯೇ ದೇಶಿಕಮಪ್ರಮೇಯಮನಾದ್ಯವಿದ್ಯಾತಿಮಿರಪ್ರಭಾತಮ್ || ೬ || ಸ್ವದಕ್ಷಜಾನುಸ್ಫಿತಹಾಮಪಾದಂ ಪಾದೋದರಾಲಂಕೃತಯೋಗಪಟ್ಟಮ್ | ಆಪಸ್ಮೃತೇರಾಹಿತಪಾದಮಂಗೇ ಪ್ರಣೌಮಿ ದೇವಂ ಪ್ರಣಿಧಾನವಂತಮ್ || ೭ || ತತ್ತ್ವಾರ್ಥಮಂತೇವಸತಾಮೃಷೀಣಾಂ ಯುವಾತಪಿ ಯಃ ಸನ್ನುಪದೇಶುಮೇಷೇ | ಪ್ರಣೌಮಿ ತಂ ಪ್ರಾಕ್ತನಪುಣ್ಯಜಾಲೈರಾಜೀರಚಾರ್ಯಮಾಶ್ವರ್ಯಗುಣಾಧಿವಾಸಾಮ್ || ೮ || ಏಕೇನ ಮುದ್ರಾಂ ಪರಶುಂ ಕರಣ ಕರಣ ಚಾನ್ಯೇನ ಮೃಗಂ ದಧಾನೇ | ಸ್ವಜಾನುವಿನ್ಯಸ್ತಕರಃ ಪುರಸ್ತಾದಾಚಾರ್ಯಚೂಡಾಮಣಿರಾವಿರಸ್ತು || ೯ || ಆಲೇಪವಂತಂ ಮದನಾಂಗಭೋತ್ಯಾ ಶಾರ್ದೂಲಕೃತ್ಯಾ ಪರಿಧಾನವಂತಮ್ ।। ಆಲೋಕಯೇ ಕಂಚನ ದೇಶಿಕೇಂದ್ರಮಜ್ಞಾನವಾರಾಕರಬಾಡವಾಗ್ನಿಮ್ ॥ 10 ॥ ಚಾರುಸ್ಮಿತ ಸೋಮಕಲಾವತಂಸಂ ವೀಣಾಧರಂ ವ್ಯಕ್ತಜಟಾಕಲಾಪಮ್ ।। ಉಪಾಸತೇ ಕೇಚನ ಯೋಗಿನಸ್ತ್ವಾಂ ಮುಪಾತ್ತನಾದಾನುಭವಪ್ರಮೋದಮ್ ॥ 11 ॥ ಉಪಾಸತೇ ಯಂ ಮುನಯಃ ಶುಕಾದ್ಯಾ ನಿರಾಶಿಷೋ ನಿರ್ಮಮತಾಧಿವಾಸಾಃ ।। ತಂ ದಕ್ಷಿಣಾಮೂರ್ತಿತನಂ ಮಹೇಶಮುಪಾಸ್ಮಹೇ ಮೋಹಮಹಾರ್ತಿಶಾಂತ್ಯೈ ॥ 12 ॥ ಕಾಂತ್ಯಾ ನಿಂದಿತಕುಂದಕಂದಲವಪುರ್ಣ್ಯಗ್ರೋಧಮೂಲೇ ವಸ- ್ನಾಕಾರುಣ್ಯಾಮೃತವಾರಿಭಿಮುನಿನ ಜನಂ ಸಂಭಾವಯನ್ನುತ್ಕೃತ್ತ್ಯೇ ।। ಮೋಹಧ್ವಾಂತವಿಭೇದನಂ ವಿರಚಯಂಭೋಧೇನ ತತ್ತ್ವಾದೃಶಾ ದೇವಸತ್ತ್ವೈ ಮಸೃಜತ್ ಬೋಧಯಿತು ಮಾಂ ಮುದ್ರಾವತಾ ಪಾಣಿನಾ ॥ 13 ॥ ಅಗೌರಗಾತ್ರೇ ರಲಲಾಟನೇತ್ರೇ ರಶಾಂತವೇಷೈರಭುಜಂಗಭೂಷೇ ।। ಆಬೋಧಮುದ್ರೇ ರನಪಾಸ್ತನಿದ್ರೇ ಪೂರ್ಣಾರ್ಕಾಮೈರಮರೇಲಲಂ ನಃ ॥ 14 ॥ ದೈವತಾನಿ ಕತಿ ಸಂತಿ ಚಾವನೈವ ತಾನಿ ಮನಸೋ ಮಥಾನಿ ಮೇ ।। ದೀಕ್ಷಿತಂ ಜಡಧಿಯಾಮುग्रಹೇ ದಕ್ಷಿಣಾಭಿಮುಖಮೇವ ದೈವತಮ್ ॥ 15 ॥ ಮುದಿತಾಯ ಮುಗ್ಧಶಿನಾವತಸಿನೇ ಭಸಿತಾವಲೇಪರಮಣೀಯಮೂರ್ತಯೇ ।। ಜಗದೀಂದ್ರಜಾಲರಚನಾಪಟವೇಯಸೇ ಮಹಸೇ ನಮೋಽಸ್ತು ವಟಮೂಲವಾಸಿನೇ ॥ 16 ॥ ವ್ಯಾಲಂಬಿನೀಭಿಃ ಪರಿಕೋ ಜಟಾಭಿಃ ಕಲಾವಶೇಷೇಣ ಕಲಾಧರೇಣ ।। ಪಶ್ಯಲ್ಲಲಾಟೇನ ಮುಖೇಂದುನಾ ಚ प्रकाशಸೇ ಚೇತಸಿ ನಿರ್ಮಲಾನಾಮ್ ॥ 17 ॥ ಉಪಾಸಕಾನಾಂ ತ್ವಮುಮಾಸಹಾಯಃ ಪೂರ್ಣೇಂದುಭಾವಂ ಪ್ರಕಟೀಕರೋಷಿ | ಉಢಿದದ್ಯ ತೇ ದರ್ಶನಮಾತ್ರತೋ ಮೇ ದ್ರವತ್ಯಹೋ ಮಾನಸಚಂದ್ರಕಾಂತಃ | || 18 || ಯಸ್ತೇ ಪ್ರಸನ್ನಾಮನಸಂದಧಾನೋ ಮೂರ್ತಿಂ ಮುದಾ ಮುಗ್ಧಶಾಂಕಮೌಲೇಃ | ಐಶ್ವರ್ಯಮಾಯುರ್ಬಲಭತೇ ಚ ವಿದ್ಯಾಮಂತೇ ಚ ವೇದಾಂತಮಹಾರಹಸ್ಯಮ್ | || 19 || || ದಕ್ಷಿಣಾಮೂರ್ತಿಸ್ತೋತ್ರಂ ಸಂಪೂರ್ಣಮ್ || ಗೊಂದಲ - ಜ್ಞಾನೋದಯದೆಡೆಗೆ ಮೊದಲ ಹೆಜ್ಜೆ! ಬೇಡದ ಹಿಂದಿನ ನೆನಪುಗಳು ನಮ್ಮ ಈಗಿನ ನಿರ್ಧಾರಗಳ ಮೇಲೆ ಪರಿಣಾಮ ಬೀರಲು ನಾವು ಅವಕಾಶ ನೀಡಿದಾಗ ಗೊಂದಲವು ಉಂಟಾಗುತ್ತದೆ. ಹೀಗಾಗುವುದು ಅಂತಃಪ್ರವೃತ್ತಿಯ ಬುದ್ಧಿಶಕ್ತಿಯಿಂದ ಮಾರ್ಗದರ್ಶಿತರಾಗುವ ಬದಲಿಗೆ ಆ ನೆನಪುಗಳಿಗೆ ನಾವು ಪ್ರಜ್ಞಾಪೂರ್ವಕವಾಗಿ ಈಡಾದಾಗ. ಬುದ್ಧಿಶಾಲಿ ಜನರಿಗೆ ತೀವ್ರ ಗೊಂದಲದಿಂದ ಸ್ವಷ್ಟೆಯುಂಟಾಗುತ್ತದೆ! ಕೇವಲ ಗೊಂದಲವಷ್ಟೇ ನಿಮ್ಮನ್ನು ಅದರಿಂದ ಹೊರತಂದು ಉನ್ನತ ಮಟ್ಟದ ಪ್ರಜ್ಞೆಗೆ ಏರಿಸಲು ಸಾಕು. ಸಿದ್ಧರಾಗಿರುವವರಿಗೆ ಗೊಂದಲವು ಜ್ಞಾನೋದಯದೆಡೆಗೆ ಮೊದಲ ಹೆಜ್ಜೆ. ಜ್ಞಾನೋದಯವನ್ನು ನೀಡುವುದು ಗುರುಗಳು ನಿಮ್ಮ ಮೇಲೆ ನಡೆಸುವ ಕಾರ್ಯ.
- ನಿತ್ಯಾನಂದ
- ದಕ್ಷಿಣಾಮೂರ್ತಿ ಸ್ತೋತ್ರ - 3 (ಶಂಕರಾಚಾರ್ಯ) ಗುರುವಿನ ಪೂಜೆಯ ಮೂಲಕ ಸ್ವಷ್ಟ ಅರಿವನ್ನು ಪಡೆಯಲು ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದ ಶ್ರೀ ಆನಂದೇಶ್ವರನಿಗೆ (ಆದಿ ದಕ್ಷಿಣಾಮೂರ್ತಿಗೆ) ಹೋಮ ಮತ್ತು ಪೂಜಾ ಸಾಮಗ್ರಿಗಳನ್ನು ಅರ್ಪಿಸಿ, ಹಾಗೂ ಹೋಮದ ಮೂಲಕ ಆ ಸಾಮಗ್ರಿಗಳು ಅರ್ಪಣೆ ಯಾಗುತ್ತಿರುವುದನ್ನು ನೀವು ವೀಕ್ಷಿಸಬಹುದು; ಇದನ್ನು ಒಂದು ಗುರುವಾರದಂದು ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು. ॐ ಯೋ ಬ್ರಹ್ಮಾಣಂ ವಿದಧಾತಿ ಪೂರ್ವಮ್ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ । ತೇ ಹ ದೇವಮತ್ಮಬುದ್ಧಿಪ್ರಕಾಶಂ ಮುಮುಕ್ಷುರ್ವೇ ಶರಣಮಹಂ ಪ್ರಪದ್ಯೇ ॥ ॐ ಶಾಂತಿ: ಶಾಂತಿ: ಶಾಂತಿ: ವಿಶ್ವಂ ದರ್ಪಣದೃಶ್ಯಮನನಗರೀತುಲ್ಯಂ ನಿಜಾನ್ತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯದಾ ನಿದ್ರಯಾ । ಯಃ ಸಾಕ್ಷಾತ್ಕುರತೇ ಪ್ರಬೋಧಸಮಯೇ ಸ್ವಾತ್ಮಾನಮೇವಾವೃಣ್ಯಂ ತಸ್ಮೈ ಶ್ರೀಗುರുമೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ ೧॥ ಬೀಜಸ್ಯಾಂತರಿವಾಡುರೋ ಜಗದಿದಂ ಪ್ರಾಣನಿರ್ವಿಕಲ್ಪಂ ಪುನಃ ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಮ್ । ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ ತಸ್ಮೈ ಶ್ರೀಗುರുമೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ ೨॥ यस्यैव स्फुरणं सदात्मकमसत्कल्पार्थकं भासते साक्षात्तत्वमसीति वेदवचसां यो बोधयत्याश्रितान् । यत्साक्षात्करणाद्वेव्ह पुनरावृत्तिभवाम्भोनिधौ तस्मै श्रीगुरुमूर्तये नम इदं श्रीदक्षिणामूर्तये नानाच्छिद्रघटोदरस्थितमहादीपप्रभाभास्वरं ज्ञानं यस्य तु चक्षुरादिकरणद्वारा बहिः स्पन्दते । जानामिति तमेव भान्तमनुभात्येतत्समस्तं जगत् तस्मै श्रीगुरुमूर्तये नम इदं श्रीदक्षिणामूर्तये देहं प्राणमपीन्द्रियाण्यपि चलां बुद्धिं च शून्यं विदुः श्रीबालान्धजडोपमास्त्वहिमिते भ्रान्ता भृशं वादिनः । मायाशक्तिविलासकल्पितमहाव्यामोहसंहारिणे तस्मै श्रीगुरुमूर्तये नम इदं श्रीदक्षिणामूर्तये राहुग्रस्तदिवाकरेंदुसदृशो मायासमाच्छादनात् सन्मात्रः करणोपसंहरणतो योड्भूतयुष्मत् पुमान् । प्रागस्वाप्समिति प्रबोधसमये यः प्रत्यभिज्ञायते तस्मै श्रीगुरुमूर्तये नम इदं श्रीदक्षिणामूर्तये बाल्यादिष्वपि जाग्रदादिषु तथा सर्वास्ववस्थास्वपि व्यावृत्तास्वनुवर्तमानमहिम्नः स्फुरंतं सदा । स्वात्मानं प्रकटीकरोति भजतां यो मुद्रया भद्रया तस्मै श्रीगुरुमूर्तये नम इदं श्रीदक्षिणामूर्तये विश्वं पश्यति कार्यकारणतया स्वस्वामिसंबन्धतः । शिष्याचार्यतया तयैव पितृपुत्राद्यात्मना भेदतः ॥ स्वप्ने जाग्रति वा य एष पुरुषो मायापरिभ्रामितः । तस्मै श्रीगुरुमूर्त्तये नम इदं श्रीदक्षिणामूर्त्तये ॥ भूरभांश्यनलोऽनिलोदक्म्बरमहर्त्थे हिमांशु प्रकाश इत्याभाति चराचरात्मकमिदं यस्मै मृत्युष्टकं । नान्यत्किज्चन विद्यते विमृशतां यस्मात्परस्माद्भयोः तस्मै श्रीगुरुमूर्त्तये नम इदं श्रीदक्षिणामूर्त्तये ॥ सर्वात्मत्वमिति स्फुटीकृतमिदं यस्मादमुष्मिन् स्तवे तेनास्य श्रवणातदर्थमननानाद्यानाच्च सद्धीर्तनात् । सर्वात्मकमहाविभूतिसहितं स्याद्दीश्वरत्वं स्वतः सिद्धयेतत्तपुनरष्टधा परिणतं चैश्वर्यमव्याहतम् ॥ वटविटपिसमीपे भूमिभागे निषण्णं सकलमुनिजनानां ज्ञानदातारमारात् । त्रिभुवनगुरुमीशं दक्षिणामूर्तिदेवं जननमरणदुःखच्छेददक्षं नमामि ॥ यो ब्रह्माणं विदधाति पूर्वं यो वै वेदांश्च प्रहिणोति तस्मै । तं ह देवमात्मबुद्धिप्रकाशं मुमुक्षुर्वै शरणमहं प्रपद्ये ॥ शांतिः शांतिः शांतिः ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರ್ವೋದೃಷ್ಟಂ ಯದಾ ನಿದ್ರಯಾ ಯಃ ಸಾಕ್ಷಾತ್ಕುರುತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 1 ॥ ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಂಕಿರ್ಣಕಲ್ಪಂ ಪುನಃ ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಂ ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 2 ॥ ಯಸ್ಯೈವ ಸ್ಮರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ ಸಾಕ್ಷಾತ್ತತ್ತ್ವಮಸೀತಿ ವೇದವಚನಾ ಯೋ ಬೋಧಯತ್ಯಾಶ್ರಿತಾನ್ ಯತ್ಸಾಕ್ಷಾತ್ಕರಣಾದ್ಭವೇನ ಪುನರಾವೃತ್ತಿರ್ಭವಾಂಭೋನಿಧೌ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 3 ॥ ನಾನाच्चिद್ರ್ಘಟೋದರಸ್ಫುಟಮಹಾದೀಪಪ್ರಭಾಭಾಸ್ವರಂ ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪಂದತೇ ಜ್ಞಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 4 ॥ ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದಃ ಸ್ತ್ರೀಬಾಲಾಂಧಜಡೋಪಮಾಸ್ತ್ವಮಿತಿ ಭ್ರಾಂತಾ ಭೃಶಂ ವಾದಿನಃ ಮಾಯಾಶಕ್ತಿವಿಲಾಸಕಲ್ಪಿತಮಹಾ ವ್ಯಾಮೋಹಸಂಹಾರಿಣೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 5 ॥ ರಾಹುಗ್ರಸ್ತದಿವಾಕರೇಂದುಸದೃಶೋ ಮಾಯಾಸಮಾಚ್ಛಾದನಾತ್ ಸನ್ಮಾತ್ರಃ ಕರಣೋಪಸಂಹರಣತೋ ಯೋಽಭೂತ್ಸುಪ್ತಃ ಪುಮಾನ್ ಪ್ರಾಗಸ್ವಾಪ್ವಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 6 ॥ ಬಾಲ್ಯಾದಿಷ್ಟಪಿ ಜಾಗ್ರದಾದಿಷು ತಥಾ ಸರ್ವಾಸ್ವಪಸ್ವಾಸ್ವಪಿ ವ್ಯಾವೃತ್ತಸ್ವನು ವರ್ತಮಾನಮಹಮಿತ್ಯಂತಃ ಸುಷುಪ್ತಂ ಸದಾ ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 7 ॥ ವಿಶ್ವಂ ಪಶ್ಯತಿ ಕಾರಕಾರಣತಯಾ ಸ್ವಸ್ವಾಮಿಸಂಬಂಧತಃ ಶಿಷ್ಯಾದಿಶ್ವರತ್ವಂ ವಾ ಧ್ಯೇಯವ ಪಿತೃಪುತ್ರಾದ್ಯತ್ಮನಾ ಭೇದತಃ ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಬ್ರಾಮಿತಃ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 8 ॥ ಭೂರಂಭಾಂಸ್ಯನಲೋಕನಿಲೋಕಂಬರಮಹರ್ನಾಥೋ ಹಿಮಾಂಶಃ ಪುರಮಾನ್ ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಕೈವ ಮೊರ್ತ್ಯೇಷಕಮ್ ನಾನ್ಯತ್ಕಿಂಚನ ವಿದ್ಯತೇ ವಿಮ್ಮೃಶತಾಂ ಯಸ್ಮಾತ್ಸ್ವರಸಾದ್ಭಿಭೋಃ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 9 ॥ ಸರ್ವಾತ್ಮತ್ವಮಿತಿ ಸುಳಿಟೀಕೃತಮಿದಂ ಯಸ್ಮಾದಮುಮೀನ್‌ಸ್ವವೇ ತೇನಾಸ್ಯ ಶ್ರವಣಾತ್ತದರ್ಥಮನನಾದ್ಭ್ಯಾಚ್ಛ ಸಂಕೀರ್ತನಾತ್ ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ ಸಿದ್ಧೈಃ ಯತ್ತುನರಷ್ಧಾ ಪರಿಣತಂ ಜೈಶ್ವರ್ಯಮವ್ಯಾಹತಮ್ ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಜ್ಞಾನದಾತಾರಮರಾತ್ । ತ್ರಿಭುವನಗುರುಮಿಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದದಕ್ಷಂ ನಮಾಮಿ ॥ ॥ 10 ॥ ಪ್ರಜ್ಞೆಯ ಶಕ್ತಿ ಪ್ರಜ್ಞೆಯೆಂದರೆ ಒಂದು ಹರಿಯುತ್ತಿರುವ ಮನಸ್ಸಲ್ಲದೆ ಬೇರೇನಲ್ಲ; ಅಂದರೆ ಬಿಗುವಲ್ಲದ ಸ್ಥಿತವಲ್ಲದ ಮನಸ್ಸೆಂದು. ಬಿಗುವಾದ ಮನಸ್ಸು ವಿಶ್ವಶಕ್ತಿಯ ಹರಿವಿನಿಂದ ಬಾಧೆಗೊಳಗಾಗುತ್ತದೆ. ಆದರೆ, ಪ್ರಜ್ಞೆಯು ವಿಶ್ವಶಕ್ತಿಯೊಂದಿಗೆ ಸುಮ್ಮನೆ ಹರಿಯುತ್ತದೆ, ಏಕೆಂದರೆ, ಅದು ವಿಶ್ವಶಕ್ತಿಯನ್ನು ಗುರುತಿಸುತ್ತದೆ! ಬಾಹ್ಯ ಸನ್ನಿವೇಶಗಳಿಂದ ಬಾಧೆ ಪಡೆದೆ, ಬಾಹ್ಯ ವಸ್ತುಗಳಿಂದ ಸ್ವಾಧೀನತರಾಗಡೆಯೇ ಬದುಕಲು ನೀವು ಪ್ರಜ್ಞಾಪೂರ್ವರಾಗಿ ನಿರ್ಧರಿಸಿದರೆ - ನಿಮ್ಮ ಚೈತನ್ಯವು ನಿರ್ಧರಿಸಿದರೆ, ನೀವು ನಿಜವಾಗಿಯೂ ಬದುಕಲು ಆರಂಭಿಸುತ್ತೀರ. ನಿಮ್ಮ ಪ್ರಜ್ಞೆಯು ಹರಿಯಲು, ಹೊಳೆಯಲು ಆರಂಭಿಸುತ್ತದೆ, ಇದಲ್ಲದಿದ್ದರೆ, ಭೌತವಸ್ತುವಾದ ನಿಮ್ಮ ಶರೀರವು ನಿಮ್ಮ ಮೂಲಕ ಸುಮ್ಮನೆ ಜೀವಿಸುತ್ತದೆ, ನೀವು ಭೂತ ವಸ್ತುವಿನ ಮುಖಾಂತರ ಜೀವಿಸುತ್ತೀರಿ, ಇಲ್ಲವೇ ಮನಸ್ಸಿನೊಂದಿಗೆ ಜೀವಿಸಬಹುದು. ಜೀವನವು ಸಜೀವವಾಗಿಯೂ ಇರಬಹುದು, ಇಲ್ಲವೇ ನಿಶ್ಚೇತನಮಯವಾಗಿಯೂ ಇರಬಹುದು. ಆಯ್ಕೆ ನಿಮ್ಮದೇ.
- ನಿತ್ಯಾನಂದ
- ದಕ್ಷಿಣಾಮೂರ್ತಿ ವರ್ಣಮಾಲಾ ಸ್ತೋತ್ರ ಕೌಟುಂಬಿಕ ಸಮಸ್ಯೆಗಳಿಂದ ಪ್ರಾರ್ಥನೆಗಳು ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು. ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ನಿಗೆ ಅನ್ನದಾನವನ್ನು ಯಾವುದಾದರೂ ಒಂದು ಭಾನುವಾರದಂದು, ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು. ॥ ದಕ್ಷಿಣಾಮೂರ್ತಿವರ್ಣमालास्तोत्रम् ॥ उॐमित्येतद्ग्रस्य बुद्धेर्नाम गृहीतं यद्व्रासेदं भाति समस्तं वियदादि । यस्यान्नात: स्वस्वपदस्था विधिमुख्या-स्तं प्रत्यञ्चं दक्षिणवक्त्रं कलयामि ॥ ९ ॥ 18 ನಮ್ರಾಜ್ಞಾನಾಂ ಭಕ್ತಿಮತಾಂ ಯಃ ಪುರುಷಾರ್ಥಾನ್ತ್ವಾ ಕ್ಷಿಪ್ರಂ ಹಂತಿ ಚ ತತ್ಸರ್ವಿಪತ್ತೀಃ । ಪಾದಾಙ್ಭೋಜಾಧಸ್ತನಿತಾಪಸ್ಮೃತೀಶಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ ಮೋಹಜ್ಞವಸ್ತೈಃ ವೈದಿಕವೈಯಾಕರಣೈಃ ಸಂವಿನ್ಮುದ್ರಾಪುಸ್ತಕವೀಣಾಕ್ಷಗುಣಾನ್ಯಮ್ । ಹಸ್ತಾಮ್ಭೋಜೈರ್ಬ್ಭೃತಮರಾಧಿತವನ್ತಸ್ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ ಭದ್ರಾರೂಢಂ ಭದ್ರದಮಾರಾಧಯಿತೃಣಾಂ ಭಕ್ತಿಶ್ರದ್ಧಾಪೂರ್ವಕಮೀಶಂ ಪ್ರಣಮಮ್ತಿ । ಆದಿತ್ಯಾ ಯಂ ವಾಞ್ಛಿತಸಿದ್ಧ್ಯಯೇ ಕರುಣಾಬ್ಧಿಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ ಗರ್ಭಾನ್ತಃಸ್ಥಾಃಃ ಪ್ರಾಣಿನ್ ಎತೆ ಭವಪಾಶಚ್ಛೇದೆ ದಕ್ಷಂ ನಿಶ್ಚಿತವಂತಃ ಶರಣಂ ಯಮ್ । ಆರಾಧ್ಯಾಡಿಗ್ರಪ್ರಸುರದಮ್ಬೋರುಹುರುಮಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ ವಕ್ತ್ರಂ ಧನ್ಯಾಃ ಸಂಸೃತಿವಾರ್ಧೇರತಿಮಾತ್ರದ್ವೀತಾಃ ಸಂತಃ ಪೂರ್ಣಶಾರಝ್ಯುತೇ ಯಸ್ಯ । ಸೇವಂತೇಡ್ಝ್ಯಾಸೀನಮನನ್ತಂ ವಟಮೂಲಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ तेज:स्तोमैरडसड्घितभास्व- न्माणिक्योत्तैर्भासितविश्वो रचिरैयै: । तेजोमूर्ति खानिलतेज:प्रमुखाब्धिं तं प्रत्यक्षं दक्षिणवक्त्रं कलयामि ॥ ६॥ दध्यक्ष्यादिदैवद्वयकर्मणांयिलानि त्यक्त्वा काड्क्षा कर्मफलेष्ट्र करोति । यज्जिज्ञासां रुपफलार्थी क्षितिदेव- स्तं प्रत्यक्षं दक्षिणवक्त्रं कलयामि ॥ ७॥ क्षिप्रं लोके यं भजमान: पृथुपुण्ण: प्रध्वस्ताधि: प्रोज्ज्वलतसंरुत्यखिलार्ति: । प्रत्यभयं ब्रह्म परं सनाम्रते य- स्तं प्रत्यक्षं दक्षिणवक्त्रं कलयामि ॥ ८॥ णानेत्येवं यनमनुमध्यस्थितवर्णा- न्भक्ता: काले वर्णगृहीत्वै प्रजपन्त: । मोदन्ते संप्राप्तसमस्तश्रुतिनत्र- स्तं प्रत्यक्षं दक्षिणवक्त्रं कलयामि ॥ ९०॥ मूर्तिश्छायानिर्जितमन्दाकिनिकुन्द- प्रालेयाम्भोराशिसुधाभूतिसुरेभा । यस्याभ्राभा हासविधौ दक्षिणरोधि- स्तं प्रत्यक्षं दक्षिणवक्त्रं कलयामि ॥ ९९॥ तमस्वर्णच्छायजटाजूटकटाह-प्रोद्यद्बीचीवल्लिविराजत्सुरसिन्धुमू । नित्यं सूक्ष्मं नित्यनिरस्ताखिलदोषं तं प्रत्यक्षं दक्षिणवक्त्रं कलयामि ॥ १२॥ येन ज्ञातेनैव समस्तं विदितं स्याद्वस्मादन्यद्रस्तु जगतां शशशृङ्गम् । यं प्राप्य नास्ति परं प्राप्यमनादि तं प्रत्यक्षं दक्षिणवक्त्रं कलयामि ॥ १३॥ मत्तो मारो यस्य ललाटाक्षिभवाग्नि-स्फूर्त्तीकिलप्रोषितभस्मसृकृतेहः । तदूर्ध्वमासीद्घस्य सुजातः पट्टवास-स्तं प्रत्यक्षं दक्षिणवक्त्रं कलयामि ॥ १४॥ वाम्भोराशौ संसृतिरूपे लुठतां त-त्पारं गन्तुं यत्पदभक्तिहृदनेत्का । सर्वाराध्यं सर्वगमानन्दपयोनिधिं तं प्रत्यक्षं दक्षिणवक्त्रं कलयामि ॥ १५॥ मेधावी स्यादिन्दुवतसं धृतवீणं कर्पूराभं पुस्तकहस्तं कमलाक्षम् । चित्ते ध्यायानस्य वपुर्द्रिडिमिषार्धं तं प्रत्यक्षं दक्षिणवक्त्रं कलयामि ॥ १६॥ धाम्नां धाम प्रोढरुचीनां परमं य-त्सूर्यादीनां यस्स स हेतुर्जगदादः । एतावान्यो यस्स न सर्वेश्वरमीड्यं तं प्रत्यक्षं दक्षिणवक्त्रं कलयामि ॥ ९८ ॥ प्रत्याहारप्राणनिरोधादिसर्मैर्भक्तौर्दांतैस्तैः संयतचित्तैर्यतमानैः । स्वात्मत्वेन ज्ञायत एव त्वर्या य-स्तं प्रत्यक्षं दक्षिणवक्त्रं कलयामि ॥ ९८ ॥ ज्ञांशिभूतान्प्राणिन एतान्फलदाता चित्तान्तःस्थः प्रेरयति स्वे सक्लेडपि । कृत्ये देवः प्राक्तनकर्मनुरूपः सं-स्तं प्रत्यक्षं दक्षिणवक्त्रं कलयामि ॥ ९९ ॥ प्रज्ञमात्रं प्राप्तितसंविद्विजभक्तं प्राणाक्षादेः प्रेरयितारं प्रणवर्थम् । प्राहुः प्राज्ञा विदितानुश्रवत्त्या-स्तं प्रत्यक्षं दक्षिणवक्त्रं कलयामि ॥ २० ॥ यस्यांज्ञानादेव नृणां संसृतिबोधो यस्य ज्ञानादेव विमोक्षो भवतीति । स्पष्टं ब्रूते वेदशिरो देशिकमुख्यं तं प्रत्यक्षं दक्षिणवक्त्रं कलयामि ॥ २१ ॥ छल्चेडविद्यारूपपटेनैव च विश्वं यत्राध्यस्तं जीवपरेशत्वमीदृम् । भानोर्भानुष्यमुवदस्ताखिलभेदं तं प्रत्यञ्चं दक्षिणवक्त्रं कलयामि ॥ २२॥ स्वापस्वप्नौ जाग्रदवस्थापि न यत्र प्राणश्वेतः सर्वगतो यः सकलात्मा । कूटस्थो यः केवलसच्चित्सुखरूप- स्तं प्रत्यञ्चं दक्षिणवक्त्रं कलयामि ॥ २३॥ हा हेत्येवं विस्मयमीयुरुमुनिमुख्या ज्ञाते यस्मिन्न्स्वात्मतयानात्मविमोहः । प्रत्यभिज्ञे ब्रह्मणि यातः कथमित्थं तं प्रत्यञ्चं दक्षिणवक्त्रं कलयामि ॥ २४॥ येषा रश्म्यैर्मत्तमयूराभिधवृत्ति- रादौ क्लृप्ता यन्मनुर्णर्णमुनिभिः । तामेवतां दक्षिणवक्त्रं कृपयास- वूरिकुयिदिशिकसम्राट् परमात्मा ॥ २५॥ इति श्रीमत्परमहंसपरिव्रजकाचार्यस्य श्रीगोविन्दभगवत्पूज्यपादशिष्यस्य श्रीमच्छङ्करभगवतः कृतौ श्रीदक्षिणामूर्तिवर्णमालास्तोत्रं संपूर्णम् ॥ 23 ಮಿತ್ರೇತದೃಶ್ಯ ಬುದ್ಧೇರ್ಮಾಮ ಗೃಹೀತಂ ಯದ್ವಾಸೇದಂ ಭಾತಿ ಸಮಸ್ತಂ ವಿಯದಾದಿ ಯಸ್ಜ್ಞಾತಃ ಸ್ವಸೃಪದಸ್ವಾ ವಿಧಿಮುಖ್ಯಾ- ಸ್ತಂ ಪ್ರತ್ಯಞ್ಚಂ ದಕ್ಷಿಣಮುಖಂ ಕಲಯಾಮಿ ನಾಮ್ರಾಂಗಾಣಾಂ ಭಕ್ತಿಮತಾಂ ಯಃ ಪುರುಷಾರ್ಥಾಂ- ದತ್ತ್ವಾಕ್ಷರಂ ಹಂತಿ ಜ ತತ್ವನಿರೂಪಿಷಿ ಪಾದಾಂಭೋಜಾಧಸ್ತನಿತಾಪಸ್ಪ್ರತಿಮೀಶಂ ತಂ ಪ್ರತ್ಯಞ್ಚಂ ದಕ್ಷಿಣಮುಖಂ ಕಲಯಾಮಿ ಮೋಹಧ್ವಸ್ತೇ ಶ್ರೀ ವೇಣಿಕವಯಸಿಕಮುಖ್ಯಾಃ ಸಂವಿನ್ಮುದ್ರಾಪ್ರಸ್ತಕವೀಣಾಕ್ಷಗುಣಾನ್ಯಮ್ ಹಸ್ತಾಂಭೋಜೈರ್ಬ್ಭ್ರತಮರಾಥಿತವಂತ- ಸ್ತಂ ಪ್ರತ್ಯಞ್ಚಂ ದಕ್ಷಿಣಮುಖಂ ಕಲಯಾಮಿ ಭದ್ರಾರೂಢಂ ಭದ್ರದಮಾರಾಧಯಿತೃಣಾಂ ಭಕ್ತಿಸ್ತದ್ವಾಪೂರ್ವಕಮೀಶಂ ಪ್ರಣಮಂತಿ ಆದಿತ್ಯಾ ಯಂ ವಾಞ್ಛಿತಸಿದ್ಧೇಶ್ವರೈಃ ಕರುಣಾಬ್ಧಿಂ ತಂ ಪ್ರತ್ಯಞ್ಚಂ ದಕ್ಷಿಣಮುಖಂ ಕಲಯಾಮಿ ಗರ್ಭಾಂತಸ್ಥಾಃ ಪ್ರಾಣಿನ ಏತೇ ಭವಪಾಶ- ಬ್ಜೈದೇವ ದಕ್ಷಂ ನಿಶ್ಚಿತವಂತಃ ಶರಣಂ ಯಮ್ ಆರಾಧ್ಯಾಂಕ್ಷಿಪವಸುರದಂಭೋರುಹಯುಗಂ ತಂ ಪ್ರತ್ಯಞ್ಚಂ ದಕ್ಷಿಣಮುಖಂ ಕಲಯಾಮಿ ವಕ್ತ್ರಂ ಧನ್ಯಾಃ ಸಂಸ್ಕೃತಿವಾರ್ಧೇರತಿಮಾತ್ರಾ- ದ್ಭೀತಾಃ ಸಂತಃ ಪೂರ್ಣಶಾಂತದೃಶ್ಯತಿ ಯಸ್ಯ ಸೇವಂತೇಧ್ಯಾಸೀನಮನಂತಂ ವಟಮೂಲಂ ತಂ ಪ್ರತ್ಯಞ್ಚಂ ದಕ್ಷಿಣಮುಖಂ ಕಲಯಾಮಿ ತೇಜಃಸೋಮ್ಯೈರಂಗದಸಂಘಟ್ಟತ್ವಭಾಸ್ವ-ನ್ನಾಣಿಕ್ಯೋಕ್ತಿ ಶ್ರಾಸಿತವಿಶ್ವೋರುಚಿರ್ಯೇರ್ವಃ | ತೇಜೋಮೂರ್ತಿಂ ಖಾನಿಲತೇಜಃಪ್ರಮುಖಾಬ್ಲಿಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 7 || ದಧ್ಯಾಜ್ಯಾದಿದ್ರವ್ಯಕರಮಾನ್ಯಖಿಲಾನಿ ತ್ಯಕ್ತ್ವಾ ಕಾಂಕ್ಷಾ ಕರ್ಮಫಲೇಷು ತ್ರ ಕರೋತಿ | ಯಜ್ಞೇಶ್ವಾಸಾಂ ರೂಪಫಲಾಧೃತೀ ಕ್ಷಿತಿದೇವ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 8 || ಕ್ಷಿಪ್ರಂ ಲೋಕೇ ಯಂ ಭಜಮಾನಃ ಪೃಥುಪುಣ್ಯಃ ಪ್ರಧ್ವಸ್ತಾದಿಃ ಪ್ರೋಜ್ಜ್ವಿತಸಂಸೃತಿವಿಲಾರ್ತಿಃ | ಪ್ರತ್ಯಗ್ನೂತಂ ಬ್ರಹ್ಮ ಪರಂ ಸನದೃಶೇ ಯ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 9 || ಙ್ಞಾನೇಶ್ವರಂ ಯನ್ನನುಮಧ್ಯಸ್ಥಿತವರ್ಣಾ-ನ್ನ್ವಕ್ತಾ ಕಾಲೇ ವರ್ಣಗ್ರಹೀತ್ಯಾ ಪ್ರಜವಂತಃ | ಮೋದಂತೇ ಸಂಪ್ರಾಪ್ತಸಮಸ್ತಸೃತಿತಂತ್ರ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 10 || ಮೂರ್ತಿಶ್ವೇತಾನಿರ್ಜಿತಮದಾಕಿನಿಕುಂದ-ಪ್ರಾಲೇಯಾಂಭೋರಹಸಿಧಾಭೂತಿಸುರೇಭಾ | ಯಶೋಭಾಭಾಃ ಶಾಸವಟೀ ದಕ್ಷಿರೋಧಿ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಾಮಿ || 11 || ತಪ್ತಸರ್ಣಚ್ಛಾಯಾಜಟಾಜೂಟಕಟಾಹ-ಪ್ರೋದ್ಯದ್ಭೀಜೇವಲಿನ್ವಿರಾಜತ್ಸರಸಿಂಧುಮ್ | ನಿತ್ಯಂ ಸೂಕ್ಷ್ಮಂ ನಿತ್ಯನಿರಸ್ತಾಖಿಲದೋಷಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 12 || ಯೇನ ಜ್ಞಾಏನೈವ ಸಮಸ್ತಂ ವಿದಿತಂ ಸ್ವಾದ್ಯಸ್ಮಾದನನ್ದಸ್ತು ಜಗತ್ಯಾಂ ಶಶಙ್ಗಮ್ ಯಂ ಪ್ರಾಪ್ತಾನಾಂ ನಾಸ್ತಿ ಪರಂ ಪ್ರಾಪ್ಯಮನಾದಿಂ ತಂ ಪ್ರತ್ಯಞ್ಚಂ ದಕ್ಷಿಣವಕ್ತ್ರಂ ಕಲಯಾಮಿ ಮತ್ನೋ ಮಾರೋ ಯಸ್ಯ ಲಲಾಟಾಕ್ಷಿಭವಾಗ್ನಿ- ಸೂರ್ಜೈಕೀಲಪೋಹಿತಭಸ್ಮೀಕೃತದೇಹಃ ತದ್ವನ್ಸ್ಮಾಸೀದ್ಯಸ್ಯ ಸುಜಾತಃ ಪಟವಾಸ- ಸ್ತಂ ಪ್ರತ್ಯಞ್ಚಂ ದಕ್ಷಿಣವಕ್ತ್ರಂ ಕಲಯಾಮಿ ಹ್ಯಞ್ಭೋರಾಥೌ ಸಂಸೃತಿರೂಪೇ ಲುಠತಾಂ ತ- ತ್ವಾರಂ ಗಂತುಂ ಯತ್ನದಭಕ್ತಿದೃಢನೌಕಾ ಸರ್ವಾರಾಧ್ಯಂ ಸರ್ವಗಮಾನಂದಪಯೋನಿಧಿಂ ತಂ ಪ್ರತ್ಯಞ್ಚಂ ದಕ್ಷಿಣವಕ್ತ್ರಂ ಕಲಯಾಮಿ ಮೇಧಾವೀ ಸ್ಯಾದಿಂದುವತನ್ಸಂ ಧೃತವೀಣಂ ಕರ್ಪೂರಾಭಂ ಪುಸ್ತಕಹಸ್ತಂ ಕಮಲಾಕ್ಷಂ ಚಿತ್ತೇ ಧ್ಯಾಯನ್ಸ್ಯ ಪಪುದಾರ್ತನಿಮಿಷಾರ್ಧಂ ತಂ ಪ್ರತ್ಯಞ್ಚಂ ದಕ್ಷಿಣವಕ್ತ್ರಂ ಕಲಯಾಮಿ ಧಾಮ್ನಾಂ ಧಾಮ ಪ್ರಾಥರುಚೀನಾಂ ಪರಮಂ ಯ- ತ್ಸೂರ್ಯಾದೀನಾಂ ಯಸ್ಯ ಸಹೇತುರ್ಗದಾದೇಃ ಇತ್ಥಂ ವಪುರ್ವೀಕ್ಷ್ಯ ನ ಸಮಾಧಿಮೇಷ್ಯಾಮ್ ತಂ ಪ್ರತ್ಯಞ್ಚಂ ದಕ್ಷಿಣವಕ್ತ್ರಂ ಕಲಯಾಮಿ ಪ್ರತ್ಯಾಹಾರಪ್ರಾಣನಿರೋಧಾದಿಸಮರ್ಥೈ- ರ್ಭಕ್ತೈಃ ಕೈರ್ದಾಂಕ್ತೈಃ ಸಂಯತಚಿತ್ತೈರ್ಯತಮಾನೈಃ ಸ್ವಾತ್ಮತತ್ತ್ವೇನ ಜ್ಞ್ಲಾಯತ ಏವ ತ್ವರಯಾ ಯ- ಸ್ತಂ ಪ್ರತ್ಯಞ್ಚಂ ದಕ್ಷಿಣವಕ್ತ್ರಂ ಕಲಯಾಮಿ ಜ್ಞಾನಶಿಖೋತಾನ್ತಃಣನ ಏತಾನ್ಲಲದಾತಾ ಚಿತ್ತಾಂತಃಸ್ಥಃ ಪ್ರೇರಯತಿ ಸ್ವೇ ಸಕಲೇರಪಿ ಕೃತ್ಯೇ ದೇವಃ ಪ್ರಾಕ್ತನಕರ್ಮಾನುಸರಃ ಸಂ- ಸ್ತಂ ಪ್ರತ್ವಂಚಂ ದಕ್ಷಿಣವಕ್ತ್ರಂ ಕಲಯಾಮಿ ಪ್ರಜ್ಞಾಮಾತ್ರಂ ಪ್ರಾಪಿತಸಂಬಿನ್ನಿಜಭಕ್ತಂ ಪ್ರಾಣಾಕ್ರಾದೇಃ ಪ್ರೇರಯಿತಾರಂ ಪ್ರಣವಾರ್ಥಂ ಪ್ರಾಹುಃ ಪ್ರಾಜ್ಞಾವಿದಿತಾನುಶುಭವತ್ಥಾ ಷ ಸ್ತಂ ಪ್ರತ್ವಂಚಂ ದಕ್ಷಿಣವಕ್ತ್ರಂ ಕಲಯಾಮಿ || 20 || ಯಸ್ಯಾಂ ಜ್ಞಾನಾದೇವ ನಿಣಯಾಂ ಸಂಸೃತಿಬೋಧೋ ಯಸ್ಯ ಜ್ಞಾನಾದೇವ ವಿಮೋಕ್ಷೋ ಭವತೀತಿ ಸ್ವಷ್ಟಂ ಬೂತೇ ವೇದಶಿರೋ ದೇಶಿಕಮಾದ್ಯಂ ತಂ ಪ್ರತ್ವಂಚಂ ದಕ್ಷಿಣವಕ್ತ್ರಂ ಕಲಯಾಮಿ || 21 || ಥನ್ನೇಕವಿದ್ಯಾರೂಪಪಟೇನೈವ ಚ ವಿಶ್ವಂ ಯತ್ರಾದೃಶ್ಯಸ್ತಂ ಜೀವಪರೇಶತ್ವಮುಪೀದಮ್ ಭಾನೋರ್ಭಾನುಷ್ಠಂಬುವದಸ್ತಾಖಿಲಭೇದಂ ತಂ ಪ್ರತ್ವಂಚಂ ದಕ್ಷಿಣವಕ್ತ್ರಂ ಕಲಯಾಮಿ ಸ್ವಾಪಸ್ವಪ್ಷ್ಣು ಜಾಗ್ರದವಸ್ಥಾಥಿ ನ ಯತ್ರ ಪ್ರಾಣಶ್ವೇತಃ ಸರ್ವಗತೋ ಯಃ ಸಕಲಾತ್ಮಾ ಕೋಟಸ್ಟೋ ಯಃ ಕೇವಲಸಚ್ಚಿತ್ತನುರೂಪ- ಸ್ತಂ ಪ್ರತ್ವಂಚಂ ದಕ್ಷಿಣವಕ್ತ್ರಂ ಕಲಯಾಮಿ || 23 || ಹಾ ಹೇಕ್ತೇವಂ ವಿಸ್ಮಯಮೀಯುರ್ಮುನಿಮುಖ್ಯಾ ಜ್ಞಾಥೇ ಯಸ್ಮಿನ್ನಾತ್ಮತತ್ವಯಾನಾತ್ಮವಿಮೋಹಃ ಪ್ರತ್ಗಗ್ನೂತೇ ಬ್ರಹ್ಮಣಿ ಯಾತಃ ಕಥಮಿತ್ಥಂ ತಂ ಪ್ರತ್ವಂಚಂ ದಕ್ಷಿಣವಕ್ತ್ರಂ ಕಲಯಾಮಿ || 24 || ಯೇಶಾ ರಮ್ಯೈರ್ಮತ್ತಮಯೂರಾಭಿಧವೃತ್ತೈರಾದೌ ಕ್ಷಿಪ್ತಾ ಯನ್ಮನುವಣೈರ್ಮುನಿಭಂಗೀ ತಾಮೇವ್ಯತಾಂ ದಕ್ಷಿಣವಕ್ತ್ರಂ ಕೃಪಯಾಸ- ವೂರೀಕುರ್ಯಾದ್ದೇಶಿಕಸಮ್ಮಾಟ್ ಪರಮಾತ್ಮಾ ॥ 25 ॥ ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಚಂಕರಭಗವತಃ ಕೃತೌ ಶ್ರೀದಕ್ಷಿಣಾಮೂರ್ತಿವರ್ಣಮಾಲಾಸ್ತೋತ್ರಂ ಸಂಪೂರ್ಣಮ್ ಸಮಸ್ಯೆಗಳು ಆಧ್ಯಾತ್ಮಿಕತೆಯತ್ತ ಮೆಟ್ಟಿಲುಗಳು ಸಮಸ್ಯೆಗಳು ಆಧ್ಯಾತ್ಮಿಕತೆಯತ್ತ ಮೆಟ್ಟಿಲುಗಳಲ್ಲದೆ ಬೇರೇನಲ್ಲ! ನಿಮ್ಮ ಪತಿ ಅಥವಾ ತಾಯಿಯನ್ನೊಳಗೊಂಡಂತೆ ಪ್ರತಿಯೊಬ್ಬರನ್ನೂ ಪ್ರತ್ಯೇಕ ವ್ಯಕ್ತಿಗಳನ್ನಾಗಿ ನೋಡಲು ನಿಮಗಾದರೆ, ಯಾವುದೇ ವ್ಯಕ್ತಿಯೂ ನೀವು ನಿಮ್ಮದಾಗಿಸಿಕೊಳ್ಳಲು ಒಂದು ಪದಾರ್ಥವಲ್ಲವೆಂದು ನಿಮಗರ್ಥವಾದರೆ, ಪ್ರತಿಯೊಬ್ಬ ವ್ಯಕ್ತಿಯನ್ನೂ ವಿಶ್ವಶಕ್ತಿಯ ಒಂದು ಸಮಗ್ರ ಭಾಗವೆಂದೇ ಪೀತಿಸಲು ನಿಮಗಾದರೆ, ಈ ಭೂಗ್ರಹದ ಮೇಲೆ ಬದುಕಲು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಲು ನಿಮಗಾದರೆ, ಹಾಗೂ ಯಾವುದೇ ಒಂದು ಸಂಬಂಧದಲ್ಲಿ ನಿಮ್ಮ ಸ್ವಂತ ಮನೋಭಾವವೇ ಬೇರಲ್ಲದ್ದಕ್ಕಿಂತ ಅಧಿಕ ಪಾತ್ರ ವಹಿಸುತ್ತದೆ ಎಂದು ನೀವು ಕಾಣಬಲ್ಲಿರಾದರೆ, ಎಲ್ಲಸಂಬಂಧಗಳೂ ಹಾಗೂ ಸಮಸ್ಯೆಗಳೂ ಒಂದಾಗಿ ಲೀನವಾಗಿ; ನಿಮ್ಮನ್ನು ನಿಮ್ಮ ಆತ್ಮದ (self) ಸಮೀಪ ಕೊಂಡೊಯ್ಯುತ್ತದೆ! ಹೀಗೆ ಸಂಭವಿಸಿದಾಗ, ನೀವು ನಿಮ್ಮ ಅಂತರಂಗದಲ್ಲಿರುವುದನ್ನು ಕಂಡುಕೊಂಡಿರುತ್ತೀರಿ. - ನಿತ್ಯಾನಂದ
- ದಕ್ಷಿಣಾಮೂರ್ತಿ ನವರತ್ನ ಮಾಲಿಕಾ ಸ್ತೋತ್ರ ಭಯವನ್ನು ಕರಗಿಸಲು ಉಚ್ಚಾರಣೆ: ಹನ್ನೊಂದು ದಿನಗಳ ಮಟ್ಟಿಗೆ, ದಿನಕ್ಕೊಂದು ಬಾರಿ ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶರ (ಆದಿ ದಕ್ಷಿಣಾಮೂರ್ತಿ)ನಿಗೆ ಯಾವುದಾದರೂ ಒಂದು ಸೋಮವಾರದಂದು, ಮುಂಜಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು. ॥ ಶ್ರೀ ದಕ್ಷಿಣಮೂರ್ತಿ ನವರತ್ನಮಾಲಿಕಾ ಸ್ತೋತ್ರಮ್ ॥ ಮೂಲೇವಟಸ್ಯ ಮುನಿಪು಼ಢವಸೇವ್ಯಮಾನಂ ಮುದ್ರಾವಿಶೇಷಮukulೀಕೃತಪಾಣಿಪದಮ್ । ಮನ್ದಸ್ಮಿತಂ ಮಧುರವೇಷಮುದಾರ್ಮಾದ್ಯಂ ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಮ್ ॥ १ ॥ ಶಾನ್ತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಮನ್ನಂ ಚಂದ್ರಾರ್ಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಮ್ । ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾರೈ- ರ್ಬಿಭ್ರಾಣಂ ಕಲಯೇ ಹೃದಾ ಮಮ ಸದಾ ಶಾಸ್ತಾರಮಿಷ್ಟಾರ್ಥದಮ್ ॥ २ ॥ ಕರ್ಪೂರಪಾತ್ರಮರವಿಂದದಲಾಯತಾಕ್ಷಂ ಕರ್ಪೂರಶೀತಲಹದಂ ಕರುಣಾವಿಲಾಸಮ್ । ಚಂದ್ರಾರ್ಧಶೇಖರಮನಂತಗುಣಾಭಿರಾಮ- ಮಿನ्द್ರಾದಿಸೇವ್ಯಪದಪ಼ಜಮೀಶಮೀಡೇ ॥ ३ ॥ बुधोद्ः स्वर्णमयासनस्थं मुद्रोद्गल्सद्बाहुमुदारकायम् । सद्रोहिणीनाथकलावतंसं भद्रोदधि कञ्चन चिन्तयामः ॥ ४ ॥ उत्पत्तिस्थितिभङ्गविणयं षट्केतुड़गाभं बालं मौञ्जिधरं प्रसन्नवदनं न्यग्रोधमूलस्थितम् । पिङ्ङाक्षं मृगशावकस्थितिकरं सुब्रह्मसूत्राकृतिम् भक्तानामभयप्रदं भयहरणं श्रीदक्षिणामूर्तिकम् ॥ ५ ॥ श्रीकान्तदुहिणोपमन्यु तपन स्कन्देन्दुनन्यान्वदयः प्राचीनाگुरुओडपियस्य करुणालेशादतागौरवम् । तं सर्वागुरुं मनोज्ञवपुषं मन्दस्मितालड्कृतं चिन्मुद्राकृतिमुद्रपाणिनिळनं चित्तं शिवं कुमहे ॥ ६ ॥ कर्पदिनं चन्द्रकलावतंसं त्रिणेत्रमिन्दुपतिमानोज्वलम् । चतुर्भुजं ज्ञानमक्षसूत्र-पुष्पाग्निहस्तं हृदि भावयेच्छिवम् ॥ ७ ॥ वामोरुपरिसंस्थितां गिरिसुतामन्योन्यमालिङ्गितां श्यामामुत्पलधारिणीं शशिनिभाज्चालोकयन्तं शिवम् । आश्लिष्टेन करेण पुस्तकमधो कुभं सुधापूरितं मुद्रां ज्ञानमर्यीं दधानमपरैर्मुक्ताक्षमालां भजे � ॥ ८ ॥ ವಟತರुनिकಟನಿವಾಸಂ ಪುಟುತರವಿಜ್ಞಾನಮುದ್ರಿತಕರಾಬ್ಜಮ್ | ಕಛನದೇಶಿಕಮಾಖ್ಯಂ ಕೈವಲ್ಯನಂದಕನ್ದಳಂ ವಂದೇ || 9 || ಇತಿ ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ ಸಂಪೂರ್ಣಮ್ || ಮೂಲೇವಟಸ್ಯ ಮುನಿಪುಂಗವಸೇವ್ಯಮಾನಂ ಮುದ್ರಾವಿಶೇಷಮುಕುಲೀಕೃತಪಾಣಿಪದ್ಮಮ್ | ಮಂದಸ್ಮಿತಂ ಮಧುರವೇಷಮುದಾರಮಾದ್ಯಂ ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಮ್ || 1 || ಶಾಂತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಾಮಾನನಂ ಚಂದ್ರಾರ್ಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಮ್ | ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾಂಕರ್ಯ- ಬರ್ಜಿಭ್ರಾಣಂ ಕಲಯೇ ಹೃದಾ ಮಮ ಸದಾ ಶಾಸ್ತಾರಮಿಷ್ಟಾರ್ಥದಮ್ || 2 || ಕರ್ಪೂರವಾತ್ರಮರವಿಂದದಲಾಯತಾಕ್ಷಂ ಕರ್ಪೂರಶೀತಲಹೃದಂ ಕರುಣಾವಿಲಾಸಮ್ | ಚಂದ್ರಾರ್ಥಶೇಖಿರಮನಂತಗುಣಾಭಿರಾಮ- ಮೀಂದ್ರಾದಿಸೇವ್ಯಪದಪಂಕಜಮೀಶಮೀಡೇ || 3 || ದ್ಯುದ್ರೋಧಃ ಸ್ವರ್ಣಮಯಾಸನಸ್ಥಂ ಮುದ್ರೋಲ್ಲಸದ್ಭಾಹುಮುದಾರಕಾಯಮ್ | ಸದ್ರೋಹಿಣೀನಾಥಕಳಾವತಂಸಂ ಭದ್ರೋದಧಿಂ ಕಂಚನ ಚಿಂತಯಾಮಃ || 4 || ಉದ್ಯದ್ಭಾಸ್ಕರಸನ್ನಿಭಂ ತ್ರಿನಯನಂ ಶ್ವೇತಾಂಗರಾಗಪ್ರಭಂ ಬಾಲಂ ಮೌಂಜಿಧರಂ ಪ್ರಸನ್ನವದನಂ ನ್ಯಗ್ರೋಧಮೂಲೇಶ್ವಿತಂ ಪಿಂಗಾಕ್ಷಂ ಮೃಗಶಾವಕಸ್ಥಿತಿಕರಂ ಸುಬ್ರಹ್ಮಸೂತ್ರಾಕೃತಿಮ್ ಭಕ್ತಾನಾಮಭಯಪ್ರದಂ ಭಯಹರಂ ಶ್ರೀದಕ್ಷಿಣಾಮೂರ್ತಿಕಮ್ ಶ್ರೀಕಾಂತದುಃಖಹೋಪಮನ್ತು ತಪನ ಸಂದೇಹನಂದಾದಯಃ ಪ್ರಾಚೀನಾಗುರವೋಪವೀಸ್ಯ ಕರುಣಾಲೇಶಾದ್ಗತಾಗೌರವಂ ತಂ ಸರ್ವಾದಿಗುರೂಂ ಮನೋಹ್ಲಾದಪುಷಂ ಮಂದಸ್ಮಿತಾಲಂಕೃತಂ ಚಿನ್ಮುದ್ರಾಕೃತಿಮುಗ್ಧಪಾಣಿನಳಿನಂ ಚಿತ್ತಂ ಶಿವಂ ಕುರ್ಮಹೇ ಕಪರ್ದಿನಂ ಚಂದ್ರಕಲಾವತಂಸಂ ತ್ರಿನೇತ್ರಮಿಂದುಪತಿಮಾನನೋಜ್ಜ್ವಲಂ ಚತುರ್ಭುಜಂ ಜ್ಞಾನಮುದ್ರಾಕಸೂತ್ರ- ಪುಸ್ತಾಕ್ಷಹಸ್ತಂ ಹೃದ ಭಾವಯೇಽಷ್ಟಪಮ್ ವಾಮೋರೂಪರಿಸಂಸ್ಥಿತಾಂ ಗಿರಿಸುತಾಮನ್ವೋನ್ಯಮಾಲಿಂಗಿತಾಂ ಶ್ಯಾಮಾಮುತ್ಪಲಧಾರಿಣೀ ಶಶಿನಿಭಾಂಚಾಲೋಕಯಂತಂ ಶಿವಮ್ ಆಶ್ಲಿಷ್ಠೇನ ಕರೇಣ ಪುಸ್ತಕಮಥೋ ಕುಂಭಂ ಸುಧಾಪೂರಿತಂ ಮುದ್ರಾಂ ಜ್ಞಾನಮಯೀಂ ದಧಾನಮಪರೈರ್ಮಕ್ತಾಕ್ಷಮಾಲಾಂ ಭಜೇ ವಟತರುನಿಕಟನಿವಾಸಂ ಪಟುತರವಿಜ್ಞಾನಮುದ್ರಿತಕರಾಬ್ಜಮ್ ಕಂಚನದೇಶಿಕಮಾದ್ಯಂ ಕೈವಲ್ಯಾನಂದಕಂದಳಂ ವಂದೇ ಇತಿ ಶ್ರೀದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ ಸಂಪೂರ್ಣಮ್ ಆ ಭಯವನ್ನು ಕರಗಿಸಿ ನಿಮಗೆ ಭಯದ ಒಂದು ದೊಡ್ಡ ಸಮಸ್ಯೆ ಇದೆ ಎಂದು ತಿಳಿದುಕೊಂಡಿರಬಹುದು. ಯಾವುದಾದರೂ ಒಂದು ಭಯವನ್ನು ಒಹಳ ಹೋತ್ತು ಹಿಡಿದುಕೊಂಡೇ ಇರಲು ಸುಮ್ಮನೆ ಪ್ರಯತ್ನಿಸಿ. ಅದು ನಿಮಗಾಗದು! ಉದಾಹರಣೆಗೆ, ಒಂದು ಬಟ್ಟಲು ಕಾಫಿ ಕುಡಿಯಲು ನಿಮಗೊಂದು ಆಲೋಚನೆ ಬಂದ ಕ್ಷಣವೇ ನಿಮ್ಮ ಮರಣ ಭಯವನ್ನು ಮೊದಲು ಅದನ್ನೇ ಹಿಡಿದುಕೊಂಡು ಇರಲು ಪ್ರಯತ್ನಿಸಿ. ನಿಮಗದು ಆಗದು! ನಿಮ್ಮ ಮರಣ ಭಯವನ್ನು ಕೇವಲ ಒಂದು ಬಟ್ಟಲು ಕಾಫಿಯಿಂದ ಬದಲೀಕರಿಸಬಹುದು! ಆದು ಪುನಃ ಬರಬಹುದು, ಆದರೆ ವಿಷಯವೊ ಅದಲ್ಲ. ಈಗ ನೀವು ಅದನ್ನು ಬಿಟ್ಟುಬಿಟ್ಟಿದ್ದೀರ ಅಷ್ಟೆ. ಇದನ್ನು ಅದನ್ನು ಬದಲೀಕರಿಸಲು ಸಾಧ್ಯವಾದರೆ, ಇದರರ್ಥ ಇದರ ಬೆಲೆ ಕೇವಲ ಆಷ್ಟೆಯೇ ಎಂದು! ಆದರೆ ಮಾನಸಿಕವಾಗಿ ನೀವು ಒಂದು ಸರಪಣಿಯನ್ನು ಹೀಗೆ ಹೇಳುತ್ತಾ ಸೃಷ್ಟಿಸುತ್ತೀರ: ಇಲ್ಲ ಇಲ್ಲ, ಮತ್ತೆ ಮತ್ತೆ ನನಗೆ ಮರಣಭಯ ಬರುತ್ತಲೇ ಇದೆ. ನಿಮ್ಮ ಜೀವನದಲ್ಲಿ ಎಷ್ಟೋ ಬಾರಿ ಸಂಭವಿಸಿದ ಭಯಗಳನ್ನಲಾ ಸಂಗ್ರಹಿಸಿ ಭಯ ಮತ್ತು ಬರಹಣೆಯ ಒಂದು ಸ್ತಂಭವನ್ನೇ (Shaft) ಏರ್ಪಡಿಸುತ್ತೀರ. ಸುಮ್ಮನೆ ಈಗಲೇ ನಿಧರಿಸಿ ನಿಮ್ಮ ಭಯದೊಳಗೆ ಆಳವಾಗಿ ಅವಲೋಕಿಸಿ. ಭಯವನ್ನು ಕರಗಿಸುವ ಒಂದೇ ಒಂದು ದಾರಿಯೆಂದರೆ, ಅದರೊಳಕ್ಕೆ ಅವಲೋಕಿಸುವುದು. ಆಗ, ಅದಕ್ಕೆ ಶಕ್ತಿ ತುಂಬುತ್ತಿರುವವರು ನೀವೇ ಎಂದು ಅರಿತುಕೊಳ್ಳುತ್ತೀರ. ಭಯದ ಬಗ್ಗೆ ಇರುವ ಭಯವೇ ನಿಜವಾದ ಸಮಸ್ಯೆ, ಮೂಲ ಭಯವಲ್ಲವೇ ಅಲ್ಲ.
- ನಿತ್ಯಾನಂದ ನಮ್ಮನ್ನು ಸಂಪರ್ಕಿಸಲು: ಭಾರತ: ನಿತ್ಯಾನಂದ ಧ್ಯಾನಪೀಠಂ ನಿತ್ಯಾನಂದಪುರಿ, ಕಲ್ಲುಗೋಪಹಳ್ಳಿ, ಮೈಸೂರು ರಸ್ತೆ, ಬಿಡದಿ, ಬೆಂಗಳೂರು ಜಿಲ್ಲೆ - 562 109 ಕರ್ನಾಟಕ, ಭಾರತ ಆಶ್ರಮ: +91-80-2720 2801, 9243048957 ಟೆಲಿಫ್ಯಾಕ್ಸ್: +91-80-2720 2084 E-mail: [email protected] USA ನಿತ್ಯಾನಂದ ಧ್ಯಾನಪೀಠಂ 9720, ಸೆಂಟ್ರಲ್ ಅವೆನ್ಯೂ, ಮೌಂಟ್ಕ್ಲೇರ್ CA 91763 USA ಫೋನ್: 1-909-625-1400 E-mail: [email protected] Our central website: www.nithyananda.org, www.dhyanapeetam.org ಬೆಂಗಳೂರಿನ ಆತ್ರಮದಲ್ಲಿರುವ ಆನಂದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ. ಈ ದೇವಸ್ಥಾನದ ಶಕ್ತಿಶಾಲಿಯಾದ ಗರ್ಭಗುಡಿಯು ನಮೊಂದಿಗಿರುವ ಜ್ಞಾನೋದಯ ಹೊಂದಿದ ಗುರುಗಳಾದ ಪರಮಹಂಸ ನಿತ್ಯಾನಂದರಿಂದ ಸೃಷ್ಟಿಸಲ್ಪಟ್ಟಿದೆ. ಇಲ್ಲಿ ಶಿವ-ಪಾರ್ವತಿಯರು ಆನಂದೇಶ್ವರ ಜೊತೆಯಲ್ಲಿರುವ ಪವಿತ್ರ ಜ್ಯೋತಿರ್ಲಿಂಗವೂ ಆದ ಪುರಾತನ ಸ್ವಯಂಭು ಲಿಂಗ (ಸಹಜವಾಗಿ ರಚನೆಯಾದ ಶಿವಲಿಂಗ) ದೊಂದಿಗೆ ಕುಳಿತಿರುವರು. ಚಿರ ಆರೋಗ್ಯ, ಸಮೃದ್ಧಿ ಮತ್ತು ನಿತ್ಯಾನಂದ ವನ್ನು ನಿಮ್ಮ ಜೀವನದಲ್ಲಿ ವರಗಳನಾಗಿ ಪಡೆಯಲು ಈ ಶಕ್ತಿ ಕ್ಷೇತ್ರಕ್ಕೆ ಭೇಟಿಕೊಡಿ. ವಿಶ್ವದಾದ್ಯಂತ ಹಲವಾರು ನಗರಗಳಲ್ಲಿ ಪರಮಹಂಸರಿಂದ ನಿರ್ಮಿಸಲ್ಪಟ್ಟಿರುವ ಇತರೆ ವೇದಿಕ ದೇವಸ್ಥಾನಗಳನ್ನು ನೋಡಲು ನಮ್ಮ ವೆಬ್‌ಸೈಟ್‌ಗೆ ಭೇಟಿಕೊಡಿ. ವಿಶ್ವದಾದ್ಯಂತ ಪರಮಹಂಸರು ನೀಡಿರುವ ಉಪನ್ಯಾಸಗಳ ಸುಮಾರು 400 ಉಚಿತ ವೀಡಿಯೋ ಕ್ಲಿಪ್‌ಗಳನ್ನು ನೋಡಲು http://youtube.com/lifeblissfoundation ಗೆ ಭೇಟಿ ಕೊಡಿ. ಬಾಹ್ಯ ಗುರುವು ನಿಮ್ಮ ಆಂತರಿಕ ಗುರುವನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ. ಬಾಹ್ಯ ಧ್ಯನಿಯು ನಿಮ್ಮ ಆಂತರಿಕ ಧ್ಯನಿಯನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ನೀವದನ್ನು ಕಂಡುಕೊಂಡಾಗ, ಅದು ಎಂದೂ ನಿಮ್ಮಲ್ಲಿಯೇ ಇತ್ತು ಎಂದು ನಿಮಗರ್ಥವಾಗುತ್ತದೆ ! ಅದೇ ನಿಮ್ಮ ಮೇಲೆ ಗುರುಗಳು ನಡೆಸುವ ಕಾರ್ಯದ ಶ್ರೇಷ್ಠತೆ !
- ಪರಮಹಂಸ ನಿತ್ಯಾನಂದ ಈ ಪುಸ್ತಕದಲ್ಲಿ ಒಳಗೊಂಡಿರುವ ಧ್ಯಾನ ತಂತ್ರಗಳನ್ನು ಲೈಫ್ ಬ್ಲಿಸ್ ಫೌಂಡೇಶನ್ (LBF) ನಿಂದ ದೀಕ್ಷೆ ಪಡೆದ ಶಿಕ್ಷಕರ ವೈಯಕ್ತಿಕ ಸೂಚನೆಗಳನ್ನು ಪಡೆದ ನಂತರ ಅಭ್ಯಾಸ ಮಾಡತಕ್ಕದ್ದು. ಯಾರಾದರೂ ಈ ತಂತ್ರಗಳನ್ನು LBF ನ ಕಾರ್ಯಕ್ರಮಗಳಲ್ಲಿ ಮುಂಚಿತವಾಗಿ ಭಾಗವಹಿಸದೆ ಅಭ್ಯಾಸ ಮಾಡಿದರೆ ಅವರು ಪೂರ್ಣವಾಗಿ ಅವರ ಜವಾಬ್ದಾರಿಯಲ್ಲಿಯೇ ಮಾಡುತ್ತಿರುತ್ತಾರೆ; ಲೇಖಕರಾಗಲೀ ಅಥವಾ LBF ಆಗಲೀ ಇಂತಹ ಕೃತ್ಯಗಳ ಪರಿಣಾಮಗಳಿಗೆ ಜವಾಬ್ದರರಾಗುವುದಿಲ್ಲ. ಲೈಫ್ ಬ್ಲಿಸ್ ಫೌಂಡೇಶನ್‌ನಿಂದ ಪ್ರಕಟಿತ ಕಾಪಿರೈಟ್ © 2008 ಮೊದಲ ಆವೃತ್ತಿ: ಜುಲೈ 2008 ISBN 13: 978-1-60607-030-7 ISBN 10: 1-60607-030-4 ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ. ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರು ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಆಥವ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರು ಲಿಖಿತ ಅನುಮತಿ ಇಲ್ಲದೆ ಮಾಡಕೂಡದು. ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮ್ಮಗಿ ಉಪಯೋಗಿಸಿಕೊಂಡರೆ ಲೇಖಕರಿಗಲೀ ಮತ್ತು ಪ್ರಕಾಶಕರಿಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ. ಭಾರತದಲ್ಲಿ ಮುದ್ರಣ: Aditya Printers, Bangalore, India Ph: 080-26606776 ವರಗಳನ್ನು ನೀಡುವ ದಕ್ಷಿಣಾಮೂರ್ತಿ ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ। ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ॥ ಗುರುಬ್ರಹ್ಮಾ ಗುರುರ್ವಿಷ್ಣುಃ: ಗುರುರ್ದೇವೋ ಮಹೇಶ್ವರ: గురు: ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ನಮ್ಮಲ್ಲಿ ಜ್ಞಾನೋದಯಕ್ಕಾಗಿ ದಾಹವನ್ನು ಸೃಷ್ಟಿಸುವ, ನಮ್ಮ ಜ್ಞಾನೋದಯದ ವಿಕಸನಕ್ಕೆ ಅಡ್ಡಿಯಿರುವ ಎಲ್ಲ ಆಡತಡೆಗಳಿಂದ ಆ ದಾಹವನ್ನು ಕಾಪಾಡಿ, ನಮ್ಮ ಅಭಿವೃದ್ಧಿಗೆ ಅಡ್ಡಿಯಿರುವ ಸಂಸ್ಕಾರಗಳನ್ನು ನಾಶ ಮಾಡಿ ನಮ್ಮನ್ನು ಪುನರುಜ್ಜೀವನಗೊಳಿಸುವ ಆ ಗುರುಗಳಿಗೆ ನಮಸ್ಕಾರಗಳು. ಅವರೇ ಸರ್ವಾಂತಯಾರಾಮಿಯಾದ ವಿಶ್ವ ಶಕ್ತಿಯಾದ ಅಂತಿಮ ಗುರಿಗಳು.
- ಪರಮಹಂಸ ನಿತ್ಯಾನಂದ Ebook ISBN: 979-8-88572-475-3 Published by LIFE BLISS FOUNDATION