Books / Unknown

1. Unknown

Unknown

మనకి తెలియకుండానే అందరిలోఆధ్యాత్మికత మీద మక్కువ అనేటి ఉంటుంది. ఆ కోరికే మనందరినీ ఒకచోటికి చేనుస్తుంది. ఇదంతా తిరిగి విశ్వశక్తికి అనుసంధానం జరగాలి అనే లోతయిన కోరిక వలన జరుగుతుంది. ఈ అనుసంధానం జరిగేందుకు పీలుగా దేవాలయాలని నిర్మించారు. ఎప్పుడయితే ఆ అనుసంధానం జరుగుతుందో మనం ఉహించలేనంత శక్తితో పనిచేయగలుగుతాము.

ఆనందేశ్వర దేవాలయం జ్ఞానోదయయైన యోగీశ్వరుని చేత సృష్టించబడిన ఒక అరుదైన శివక్షేత్రం. దీని దగ్గరే అద్భుతమయిన మర్రివృక్షం ఉంది. ఆ వృక్షం ఎటువంటి అనారోగ్యవైనా బాగు చేయగలదు. కోరిన కోర్కెలు తీర్చగలదు.

ఇక్కడ ఉండటం అంటే ధ్యానంలో ఉండటమే. కేవలం ఇక్కడ ఉండటం ద్వారా మంచి ఆరోగ్యాన్ని ఇతరాన్నాన్ని పొందవచ్చు.ఒశి

Ebook ISBN : 979-8-88572-454-8

నిత్యానంద ధ్యానపీఠం కలుగోపహళ్ళి, హెసరూరు రోడ్డు బెడ్డి - 562 109. వెంగళూరు జిల్లా, కర్ణాటక. Phone : +91 80 65591844 Telefax :+91 80 27202084 URL : www.dhyanapeetam.org E-mail : [email protected]

పరమహంస నిత్యానంద

శ్రీ ఆనందేశ్వరం దేవాలయం & ఆరోగ్యప్రదాయిని, మర్రి వృక్షం

ಋಗ್ವೇದಿಕ್ಕ ಸೈನ್ಯ ಯೂನಿವರ್ಸಿಟಿ ಮುದ್ದನಕಾಲಯದಿಂದ ಪ್ರಕಟಿತ

(ಋಗ್ವೇದಿಕ್ ಸೈನ್ಯ, ಯೂನಿವರ್ಸಿಟಿ, ಯು.ಎಮ್.ಎ.ಯ ಒಂದು ಭಾಗ)

ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪತಮನಕಾರರ ವಶ

ನ್ಞಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ

(ನ್ಞಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ಭಾಗ)

Ⓒ ಕಾಪಿರೈಟ್: 2008

ಮೊದಲ ಆವೃತ್ತಿ: ಮಾರ್ಚ್ 2008

ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.

ಈ ಪುಸ್ತಕ ಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಮೂಡಿಸುವ'ಹ ವ ಪದ್ಧತಿಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ಎಲೆಕ್ಟಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಂಗ, ರೆಕಾರ್ಡಿಂಗ ಅಥವ ಇನ್ನೀರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ' ಅನುಮತಿ ಇಲ್ಲದೆ ಮಾಡಕೂಡದು.

ಒಂದು ವೇಳೆ ನೀವು ಈ ಪುಸ್ತಕ ಯ ಯಾವುದೇ ಮಾಹಿತಿಯನ್ನು ನಿಮಗಾಗಿ ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತಿಗಳಿಗೆ ಹೋಣೆ ಯನ್ನು ಹೊರುವುದೆಲ್ಲ. ಈ ಪುಸ್ತಕದ ಮಾರಾಟದಿಂದ ರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.

ಮುದ್ರಣ: Aditya Printers, Bangalore. Tel: +80 2660 6776

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಶಮನಕಾರಕ ವೃಕ್ಷ

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಶಮನಕಾರಕ ವೃಕ್ಷ

'ಒಂದು ದೇವಸ್ಥಾನವು ಕೇವಲ ದೇವರ ನಿವಾಸಸ್ಥಾನವಲ್ಲದೆ ಅದು ಒಂದು ದೈವಿಕ ಚೈತನ್ಯದ ಭಂಡಾರವಾಗಿರುತ್ತದೆ. ನೀವ್ ನಿಮ್ಮ ತೊಂದರೆಗಳನ್ನು ಬಿಟ್ಟು ವಿರಾಮವಾಗಿ ಜೀವನದ ಆಳವಾದ ಅರ್ಥದ ಬಗ್ಗೆ ಚಿಂತನೆ ಮಾಡುವ ಒಂದು ಸ್ಥಳವಾಗಿರುತ್ತದೆ. ಇದು ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹಜವಾಗಿಯೇ ಉಪಶಮನ (heal) ವ ದೊರೆಯುವ ಸ್ಥಳವಾಗಿರುತ್ತದೆ. ಆನಂದೇಶ್ವರ ದೇಹಾಲಯವು ಸಮಗ್ರ ಯೋಗಶೇಮಕ್ಕಾಗಿ ವಿಶೇಷವಾಗಿ ನೀಡಿರುವ ಒಂದು ಕೊಡುಗೆ. ನಿಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಯಶಸ್ಸಿಗೆ ನಡೆಸಲು ವಿಶೇಷ ಶಕ್ತಿಯೊಂದಿಗೆ ಇದನ್ನು ಪ್ರತಿಷ್ಠಾನ ಮಾಡಲಾಗಿದೆ. ಇಲ್ಲಿ ಕಾಣಸಿಗುವ ಪ್ರತಿತ್ ಆಲದ ಮರವು ಉಪಶಮನಕಾರಕ ವ್ಯಕ್ತವೂ ಮತ್ತು ವರಗಳನ್ನು ನೀಡುವ ಕಲ್ಪವೃಕ್ಷವೂ ಆಗಿರುತ್ತದೆ. ಈ ಸ್ಥಳವು ನೀವು ಮೇಲಕ್ಕೆ ಹಾರಿ ವಿಶ್ವದ ಉನ್ನತ ಆಯಾಮದ ಶಕ್ತಿಗಳನ್ನು ಅನುಭವಿಸಲು ಇರುವ ಒಂದು ಉಡಾವಣಾ ಸ್ಥಳದಂತಿದೆ!'

-ಪರಮಹಂಸ ನಿತ್ಯಾನಂದ

ದೇವಾಲಯಗಳು

  • ಸತ್ಯದ ಆಗರಗಳು

2005ರಲ್ಲಿ ಅಮೇರಿಕಾದ ಟೆಕ್ಸಾಸ್‌ನಲ್ಲಿರುವ ಮೀನಾಕ್ಷಿ ದೇವಾಲಯದಲ್ಲಿ ಪರಮಹಂಸ ನಿತ್ಯಾನಂದರು ನೀಡಿದ- ‘ದೇವಾಲಯಗಳು - ಸತ್ಯದ ಆಗರಗಳು’ ಎಂಬ ಪ್ರವಚನದಿಂದ ಆಯ್ದ ಭಾಗಗಳು.

ವಿಶ್ವ ಶಕ್ತಿ ಮತ್ತು ಪಂಚ ಭೂತಗಳು

ಒಂದು ಮಿಂಚಿನ ಭೂಕಿನಲ್ಲಿರುವ ಶಕ್ತಿಯನ್ನು ಒಂದು ವಿದ್ಯುತ್ ಕೋಶದಲ್ಲಿ (Battery) ಶೇಖರಿಸಿದರೆ ನೀವು ಒಂದು ಊರಿಗೆ ಒಂದು ವಾರಕ್ಕೂ ಒಗಿಲಾಗಿ ವಿದ್ಯುಬಳಕೆಯನ್ನು ಸರಬರಾಜು ಮಾಡಬಹುದೆಂದು ಹೇಳಲಾಗುತ್ತದೆ! ವಿಶ್ವಶಕ್ತಿಯು ಅಂತಃಸ್ಫೂರ್ತ ಅಗಾಧವಾದದ್ದು. ಈ ದೈವಿಕ ವಿಶ್ವಶಕ್ತಿಯು ನಮ್ಮ ಸುತ್ತಲೂ ಕುಳಿತಬುತ್ತಿಯಾಗಿದೆ! ಭೂಮಿ, ನೀರು, ಗಾಳಿ ಮತ್ತು ಆಕಾಶವೆಂಬ ದೇವಸ್ವಾನಗಳು ನಮಗಾಗಿ ಈ ಚೈತನ್ಯವನ್ನು ಸಂಗ್ರಹಿಸಲು ವಿಶೇಷವಾಗಿ ಎನ್ಮಾಸಗೊಳಿಸಲ್ಪಟ್ಟ ಕಟ್ಟಡಗಳು.

ಭೂಮಿಯ ಮೂಲಕ ಪೂಜೆ!

ದೇವಸ್ವಾನಗಳಲ್ಲಿರುವ ಮೂರ್ತಿಗಳು ನಿರಾಕಾರವಾಗಿರುವ ವಿಶ್ವಶಕ್ತಿಯನ್ನು ಪ್ರತಿನಿಧಿಸುತ್ತವೆ. ವಿಗ್ರಹಗಳನ್ನು ಹಿತ್ತಾಳೆ, ತಾಮ್ರ, ಸೀಸ, ಬೆಳ್ಳಿ ಅಥವಾ ಚಿನ್ನ ಇಂತಹ ಭೂಮಿಯ ಮೂಲವಸ್ತುಗಳಿಂದ ತಯಾರಿಸಿರುತ್ತಾರೆ. ಆದ್ದರಿಂದ ವಿಗ್ರಹಾರಾಧನೆಯು ಭೂಮಿಯ ಮುಖ್ಯೇನ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸುವುದಲ್ಲದೆ ಬೇರೆಲ್ಲಾ ನೀವು ವಿಗ್ರಹವನ್ನು ಪೂಜಿಸಿದರೆ, ನೀವು ದೈವಿಕವಾದ ವಿಶ್ವಶಕ್ತಿಯನ್ನು ಆದುದರಿಂದ ವಿಗ್ರಹದ ಪೂಜೆಯು ವಿಗ್ರಹದ ಆಕಾರವನ್ನು ಪೂಜಿಸುವುದಾಗಿರುವುದಿಲ್ಲವೆಂದು ಅರಿಯುವುದು ಮುಖ್ಯ; ಅದು ವಿಗ್ರಹದ ಮುಖ್ಯೇನ ವಿಶ್ವಶಕ್ತಿಯನ್ನು ಪೂಜಿಸುವುದು.

ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪವನವನಕಾರಳ ವೃಕ್ಷ

ನೀಲಿ ಆಕಾಶವೇನನು ಬಳಿಸ!

ಪವಿತ್ರ ನದಿಗಳ ನೀರಿನ ಮುಖಾಂತರ ಶಕ್ತಿಯನ್ನು ಸುಲಭವಾಗಿ ಬಳಸಿಕೊಳ್ಳಬಹುದು.ಆದ್ದರಿಂದಲೇ ಗಂಗಾ ಮತ್ತು ಇತರ ಅಂತಹ ಪವಿತ್ರ ನದಿಗಳಲ್ಲಿ ಸ್ಥಾನಮಾಡುವುದನ್ನು ಪವಿತ್ರ ಎಂಬ ಪರಿಗಣಿಸಲಾಗಿದೆ. ಹಾಗೆಯೇ,ಬಹಳ ದೇವಸ್ಥಾನಗಳು ನೀರಿನಿಂದ ಕೂಡಿದ ಕಲ್ಲುಣಿಗಳನ್ನು ಹೊಂದಿದ್ದುಅವುಗಳು ವಿಶ್ವಶಕ್ತಿಯ ಭಂಡಾರವಾಗಿರುತ್ತವೆ. ನೀವು ಪವಿತ್ರ ನದಿಗಳಲ್ಲಿ ಅಥವಾ ಈ ಕೊಳಗಳಲ್ಲಿ ಮುಳುಗಿದರೆ, ನೀವು ದೈವಿಕವಾದ ಪ್ರಪಂಚ ಶಕ್ತಿಯೊಂದಿಗೆ ಸಂಪರ್ಕಿಸುತ್ತೀರಿ.

ಅಗ್ನಿಯ ಮುಖಾಂತರ ಅನುಭವಿಸಿ!

ದೇವಸ್ಥಾನಗಳಲ್ಲಿ ವಿಶ್ವಶಕ್ತಿಯನ್ನು ಆವಾಹನೆ ಮಾಡಿ ವಿಸರಿಸಲು ಆಗಿಹೋಮಗಳನ್ನು ಮಾಡುತ್ತಾರೆ. ಅಗ್ನಿ ಮುಖೇನ ವಿಸರಣವಾದ ವಿಶ್ವಶಕ್ತಿಯನ್ನು ಶೀತೀರಿಸಿ ನೀರಿಗೆ ರವಾನಿಸಲಾಗುತ್ತದೆ, ಮತ್ತು ಈ ನೀರಿನಿಂದ ದೇವಸ್ಥಾನದ ದೇವರುಗಳಿಗೆ ಅಭಿಷೇಕ ಮಾಡುತ್ತಾರೆ. ಆದ್ದರಿಂದ ಈ ಆಗಿಹೋಮಗಳು ದೇವಸ್ಥಾನದಲ್ಲಿ ಪವಿತ್ರತೆಯನ್ನು ಹೆಚ್ಚಿಸುತ್ತವೆ. ದೇವರುಗಳ ಪವಿತ್ರತೆಯು ಅನುಭವವಾಗುವುದು. ಅಗ್ನಿ ಹೊಗೆಗಳನ್ನು ಕೇವಲ ನೋಡುವುದೇ ದೈವಿಕವಾದ ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಹೊಂದಲು ಶಮವಿಲ್ಲದ ಮಾರ್ಗವಾಗಿರುವುದು. ಹಾಗೆಯೇ ಆನೇಕ ದೇವಸ್ಥಾನಗಳ ಗರ್ಭಗುಡಿಯ ದ್ವಾರಗಳ ಬಳಿ ಹಚ್ಚಿರುವ ಹಣತೆಯಲ್ಲಿ ಅಗ್ನಿಯನ್ನು ನೀಪ ಕಾಣಬಹುದು.

ವಾಯುವಿನ ಮೂಲಕ ಕಂಪಿಸಿ!

ನೀವು ಮಂತ್ರಗಳನ್ನು ಉಚ್ಚರಿಸಿದಾಗ ಗಾಳಿಯ ಮೂಲಕ ವಿಶ್ವಶಕ್ತಿಯನ್ನು ಬಳಸಿಕೊಳ್ಳಬಹುದು. ದೇವಸ್ಥಾನಗಳಲ್ಲಿ ಮಂತ್ರಗಳು ನಿರಂತರವಾಗಿ ಉಚ್ಚರಿಸಲಾಗುತ್ತದೆ. ಮಂತ್ರಗಳು ಶಕ್ತಿಯ ಉಚ್ಚಾರಣೆಗಳು. ಇವುಗಳ ಕಂಪನಗಳು ಆಳಿರುವ ಗಾಳಿಯಲ್ಲಿ ತುಂಬಿ ಅದನ್ನು ಶಕ್ತಿಯುತಗೊಳಿಸುವುವು.ಮಂತ್ರೋಚ್ಚಾರಣೆಯಿಂದ ದೇವಸ್ಥಾನದಲ್ಲಿರುವ ಗಾಳಿಯ ಶುದ್ಧವಾಗಿಯೂ ಮತ್ತು ಶಕ್ತಿಯುತವಾಗಿಯೂ ಇರುವುದು.ಮಂತ್ರಧ್ವನಿಯಾಗುತ್ತಿರುವ ಸ್ಥಳದಲ್ಲಿ ಕೇವಲ ಇರುವದರಿಂದಲೇ ವಿಶ್ವಶಕ್ತಿಯೊಂದಿಗೆ ನೇರವಾಗಿ ಇರಬಹುದು.

ಲೋಕ ಪ್ರವೃತ್ತಿಯ ಮೂಲಕ ಸುವ್ಯಕ್ತೀಜ್ಞಾನ ಹೇಗೆ!

ಪಂಚಮಹಾಭೂತಗಳಲ್ಲಿ ಒಂದಾದ ಆಕಾಶದ್ರವ್ಯವು ದೈವಿಕವಾದ ವಿಶ್ವಶಕ್ತಿಯ ಬಹುಮುಖ್ಯವಾದ ರೂಪವಾಗಿದೆ. ಅದು ನಮ್ಮ ಸುತ್ತಲೂ ಇರುವ ಸ್ಥಳವನ್ನು ತುಂಬಿಸಿರುತ್ತದೆ. ದೇವಸ್ವಾನದ ಕಟ್ಟಡವೇ ಆಕಾಶದ್ರವ್ಯದ ಗರಿಷ್ಠ ಶಕ್ತಿಯನ್ನು ಸಂಗ್ರಹಿಸುವ ಒಂದು ವಿದ್ಯುತ್‍ ಕೋಶ (battery) ದಂತೆ ವಿದ್ಯುತ್‍ಗಳಸೋಳಸಲಾಗಿದೆ ನೀವು ಧ್ಯಾನ ಮಾಡಿದರೆ, ಈ ಸೂಕ್ಷ್ಮವಾದ ಆಕಾಶದ್ರವ್ಯದ ಶಕ್ತಿಯನ್ನು ಬಳಸಿಕೊಂಡು ಅದರ ಮುಖ್ಯೇನ ದೈವದೊಂದಿಗೆ ಸಂಪರ್ಕವನ್ನು ಹೊಂದಬಹುದು. ಆದುದರಿಂದಲೇ ಅನೇಕ ದೇವಸ್ವಾನಗಳು ಧ್ಯಾನಮಂಟಪಗಳಲ್ಲಿ ಆವೃಗಳ ಒಂದು ಭಾಗವಾಗಿ ಹೊಂದಿರುತ್ತವೆ.

ದೇವಸ್ವಾನಗಳಲ್ಲಿ ಜ್ಞಾನೋದಯ ಹೊಂದಿದ ಗುರುಗಳ ಪಾತ್ರ

ಒಬ್ಬಿ ಧನಿಕನು ಮರಣ ಹೊಂದಿದಾಗ, ಅವನು ತನ್ನ ಸಂಪತ್ತನು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಬಿಟ್ಟು ಹೋಗುತ್ತಾನೆ. ಜ್ಞಾನೋದಯ ಹೊಂದಿದ ಗುರುಗಳು ದೇಹತ್ಯಾಗ ಮಾಡಿದಾಗ, ಅವರು ತಮ್ಮ ಶಕ್ತಿ, ತಪಸ್ಸು ಮತ್ತು ಬಿಳೆಯತನವನ್ನು ಸಮಸ್ತ ಜನ ಸಮುದಾಯಕ್ಕೆ ಬಿಟ್ಟು ಹೋಗುತ್ತಾರೆ. ದೇವಸ್ವಾನಗಳನ್ನು ಅವರು ಬಿಟ್ಟು ಹೋದ ಈ ಶಕ್ತಿಯ ಕ್ಷೇತ್ರಗಳಲ್ಲಿ ಕಟ್ಟಿರುತ್ತಾರೆ.

ಈ ದೇವಾಲಯಗಳನ್ನು ಗುರುಗಳು ಅವರು ಜೀವಂತವಾಗಿರುವಾಗಲೇ ಕಟ್ಟಿರುತ್ತಾರೆ, ಇಲ್ಲವೇ ಗುರುಗಳು ದೇಹತ್ಯಾಗ ಮಾಡಿದ ನಂತರ ಜನಗಳು ಅವರನ್ನು ಕಟ್ಟುತ್ತಾರೆ. ಈ ದೇವಾಲಯಗಳನ್ನು ದೈವಿಕವಾದ ವಿಶ್ವಶಕ್ತಿಯನ್ನು ಬಳಸುವ ಶಾಸ್ತ್ರವಿಧಿಗಳಿಂದ ಮತ್ತು ಪವಿತ್ರಗೊಳಿಸಲಾಗುತ್ತದೆ. ಈ ದೇವಾಲಯಗಳು ಜನ ಸಮುದಾಯಕ್ಕೆ ಈ ಮಹಾನ್ ಗುರುಗಳ ದೈವಿಕವಾದ ಆಸುಗಳಾಗಿರುತ್ತವೆ.

ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪತಮನಕಾರಳತ ವ್ಯಕ್ತಿ

ಮಾನವ ಸಮೂಹದಲ್ಲಿ ಎರಡು ವರ್ಗ: ಮೊದಲನೆಯ ವರ್ಗದವರು ಸೌರವ್ಯೂಹ ರಚನೆಯಂತೆ ಸ್ವಯಂ ಒಜಸ್ಸನ್ನು ಉತ್ಪಾದಿಸುವವರು. ಅವರು ಎಲ್ಲೇ ಇದ್ದರೂ, ಅವರು ಶಕ್ತಿಯನ್ನು ಉತ್ಪಾದಿಸುತ್ತಾರೆ; ಶಕ್ತಿಯನ್ನು ಪಸರಿಸುತ್ತಾರೆ. ಅವರು ಏನೇ ಮಾಡಿದರೂ, ಅದರಲ್ಲಿ ಹಿರಿಮೆಯನ್ನು ಹೊಂದುವರು; ಯಾವುದನ್ನು ಮುಟ್ಟಿದರೂ ಅದು ಅಭಿವೃದ್ಧಿ ಹೊಂದುವುದು. ಅವರೇ ಪ್ರಪಂಚವನ್ನು ಪೋಷಿಸುವವರು. ಅವರೇ ಜ್ಞಾನೋದಯ ಹೊಂದಿದ ಗುರುಗಳು!

ಎರಡನೆಯ ವರ್ಗದ ಜನರೆಂದರೆ ಅವರ ಒಳಗಿನ ಆಕಾರದಿಂದ ಶಕ್ತಿಯನ್ನು ಉತ್ಪಾದಿಸುವ ಕಲೆಯನ್ನು ಮರೆತಿರುವವರು. ಅವರು ಅಭಿವೃದ್ಧಿ ಹೊಂದಬಹುದು, ಆದರೆ ಅದು ಕೇವಲ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರವಿದ್ದು, ಅದು 'ಮನಸ್ಸು' ಎಂದು ಕರೆಯುವ ಮೇಲ್ಮೈನ ಶಕ್ತಿಯ ಆಕಾರದಿಂದ ಮಾತ್ರವಾಗಿರುವುದು. ಅವರ ಶಕ್ತಿಯ ಆಕಾರವು ಮೇಲ್ಮೈನದಾಗಿರುವುದರಿಂದ, ಅವರಿಗೆ ಬಹಳ ಆಳದ ಏಕಾಗ್ರಯ ಕನಸಾಗಿಯೇ ಉಳಿಯುವುದು. ಇವರೇ ಪ್ರಪಂಚದ ಸಾಮಾನ್ಯವರ್ಗದ ಜನರು. ಮೊದಲನೆಯ ವರ್ಗದ ಜನರ ಎರಡನೆಯ ವರ್ಗದ ಜನರಿಗೆ ಕಲೆಯನ್ನು ಕೂಡುವ ಮೂಲಕ ಸಹಾಯ ಮಾಡುತ್ತಾರೆ; ಸಾಧಿಸಲು ನಿಖರವಾದ ತಂತ್ರಜ್ಞಾನವನ್ನು ಅವರಿಗೆ ಕೂಡುವ ಮೂಲಕವಾಗಿ.

ವೇದದ ವಿಜ್ಞಾನದ ಪ್ರಕಾರ, ದೇವರ ವಿಗ್ರಹದಲ್ಲಿ ಶಕ್ತಿಯನ್ನು ಸ್ಥಾಪನೆಗೊಳಿಸಲು ಎರಡು ಮಾರ್ಗಗಳಿವೆ. ಒಂದು ಆಗಮ ಪ್ರತಿಷ್ಠೆ ಇನ್ನೊಂದು ಪ್ರಾಣಪ್ರತಿಷ್ಠೆ ಆಗಮ ಪ್ರತಿಷ್ಠೆಯಲ್ಲಿ ಶಕ್ತಿಯ ಪ್ರತಿಷ್ಠಾಪನೆ ಎರಡನೆಯ ವರ್ಗದ ಜನರಿಂದ ನಡೆಯುತ್ತದೆ. ಅದು ಸಾಮಾನ್ಯವಾಗಿ ಮಂತ್ರೋಚ್ಚಾರಣೆಯಿಂದಲೇ ನಡೆಯುತ್ತದೆ. ಈ ವಿಧಾನವು ಕೆಲವೇ ವೋಲ್ಟ್ (Volt) ಗಳಷ್ಟು ಮಾತ್ರದ ಶಕ್ತಿಯನ್ನು ಪ್ರತಿಷ್ಠಾಪಿಸುತ್ತದೆ. ಶಕ್ತಿಯ ತೀವ್ರತೆಯು ಮಂತ್ರಗಳ ಸ್ವಭಾವೆ, ಅದನ್ನು ಪರಿಸಿದ ನಿಖರತೆ, ಮತ್ತು ಎಲಕ್ಷ್ಮಂತ ಮಿಲಿಗೆಯ ಪರಿಸುತ್ತಿರುವ ವ್ಯಕ್ತಿಯ ಮಾನಸಿಕ ಸ್ಥಿತಿಗೆ ಅನುಗುಣವಾಗಿ ನಿರ್ಧಾರಿತವಾಗಿರುತ್ತದೆ.

ಪ್ರಾಣ ಪ್ರತಿಷ್ಠೆಯಲ್ಲಿ ಶಕ್ತಿಯ ಪ್ರತಿಷ್ಠಾಪನೆ ಮೊದಲನೆಯ ವರ್ಗದ ಜನರಿಂದ ನಡೆಯುತ್ತದೆ. ಇದೇ ವಿಶ್ವನೇ ಪ್ರೋತ್ಸಾಹಿಸುತ್ತಿರುವ ಧ್ವನಿಕ ವಿಶ್ವಕಿಯ ನೇರ ಸಂಪರ್ಕದಿಂದ ಅದು ಸಂಭವಿಸುವುದು.

ಮೊದಲನೆಯ ವರ್ಗದ ಪರಮಜ್ಞಾನಿಗಳಾದ (ಜ್ಞಾನೋದಯ ಹೊಂದಿದ) ಗುರುಗಳು ದೇವಿಕ ವಿವರಶಕ್ತಿಯ ಹರಿಯುವಿಕೆಗೆ ತುಂಬಾ ಕಾಲುವೆಗಳಾಗಿರುವವರು. ಅವರು ಪ್ರತಿಷ್ಠಾಪನೆಗೊಳಿಸಲು ಬಯಸಿರುವ ಶಕ್ತಿಯು ಯಾವ ಪ್ರಕಟಣೆಯೋಗಿರಬೇಕೆಂಬುದನ್ನು ಅವರು ಆಯ್ಕೆ ಮಾಡಬಲ್ಲರು. ಅವರ ಸಂಪತ್ತಿನ ಶಕ್ತಿಯನ್ನೋ, ಆರೋಗ್ಯ ಶಕ್ತಿಯನ್ನೋ, ಕರ್ಮವನ್ನು ಬರಿದುಮಾಡಿ ಜ್ಞಾನೋದಯ ಹೊಂದಿದ ಒಬ್ಬರನ್ನು ಜೀವನವರಣ ಚಕ್ರದಿಂದ ಬಿಡುಗಡೆ ಮಾಡುವ ಶಕಿಯನ್ನೋ, ಅಥವಾ ಬೇರೆ ಇನಾವೂದರೋ ಶಕ್ತಿಯ ವಿಧವನ್ನೋ ಪ್ರತಿಷ್ಠಾಪನೆ ಮಾಡಬಲ್ಲರು. ಸಮಾಜದ ಒಳಿತಿಗಾಗಿ, ಗುರುಗಳು ಆಂತರಿಕ ಪ್ರಪಂಚದ ವಿಜ್ಞಾನದ ಮೇಲೆ ಕುಳಿತಮಾಡಿ, ದೈವಿಕ ಶಕ್ತಿಯ ವಿವಿಧ ರೂಪಗಳನ್ನು ಚರಿತಾರ್ಥ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ್ದಾರೆ. ಇಂದು, ಪ್ರತಿಯೊಂದು ಚರಿತಾರ್ಥ ದೇವಸ್ಥಾನವೂ ಅದರದೇ ಮಹತ್ವವನ್ನು ಹೊಂದಿದೆ.

ಪ್ರತಿ ದೇವರ ವಿಗ್ರಹವೂ, ಪ್ರತಿಷ್ಠಾಪಿಸಲಾದ ಶಕ್ತಿಗೆ ಅನುಗುಣವಾಗ್, ಅದರದೇ ವರವನ್ನು ನೀಡುತ್ತದೆ. ಅದುದರಿಂದಲೇ ಸಂಸ್ಥಾನ ಭಾಗ್ಯಕ್ಕಾಗಿ ನೀವು ಒಂದು ನಿಧಿ ಋಷಮಾದ ದೇವಸ್ಥಾನಕ್ಕೆ ಹೋಗುವಿರಿ; ನಿಮ್ಮ ಅನುರೂಪವಾದ ವ್ಯಕ್ತಿಯನು ಮದುವೆಯಾಗಲು, ನೀವು ಬೇರೊಂದು ದೇವಸ್ಥಾನಕ್ಕೆ ಹೋಗುವಿರಿ; ಗ್ರೇಹಗಳ ಪರಿಣಾಮಗಳನ್ನು ಉಲ್ಲಂಘಿಸಲು ನೀವು ಬೇರೊಂದು ದೇವಸ್ಥಾನಕ್ಕೆ ಹೋಗುವಿರಿ, ಹಣಕಾಸಿನ ಸಮಸ್ಯೆಗೆ ನೀವು ಮತ್ತೊಂದು ದೇವಸ್ಥಾನಕ್ಕೆ ಹೋಗುವಿರಿ. ಈ ಉಪಯೋಗಗಳೆಲ್ಲವೂ ವಿಶೇಷ ಶಕ್ತಿಯ ಪೂಟಗಳಲ್ಲದೆ ಬೇರೇನೂ ಅಲ್ಲ.

ದೇವಸ್ಥಾನಗಳು ಜ್ಞಾನೋದಯ ಹೊಂದಿದ ಗುರುಗಳ ಉಪಸ್ಥಿತಿಗೆ ಬದಲಿಯಾದ ಕಟ್ಟಡಗಳು. ಗುರುಗಳು ತಮ್ಮ ಉಪಸ್ಥಿತಿಯಿಂದೇ ಜನಗಳನ್ನು ಗುಣಪಡಿಸುವರು; ಅವರು ಭೌತಿಕ ಹಂತದಲ್ಲಿ ಮಾತ್ರವಲ್ಲದೆ ಆಸಕ್ತ್ರಿದ ಹಂತದಲ್ಲಿಯೂ ಗುಣಪಡಿಸುವರು. ಅವರು ಆಧ್ಯಾತ್ಮಿಕತೆಯಾಗಿ ಸ್ವರೋತಿಯನ್ನು ಜೀವಂತವಾಗಿಡು ವರು. ಅವರ ಉಪಸ್ಥಿತಿಯ ಪಾವಿತ್ರತೆಯ ವಾತಾವರಣವನ್ನು ನೀಡುವುದು. ದೇವಸ್ಥಾನಗಳು ಗುರುಗಳಿಂದ ನಿರ್ಮಿತವಾದ ಸ್ವಳ್ಗಳಾಗಿದ್ದು ಅವರ ನೀಡುತ್ತಿದ್ದನ್ನೇ ನೀಡಲು ಇರುವುವು.

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಾಸನಕಾರರ ವೃಕ್ಷ

ಆನಂದೇಶರ ದೇವಸ್ಥಾನವನ್ನು ಸಂಪ್ರೋಕ್ಷಣೆಯಿಂದ ಪವಿತ್ರಗೊಳಿಸಿ ಸುತ್ತಿದಾಗ ಪರಮಹಂಸ ನಿತ್ಯಾನಂದರು ಹೇಳಿದರು:

'ಒಬ್ಬ ಜ್ಞಾನೋದಯ ಹೊಂದಿದ ಗುರುಗಳು ಮನುಷ್ಯರೂಪದಲ್ಲಿರುವ ಈಶ್ವರತ್ - ಪೀಠ ಸಂಪ್ರೋಕ್ಷಣೆಯನ್ನು ಮಾಡಲು ಅರ್ಹರಾಗಿರುವ ಆತಿ ಶ್ರೇಷ್ಠ ಮಾನವ ರೂಪ ಪರಮಜ್ಯೋತಿಯಾದ ಗುರುಗಳಿಗೆ ಯಾವ ವಿಧದಲ್ಲಿಯೂ ಅಭಿವ್ಯಕ್ತಿಗೊಳಿಸುವ ಚೈತನ್ಯವು ಬರಿದಾಗುವುದೇ ಇಲ್ಲ'

ಉದಾಹರಣೆಗೆ, ಸಾಮಾನ್ಯ ಮನುಷ್ಯಿಗೆ, ದುಃಖಿದ ಮನೋ ಭಾವನೋ ಅಥವ ಸಂತೃಪ್ತ ಮನೋಭಾವನಯೋ ಕಂಡುಬಂದರೆ ಅದರ ಮೂಲಕ ಅಭಿವ್ಯಕ್ತಿಗೊಂಡರೆ ಅದು ಬರಿದಾಗುವುದು; ದೇಹದ ಚಿತ್ತವು (ಮೂಲವನು ವಾದ ಆಗಿ) ಕೋಪದ ಮೂಲಕ ಬರಿದಾಗುವುದು; ಲೈಂಗಿಕ ಕ್ರಿಯೆಯಿಂದೇ ಕಾಮಪ್ರಚೋದ ಬರಿದಾಗುವುದು, ಮಾತುಗಳ ಹೊರಬಂದ ಕೂಡಲೇ ಅವನ ಜೊಲ್ಲಿನಲ್ಲಿ ಅವನ ವಾಕ್ಕಲವು ಬರಿದಾಗುತ್ತದೆ. ಈ ಎಲ್ಲ ಅಭಿವ್ಯಕ್ತೆಯ ಶಕ್ತಿಗಳನ್ನು ಅವನು ಅವುಗಳನ್ನು ಉಪಯೋಗಿಸಿದಾಗ ಬರಿದಾಗುತ್ತವೆ. ಒಬ್ಬ ಪರಮಜ್ಯೋತಿಯ ಅಭಿವ್ಯಕ್ತೆಯ ಶಕ್ತಿಯು ಯಾವುದೇ ರೀತಿಯಿಂದ ಬರಿದಾಗಲಾರದು, ಏಕೆಂದರೆ ಅವರೇ ಮನುಷ್ಯರೂಪದಲ್ಲಿರುವ ವಿಷ್ಠ ಶಕ್ತಿ ಬರಿದಾಗಲಾರದ ಚೈತನ್ಯದ ಆಗ್ರ. ಮತ್ತು ಗುರುಗಳಿಗೆ ಅವರ ಕೆಲಸಗಳನ್ನು ನಡೆಸಲು ದೇಹದ ಅವಶ್ಯಕತೆ ಇಲ್ಲದಿರುವುದರಿಂದ, ಅವರು ತಮ್ಮ ಭೌತಿಕ ದೇಹವನ್ನು ತ್ಯಜಿಸಿದಾಗಲೂ ತಮ್ಮ ಕೆಲಸಗಳನ್ನು ಮಾಡುತ್ತಲೇ ಇರುವರು.

ಅವರಿಂದ ಪಾವನಗೊಳಿಸಿ ಸಜ್ಜನಗಳೊಳಿಸಲ್ಪಟ್ಟ ಸ್ಥಳಗಳು ಬರಿದಾಗದ ಚೈತನ್ಯವನ್ನು ಪಸರಿಸುತ್ತವೆ ಮತ್ತು ಅದನ್ನು ಆರಸುತ್ತಾ ಬಂದ ಪ್ರತಿಯೊ ಜೀವಿಯೂ ಪೋಷಿಸತದೆ. ಕೇವಲ ತಮ್ಮ ದೇಹದ ಸಹಾಯದಿಂದ ಕೆಲಸ ನಡೆಸಲು ಗುರು ಮಾತ್ರವೇ ತಾವು ಮಾಡುವ ರೀತಿಯಲ್ಲಿಯೇ ಕಾರ್ಯಗಳು ಸಿದ್ಧಿಸುವಂತೆ ಮಾಡುವ ಒಂದು ನೈಜವಾದ ಪವಿತ್ರ ಸ್ಥಳವನ್ನು ನಿರ್ಮಿಸಬಲ್ಲರು! '

ಶ್ರೀ ಆನಂದೇಶ್ವರ - ಶಿವಾನಂದೇಶ್ವರಿ

ಶ್ರೀ ಆನಂದೇಶ್ವರ ದೇವಸ್ಥಾನವು ಪರಮಹಂಸ ನಿತ್ಯಾನಂದರ ಒಂದು ದಿವ್ಯ ದೃಷ್ಟಿ. ಅದು ಮಾನವ ಜನಾಂಗಕ್ಕೆ ಒಂದು ಕೂಡುಗೆ. ಅದು ಸಾಂಪ್ರದಾಯಿಕ ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ಕಲ್ಲಿನ ದೇವಸ್ಥಾನ.

ಈ ಸಹಸ್ರಮಾನದ ಪರಮಜ್ಞಾನಿ ಪರಮಹಂಸ ನಿತ್ಯಾನಂದರು ಇಲ್ಲಿಯೇ ಪ್ರತಿಷ್ಠೆ - ಆಂದರೆ ಕೇವಲ ಪರಮಜ್ಞಾನಿಗಳಾದ ಗುರುಗಳಿಂದ ಮಾತ್ರ ಸಾಧ್ಯವಾಗುವ ಶಕ್ತಿ ಪ್ರತಿಷ್ಠಾಪನೆಯ ವಿಶೇಷ ವಿಧಿವಿಧಾನ ಮಾಡಿರುತ್ತಾರೆ. ಹೀಗೆ ಮಾಡುವಾಗ ಅವರು ಇಂದು ಭೂಗ್ರಹದಲ್ಲಿ ಒಂದು ಅಪರೂಪವಾದ ಶಿವ ಶಕ್ತಿಯ ಕೇತ್ರವನ್ನು ಸಮರ್ಪಿಸಿದ್ದಾರೆ. ಇಲ್ಲಿ ಅವರು ಅನೇಕ ಆಯಾಮಗಳ ಅಂಶಗಳ ಶಕ್ತಿಯನ್ನು ನೆಲೆಗೊಳಿಸಿದ್ದಾರೆ. ಯಾರೇ ಈ ಶಕ್ತಿಯ ಕೇತ್ರಕ್ಕೆ ಬಂದರೂ ಅವರು ತಮ್ಮ ಕಷ್ಟಗಳಿಗೆ ಆವೃತ್ತರಾಗಿರಲಿ, ಇಲ್ಲವೇ ಮಾನಸಿಕವಾಗಿರಲಿ, ಆಧ್ಯಾತ್ಮವಾಗಿರಲಿ ಅಥವಾ ಹಣಕಾಸಿನ ವಿಷಯವಾಗಿರಲಿ - ತಕ್ಷಣದ ಪರಿಹಾರವನ್ನು ಹೊಂದುತ್ತಾರೆ.

ಪರಮಹಂಸ ನಿತ್ಯಾನಂದರ ಜನ್ಮದಿನದ ಜಯಂತಿಯ ಸಮಾರಂಭಕ್ಕೆ ಸರಿಯೋಂದಿದಂತೆ 1ನೇ ಜನವರಿ 2007ರಂದು ಕುಂಭಾಭಿಷೇಕಮೊದನೆ ಆನಂದೇಶ್ವರ ದೇವಸ್ಥಾನವನ್ನು ಉದ್ಘಾಟಿಸಲಾಯಿತು.

ಇಲ್ಲಿ ಶಿವನು ಶ್ರೀ ಆನಂದೇಶ್ವರನ ರೂಪದಲ್ಲಿಯೂ ಮತ್ತು ಅವರ ಪತ್ನಿ ಆನಂದೇಶ್ವರಿಯ ರೂಪದಲ್ಲಿಯೂ ಇರುವರು. ವಿಗ್ರಹಗಳು 7½ ಅಡಿ ಎತ್ತರವಿದ್ದು 2½ ಟನ್ ತೂಗುತ್ತವೆ. ಆನಂದೇಶ್ವರನ ಎದುರೊಡ್ಡರು ಮೇಲಿನ ಕುಳಿತಿದ್ದು ಶಿವಾಲಯಗಳಲ್ಲಿಯೇ ಒಂದು ಅಪರೂಪವಾದ ದೃಶ್ಯವನ್ನು ನೀಡುತ್ತದೆ. ಈ ದೃಶ್ಯವು ಶಿವನು ವಿಜ್ಞಾನ ಭೇರವ ತಂತ್ರವನ್ನು ತನ್ನ ಪತಿಯಾದ ದೇವಿಗೆ ಬಹಳ ಆತ್ಮೀಯತೆಯಿಂದ ನೀಡುತ್ತಿರುವುದನ್ನು ರೂಪಿಸುತ್ತದೆ.

ವಿಜ್ಞಾನ ಭೇರವ ತಂತ್ರವು ಬ್ರಹ್ಮನೊಡೆಯಕ್ಕಾಗಿ ಶಿವನನ್ನು ಧ್ಯಾನ-ಕೇತ್ರಕ್ಕೆ 5000ಕ್ಕೂ ಹೆಚ್ಚು ಮಾರ್ಗಗಳ ಹಿಂದೆ ಶಿವನು ದೇವಿಗೆ ನೀಡಿದ 112 ಧ್ಯಾನತಂತ್ರಗಳಿಂದ ಕೂಡಿದೆ.

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವೃಕ್ಷ

ಶ್ರೀ ಆನಂದೇಶರನು ತನ ಬಲಗೈನಲ್ಲಿ ಡಮರುಗವನ್ನು ಹಿಡಿದಿರುವನು. ಡಮರುಗದ ಶಬ್ದವು ಸೃಷ್ಟಿಯ ಮೊದಲ ಶಬ್ದವನ್ನು ಸಂಕೇತಿಸುತ್ತದ್ದು ಅದರಿಂದ ಸಮಸ್ತ ಸೃಷ್ಟಿಯೂ ಸಂಭವಿಸಿತೆಂದು ಹೇಳಲಾಗುತ್ತದೆ. ಅವನ ಎಡ ಕೈ ಆಗಿಯನ್ನ ಹಿಡಿದಿದ್ದು ಅದು ಇನ್ನೂ ಅಧಿಕ ಸೃಷ್ಟಿಯೂ ಸಂಭವಿಸಲು ಒಂದು ಸ್ಥಳದ ಸೃಷ್ಟಿಯನ್ನೂ ಸಂಕೇತಿಸುತ್ತದೆ! ಅವನ ಮೂರನೆಯ ಕೈ ಸಂಕೇತಿಕವಾಗಿ ಅಭಯ(ರಕ್ಷಣೆ) ವನ್ನು ತೋರಿಸುತ್ತದೆ ಮತ್ತು ಅವನ ನಾಲ್ಕನೆಯ ಕೈ ದೇವಿಯನ್ನು ಹಿಡಿದುಕೊಂಡಿದೆ. ಅವನ ಬಲದ ಕಣ್ಣು ಸೂರ್ಯನ ಸಂಕೇತವಾಗಿದ್ದು ಎಡದ ಕಣ್ಣು ಚಂದ್ರನ ಸಂಕೇತವಾಗಿರುತ್ತದೆ. ಹುಬ್ಬುಗಳ ನಡುವೆ ಇರುವ ಅವನ ಮೂರನೆಯ ಕಣ್ಣು ಅಗ್ನಿಯನ್ನು ಸಂಕೇತಿಸುತ್ತದೆ. ಅವನ ಬಲಗಾಲು ಕೆಳಗೆ ನೇತಾಡುತ್ತಿದ್ದು ಅದು ಜನರನ್ನು ಮಾಯೆಯಲ್ಲಿರುತ್ತದೆ, ಆಗ ಅವರಿಗೆ ಸತ್ಯತೆಯು ಸಂಭವಿಸಿ ಎಂದಾಗಿರುತ್ತದೆ. ದೇವಿಯು ಕುಳಿತಿರುವ ಅವನ ಎಡಗಾಲು ಜನರಿಗೆ ಜ್ಞಾನೋದಯವನ್ನು ನೀಡಿ ಮುಕ್ತರನ್ನಾಗಿಸುತ್ತದೆ!

ಆನಂದೇಶ್ವರಿಯು ತನ್ನ ಬಲಗೈನಲ್ಲಿ ಕುಮುದ ಪುಷ್ಪವನ್ನು ಹಿಡಿದಿರುವಳು. ಸೂರ್ಯನ ಬೆಳಕು ಬಿದಿರಾಗ, ಹೇಗೆ ಕಮಲದ ಹೂ ಅರಳುತ್ತದೆಯೋ ಹಾಗೆ ಚಂದನ ಬೆಳಕು ಬಿದಿರಾಗ ಯಾವುದೇ ಪ್ರಾರ್ಥನೆಯನ್ನು ಕುಮುದ ಪುಷ್ಪವು ಅರಳುವುದೆಂದು ಪ್ರತೀತಿ! ಇದು ಆನಂದೇಶ್ವರಿಯ ಹೃದಯವು ಅವನಿಗಾಗಿ ಅರಳುತ್ತಿರುವುದನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಅವಳ ಎಡದ ಕೈ, ನೀಡುತ್ತಿರುವ ಭಂಗಿಯಲ್ಲಿದ್ದು ಆನಂದೇಶ್ವರನಿಂದ ಪಡೆದ ಜ್ಞಾನೋದಯವನ್ನು ಇಡಿಯ ಜಗತ್ತು ಕುಲಕ್ಕೆ ನೀಡುತ್ತಿರುವುದನ್ನು ಸೂಚಿಸುತ್ತದೆ!

ಗರ್ಭಗುಡಿಯು ಅಷ್ಟಮದ ದೀಕ್ಷವಡೆದ ಬ್ರಹ್ಮಚಾರಿಗಳಿಂದ ಆಧ್ಯಾತ್ಮಿಕ ವಿಧಿಗಳ ಮುಖ್ಯಾಂತರ ಸತತವಾಗಿ ಸಜ್ಜನಗೋಳಿಸಲಡುತ್ತಿರುತ್ತದೆ. ವಿಶೇಷ ಸಂದರ್ಭಗಳಲ್ಲಿ 1008 ಬಗೆಯ ಆಹಾರ ವಸ್ತುಗಳನ್ನು ಇಲ್ಲಿ ಅರ್ಪಿಸಲಾಗುತ್ತದೆ.

ಶ್ರೀ ಆನಂದೇಶ್ವರ ದೇವಸ್ಥಾನದ ಗರ್ಭಗುಡಿ

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಳತ ವೃಕ್ಷ

ಸ್ವಯಂಭು ಲಿಂಗ

  • ಸಹಜವಾಗಿ ಉದ್ಭವವಾದ ಶಿವಲಿಂಗ

ದೇವಾಲಯಕ್ಕೆ ಸೇರಿ ಕೊಂಡಂತಿರುವ ಪವಿತ್ರವಾದ ಆಲದ ಮರದಲ್ಲಿ ಸಹಜವಾಗಿ ನಿರ್ಮಾಣವಾಗಿರುವ ಗುಹೆಯೊಂದಿದೆ. ಸ್ವಯಂಭು ಲಿಂಗವು (ಸಹಜವಾಗಿ ಉದ್ಭವವಾದ ಶಿವಲಿಂಗ) ಮೊದಲು ಈ ಗುಹಾದ್ವಾರದಲ್ಲಿ ದೊರಕಿತು. ಇದನ್ನು ಈಗ ಆನಂದೇಶ್ವರ ದೇವಾಲಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ಆಲದ ಮರ ಮತ್ತು ಸ್ವಯಂಭು ಲಿಂಗವು ಕಾಲದಿಂದಲೂ ಇದೆ. ವರ್ಷಗಳ ನಂತರ, ಆಲದ ಮರವು ಬೆಳದು ತನ್ನ ಬೇರುಗಳನ್ನು ಹರಡಿದೆ.

ಸ್ವಯಂಭು ಲಿಂಗ

ಪರಮಪುರುಷ ನಿತ್ಯಾನಂದರು ಹೇಳುತ್ತಾರೆ, ‘ಈ ಸ್ವಯಂಭು ಲಿಂಗವು ದೈವಿಕ ಶಕ್ತಿಯ ಭಂಡಾರವಾಗಿರದೆ. ಅದು ನಿರಂತರವಾಗಿ ಪಸರಿಸುತ್ತಿರುವ ಚೈತನ್ಯವು, ಈ ಧ್ಯೇಯೋದ್ದೇಶದ ರಾಜ್ಯವಾದ ಧ್ಯಾನಸೀಥ ಮಹಾಸ್ವಾನವನ್ನು ನಿರ್ಮಿಸಿ ತಿರುವುದು. ಅದಕ್ಕೆ ಅದನ್ನು ಆರಸುತ್ತಿರುವವರ ಕರ್ಮಗಳನ್ನು ದಹಿಸುವ ಶಕ್ತಿಯದೆ. ಕರ್ಮಗಳು ಪುನರ್ಜನ್ಮಕ್ಕೆ ಕಾರಣವಾದ ಪೂರ್ವಸಲಾಗದೇ ಇರುವ ಕಾರ್ಯಗಳಲ್ಲದೇ ಬೇರೆಯಲ್ಲ’

ಅನುಭಾವದ (metaphysical) ಅರ್ಥದಲ್ಲಿ ಈ ಲಿಂಗದ ಶಕ್ತಿಯುತವಾದ ಇಿರುವ ಸಮಯ ಮತ್ತು ಸ್ಥಳವನ್ನು ದಾಟಿ ಆನಾದಿಕಾಲದಿಂದಲೂ ಇಲ್ಲಿದೆ. ಅದನ್ನು ಪೂಜಿಸುವವರಿಗೆ ಹೊರ ಪ್ರಪಂಚದಲ್ಲಿ ಉತ್ಕೃಷ್ಟತೆಯನ್ನೂ ಮತ್ತು ಆಂತರಿಕ ಪ್ರಪಂಚದಲ್ಲಿ ತೇಜಸ್ಸನ್ನೂ ಉಂಟುಮಾಡುವುದು.

ಸಹಜವಾಗಿ ಉದ್ಭವವಾದ ಈ ಲಿಂಗವು, ಅದನ್ನು ಆರಸುತ್ತಾ ಬಂದವರಿಗೆ ಸಹಜವಾದ ಬುದ್ಧಿವಂತಿಕೆಯನ್ನು ಪ್ರಚೋದಿಸುತ್ತದೆ!

ಸ್ವಯಂಭು ಲಿಂಗಕ್ಕೆ ಅಭಿಷೇಕ / ಮಂಗಳ ಸ್ನಾನ

ಶ್ರೀ ಆನಂದೇಶ್ವರ ದೇವಸ್ವಾದ ಮತ್ತು ಉಪತಮನಕಾರಕ ವ್ಯಕ್ತಿ

ಕಲ್ಪವೃಕ್ಷ(healing tree) ಮತ್ತು ಕಾಮಧೇನು

ಕಲ್ಪವೃಕ್ಷ - ಇಷ್ಟಾರ್ಥಗಳನ್ನು ಪೂರೈಸುವ ಮರ! ಪವಿತ್ರ ಆಲದಮರ

ಪರಮಹಂಸ ನಿತ್ಯಾನಂದರ ಆಧ್ಯಾತ್ಮಿಕ ದೃಷ್ಟಿಗೆ ಗೋಚರವಾದ ಮತ್ತು ಆಶ್ರಮದಲ್ಲಿ ಮಾರ್ಗದರ್ಶಕ ಶಕ್ತಿಯೆಂದು ಪೂಜಿಸಲ್ಪಡುತ್ತಿರುವ ಈ ಪವಿತ್ರ ಆಲದ ಮರವು ಆಶ್ರಮದ ಚೈತನ್ಯದ ಕೇಂದ್ರ ಭಾಗವಾಗಿದೆ.

ಅದು ಉತ್ಸರ್ಮನೆಗೊಳಿಸುವಂತಹ ದ್ವೈತಿಕ ಚಿಂತನೆಯನ್ನು ಪ್ರಸರಿಸುತ್ತದೆ. ಸಿಕ್ಕಿಸುವ ಹಾಗೆ ನಿಮ್ಮ ಆಸೆಗಳನ್ನು ಸಾಕ್ಷಾತ್‍ಗೊಳಿಸುತ್ತವೆ. ಅನುಭಾವದ (metaphysical) ಅರ್ಥದಲ್ಲಿ ಅದು ಅನಾದಿಕಾಲದಿಂದಲೂ ಇಲ್ಲಿದೆ. ಅದು ಒಂದು ಸ್ಥಳವನ್ನು ಒಳಗೊಂಡಿದ್ದು ಸಾಂಕೇತಿಕವಾಗಿ ಶಂಭಾಲವೆಂಬ ಜ್ಞಾನೋದಯ ಹೊಂದಿದ ಗುರುಗಳ ಸ್ಥಳದೊಂದಿಗೆ ಅನುಭಾವದ ಸಂಬಂಧ ಹೊಂದಿರುತ್ತದೆ. ‘ಶಂಭಾಲವು ವಿಶ್ವದ ಕೇಂದ್ರ ಮತ್ತು ಸಪ್ತ ಅನುಭಾವದ ವಾಸಸ್ಥಾನವಾಗಿದೆ. ಅದು ಒಂದು ಆಧ್ಯಾತ್ಮಿಕ ಅನುಭವ.

యారోబ్బరు గంగోతి, మరియు గోముఖి చేరువ 17,500 అడుగుల ఎత్తున ఉన్న హిమాలయ తపోవనం నుండి శంభాలను తలుపబడుతుంది. భూగర్భం పై కొలను కొలను శక్తి కేత్రాలు శంభాలకై హోగుచు పూర్దాణాలుగాగిడుత్తె (air strips). ఈ ఎలదమరదు అంతహ ఒక శక్తి కేత్ర!’, ఎందు పరమహంస నిత్యానందురు హేళుత్తారె.

ఈ స్థలవు మూరెడు మరగళందొడగూడిదె

ఆలి (Figt), ఆల (Banyan), మరియు అరళి (Peepal)

ఇవుగుళు వృక్షగళిల్లదే ఫలవను బిడువువు. వేద సంప్రదాయದಲ್ಲಿ, ఇవుగుళు పుణ్యవాద వృక్షగళిగూడి వసుపతి అథవా ఆరణ్య రాజ’ ఎందు కరೆಯల్లడుత్తవె.

ఈ మూరెడు వృక్షలు కండుబಂದరె ఆలి బనశంకర అథవా శివను వాసిసువనెందు ಪ್ರತిథి!

ఈ దైవిక కేత్రದಲ್ಲಿ పునరుజ్జీవనవను హొందిరి నిమ్మ దేహ మరియు మనస్సిన పై ఇదర గుణపడిసువ చైతన్యవను ఆనుభವిసి నిరాయాసవాగి ధ్యానದಲ್ಲಿ మగరాగిరి.

ఎలక్ట్రింతలూ మిగిలాగి, నిమ్మ కనసుగుళను ననసాగిసబల్లి ఒక వరవను మనేగె కొండొండిమిరి.

భూగర్భడ మేలిన ఒక విరళవాద శక్తి కేత్ర

శ్రీ ఆనందేశ్వర దేవస్థాన మరియు ఉಪవనమనಕಾರళ వృక్ష

ಭಗವಾನ್ ದಕ್ಷಿಣಾಮೂರ್ತಿ

ಪವಿತ್ರ ಆಲದ ಮರದಡಿಯಲ್ಲಿ ಭಗವಾನ್ ದಕ್ಷಿಣಾಮೂರ್ತಿಯು ಕುಳಿತಿರುವನು.

ದಕ್ಷಿಣ ಎಂದರೆ ದಕ್ಷಿಣ ದಿಕ್ಕೆಂದೂ ಮೂರ್ತಿ ಎಂದರೆ ದೇವರು ಎಂದೂ ಅರ್ಥ.

ದಕ್ಷಿಣ ದಿಕ್ಕಿನತ್ತ ಮುಖ ಮಾಡಿಕೊಂಡು ಕುಳಿತಿರುವ ಹಿಂದೂಗಳ ದೇವರು, ಬಹುಶಃ ದಕ್ಷಿಣಾಮೂರ್ತಿಯೆ ಒಬ್ಬನೆ.

ದಕ್ಷಿಣಾಮೂರ್ತಿಯು, ವಾಸ್ತವವಾಗಿ ಆದಿಕಾಲದ ಪ್ರಪಂಚ ಹಾಗೂ ಮಹಾ ಗುರುವಾಗಿ ಕುಳಿತಿರುವ ಶಿವನು. ಗುರುವಾಗಿ ಅವನು ಮೌನದ ಮುಖೇನ ಮತ್ತು ಅವನ ಸರ್ವವ್ಯಾಪ್ತಿಯಾಗಿ ರುವ ಅರಿವಿನ (consciousness) ಮುಖೇನ ಬೋಧಿಸುವುದರಲ್ಲಿ ಅವನ ಅಜ್ಞಾನವು ಇರುವುದು.

ಭಗವಾನ್ ದಕ್ಷಿಣಾಮೂರ್ತಿ

ದಕ್ಷಾಮೂರ್ತಿ ಸ್ತೋತ್ರಂ ವಲಿ ದಕ್ಷಾಮೂರ್ತಿಯನ್ನು ಕುರಿತು ಶಂಕರರು ಹಾಡಿರುವ ಸ್ತೋತ್ರವೋಂದು ಇದೆ.

ಚಿತ్తಂ ವच ತರೋರ್ ಮೂಲೇ

ವೃದ್ಧಾ: ಶಿಷ್ಯಾ, ಗುರುರ್ ಯುವಾ:

ಗುರೋಸ್ತು ಮೌನಂ ವ್ಯಾಖ್ಯಾನಂ

ಶಿಷ್ಯಾಸ್ತು ಛಿನ್ನ ಸಂಶಯಾ:!

ಆಲದ ಮರದ ಕೆಳಗೆ ವೃದ್ಧರಾದ ಶಿಷ್ಯರು ಕುಳಿತಿರುವರು

ಗುರುವಾದರೋ ಕೇವಲ ಯುವಕ!

ಗುರುವು ಮೌನ ಮುಖೇನ ಮಾತ್ರ ಮಾತನಾಡುವನು

ಅದೋ ಶಿಷ್ಯರ ಸಂಶಯಗಳೆಲ್ಲವೂ ತಮ್ಮಷ್ಟಕ್ಕೆ ಕರಗಿಹೋಗುವವು!

ಅರಿವಿನ (consciousness) ಚಿತ್ಕೆಯೆನ್ನು ತೋರಿಸುತ್ತಿರುವವ,

ಆನಂದಮೇ ಮೂರ್ತಿಪತ್ತಿರುವವ,

ಋಷಿ ಮುನಿಗಳಿಂದ ಸುತ್ತುವರಿ

ದಿರುವ, ಪರಮ ಸತ್ಯದಲ್ಲಿ

ನೆಲೆಸಿರುವ, ವಯಸ್ಸಿನಲ್ಲಿ

ಎಳೆಯವನಾಗಿರುವ, ಮೌನ

ದಿಂದೆ ಸತ್ಯವನ್ನು ವ್ಯಾಖ್ಯಾನಿಸುವ

ತಿರುವ ಆದರೆ ನಿಜದಲ್ಲಿ

ವಾಕ್ಷತರನಾಗಿರುವ ... ಇದು

ಈ ಶಕ್ತಿಯ ಕ್ಷೇತ್ರದ ಒಬ್ಬ ಯುವ ಜ್ಞಾನಿಯನ್ನೂ ಈ ದೇವಸ್ವಾನದ ಸ್ಥಾಪಕ ಮತ್ತು ಗುರುವನ್ನು ನೆನಹಿಗೆ ತರುತ್ತದೆ!

ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪನಮನಕಾರಕ ವ್ಯಕ್ತಿ

ಇಂದೋೇಶ್ವರನೊಡನೆ ಸಹಭಾಗಿತ್ವ ಹೇಗೆ?

ಸಹಭಾಗಿತ ಎಂಬ ಪದದ ಅರ್ಥ ಒಬ್ಬ ಬಾಳ ಸಂಗಾತಿ ಎಂದೋ, ವ್ಯವಹಾರದ ಭಾಗಸ್ತು ಎಂದೋ, ಸಹಪ್ರಯಾಣಿಕ ಎಂದೋ, ಇಲ್ಲವೇ ಜೊತೆಯಲ್ಲಿರುವುದರ ಸಂಬಂಧವನ್ನು ಒಳಗೊಂಡಿರುವ ವಿಷಯವಾಗಿರಬಹುದು.

ಇಂದು, ಎಲ್ಲಸಹಭಾಗಿತ್ವ (partnership) ಗಳಲ್ಲೂ ವ್ಯವಹಾರದ ಸಹಭಾಗಿತಗಳು ಅತಿ ಹೆಚ್ಚು ಆತಂಕವನ್ನು ಉಂಟುಮಾಡುವುದು. ಒಂದು ವ್ಯವಹಾರದ ಸಹಭಾಗಿತ್ವ ಯಾವೆಷ್ಟು ಯಶಸ್ವಿಯಾಗಬೇಕಾದರೆ, ಬುದ್ಧಿವಂತಿಕೆ ಮತ್ತು ಸೃಜನಶೀಲತೆ ಇರಬೇಕಾಗುವುದು. ಯಾವ ಸಹಭಾಗಿತ್ವದಲ್ಲಾದರೂ ಸಹ, ನಿಮ್ಮ ಬುದ್ಧಿವಂತಿಕೆಯನ್ನು ಸೇರಿಸಿದರೆ, ಆದು ಯಶಸ್ವಿಯಾಗುವುದು. ನೀವು ಬುದ್ಧಿವಂತಿಕೆಯನ್ನು ಬೆಳೆರೆ, ಆ ಸಹಭಾಗಿತಕ್ಕೆ ನೀವು ‘ನೇಷ್ಟ’ ಎಂದು ಹೇಳುವ ಪರಿಕಾಷ್ಮವು ಉಂಟಾಗುವುದು. ಇಂದು ಪ್ರಪಂಚದಲ್ಲಿ ಅನೇಕ ವ್ಯವಹಾರಗಳು. ಅವೆಲ್ಲಿಗ ಹೇಗೆ ಬುದ್ಧಿವಂತಿಕೆಯನ್ನು ಸೆಳಸಬೇಕೆಂದು ನಿಮಗೆ ತಿಳಿದಿದರೆ, ಅವೆಲ್ಲಿಂದ ನಿಮಗೆ ತಕ್ಷಣ ಪ್ರತಿಫಲವು ಸಿಗುವುದು! ಆದು ಯಾವುದೇ ವ್ಯವಹಾರವಾಗಿದ್ದರೂ ಪರವಾಗಿಲ್ಲ.

ಬುದ್ಧಿವಂತಿಕೆಯ ಜೊತೆಯವರೆ ಬೇರೇ ನಲ್ಲಿ ಎಂಬುದು ನಿಮ್ಮ ಗೊತ್ತಿತ್ತೇ? ವಿಶ್ವದ ದೈವಿಕ ಶಕ್ತಿಯೇ ಪರಮೋಚ್ಚ ಬುದ್ಧಿವಂತಿಕೆ. ಅದೇ ವಿಶ್ವದ ಬುದ್ಧಿವಂತಿಕೆ (Cosmic Intelligence) ಎಂದು ಕರೆಯುವರು.

ಈ ಬುದ್ಧಿವಂತಿಕೆಯೇ ವಿಶ್ವದ ಈ ಇಡೀ ನಾಟಕವನ್ನು ನಡೆಸುತ್ತಿರುವುದು. ನಾವು ಪವಿತ್ರವಾದ ಗಾಯತ್ರಿ-ಮಂತ್ರ-ವಿಶ್ವದ ಬುದ್ಧಿವಂತಿಕೆಯ ನಮ್ಮ ಧ್ಯೇಯ ಶಕ್ತಿಯನ್ನು ಹೊತಿಸಲು ಪ್ರಾರ್ಥನೆ ಯನ್ನು ಜಪಿಸುವಾಗ ಈ ಬುದ್ಧಿವಂತಿಕೆಯನ್ನೇ ನಾವು ಸಂಪರ್ಕಿಸಲು ಪ್ರಯತ್ನಿಸುವುದು.

ವಿಶ್ವಕ್ಕೆ ಅಥವಾ ದೈವಕ್ಕೆ ಶಕ್ತಿ ಮಾತ್ರವಿದ್ದು ಬುದ್ಧಿಯು ಇರುವುದಿಲ್ಲವೆಂದು ಯಾವಾಗಲೂ ತಿಳಿದುಕೊಂಡಿರುತ್ತೇವೆ. ನಾವು ನಮ್ಮ ಸ್ವಂತ ಬುದ್ಧಿಯನ್ನು ಉಪಯೋಗಿಸಿಕೊಂಡು ದೈವಕ್ಕೆ ಶಕ್ತಿಯಾಗಿ ಬೆಡಿಕೊಡುತ್ತಾ ಯಶಸ್ಸನ್ನು ಕಾಣಬಹುದಂದು ಯಾವಾಗಲೂ ನಂಬುತ್ತೇವೆ. ಇಲ್ಲಿಯೇ ನಾವು ತಪ್ಪನ್ನು ಮಾಡುತ್ತಿರುವುದು. ವಿಶ್ವಕ್ಕೆ ಶಕ್ತಿ ಮತ್ತು ಬುದ್ಧಿ ಎರಡೂ ಇರುವುದು. ವಿಶ್ವದ ಬುದ್ಧಿವಂತಿಕೆಯೇ ನೀವು ತಿನಿಸುತ್ತಿರುವ ರೂಟಿಯನ್ನು ನಿಮ್ಮ ದೇಹದಲ್ಲಿ ರಕ್ತವನ್ನಾಗಿ ಮಾಡುತ್ತಿರುವುದು! ಅದೇ ನಿಮ್ಮ ಮನಸ್ಸಿನಲ್ಲಿ ಬುದ್ಧಿಯಾಗಿ ಕಾರ್ಯನಿರ್ವಹಿಸುತ್ತಿರುವುದು! ೨೦

ಕಿಯೇ ಈಶ್ವರ ಪ್ರತಿಯೊಂದು ಜೀವ ಬಲವನ್ನು ನಡೆಸುತ್ತಿರುವುದು. ಅದು ದೈವಿಕವಾದ ಮತ್ತು ಬರಿದಾಗಲಾರ ದಂತಹ 'ಚೈತನ್ಯ - ಬುದ್ಧಿವಂತಿಕೆ'. ನೀವುಬ್ಬು ಬುದ್ಧಿವಂತ ಹೂಡಿಕೆಯಾದರ ರಾಗಿದ್ದರೆ ನೀವು ಬೇರೆಯಲ್ಲಿಯಾದರೂ ಮೂಡುವ ಮೊದಲು ಈ 'ಚೈತನ್ಯ - ಬುದ್ಧಿವಂತಿಕೆ' ಯಲ್ಲಿ ಹೂಡುವ/ಇ! ಆನಂದೇಶ್ವರನು ಈ ದೈವಿಕ 'ಚೈತನ್ಯ - ಬುದ್ಧಿವಂತಿಕೆ' ಯ ವ್ಯಕ್ತಿ. ಅವನು ಅಸ್ಪಷ್ಟವಾದ ವಿಶ್ವದ ಬುದ್ಧಿವಂತಿಕೆಯ ಸ್ಪಷ್ಟ ರೂಪ. ಅವನನ್ನು ನಿಮ್ಮ ವ್ಯವಹಾರದ ಭಾಗಸ್ತನಾಗಿ ಸೇರಿಸಿಕೊಳ್ಳುವುದರಿಂದ ನೀವು ಈಶ್ವರ ಬುದ್ಧಿವಂತಿಕೆಯನ್ನು ಪೂರ್ಣವಾಗಿ ಆನಂದಿಸತೊಡಗುತ್ತೀರಿ, ನಿಮ್ಮ ವ್ಯವಹಾರದ ಸಾಹಸಕ್ಕೆ ತೊಡಗುವ ಮುನ್ನ ನಿಮ್ಮ ಮನಸ್ಸನ್ನು ವಿಶ್ವದ ಬುದ್ಧಿವಂತಿಕೆ ಯಲ್ಲಿ ಪ್ರತಿಬಿಂಬಗೊಳಿಸಿ; ನೀವು ನಿಮ್ಮ ಪ್ರಜ್ಞೆ(consciousness) ಯಲ್ಲಿ ಒಂದು ಅಂತರದೊಂದಿಗೆ ಕೆಲಸಮಾಡುವಿರಿ; ನೀವು ಫಲಿತಾಂಶದಲ್ಲಿ ಭಯವಿಲ್ಲದ ವಿಶ್ವಾಸದೊಂದಿಗೆ ಕೆಲಸ ಮಾಡುವಿರಿ. ಅವನಲ್ಲಿ ಹೂಡುವುದ ರಿಂದ, ನೀವು ಅವನ ಪ್ರಜ್ಞಾಪೂರ್ಣವಾಗಿ ಉನ್ನತ ಬಹು ಆಯಾಮದ ಶಕ್ತಿ ಗಳೊಂದಿಗೆ ಸಂಬಂಧಗಳನ್ನು ಬೆಳೆಸಿ ಕೊಳ್ಳುತ್ತೀರಿ. ಈ ಚೈತನ್ಯಗಳು ಯಾವುದೇ ಕ್ಷಣದಲ್ಲಿ ಸಮಸ್ಯೆಯನ್ನಾದರೂ ಆನಂದ ದಿಂದ ನಿಭಾಯಿಸಲು ನಿಮ್ಮನ್ನು ಮತ್ತು ನಿಮ್ಮ ಬೆಳವಣಿಗೆಯನ್ನು ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಶಮನಕಾರಕ ವ್ಯಕ್ತಿ

ಸಹಕಾಗೊಳಿಸುತ್ತಿರುವವರು. ಇವೆಲ್ಕಿಂತ ಮಿಗಿಲಾಗಿ, ದೈವತ್ರೆೊಂದಿಗೆ ಸಹ ಭಾಗಿತ್ವವನ್ನು ಹೊಂದುವುದರಿಂದ ನೀವು ದೈವತ್ರವನ್ನು ಹೊಂದುವಂತೆ ತನಪಕ್ಕೇ ನಿಂಮುನ್ನು ನಡೆಸುತ್ತದೆ. ಇನ್ನೂ ಮುಂದುವರೆದಂತೆ, ಯಾವುದೇ ಸಪಭಾಗಿತ್ವವನ್ನು ಹೊಂದಿರಬೇಕಾದರೆ, ಎರಡೂ ಭಾಗಸರು ನಂಬಿಕೆಯುನ್ನು ಮತ್ತು ವಿಶ್ವಾಸವನ್ನು ಹೊಂದಿರಬೇಕು. ನಿಮ್ಮ ವ್ಯವಹಾರ ಸಾಹಸವನ್ನು ಭಾಗಸ್ತನಲ್ಲಿ ನೆಡೆಪು ವಿಶ್ವಾಸವನ್ನು ಹೊಂದಿರುವುರಿಯೋ, ಆಪು ಯಶಸ್ಸು ನಿಟ್ಟು ನಿಮ್ಮ ವ್ಯವಹಾರದ ಕಾಣುವಿರಿ. ನಿಮ್ಮ ಭಾಗಸ್ತನ ಮೇಲೆ ನೀವು ನಂಬುಗೆಯನ್ನು ಇಡುವುದಿರೋ ಆಪರರೆ ಮಟ್ಟಗೆ ಯಶಸ್ಸು ನೀವು ನಿಮ್ಮ ಸಂಬಂಧದಲ್ಲಿ ಕಾಣುವಿರಿ. ದೈವತ್ರೆ ದೊಂದಿಗೆ ನೀವು ಸಪಭಾಗಿತ್ವವನ್ನು ಹೊಂದಿ ದಾಗ ನಂಬುಗೆ ಮತ್ತು ವಿಶ್ವಾಸಗಳು ಅತುತನ ಮಟ್ಟದಿಂದ ಮೊದಲಾಗುವವು ಮತ್ತು ಇದೇ ನಿಃ್ಮಿಂದ ಪ್ರಚಂಡವಾದ ಕಾರ್ಯಕ್ಷಮತೆಯನ್ನು ಹೊಟ್ಟುಹಾಕುವುದು. ಇಂತಹ ಪವಿತ್ರವಾದ ದೈವಿಕ ಶಕ್ತಿಯೊಂದಿಗೆ ನಂಟು ಮಾಡಿಕೊಳ್ಳಿ. ನಿಮ್ಮ ಸುತ್ತಲೂ ಹೇಗೆ ಕೆಲಸಗಳು ಪೂರೈಸು ವುದೆಂದು ನೀವು. ಆನಂದೇಶ್ವರನ ವಾತಲ್ಲಮಯವಾದ ಕ್ಷೇತ್ರದಲ್ಲಿ ವಿರಮಿಸಿ

ದೇವಸ್ಥಾನದ ಐದು ಸುತ್ತುಗಳು

ಭಾರತೀಯ ದೇವಸ್ಥಾನಗಳು ಮಾನವ ದೇಹದ ಸಾಂಕೇತಿಕ ಪ್ರತಿಬಿಂಬ. ಬ್ರಹ್ಮಾಂಡ ಜಗತ್ತು ಸೂಕ್ಷ್ಮ ಜಗತ್ತಿನಲ್ಲಿ ಪ್ರತಿಬಿಂಬವಾಗಿರುತ್ತದೆ. ಮಹಾನ್ ವಿಶ್ವವು ಮಾನವ ದೇಹದಲ್ಲಿ ಪ್ರತಿಬಿಂಬವಾಗಿರುತ್ತದೆ. ದೇವಸ್ಥಾನವನ್ನು ಪ್ರವೇಶಿಸಿದಾಗ ನಾವು ಸೂಕ್ಷ್ಮ ಜಗತ್ತಿನ ಒಂದು ಚೂರುಳ್ದೇ ಬೇರೇನಲ್ಲ ಎಂಬ ಅರಿವು ನಮ್ಮನ್ನು ಪ್ರವೇಶಿಸುತ್ತದೆ. ಈ ಅರಿವು ನಮ್ಮೊಳಗೆ ವ್ಯಕ್ತಗೊಂಡಾಗ, ನಾವು ಬ್ರಹ್ಮಾಂಡದೊಂದಿಗೆ ಒಕ್ಕೂಡಿಕೊಳ್ಳಾರಂಭಿಸುತ್ತೇವೆ.

ನಮ್ಮ ದೇಹವು ಐದು ಭಾಗಗಳನ್ನು ಹೊಂದಿದೆ - ತಲೆ, ಕುತಿಗೆ, ಎದೆ, ಕಾಲುಗಳು ಮತ್ತು ಪಾದಗಳು - ಅಂತೆಯೇ ದೇವಸ್ಥಾನವೂ ಅದಕ್ಕೆ ಸರಿಯಾದ ಐದು ಭಾಗಗಳನ್ನು ಹೊಂದಿರುತ್ತದೆ.

ಸಭಾಮಂಟಪ - ದೇವಸ್ಥಾನದ ಸಭಾಮಂಟಪ ಇದು ಮೂಲದೇವರ ಗರ್ಭಗೃಹವಾಗಿದ್ದು ಮನುಷ್ಯನ ಶಿರವನ್ನು ಪ್ರತಿನಿಧಿಸುತ್ತದೆ. ದೇವಮೂರ್ತಿಗೆ ದೃಷ್ಟಿ, ಜೀವ ಮತ್ತು ಉಸಿರನ್ನು ತುಂಬಲಾಗಿದ್ದು ಅದನ್ನು ಒಂದು ವಾಸ್ತುಕ (virtual) ಜೀವಂತ ಶಕ್ತಿಯನ್ನಾಗಿಸುತ್ತದೆ.

ಅರ್ಧಮಂಟಪ - ಇದು ಗರ್ಭಮಂದಿರದ ಮುಂದಿರುವ ಆವರಣದ ಸ್ಥಳವಾಗಿದ್ದು ಮನುಷ್ಯರೂಪದ ಕುತಿಗೆಯನ್ನು ಪ್ರತಿನಿಧಿಸುತ್ತದೆ.

ಮಹಾಮಂಟಪ- ಇದು ಒಳಗಿನ ಸ್ಥಳದ ಹೊರಗಿನ ಪ್ರದೇಶವಾಗಿದ್ದು ಮನುಷ್ಯ ರೂಪದ ಎಡೆಯ ಭಾಗವನ್ನು ಪ್ರತಿನಿಧಿಸುತ್ತದೆ.

ಪ್ರಾಕಾರಗಳು - ಇದು ಪ್ರದಕ್ಷಿಣೆಯ ಜಾಗ ಮತ್ತು ಪೌಳಿಯನ್ನೊಳಗೊಂಡಿದ್ದು ಮನುಷ್ಯ ರೂಪದ ಕಾಲುಗಳನ್ನು ಪ್ರತಿನಿಧಿಸುತ್ತದೆ.

ಗೋಪುರ - ಇದು ದೇವಸ್ಥಾನದ ಮಹಾದ್ವಾರವಾಗಿದ್ದು ಮನುಷ್ಯ ರೂಪದ ಪಾದಗಳನ್ನು ಪ್ರತಿನಿಧಿಸುತ್ತದೆ.

ఓం. పరమహంస నిత్యానందరు దేవస్థాన వను నిర్మించు ಕೆಲಸವನ್ನು శ్రీ ఎం.ఎస్. శివప్రకಾಶ్‍‍రವರಿಗೆ ಒಪ್ಪಿಸಿದ್ದಾರೆ. ಅವರು ಶ್ರೀರಂಗಂ ರಾಜಗೋಪುರ ಸ್ವಪತಿಯಾಗಿದ್ದು ದಕ್ಷిణ భಾರತದ ಶ್ರీరಂಗಂ ದೇవಸ್ಥಾನದಲ್ಲಿ ವಿಶ್ವದಲ್ಲೇ ಅತಿ ಎತ್ತರವಾದ ದೇವಸ್ಥಾನ ಗೋಪುರವನ್ನು ನಿರ್ಮಿಸಿರುತ್ತಾರೆ. ಸ್ವಪತಿ ಎಂಬ ಹೆಸರನ್ನು ಹಿಂದೂ ದೇವಾಲಯಗಳ ವಿನ್ಯಾಸಗಳನ್ನು ಕಲಿಸಿ ಕಟ್ಟುವ ನಿಪుಣರಿಗೆ ನೀಡುವ ಹೆಸರು. ಶ్రೀ ಎం.ఎస్. శివప్రకಾಶಂ ರವರು ಒಂಭತ್ತು ತಲೆಮಾರುಗಳಿಂದ ಈ ಕಸುಬಿನಲ್ಲಿರುವ ಕುಟುಂಬದಿಂದ ಬಂದವರು. ಸ್ವಾಮీಜಿಯವರು దేవస్థానದ ಮುಖ್ಯ ಸ್ವపతಿಯೊಂದಿಗೆ.

భూమి పూజె (భూతాయి పೂజె) ఇదు దೇవస్థాన నిర్మాణವನ್ನು ప్రారంభ ಮಾಡುವ ಸ್ಥಳದ ಪూజె

భూమి పೂజೆ - ಮೊದಲನೇ ಭೂతಾಯಿಯನ್ನು ಪೂಜಿಸಲಾಗುವುದು శ్రీ ఆనందేశ్వర దేవస్థాన మరియు ಉಪತಮನಕಾರಳತ ವೃಕ್ಷ

ಆಶ್ರಮವಾಸಿಗಳು ಗುರುಗಳ ಆನಂದ ದಾಯಕ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವರು! ದೇವಸ್ಥಾನದ ನಿರ್ಮಾಣ ಕೆಲಸದಲ್ಲಿ ಆಸುಮಹೋದ್ಯೋಗ!

ಪರಮಹಂಸ ನಿತ್ಯಾನಂದರು ಕುಶಲಕರ್ಮಿಗಳ ಕಾರ್ಯಾಗಾರದಲ್ಲಿ ದೇವರ ವಿಗ್ರಹಗಳ ತಯಾರಿಯಲ್ಲಿ ಸ್ವಯಂ ಮೇಲ್ವಿಚಾರಣೆ ಯನ್ನು ಮಾಡುತ್ತಿರುವರು. ವಿಗ್ರಹಗಳ ತಯಾರಿ - ಸ್ವಯಂ ಮೇಲ್ವಿಚಾರಣೆ

ಪ್ರತಿಷ್ಠಾಪನೆಗೆ ಮೊದಲು 'ಕೋಡಿಕಣ್ ರಥಯಾತ್ರ'ದ ಪತಾಕೆಯಡಿ ವಿಗ್ರಹಗಳ ಭವ್ಯವಾದ ಮೆರವಣಿಗೆ ನಡೆದು, ದಕ್ಷಿಣ ಭಾರತದ ಕೋಟಿಗೂ ಮಿಗಿಲಾದ ಸೇತುದ್ವೀಪಗಳಿಗೆ ದರ್ಶನವನ್ನು ನೀಡಿತು. ಕೋಟಿ ಮಂದಿಗೆ ದರ್ಶನ

೦೯-೦೯ ಡಿಸೆಂಬರ್ ೧೯೯೧ - ಭೂಗರ್ಭದ ಚರಿತೆಯಲ್ಲಿ ಸಂಭವಿಸಿದ ಚಮತ್ಕಾರ್ಘಟನೆ - ಮಧ್ಯರಾತ್ರಿಯ ನಂತರ गर्भಗುಡಿಯಲ್ಲಿ ಆನಂದೇಶ್ವರ ಮೂರ್ತಿಯ ಪ್ರತಿಷ್ಠಾಪನೆ

ದೇವಸ್ಥಾನದ ಭವ್ಯ ಉದ್ಘಾಟನೆ

೧ ಜನವರಿ ೧೯೯೨ - ಪರಮಹಂಸ ನಿತ್ಯಾನಂದರ 30ನೆಯ ಜন্মೋತ್ಸವಕ್ಕೆ ಸರಿಯೊದಿದಂತೆ ದೇವಸ್ಥಾನದ ಭವ್ಯ ಉದ್ಘಾಟನೆ

ಆಂಬಾಲ್ - ಅವಳನ್ನು ಪ್ರಾರ್ಥಿಸಿ ಸಂತಾನ ಭಾಗ್ಯವನ್ನು ಪಡೆಯಿರಿ!ಅವಳೇ ಸರ್ವಾಂತರ್ಯಾಮಿಯಾದ ವಿಶ್ವರಕ್ಷಕಿಯ ಸ್ತ್ರೀ ರೂಪ.

ಆಂಬಾಲ್ - ಅವಳನ್ನು ಪ್ರಾರ್ಥಿಸಿ ಸಂತಾನ ಭಾಗ್ಯವನ್ನು ಪಡೆಯಿರಿ!

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವೃಕ್ಷ

ಮಹಾಮೇರು - ಮಾನಸಿಕ ಶಕ್ತಿಯನ್ನು ಗಳಿಸಲು ಮತ್ತು ನೀವು ಇಚ್ಛಿಸುವುದನ್ನು ಸಾಧಿಸಲು ಇರುವ ಒಂದು ದೈವಿಕ ಸೆಲಿ. ಮಹಾ ಮೇರುವು ಸಮಗ್ರ ವಿಶ್ವದ 3 - ಆಯಾಮದ ನಿರೂಪಣೆಯಾಗಿದ್ದು ಅದು ಎಲ್ಲ ಜೀವಂತ ಹಾಗೂ ನಿರ್ಜೀವ ವಸ್ತುಗಳನ್ನೊಳಗೊಂಡಿರುವುದು. ಅದು 'ಆತ್ಮ'ವನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಯಾವುದೇ ಜಾತಿ, ಬಣ್ಣ, ನಂಬುಗು ಮತ) ಆಭಿಮಾನ ಲಿಂಗದ ತೊಂದರೆಗಳಿರುವುದಿಲ್ಲ ಅದು ಪರಿಪೂರ್ಣವಾದ ದೈವಿಕ ಚೈತನ್ಯದ ಕಂಪನಗಳನ್ನು ಹೊರಡಿಸುತ್ತಿರುತ್ತದೆ. ಅದನ್ನು ಪೂಜಿಸುವವರು ದೈವಿಕ ಚೈತನ್ಯದಿಂದ ಕಂಪಿಸುತ್ತಾರೆ ಹಾಗೂ ಸಮಾಜದ ಬಂಧನದಿಂದ ಪಸರಿಸುತ್ತಾರೆ.

ಮಹಾಮೇರು - ಸಮಸ್ತವನು ಪೂಜಿಸು!

ಈ ಮೇರುವು ಒಂದು ಪರಮಜ್ಞಾನಿಗಳಾದ ಗುರುಗಳಿಂದ ಸಚೇತನಗೊಳಿಸಲ್ಪಂತಹ ಒಂದು ಅಪೂರ್ವವಾದ ಪವಿತ್ರತೆಯಯನ್ನು ಹೊಂದಿದೆ. ಸರಿಯಾದ ರೀತಿಯಲ್ಲಿ ಸಚೇತನಗೊಳಿಸಿದರೆ ಅದಕ್ಕೆ ಇನ್ನೂ ಹೆಚ್ಚು ಪವಿತ್ರಗೊಳಿಸುವ ಅವಕಾಶವೆಯೂ ಇಲ್ಲವೆಂದು ಹೇಳಲಾಗಿದೆ.

ವಿಭೂತಿಯನ್ನು ಹಚ್ಚಿರುವ ಶಿವನ ರೂಪದಲ್ಲಿರುವ ಮಹಾಮೇರು ಹಾಗೂ ಅವನ ಸಂಗಾತಿ ಅಂಬಾಲ್

గురు పూజా - గురువిబి నమ్మ వందనగళ్.

దినಕ್ಕొరడు ಬಾರి ಸಲ್ಲಿಸುವ ಏ ಪೂజೆಯు గురువన్ను శ్రద్ధిసికొళ్ళవ, గౌరవిసువ

ಹಾಗೂ ಅವರ ಬಗ್ಗೆ ಯೋಚಿಸುವ ಒಂದు ಪ್ರತ್ಯೇಕಿತ ಮಾರ్గ. గురువు నమ్మ మేలి

అఫొందు కరుణೆಯింద నీడిరువ ప్రతి

యొందక్నా నమ్మ కృతజ్ఞతె

గళన్ను ఆర్జిసలు ఇరువ అవకాశ్. ఏ

అర్పణೆಯు నమ్మ

అరಿವనಲ್ಲಿ ఒందు బదులావణెయున్ను ఉణటు

ಮಾಡಿ ನಮ್ಮಯ್ನು ಉನತ ದೈವಿಕ ಶಕ್ತಿಯೆದ ಲೋಕಕ್ಕಿ

ಕಂಡೊಡಿಯಿತ್ತದೆ.

గురుపూజె - గురుగెళె

కృతజ్ఞతెయన్ను ఆర్జిసువవుదు

శ్రీ ఆనందేశ్వర దేవస్థాన మరియు ఉపతమనసంకారక వృక్ష

ಆరತಿ - ಬೆಳಗಿಸುವ ಕರ್ಪೂರ ಮತ್ತು ಇತರ ವಸ್ತುಗಳ ಆರ್ಪಣೆ

ಆರತಿಯನ್ನು ಆಲದಮರದ ಅಡಿಯಲ್ಲಿ ಹಾಗೂ ಶ್ರೀ ಆನಂದೇಶ್ವರನಿಗೆ ನಿತ್ಯವೂ ಸಲ್ಲಿಸಲಾಗುವುದು. ಕರ್ಪೂರವು ದೇವರಿಗೆ ತನ್ನನೇ ತಾನು ಸಮರ್ಪಿಸಿಕೊಳ್ಳುವಾಗ ತಾನೇ ಪೂಜೆಯಾಗಿ ಉರಿಯುವ ಹೋಗುವುದು. ಅದು ನಮ್ಮೊಳಗಿರುವ ಸುಟ್ಟು ಹಾಕಬೇಕಾಗಿರುವ ಅಸ್ವಪ್ನಾಾಂಶಗಳನ್ನು ನಿರೂಪಿಸುತ್ತದೆ. ದೇವರ ಪದತಲದಲ್ಲಿ ಆಶ್ರಯವನ್ನು ತೆಗೆದುಕೊಂಡರೆ, ನಮ್ಮ ಅಸ್ವಪ್ನಾ ವಾಂಭೇಗಳು ಸಂಪೂರ್ಣವಾಗಿ ಉರಿಯುತ ಹೋಗುತ್ತವೆ ಎಂಬುದರ ಸಾಂಕೇತಿಕ ನಿರೂಪಣೆ. ಹಾಗೂ ಅದು ತಾನು ಉರಿದುಹೋಗುತ್ತಿರುವಾಗ ಒಂದು ಬತ್ತಿಯ ಪರಿಮಳವನ್ನು ಸಹ ಬೀರುತ್ತದೆ. ಸಮಾಜಸೇವೆಯಲ್ಲಿ ನಮ್ಮ ವಾಂಭೇಗಳನ್ನು ಉರಿಸಿಹಾಕಿ, ನಾವೂ ಸಹ ಪ್ರೀತಿ ಹಾಗೂ ಸಂತೋಷದ ಪರಿಮಳವನ್ನು ಎಲ್ಲರಿಗೂ ಹರಡುತ್ತೇವೆ.

ಆರತಿ - ಆಲದ ಮರದ ಬಳಿ

ಯಾಗಶಾಲೆ - ಧ್ವನದೊಂದಿಗೆ ಸಂಪರ್ಕವನ್ನು ಹೊಂದೆಲು ಇರುವ ನಿಮ್ಮ ಕೀ ಸ್ಠಳಿ ಇಲ್ಲಿಯೇ ಆಗಿಮುಖೀನ ಶಾಸ್ತ್ರಪಿಠಿಗಳನ್ನು (ಯಾಗ) ನಡೆಸಲಾಗುವುದು. ಯಾಗಗಳು ವಿಶ್ವಕತ್ತಿಯೊಂದಿಗೆ ಆಗಿಮುಖೀನ ಸಂಪರ್ಕ ಹೊಂದಿರುವ ಒಂದು ಶಕ್ತಿಯಾಲಿಯಾದ ಮಾರ್ಗ.

ಯಾಗಶಾಲೆ - ಆಗಿ ಮುಖೀನ ಸಂಪರ್ಕ !

తులాభారం - దేవర తూకద మే బెలెయుళ్ళ వస్తుగళన్ను ಹಾಗೂ ఆహార ಪದಾರ್ಥಗళನ್ನु సమರ್ಪिసುವುದು ಹಿಂದಿನ ಕಾಲದಿಂದ ನಡೆದು ಬಂದಿರುವ ಒಂದು ಪದ್ಧತಿ.ಈ ಸಮರ್ಪಣೆಯು ಒಂದು ದೈವಭక్తಿಯ ಕ್ರಿಯೆಯಾಗಿದ್ದರೆ ತಕ್ಕಡಿಯು ತತ್ಕ್ಷಣವೇ ಮೇಲೇರುವುದು! ಕೃಷ್ಣನ ಸಮಯದಲ್ಲಿ ಇದು ಓಗೆಯೇ ನಡೆಯಿತು. ಕೃష್ಣನ ಪ್ರಿಯಳಾದ ರుక్మಿಣಿಯ ಹಾಕಿದ ಒಂದು ತುಳಸಿ ದಳವು ಅವನ ತೂಕದ ತಕ್ಕಡಿಯನ್ನು ಮೇಲಕ್ಕೆ ಎತ್ತಿತು! ಭೂಗತದ ಮಲೇ ಆಗಿಂದಾಗ್ಗೆ ಗುರುಗಳು ಸಂಭವಿಸುತ್ತಿರುತ್ತಾರೆ. ಅವರಿಗೆ ನಮ್ಮ ಭಕ್ತಿಯನ್ನು ಸಮರ್ಪಿಸುವುದರಿಂದ ನಮ್ಮ ಒಳಗಿನ ಹಾಗೂ ಮನಸಿನ ಸ್ಥಳಗಳಲ್ಲೇ ಬಹಳಷ್ಟು ಒಳ್ಳೆಯದು ಉಂಟಾಗುತ್ತದೆ. ಮತ್ತೊಮ್ಮೆ ಸಂಭವಿಸುವ ಒಬ್ಬ ಮಹಾನ್ ಗುರುಗಳಿಗೆ ಸಮರ್ಪಿಸಲು ದೊರೆತಿರುವ ನಮ್ಮ ಜೀವನಾವಧಿಯ ಸದವಕಾಶ ಇಲ್ಲವೆ.

తులాభారం - నిమ్మళ భక్తియన్ను ఆర్పिసి.

ಮಹೇಶ್ವರ ಪೂಜ - ಗತಿಸಿದ ಆತ್ಮಗಳ ಚಿರಶಾಂತಿಗಾಗಿ ಮಾಡುವ ಸಮರ್ಪಣೆ. ವಿಶ್ವ ಶಕ್ತಿಯ ಮಾಧ್ಯಮಗಳೆಂದು ಪರಿಗಣಿಸಲಾದ ಒಬ್ಬ ಜ್ಞಾನೋದಯ ಹೊಂದಿದ ಗುರುಗಳು ಮತ್ತು ಅವರ ದೀಕ್ಷೆಹೊಂದಿದ ಸನ್ಯಾಸಿಗಳಿಗೆ ನೀಡುವುದರಿಂದ ಗತಿಸಿದ ಆತ್ಮಗಳು ಹಾಗೂ ವಿಶ್ವ ಶಕ್ತಿಯೇ ಈ ಸಮರ್ಪಣೆಗಳನ್ನು ಸ್ವೀಕರಿಸಿ ಪ್ರಸನ್ನವಾಗುತ್ತೆ. ಮಹೇಶ್ವರ ಪೂಜ - ವಿಶ್ವಶಕ್ತಿಗೆ ಸಮರ್ಪಣೆ

శ్రీ ఆనందేశ్వర దేవస్థాన మరియు ఉపతమనకారక వృక్ష

ಧ್ವಜ ಸಂಭ - ವಿಜಯಕ್ಕಾಗಿ ಇಲ್ಲಿ ಪ್ರಾರ್ಥಿಸಿ!

ಇದು ವಿಜಯದ ಧ್ವಜಸಂಭವಾಗಿದ್ದು

ದೇಮಾಲಾನದ ಮಹಾದ್ವಾರದ ಬಳಿ

ಕಾಣಿಸಗುವುದು. ಪ್ರತಿಷ್ಠಾನದ ಧ್ವಜವನ್ನು ಇರು

ಹೊತ್ತಿರುವುದು. ಈ 67 ಅಡಿ ಎತ್ತರದ ಧ್ವಜ

ಸ್ತಂಭವನ್ನು ಒಂದೇ ಮರದಿಂದ ಕೆತ್ತಲಾಗಿದ್ದು

ಆದನ್ನು ಲೋಹದಿಂದ ಅಲಂಕರಿಸಲಾಗಿದೆ. ಇದು

ವರಮಹಸ, ಗುರುಗಳ, ಶ್ರೀ ಆನಂದೇಶ್ವರ-

ಆನಂದೇಶ್ವರರ ಹಾಗೂ ಆಲದ ಮರದ

ಬಹಳ ಜಟಿಲವಾದ ಕೆತ್ತನೆಗಳಿಂದ ಕೂಡಿದೆ.

ಬಲಿ ಪೀಠ - ನಿಮ್ಮ ಅಹಂಭಾವವನ್ನು ಒಪ್ಪಿಸಿ!

ಒಪ್ಪಿಸಿಬಿಡಲು ಇರುವ ಒಂದು ಪೀಠ. ಇದು

ದೇಮಾಲಾನದ ಪೂಜಾರಿಯು ಕಾಗೆ ಮತ್ತಿತರ

ಪಕ್ಷಿಗಳಿಗೆ ಆಹಾರವನ್ನು ನೀಡಲು ಇರುವ

ಪೀಠವಾಗಿರುವುದು, ಈ ಪೀಠವು

ಅಹಂಭಾವವನ್ನು ತ್ಯಾಗಮಾಡಲು ಇರುವ

ಪೀಠವೂ ಆಗಿರುವುದು.

ಇದು ಅಹಂಭಾವವನ್ನು ತ್ಯಜದೆ

ಬಲಿಪೀಠದ ಮೇಲೆ ಒಪ್ಪಿಸಿ

ಬಿಡುವ ಸಂಕೇತವಾಗಿದೆ. ಆದರೆ

ಮುಂದೆ ಸಾಷ್ಟಾಂಗ ನಮಸ್ಕಾರ

ಮಾಡುವುದರಿಂದ, ಯಾರೋ

ಬ್ಬರು ಪ್ರಜ್ಞಾಪೂರಕವಾಗಿ ತಮ್ಮ

ಅಹಂಭಾವವನ್ನು ಪ್ರಭುವಿಗೆ

ಒಪ್ಪಿಸುವಂತೆ ಆಗುವುದು.

20 26ಠ - ನಿಮ್ಮ ಅಹಂಭಾವವನ್ನು ಒಪ್ಪಿಸಿ ಬಿಡಿ!

ನ೦ಧಿ - ಆನ೦ದೇಶ್ವರನಿಗೆ ನಿಮ್ಮ ಡೈಲಿ ದೂತ್ರ ನ೦ಧಿಯು ಪವಿತ್ರವಾದ ವೃಷಭವಾಗಿದ್ದು ಶಿವನ ವಾಹನವಾಗಿದೆ. ಅದು ನಮ್ಮದೇ ಆತ್ಮದ ಪ್ರತೀಕ. ಯಾವಾಗಲೂ ಅದು ಶಿವ ನಿಗೆ ನೇರವಾಗಿ ಕುಳಿತಿರುವುದು. ಅದು ಅವನತ ಅಭಾರವಾದ ಭಕ್ತಿಯಿಂದ ಹಾಗೂ ಆರಾಧನಾ ಭಾವದಿಂದ ತಲ್ಲೀನವಾಗಿ ನೋಡುತ್ತಿರುವುದು. ಅದು ತಿಳಿಯಪಡಿಸುವುದೇನೆಂದರೆ ನಾವು ಹೊರಟುಹೊ೦ಡಿದ ಚಟುವಟಿಕೆಗಳಲ್ಲಿ ಮುಳುಗಿರುವಾಗ, ನಾವು ನಮ್ಮ ಪೂರ್ಣ ಅ೦ತಃಕ ಗಮನವನ್ನು ದೈವತ್ವದೆಡೆಗೆ ತಿರುಗಿಸಬೇಕು ಎಂದು.

ಆನಂದ ನ೦ಧಿ - ಗೋ ಆಶ್ರಯವಾದ ಗೋಹಳಿಯೆಂಬುದು ಕರಿಯ ಪರಮಹ೦ಸ ನಿತ್ಯಾನ೦ದರು ಕರುವಿನ ಬಗ್ಗೆ ಹೀಗೆ ಘೋಷಿಸಿದರು. ಈ ಕರುವು ಸಾಕ್ಷಾತ್ ಪರಶಿವನ ಪವಿತ್ರ ವೃಷಭವಾದ ನ೦ದಿ. ಅದು ಸರಿಯಾದ ಸಮಯದಲ್ಲಿ ಅಂದರೆ ನನ್ನ ಜಯ೦ತಿಯ ದಿನದಂದು ಸರಿಯಾಗಿ ಪ್ರದೋಷ ಸಮಯದಲ್ಲಿನನ್ನ ಸ್ವ೦ತ ವಸತಿಯ ಎದುರೇ, ನನ್ನ ಭವಿಷ್ಯ ನುಡಿ ಯ೦ತೆ ಪ್ರಜ್ಞಾಪೂರ್ವಕ ಜನ್ಮವನ್ನು ತಳೆಯಿತು! ಅದು ನನೊಡನೆ ಇರಲು ಬ೦ದಿದೆ! ಅದನ್ನು ಆನ೦ದ ನ೦ಧಿ ಎಂದು ಕರೆಯಲಾಗುವುದು. ಅದನ್ನು ಪ್ರತಿ ದಿನವೂ ಪೂಜಿಸಿ. ಅದು ಬೆಳೆದ೦ತೆ ನೀವು ಅನೇಕ ಅದ್ಭುತಗಳನ್ನು ನೋಡುವಿರಿ.

ಆನ೦ದ ನ೦ಧಿ - ಶಿವನ ಪವಿತ್ರ ವೃಷಭನ ಜೀವನವನ್ನು ತಿಳಿದೆ.

ಶ್ರೀ ಆನ೦ದೇಶ್ವರ ದೇವಸ್ಠಾನ ಮತ್ತು ಉಪವನಮಠಕಾರಳ ವೃಕ್ಷ

ಅನ್ನದಾನ - ಪ್ರೀತಿ

ವನ್ನು ಆನಂದೇಶ್ವರನ ದೈವಿಕ ಕ್ಷೇತ್ರದಲ್ಲಿ ಸ್ಥಾಪಿಸಿರು. ದಾರಿದ್ರ್ಯದಿಂದ ಮುಕ್ತರಾಗಿ ಕುಶೀರ ಶಕ್ತಿ (ಆಭ್ಯದಯ)ಗೆ ನಿಮ್ಮ ಜೀವನವು ಒಳಹೊಕ್ಕುಲು ದಾರಿ ಮಾಡಿಕೊಡಿ.

ಅನ್ನದಾನ - ಪ್ರಭುವಿನ ಆಶೀರ್ವಾದ

ಶಕ್ತಿ ಸ್ಥಳ - ಒಂದು ವಿಶೇಷ ಶಕ್ತಿಯ ಪ್ರತಿಷ್ಠಾಪನೆ

ಶಕ್ತಿ ಸ್ಥಳ - ಎಷ್ಟು ಸ್ತ್ರೀ ರೂಪದಲ್ಲಿರುವ ವಿಶ್ವ ಶಕ್ತಿಯ - ಆಪ್ತಲಕ್ಷ್ಮಿಯ ಸಮಗ್ರ ಸ್ಥಳ.ಈ ದೈವಿಕ ಸ್ಥಳವು ಎಷ್ಟು ದೈವಿಕ ಶಕ್ತಿಗಳಾದ ಆರೋಗ್ಯ, ಆಹಾರ, ಧೈರ್ಯ, ಅದೃಷ್ಟ ಸಂತಾನ, ಧನ, ಜಯ ಮತ್ತು ವಿಜಯಯನ್ನು ಪಸರಿಸುತ್ತದೆ.

ಬಿಲ್ಲಿಂಗ - ಒಂದು ಬನ ಲಿಂಗ್

ಯಶಸ್ಸಿಗಾಗಿ ಪ್ರಾರ್ಥಿಸಿ.

ಈ ಬಿಲ್ಲಿಂಗದ ಬಗ್ಗೆ ಸುಮ್ಮನೆ ಯೋಚಿಸಿ ಮತ್ತು ನಿಮ್ಮ ಸಾಧನೆಯಲ್ಲಿ ಯಶಸ್ಸಿಯಾಗ!

ಬನಲಿಂಗಗಳು ಸಹಜವಾಗಿ ಉಂಟಾದ ಶಿವನ ಪ್ರಕಟನೆಗಳು. ಉತ್ತರ ಭಾರತದ ಪವಿತ್ರವಾದ ನರ್ಮದಾ ನದಿಯಲ್ಲಿ ಮಾತ್ರ ಇವು ದೊರೆಯುವುದು. ನದಿಯ ದಡದಲ್ಲಿದ್ದ ಬಂಡೆಯು ಬನ ಎಂಬ ಅಸುರನನ್ನು ಆಶೀರ್ವದಿಸಲು ಶಿವನು ಪಡೆದ ಶಿವಲಿಂಗ ರೂಪವೇ ಆಗಿತೆಂದೂ ನಂಬು ತಾರೆ. ಆ ಬಂಡೆಯಲ್ಲಿ ಶಿವನು ವಾಸಿಸುತ್ತಿದ್ದನೆ ಆದ್ದರಿಂದ ನದಿಯಲ್ಲಿ ನಮಗೆ ಕಾಣ ಸಿಗುವ ಶಿಲೆಯ ಚೂರುಗಳು ಶಿವನ ಅಂಶಗಳು.

ಬಿಲ್ಲ ಲಿಂಗ್

ಇಲ್ಲಿ ಕಾಣಸಿಗುವ ಬನಲಿಂಗ್ ಅನ್ನು ಬಿಲ್ಲ ಲಿಂಗ ಎಂದು ಕರೆಯುವರು. ಇದನ್ನು ಮಹಾಬಿಲ್ಲಿಂಗವೆಂದು ಹೇಳುವ ಒಂದು ವಿಶೇಷವಾದ ಬಿಲ್ಲ ಮರದಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಿಲ್ಲವು ಶಿವನಿಗೆ ಪವಿತ್ರವಾದುದು. ಸಾಮಾನ್ಯವಾಗಿ ಕಾಣಸಿಗುವ ಬಿಲ್ಲ ಎಲೆಗಳು ಮೂರು ಎಲೆಗಳಿಂದ ಕೂಡಿದ ದಂಟಿನ ರೂಪದಲ್ಲಿರುತ್ತವೆ. ಈ ಮಹಾ ಬಿಲ್ಲ ವೃಕ್ಷವಾದರೋ ಒಂದು ವಿಶೇಷ ಮರವಾಗಿದ್ದು ಅದರ ಪ್ರತಿಯೊಂದು ದಂಟಿನಲ್ಲಿಯೂ ಒಂಭತ್ತು ಎಲೆಗಳಿರುತ್ತವೆ. ಇಂತಹ ಮರಗಳು ಬಹಳ ವಿರಳವಾಗಿದ್ದು ಅವು ಸಾಕ್ಷಾತ್ ಶಿವನಿಗೇ ವಾಸಸ್ಥಳವನ್ನು ನೀಡುತ್ತವೆ ಎಂದು ಹೇಳುವರು.

ಶ್ರೀ ಆನಂದೇಶ್ವರ ದೇವಸ್ಧಾನ ಮತ್ತು ಉಪವನಮನಕಾರಕ ವೃಕ್ಷ

33

ನಿತ್ಯಾನಂದ ಧ್ಯಾನೀಪದ

ಇತರ ಪವಿತ್ರ ದೇವಾಲಯಗಳು.

ಲಾಸ್ ಏಂಜಲೀಸ್, USA

ಈ ಪವಿತ್ರ ಸ್ಥಳದಲ್ಲಿ ಕಾಣಸಿಗುವುದು:

ಶ್ರೀ ಆನಂದ ವಂಶಜೇಶ್ವರ-ಉತ್ತರ ಅಮೇರಿಕದಲ್ಲಿನ ಅತಿ ಎತ್ತರದಂತಹ ದೇವರ ವಿಗ್ರಹ.

ಶ್ರೀ ಆನಂದೇಶ್ವರ-ಆನಂದೇಶ್ವರಿ- ಪರಮಹಂಸ ನಿತ್ಯಾನಂದ ದೇಯಿ ಕಾರ್ಯದ ಪ್ರಮುಖ ದೇವರು (ಪುಟ್ಟ ಆಕಾರದಲ್ಲಿ)

ದಕ್ಷಿಣಾ ಮೂರ್ತಿ- ಪರಮಶ್ರೇಷ್ಠ ಗುರುವಾದ ಶಿವನ ಮೂರ್ತರೂಪ.

ಶಿವಲಿಂಗ- ಶಿವನ ಪ್ರಕಟನೆಯಾದ ನಿರಾಕಾರ ರೂಪವಾದ ಲಿಂಗ (ಗೋಲಾಕೃತಿಯ ರೂಪ).

ಓಂನಮೋ, ಯು.ಎಸ್.ಎ.

ಈ ಪವಿತ್ರ ಸ್ಥಳದಲ್ಲಿ ಶ್ರೀ ಆನಂದೇಶ್ವರ ಮತ್ತು ಆನಂದೇಶ್ವರಿಯು ಇದ್ದಾರೆ

ಹೈದರಾಬಾದ್, ಭಾರತ್

ಆನಂದೇಶ್ವರಿಯ ದೇವಸ್ಥಾನ

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪವನಮನಕಾರಳ ವೃಕ್ಷ

ನಿತ್ಯಾನಂದ ಸೇಕ್ರೆಡ್ ಆಫ್ ಆರ್ಟ್

(ನಿತ್ಯಾನಂದ ಪವಿತ್ರ ಕಲೆಗಳು)

ಭಾರತೀಯ ದೇವಾಲಯಗಳು ವಿಪುಲವಾದ ಕಲತನಕ್ಕೆ ಮತ್ತು ಭವ್ಯವಾದ ಪ್ರಮಾಣಗಳಿಗೆ ಪ್ರಸಿದ್ಧವಾಗಿವೆ. ಸಮತೋಲನತೆಯ ಬಗ್ಗೆ ತೀಕ್ಷ್ಣವಾದ ಜ್ಞಾನ ಮತ್ತು ಕೌಶಲ್ಯವಿರುವ ನಿಪುಣ ಶಿಲ್ಪಿಗಳು ಸಾವಿರಾರು ವರ್ಷಗಳಲ್ಲಿ ಜಟಿಲವಾದ ಕೈಚಳಕದಿಂದ ಭವ್ಯವಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಭಾರತದ ದೇವಾಲಯದ ಕಲೆಯು 5000 BC ಯಷ್ಟು ಹಿಂದಿನದು. ಪ್ರಾಚೀನ ಭಾರತದ ವೇದ ಸಂಪ್ರದಾಯದ ಪ್ರಕಾರ, ಭಾರತೀಯ ದೇವಾಲಯದ ಕಲೆಗಳು ವಿಶ್ವಕರ್ಮ ಅಭಿವ್ಯಕ್ತೆಗಳನ್ನು ಅನುಭವಿಸಲು ಬದುಕಿಗೆ ತಂದುಕೊಡುತ್ತವೆ.

ನಿತ್ಯಾನಂದ ಸೇಕ್ರೆಡ್ ಆಫ್ ಆರ್ಟ್ ಅನ್ನು ಪುನರುತ್ಥಾನವಾದ ದೇವಾಲಯದ ಕಲೆಗಳನ್ನು ಹರಡಲು ಮತ್ತು ಸಂರಕ್ಷಿಸಲು ಹಾಗೂ ಬೆರಗುಗೊಳಿಸುವಂತಹ ದೇವಾಲಯದ ಕಲೆಯ ಕೆಲಸಗಳನ್ನು ಉತ್ತಾದಿಸಲು

ರಾಖಿಸಲಾಗಿದೆ. ಅದು ದೇವರ ವಿಗ್ರಹಗಳು, ದೇವರ ವಾಹನಗಳು, ದೇವಸ್ಥಾನದ ಭೂ ಕಟ್ಟಡಗಳು, ಧ್ವಜ ಸ್ತಂಭಗಳು, ದೇವಾಲಯದ ಆಭರಣಗಳು, ಪೂಜಾ ಸಾಮಗ್ರಿಗಳು ಮತ್ತು ಮುಂತಾದವುಗಳನ್ನು ಅನುಭವಿಸುತ್ತ ಸ್ವಪ್ನಿಗಳ (ದೇವಸ್ಥಾನದ ಕಲೆಯ ಪರಿಣತರು)

ಮಾರ್ಗದರ್ಶನದಲ್ಲಿ ಸಮರ್ಪಣಾ ಮನೋಭಾವದ ಹಾಗೂ ಕುಶಲ ಶಿಲ್ಪಿಗಳ ಮುಖೇನ ನೀಡುತ್ತಿದೆ. ಈ ಇಡೀ ಕೆಲಸವೂ ಆಗಮಶಾಸ್ತ್ರದ ಮೇಲೆ ಆಧಾರಿತವಾಗಿದೆ. ಆಗಮ ಶಾಸ್ತ್ರವು ದೇವಾಲಯಗಳ ಮತ್ತು

ವಿಗ್ರಹಗಳ ಮೇಲಿನ ಒಂದು ಪ್ರಾಚೀನ ವಿಜ್ಞಾನ. ಈ ಕಾರ್ಯಗಳ ಇಡೀ ಪ್ರಕ್ರಿಯೆಯ ಶ್ರೇಣಿಯು ದೇವಸ್ಥಾನ ಕಲೆಯ ರೇಖಾ ಚಿತ್ರಗಳನ್ನು ಬಿಡಿಸುವುದು, ಕಲ್ಲನ್ನು ಒಡೆಯುವುದು, ಶಿಲೆ, ಲೋಹ, ಲೋಹದ ತಗಡು, ಮರಗೆಲಸ, ದೇವಾಲಯದ ಆಭರಣ ತಯಾರಿಕೆ, ವಿಗ್ರಹಗಳಿಗೆ ವಸ್ತ್ರಗಳ ತಯಾರಿ ಮತ್ತು ಇನ್ನೂ ಹಲವು ಕಾರ್ಯಗಳನ್ನು J UAMbí wEéCEéÁtí ÓŸlÉ RaéÖÚB hae(Order) ಯನ್ನು

ಕಾರ್ಯಗತಿಗೆ ತರುವ ಕೆಲಸ ಮತ್ತು ತಯಾರಾದ ವಸ್ತುಗಳ ಸಾಗಣೆ, ಗಮನ ಸೆಳೆಯುವ ಗುಣಕ್ಕೆ ಮತ್ತು ಸ್ವರ್ಧಾತ್ಮಕ ಬೆಲೆಗಳಿಂದ, ಈ ಉತ್ಪನ್ನಗಳು ಪುರಾತನ ವೇದ ಪರಂಪರೆಯನ್ನು ಆಧುನಿಕ ಮಾನವನಿಗೆ ಹೊರಸೂಸುತ್ತಿವೆ. ಪರಮಹಂಸ ನಿತ್ಯಾನಂದರ ದಿವ್ಯದೃಷ್ಟಿಯ ಭಾಗವಾಗಿ, ಪ್ರತಿಷ್ಠಾನದ ಈ ಲೇಖನ

ತೀವ್ರಗತಿಯಿಂದ ಬೆಳೆಯುತ್ತಾ ಹನುಮಲಕ್ಷ್ಮಿ ಭವ್ಯವಾದ ಪ್ರಮಾಣದಲ್ಲಿ ಸಲ್ಲಿಸುತ್ತಿದೆ. ಶ್ರೀ ನಿತ್ಯಕೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವ್ಯಕ್ತಿ

ಪರಮಹಂಸ ನಿತ್ಯಾನಂದ

ಪರಮಹಂಸ ನಿತ್ಯಾನಂದರು ಇಂದು ನಮೊಡನಿರುವ ಒಬ್ಬ ಯೋಗಿಶ್ವರೋದಯ ಹೊಂದಿದ ಪರಮಗುರು. ದಕ್ಷಿಣ ಭಾರತದ ಆಧ್ಯಾತ್ಮ ಶಕ್ತಿಕೇಂದ್ರವಾದ ತಿರುವಣ್ಣಾಮಲೈನಲ್ಲಿ ಹುಟ್ಟಿದ ಅವರು ತೀವ್ರ ತಪಸ್ಸಿನ ತಾಳಿಕೆಯ ವರ್ಷಗಳ ನಂತರ ಅವರ 22ನೆಯ ವಯಸ್ಸಿನಲ್ಲೇ ಜ್ಞಾನೋದಯವನ್ನು ಹೊಂದಿದರು.

ಇಂದು ಅವರು ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರಿಗೆ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ವೇದೀಯ ಕಾಲದಲ್ಲಿ ಪೌರಾತ್ಯ ದೇಶಗಳಲ್ಲಿ ಜನರು ಆಂತರ್ಯದತ್ತ ಹೊರಟರು. ಅವರು ತಮ್ಮದೇ ಅರಿವಿನ ಪರಿಷೋಧನೆಯನ್ನು ನಡೆಸಿದರು ಅವರು ತಮ್ಮ ಆಂತರ್ಯದ ತೇಜಸ್ಸನ್ನು ಕಂಡುಕೊಂಡರು. ತಾವು ಆಳವಾದ ಅರಿವಿನಿಂದ ಕೂಡಿದ ವಿಶಿಷ್ಟ ಆಸಿತ್ರದ ಜೀವಿಗಳಾಗಳು ಕಂಡುಕೊಂಡರು.

ಇದನ್ನು ಅರ್ಥಮಾಡಿಕೊಂಡ ಅವರು, ತಾವು ಹೊರ ಪ್ರಪಂಚದಲ್ಲಿ ವಸ್ತುಗಳನ್ನು ಹಾಗೆಯೇ ಸಿದ್ಧಿಸುವಂತೆ ಮಾಡಬಹುದು ಎಂದು ಕಂಡುಕೊಂಡರು! ಅವರ ಬದುಕು ಸಂತೃಪ್ತಿಯಯಡೆಗೆ ಒಂದು ಸಹಜ ಹರಿವಾಯಿತು. ಅದೇ ಪೌರಶ್ರಮಾತ್ತ ದೇಶಗಳಲ್ಲಿ ಜನರು ಬಾಹ್ಯದಡೆಗೆ ಹೊರಟರು. ಅವರು ಸಾಧಿ ಸುವದನ್ನೇನೋ ಮಾಡಿದರು, ಆದರೆ ಏತಕ್ಕಾಗಿ ಸಾಧಿಸಿದೆಯೆಂದು ಆಶ್ಚರ್ಯಪಡ ಲಾರಂಭಿಸಿದರು. ಅದು ಹಲವು ಸಲ ಚಿನ್ನತೆಯಯಡೆಗೆ ಕರೆದೊಯ್ಯುತ್ತದೆ. ಪ್ರತಿಯೊಂದು ಸಾಧನೆಯ ನಂತರವೂ, ‘ಏಗಾ ಮೋದೇನು…?’ ಎಂಬ ಪ್ರಶ್ನೆ ಸತತವಾಗಿ ಎದುರಾಗಿರುತ್ತದೆ. ಅದಕ್ಕೆ ಅವರ ಮುಳಿ ಉತ್ತರವಿಲ್ಲ. ಅದರಿಂದ ಅವರು ಮತತ್ಮ ಸಾಧನೆಗಳನ್ನು ಮಾಡಲಾರಂಭಿಸಿದರು. ಈ ಚಿಕ್ಕವು ಮುಂದುವರಿಯಿತು.

ಪೂರ್ವ ಮಾರ್ಗಲೀ ಅಥವಾ ಪಶ್ಚಿಮಮಾರ್ಗಲೀ, ನಮ್ಮಲ್ಲಿ ಬಹಳಷ್ಟು ಮಂದಿ ನಮ್ಮ ಆಂತರ್ಯದ

ಅರಿವಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದೇವೆ. ಅದಾಗಿಯೂ ಸದಾ ನಾವು ‘ಅಂತರ’ ಎಂಬ ಪರವನ್ನು ಕೇಳಿದಾಗ, ಅದನ್ನು ನಮ್ಮ ನಿವೃತ್ತಿ ಜೀವನದಲ್ಲಿ ಮೊಡೋಣವೆಂದು ಭಾವಿಸುತ್ತೇವೆ. ಏನು ಪ್ರಯೋಜನ? ನಾವು ಆನಂದ ಜೀವನದ ವಿಜ್ಞಾನವನ್ನು ಕಳೆದುಕೊಳುತ್ತಿದ್ದೇವೆ! ನಮಗೆ ಬೇಕಾದುದನ್ನು ನಿಶ್ಚಯವಾಗಿ ನೀಡಬಲ್ಲತಹ ಪ್ರಚಂಡವಾದ ಅರಿವನ್ನೇ ಕಳೆದುಕೊಳುತ್ತೇವೆ. ಪರಮಹಂಸ ನಿತ್ಯಾನಂದರು ನಮ್ಮನ್ನು ನಮ್ಮ ಆಳವಾದ ಅರಿವಿಗೆ ಎಚ್ಚರಗೊಳಿಸಲು ಒಂದು ಪ್ರಬಲವಾದ ಆಘಾತದೊಂದಿಗೆ ಇಳಿದ್ದಾರೆ. ಅವರ ಪಾದಗಳಲ್ಲಿಯೇ, ‘ನನ್ನ ಡಯೇಯುತ ಕಾರ್ಯವು ಪರಿಶುದ್ಧ ಆನಂದವಾಗಿರುವ ಹೋಸಯುಗದ ಮಾನವನನ್ನು ಸ್ಥಿರೀಕಿಸುವುದಾಗಿದೆ; ಅವನು ಭೌತಿಕ ಪ್ರಪಂಚದಲ್ಲಿ ಒಳ್ಳೆಯ ಆಧ್ಯಾತ್ಮಿಕ ಬಲದೊಂದಿಗೆ ಜೀವಿಸುವವನಾಗಿರುವಂತಹವನು; ಅವನು ಪರಿಪೂರ್ಣತೆಯಿಂದ (Perfection) ಜೀವಿಸುವ ಬದಲು ಸಂಪೂರ್ಣತೆಯಿಂದ (Totality) ಆನಂದವನ್ನು ಅನುಭವಿಸುವವನಾಗಿರುವನು; ಈ ವಿಶ್ವವು ಒಂದು ವಿಶಿಷ್ಟಪೂರ್ಣ ವ್ಯವಸ್ಥೆಯಿಂದ ಕೂಡಿದ ಒಂದು ಅದ್ಭುತವಾದ ಅವವಸ್ತೆ ಎಂಬುದನ್ನು ಅರಿತಿರುವವರಾಗಿರುವಂತಹವನು; ಅದರೊಂದಿಗೆ ಕೂಡಿರುವುದನ್ನು ಮನಸ್ಸು ಮಾಡುವಂತಹವನು. ಅವನು ಪರಮಹಂಸ - ಆಂದರೆ ಜ್ಞಾನೋದಯ ಹೊಂದಿದವನಂತೆ ಜೀವಿಸುವನು! ಅವನ ಜೀವನವೇ ಧ್ಯಾನಯೋಗ್ಯತೆಯಿರುವುದು. ಅದು ಈಶ ಅರಿವಿನಲ್ಲಿ ಆವಾಗಿ ಬೇರೂರಿತು ತಾರ್ಕಣೆಯು (Coincidence) ಶಕ್ತಿಯೊಂದಿಗೆ, ಅನುರೂಪತೆಯೊಂದಿಗೆ ಮುಂದುವರಿವಂತಹವಾಗಿದ್ದು ತನಗೂ ಹಾಗೂ ಪರರಿಗೂ ಸೇವೆಸಲ್ಲಿಸುತ್ತದೆ ನಿರಾಯಾಸವಾಗಿ ಸ್ಥಿತಿಸುತ್ತಿರುವನು.’

ಪರಮಹಂಸ ನಿತ್ಯಾನಂದರೆ ಮಹಾ ಋಷಿಗಳು ಬಹಳ ಕಾಲದಿಂದಲೂ ಹೇಳುತ್ತಾ ಬಂದಿರುವ ‘ಅಂತರಿಕ ಆನಂದ’ ಎಂಬ ಪ್ರತಿಪ ವಿಷಯದಲ್ಲಿಯೂ ಇರುವ ಅವರ ಬರಿದಾಗದಂತಹ ಚೈತನ್ಯದ ಸೆಲೆಇಂದಿಗೆ ಅವರ ಪ್ರಜ್ಞಾಸಂಪರ್ಕವೇರ್ಪಡಿಸು ಬಂದಿರುವರು. ಅವರ ಪ್ರತಿಪ್ರಜ್ಞೆಯನ್ನ ವಿಸ್ಫೋಟಕಮಯವಾದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಅವರಿಂದ ಮಹದ್ಗಳಸನ ಹೊಂದಿದ ಪ್ರಪಂಚದ ಅನೇಕ ಜನರು ಆಂತರಿಕ ತೇಜಸ್ಸಿನ ದರ್ಶನಾನುಭವವನ್ನೂ ಹಾಗೂ ಬಾಹ್ಯದ ಉತ್ಕೃಷ್ಟೆಯನ್ನೂ ಹೊಂದಿದ್ದಾರೆ. ಬಹಳ ಮಂದಿ ಪರಮಹಂಸ ನಿತ್ಯಾನಂದರನ್ನು ಮನಸ್ಸುಲ್ಕೆ ವಿಶ್ರಮಿಸುತ್ತಿರುವ ಒಂದು ಅಪೂರ್ವವಾದ ಕೂಡುಗೆಯೆಂಬಂತೆ ಅನುಭವಿಸುತ್ತಿರುವರು.

ಶ್ರೀ ಆನಂದೇಶ್ವರ ದೇವಸ್ವಾದ ಮತ್ತು ಉಪತಮನಕಾರಕ ವ್ಯಕ್ತ

ಋಙ್ಞ್ಯ ಬ್ಲಿಸ್ಸ್ಯ ಫೌಂಡೇಷನ್ಯ (LBF)

ಲೈಥ್ಯ ಬ್ಲಿಸ್ಸ್ಯ ಫೌಂಡೇಷನ್ಯ ಎಂಬ ಆಞ್ಜರಂಗದ ಆನಂದಕ್ಕಾಗಿ ಪರಮಹಂಸ ನ್ಞ್ಜಾನಂದರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1300 ಕೇಂದ್ರಗಳಲ್ಲಿ ಹಬ್ಬಿದೆ. ಅದರ 'ಋಕ್ಕೆಯಲ್ಲಿ ಇಂಟರ್ನ್ಯಾಷನಲ್ಯ ವೇದಿಕ್ಕ ಹಿಂದೂ ಯೂನಿವರ್ಸಿಟಿ (IVHU) ಯೂನಿವರ್ಸಿಟಿ ಮತ್ತು ನ್ಞ್ಜಾನಂದ ವೇದಿಕ್ಯ ಸೈನ್ಞ್ಯ, ಯೂನಿವರ್ಸಿಟಿ, ಯೂಎಸ್ಏಎಂ, ಇವುಗಳನ್ನು ಹೊಂದಿದೆ.

ಪ್ರತಚದಾದ್ಞ್ಜ್ಞಾನದ ಮಡೀಟೇಶನ್ಯ ಅಖಾಡಮೀಸ್ಞ (NMAS) ಎಂಬ ಸಮಾವೇಶಗಳು ಇದರ ಆಧ್ಞ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಞ್ಜರಿಕ ಬೆಳವಣಿಗೆಯು ಆಗಾಧವಾಗಿದ್ದು ಬಾಹ್ಜ ಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಞ್ಯಾನದಿಂದ ವಿಜ್ಞಾನದ್ಞ್ಜ್ಞ್ಞ್ಞ್ಞ್ಞ್ಞ್ಞ್ಞ್ಞ್ಞೃಹ ವಿವಿಧ ಚಟುವಟಿಕೆಗಳಿಂದ ಆನ್ವೇಷಿಸಲು ಮತ್ತು ವಿಸೋ-ಏನೆಗೊಳೆಗಳು ಅನುಹಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತವೆ. ಭೌತಿಕ ಮತ್ತು ಆಧ್ಞ್ಯಾತ್ಮಿಕ ಜಗತ್ತುಗಳ ವಿಲೀನಗೊಂಡ ಪರಮನಂದದ ಜೀව්ನ್ಞ್ಯ'ವನು ಸೃಷ್ಟಿಸುವುದ್ಞ್ಞ್ಞ್ಞ್ಞ್ಞ್ಞ್ಞ್ಞ್ಞೃಹ ಪರಿಮಾಣ್ಞ್ಞೆ' ಆಧ್ಞ್ಯಾತ್ಮಿಕ್ಞ್ಞ (Quantum Spiritu-ality) ಯನ್ನು ಅವರು ಪೋಷಿಸುತ್ತವೆ. ಅವರು ಶೀಘ್ರವಾಗಿ ಮತ್ತು ಪರಿವರ್ತನರಿಯಾಗಿ ಜೀವನದ ದಳವರ್'ಯನ್ನು ಕೊಡುವಞ್ಞಹ ವೈರುಧ್ಞ್ಞ ಶ್ರೇಣಿಯ ಧ್ಞ್ಯಾನಞ್ಞ್ಞ'ಗಳನ್ನು ನೀಡಲಾಗುತ್ತಿದೆ. ಹಾಗೆಯೇ ನ್ಞ್ಜಾನ ಸಿರಿಚ್ಛುಯಲ್ಲಿ ಹೀಲಿಂಗ್, ಸಿಸಮ್ಮ, ಮುಖೇನ್ ಉಚ್ಚ' ಗುಣ ಮಾಡಿಕೆ,

40

యువజನರಿಗೆ ‘లోకజ్ఞ’ శిక్షణ, కళా నృత్య, సంగీత, నాటక, సాహిత్య, సాముదాయక కార్యక్రమలు, ఉచిత వైద్యకీయ శిబిరలు, ఉచిత భోజన.

భారత్‌దಲ್ಲಿ ఒక వర్ష అవ-య నివాస్య ఆధ్యాత్మిక శిక్షణ కార్యక్రమ, మక్కళగಾಗಿ ఒళంగణ గురుకుల పద-తియ శిక్షణ, మూన్నాద ఇదే రీతియ ఇన్నూ అనేక సేవెಗಳನ್ನು ప్రపంచాద్యం నీడಲಾಗుత్తివె.

నిత్యానంద —త్రి సేవా సేనా (NDSS)ద ఆనంద సేవకరు ఎం ಸ್ವయం సేవకరు - ప్రపంచాద్యం ‘హెచ్చ’లిరువ సమర్థ’ ಸ್ವయం సేవకత್ವಕ್ಕೆಂದు ‘ఆత్మ’లಿರುದంద ప్రచారవను బೋಧಿಸೆ.

శ్రీ ఆనందేశ్వర దೇవస్థాన మరియు ఉపతమనకారక ವ್ಯಕ್ತ

ನಮ್‍ಮ ಮುಖ್‍

ನಿತ್ಯಾನಂದ ಮಠೇಶಣ್ಯ ಆಕಾಡೆಮಿಗಳು

USA

ನಿತ್ಯಾನಂದ ಧ್ಯಾನಪೀಠಂ

9720, ಸೆಂಟ್ರಲ್ಯ ಅವೆನ್ಯೂ,

ಮಾಂಟ್ಕ್ಲೇರ್ಯ

CA 91763

USA

ಫೋನ್ಯ: 626 531 6065

E-mail: [email protected]

URL: www.lifebliss.org

ಭಾರತ್

ನಿತ್ಯಾನಂದ ಧ್ಯಾನಪೀಠಂ

ನಿತ್ಯಾನಂದಪುರಿ,

ಕಲ್ಲುಗೋಪಳ್ಳಿ, ಮೈಸೂರು ರಸ್ತೆ

ಬಿಡದಿ, ಬೆಂಗಳೂರು ಜಿಲ್ಲೆ - 562 109

ಕರ್ನಾಟಕ, ಭಾರ್ಯ

ಆಶ್ರಮ: 91-80-65591844, 27202084

ಫೋನ್ಯ: 91+80- 27288207

E-mail: [email protected]

URL: www.dhyanapeetam.org

www.nithyananda.org

ಪ್ರಪಂಚದ ಇʼರ ಆಶ್ರಮಗಳು ಮತ್‍ತು ಕೇಂದ್ರಗಳಿಗಾಗಿ

www.dhyanapeetam.org, ಗೆ ಭೇಟಿ ಕೊಡಿ.

42

Unknown (Part 2)

ಈ ದೇವಸ್ಥಾನದ ವಿಭೂತಿಯು ಹೃದಯాఘಾತ ದ ಜೀವರಕ್ಷೆಯಿಂದ ಮಧುಮೇಹದವರಿಗೂ ಮೃತ್ಯು ರಕ್ತದೊತ್ತಡದಿಂದ ಆತಿಹಾರದವರಿಗೂ ಯಾವುದನ್ನಾದರೂ ಉಪಶಮನಗೊಳಿಸುವುದೇ!

ಇದು ಮಕ್ಕಳಲ್ಲಿ ಭಯವನ್ನು ನಿವಾರಿಸುವುದೇ, ಚಡಪಡಿಸುತ್ತಿರುವ ಹಸುಗಳನ್ನು ಸಮಾಧಾನಪಡಿಸುತ್ತದೆ, ಗಿಡಗಳು ಬೆಳೆದು ವಿಕಸನಗೊಂಡು ಹಣ್ಣುಗಳನ್ನು ಭರಿಸಲು ಸಹಾಯ ಮಾಡುತ್ತವೆ! ಇದನ್ನು ಸ್ವಲ್ಪ ನೀರು ಮೃತ್ತಿಕೆಯು ನೀರಿನಲ್ಲಿ ಕೂಡ ಅಲ್ಲ ಪ್ರಾಣಿಗಳೆಲ್ಲ ಶಿಂಪಡಿಸಬಹುದು! ಇದು ನಮ್ಮ ದಿನಸ್ಕೃತದ ದುಸೆನಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ!

ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವೃಕ್ಷ

43

ನಮಲ್ಲಿ ಪ್ರತಿಯೊಬ್ಬರಲ್ಲಿಯೂ ನಮ್ಮ ಅರಿವಿಲ್ಲದೆಯೇ ಒಂದು 'ಧಾರ್ಮಿಕ' ಹಾದೊರೆಯುಪಿಕೆಯೇ ಬೇರೂರಿರುತ್ತದೆ. ವಾಸ್ತವವಾಗಿ, ಈ ಹಾದೊರೆಯುಪಿಕೆಯೇ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿರುವ ಆಳವಾದ ಬಯಕೆಯಲ್ಲಿದೆ ಬೇರೂರಿರುತ್ತದೆ. ಅದು ನಮ್ಮನ್ನು ಸೃಷ್ಟಿಸಿದ ವಿಶ್ವ ಶಕ್ತಿಯೊಂದಿಗೆ ಪುನಃ ಸಂಪರ್ಕ ಹೊಂದಲು ನಮ್ಮಲ್ಲಿರುವ ಆಳವಾದ ಬಯಕೆಯಲ್ಲಿದೆ ಬೇರೂರಿದೆ! ಈ ಸಂಪರ್ಕವನ್ನು ಅನುಪಮಾದ ದೇವಸಾನ್ನವನ್ನು ನಿರ್ಮಿಸಲು! ಈ ಸಂಪರ್ಕವನ್ನು ಹೊಂದಿದರೆ, ನಾವು ಉಸಿರಿಸಲಾರದ ಮತ್ತು ಕಾರ್ಯ ಕ್ಷಮತೆಯಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತೇವೆ! ಆನಂದದೇಶ್ವರ ದೇವಸ್ಥಾನವು ಒಂದು ಅಪೂರ್ವ ಶಿವಸತ್ವದ ಕ್ಷೇತ್ರವಾಗಿದ್ದು, ಈ ಉದ್ದೇಶ್ಯಕ್ಕೇ ನಮ್ಮೊಂದಿಗೆ ಇರುವ ಸಜೀವ ಜ್ಞಾನೋದಯ ಹೊಂದಿದ ಗುರುಗಳಿಂದ ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆಯೇ ಒಂದು ಗೂಢಾತ್ಮಕವಾದ ಆಲದ ಮರವಿದೆ. ಅದು ಉಪಾಸನೆಯನ್ನು ನೀಡುತ್ತದೆ ಮತ್ತು ನಿಮ್ಮ ಹೆಬ್ಬಯಕೆಗಳನ್ನು ಪೂರೈಸುತ್ತದೆ. ಈ ಸ್ಥಳದಲ್ಲಿ ಕೇವಲ ಇರುವುದೇ ಧ್ಯಾನ ಮತ್ತು ಸುಮ್ಮನೆ ಇರುವಿಕೆಯೇ ಉತ್ತಮ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಉಂಟುಮಾಡುತ್ತದೆ.

Ebook ISBN : 979-8-88572-454-8