1. Living Enlightenment - An Introduction
ಭಾಗ 2: ಲಿವಿಂಗ್ ಎನ್ಲೈಟನ್ಮೆಂಟ್ - ಒಂದು ಪರಿಚಯ
ನೀವು ಬುದ್ದಿವಂತರಾಗಿರುವುದಿಲ್ಲ. ನೀವು ಇನ್ನೊಬ್ಬರನ್ನು ಸತತವಾಗಿ ನಿಂದಿಸುತ್ತಿದ್ದಾಗ, ಒಳಗೂ ಆ ಮನಸ್ಸಿನೊಡನೆಯೇ ಜೀವಿಸಿ ವಿಧಿಸುವ ಸಾಮರ್ಥ್ಯ ಇರುತ್ತದೆ. ನೀವು ಪ್ರಜ್ಞಾರಹಿತವಾಗಿ ನಿಮ್ಮನ್ನೇ ನಿಂದಿಸಿಕೊಳ್ಳುತ್ತಿರುತ್ತೀರಿ. ನೀವು ನಿಮ್ಮನ್ನೇ ಸತತವಾಗಿ ಟೀಕಿಸಿಕೊಳ್ಳುತ್ತಿರುತ್ತೀರಿ. ಇತರರನ್ನು ಯಾರು ಸದಾ ಟೀಕಿಸುತ್ತಿರುತ್ತಾರೋ, ಅವರು ತಮ್ಮನ್ನೂ ಸತತವಾಗಿ ಹಿಂಸೆಪಡಿಸಿಕೊಳ್ಳುತ್ತಿರುತ್ತಾರೆ. ಇದೊಂದು ಮೂಲಭೂತ ಧರ್ಮ. ನೀವು ಹೇಳಬಹುದು, 'ಇಲ್ಲ ಸ್ವಾಮೀಜಿ, ನಾನು ಬೇರೆಯವರನ್ನು ಮಾತ್ರ ಟೀಕಿಸುತ್ತೇನೆ, ನನ್ನನ್ನಲ್ಲ. ನನ್ನ ವಿಷಯವಾಗಿ ಹಾಗೇ ಕೂಡ ಇದ್ದೇನೆ ಮತ್ತು ಹಾಗೆ ಇರುತ್ತೇನೆ. ನಾನು ಅದೇ ತಪ್ಪನ್ನು ಮಾಡಿದರೆ, ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುತ್ತೇನೆ' ಎಂದು.
ನಿಮ್ಮನ್ನು ಹಾಗೂ ಇತರರನ್ನು ಅಳೆಯಲು ಒಂದೇ ಮಾಪನ ತಿಳಿಯಿರಿ, ಒಂದು ಮನಸ್ಸಿನಿಂದ ಬೇರೆಯವರನ್ನು ಅಳೆದು, ಇನ್ನೊಂದು ಮನಸ್ಸಿನಿಂದ ನಿಮ್ಮನ್ನು ನೀವೇ ಅಳೆಯುವ ಎರಡು ಮನಸ್ಸುಗಳನ್ನು ಹೊಂದಿರುವಷ್ಟು ಪ್ರಜ್ಞಾವಂತಿಕೆ ನಿಮಗಿರುವುದಿಲ್ಲ. ಬೇರೆಯವರನ್ನು ಹೇಗೆ ತೂಗಿ ನೋಡುವಿರೋ, ನಿಮ್ಮನ್ನೂ ಹಾಗೆಯೇ ತೂಗಿನೋಡುವಿರಿ. ಬೇರೆಯವರ ಮೇಲೆ ತೀರ್ಪು ನೀಡುವ ಹಾಗೆಯೇ ನಿಮ್ಮ ಮೇಲೂ ತೀರ್ಪು ನೀಡುತ್ತೀರಿ.
ನಾವು ಯೋಚಿಸಬಹುದು, 'ಇಲ್ಲ ! ಬೇರೆಯವರು ಒಂದು ತಪ್ಪನ್ನು ಮಾಡಿದರೆ, ನಾನು ಟೀಕಿಸುತ್ತೇನೆ. ಆದರೆ, ನಾನೇ ಆ ತಪ್ಪನ್ನು ಮಾಡಿದಾಗ, ನನ್ನನ್ನು ನಾನು ಟೀಕಿಸಿಕೊಳ್ಳುವುದಿಲ್ಲ' ಎಂದು. ಸುಮ್ಮನೆ ನಿಮ್ಮ ಜೀವನವನ್ನೇ ನೋಡಿರಿ. ನೀವು ಇತರರ ಹುಳುಕನ್ನು ಹುಡುಕುತ್ತಿದ್ದರೆ, ನಿಮಗೆ ಬೇಕೋ ಬೇಡವೋ, ನೀವೂ ಅದೇ ಮನೋವ್ಯವಸ್ಥೆಯನ್ನು ಹೊಂದುತ್ತೀರಿ. ನೀವು ಸತತವಾಗಿ ನಿಮ್ಮನ್ನೇ ತೂಗಿನೋಡುತ್ತಾ ತಪ್ಪಿತಸ್ಥ ಭಾವನೆ ಹಾಗೂ ಕೀಳರಿಮೆಯಿಂದ ಹಿಂಸೆ ಪಡುತ್ತಿರುತ್ತೀರಿ.
ಯಾವನೊಬ್ಬನು ತನ್ನನ್ನೇ ಒಪ್ಪಿಕೊಳ್ಳುತ್ತಾನೋ ಆತನು ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುತ್ತಾನೆ. ಯಾವನೊಬ್ಬನು ತನ್ನನ್ನೇ ವಿಮರ್ಶಿಸಿ, ದೂಷಿಸಿಕೊಳ್ಳುತ್ತಾನೋ, ಆತನು ಎಲ್ಲರನ್ನೂ ಸತತವಾಗಿ ವಿಮರ್ಶಿಸಿ ದೂಷಿಸುತ್ತಾನೆ.
ಆದ್ದರಿಂದ, ಜನರು ಯಾವಾಗಲಾದರೂ, ಸ್ವಾಮೀಜಿ, ಇವರು ನಿಮ್ಮನ್ನು ಟೀಕಿಸಿದ್ದಾರೆ. ಇವರು ನಿಮ್ಮನ್ನು ಅಗೌರವಿಸಿದ್ದಾರೆ. ಅವರಿಗೆ ಶಿಕ್ಷೆ ನೀಡಿರಿ…… ಏನಾದರೂ ಹೇಳಿರಿ ಸ್ವಾಮೀಜಿ' ಎಂಬಂತಹ ಸುದ್ದಿಯನ್ನು ತಂದಾಗ, ನಾನು ಅವರಿಗೆ, 'ವಿಶ್ರಮಿಸಿರಿ ! ಆತನನ್ನು ಶಿಕ್ಷಿಸುವ ಅಗತ್ಯವಿಲ್ಲ. ಆತನು ಈಗಾಗಲೇ ಆ ಪ್ರಜ್ಞಾಸ್ಥಿತಿಯಲ್ಲಿ ಇದ್ದಾನೆ. ಆತನು ವೇದನೆಯನ್ನು ಅನುಭವಿಸುತ್ತಿದ್ದಾನೆ. ಆತನಿಗೆ ಸಾಕಷ್ಟು ಶಿಕ್ಷೆಯಾಗಿದೆ' ಎನ್ನುತ್ತೇನೆ.
ನೀವು ನಕಾರಾತ್ಮಕವಾದುದನ್ನು ಮಾಡಿ, ನರಕಕ್ಕೆ ಹೋಗಬೇಕಾಗಿಲ್ಲ. ನೀವು ನಕಾರಾತ್ಮಕವಾದುದನ್ನು ಮಾತನಾಡುವುದೇ ನೀವು ನರಕದಲ್ಲಿರುವುದರಿಂದ ಎಂದು ತಿಳಿದುಕೊಳ್ಳಿರಿ !
ಸತತವಾಗಿ ಟೀಕಿಸುವವರಿಗೆ ಒಂದು ದೊಡ್ಡ ಸಮಸ್ಯೆ ಇರುತ್ತದೆ. ಅವರು ಸೃಜನಾತ್ಮಕರಾಗಿರುವುದಿಲ್ಲ. ನಾನು ಇಂತಹ ಅನೇಕರನ್ನು ನೋಡಿದ್ದೇನೆ. ಅವರು ಎಷ್ಟು ಸೋಮಾರಿಗಳಾಗಿರುತ್ತಾರೆಂದರೆ, ಟೀಕಿಸುವುದನ್ನು ಬಿಟ್ಟು ಅವರು ಬೇರೇನನ್ನೂ ಮಾಡುವುದಿಲ್ಲ. ಅವರು ಕಲಿಯುಗದಲ್ಲಿರುತ್ತಾರೆ. ಇರಲು ಅತ್ಯಂತ ಕೆಟ್ಟ ಸ್ಥಿತಿಯೇ ಅದು.
ಧರ್ಮವು ಇನ್ನೂ ಜೀವಂತವಾಗಿದೆಯೆಂದು, ವಿಶ್ವವು ಧರ್ಮದ ಪ್ರಕಾರ ನಡೆಯುತ್ತದೆಂದು ತಿಳಿದರೆ, ನೀವು ಸತ್ಯಯುಗದಲ್ಲಿದ್ದೀರಿ ಎಂದರ್ಥ. ಕಾಲ ಕಳೆದಿದೆ ಎಂಬುದಾಗಿ, ವಿಶ್ವವು ತನ್ನ ರೀತಿಯನ್ನು ಬದಲಾಯಿಸಿ ಕೊಂಡಿಲ್ಲ. ಇಲ್ಲ ! ಅರ್ಥಮಾಡಿಕೊಂಡರೆ, ಇದ್ದಕ್ಕಿದ್ದಂತೆ ನಿಮ್ಮ ಅಂತರಂಗವು ಸತ್ಯಯುಗದಲ್ಲಿರುವುದನ್ನು ಕಾಣುತ್ತೀರಿ. ನಿಮ್ಮ ಸುತ್ತಮುತ್ತ ಸತ್ಯಯುಗದ ಅದೇ ಶಕ್ತಿಯನ್ನು, ಅದೇ ಪ್ರಜ್ಞೆಯನ್ನು, ಸ್ನೇಹಿತರನ್ನು, ವಿಚಾರಗಳನ್ನು, ಆಕರ್ಷಿಸಲಾರಂಭಿಸುತ್ತೀರಿ.
ತಿಳಿಯಿರಿ, ಮೊದಲ ತಂತ್ರವೆಂದರೆ, ನಿಮ್ಮಿಂದ ಬದಲಾಯಿಸ ಬೇಕಾಗಿರುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸುವುದು.
ಎರಡನೆಯದು, ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವ ಬುದ್ಧಿಯನ್ನು ವ್ಯಕ್ತಪಡಿಸುವುದು.
ಮೂರನೆಯದು ಒಂದು ಮುಖ್ಯವಾದ ವಿಷಯ : ಯುಕ್ತಿ.
ಯುಕ್ತಿ—ಸ್ಪಷ್ಟತೆ
ಯುಕ್ತಿಯೆಂದರೆ ಸ್ಪಷ್ಟತೆ; ನೀವು ಎಷ್ಟೇ ಬದಲಾಯಿಸಿದರೂ, ಒಪ್ಪಿಕೊಂಡರೂ, ಸಕಲವೂ ಮತ್ತೊಂದು ಕನಸೆಂಬ ಸ್ಪಷ್ಟತೆ ! ತಿಳಿಯಿರಿ. ನಾನು ವೇದಾಂತದ ಪರಮೋನ್ನತ ಬೋಧನೆಯನ್ನು ನೀಡುತ್ತಿದ್ದೇನೆ. ಪರಮಶ್ರೇಷ್ಠ ಸತ್ಯವನ್ನು ಸರಳವಾದ ಮಾತುಗಳಲ್ಲಿ ಹೇಳುವುದಾದರೆ: ಯಾವುದೇ ವಿಷಯವನ್ನು ಬದಲಾಯಿಸಿದರೂ, ಒಪ್ಪಿದರೂ, ಒಪ್ಪಿದರೂ, ಈ ಇಡೀ ಬ್ರಹ್ಮಾಂಡವೇ ಒಂದು ನಿರಂತರವಾಗಿ ಬದಲಾಗುತ್ತಿರುವ ಕನಸು ! ಅದನ್ನು ಅಳೆಯಲಾಗುವುದಿಲ್ಲ. ಸಕಲವೂ ಒಂದು ಬದಲಾಗುತ್ತಿರುವ ಕನಸಷ್ಟೇ.
ನಾನೀಗ, ಎಲ್ಲವನ್ನೂ ಒಂದೇ ವಾಕ್ಯದಲ್ಲಿ ಮುಂದಿಡುತ್ತಿದ್ದೇನೆ: ನೀವು ಕಷ್ಟಪಡಬೇಕಾಗಿಯೇ ಇಲ್ಲ. ಜೆನ್ ಅಥವಾ ಅದ್ವೈತ ಸಿದ್ದಾಂತದಲ್ಲಿ ಪರಮಶ್ರೇಷ್ಠ ಸತ್ಯವೆಂದು ಹೇಳುವುದು ಇದನ್ನೇ ಎಂದು ನಾನು ಹೇಳಬಲ್ಲೆ.
ನೀವು ಏನನ್ನು ಬದಲಾಯಿಸಿದರೂ, ಸಕಲವೂ ಸತತವಾಗಿ ಬದಲಾಗುತ್ತಿರುವ ಒಂದು ಕನಸು.
ಎಷ್ಟೇ ಬದಲಾಯಿಸಿದರೂ, ಈ ಎಲ್ಲವೂ ಸತತವಾಗಿ ಬದಲಾಗುತ್ತಿರುವ ಕನಸೆಂಬ ಸತ್ಯವನ್ನು ಅರಿತರೆ, ಇದ್ದಕ್ಕಿದ್ದಂತೆ ನೀವು 'ಅನ್‌ಕ್ಲಚ್' ಆಗಿರುವುದನ್ನು ಕಾಣುವಿರಿ. ಜೀವನದ ಬಗ್ಗೆ ನಿಮ್ಮ ಮನಸ್ಸಿನ ಬೇಡದ ಆಲೋಚನಾ ಗೊಂದಲದಿಂದ ಬೇರ್ಪಡುತ್ತೀರಿ. ಆಂತರಿಕವಾಗಿ ಒಂದು ಅಸಾಧಾರಣವಾದ ನೆಮ್ಮದಿಯನ್ನು ಪಡೆಯುತ್ತೀರಿ.
'ಎಲ್ಲವೂ ಬದಲಾಗುತ್ತಿರುವ ಕನಸಾದರೆ, ನಾವು ಏನನ್ನು ಮಾಡಬಯಸುವೆವೋ, ಅದನ್ನು ಮಾಡಬಹುದೆ ?' ಎಂದು ಜನರು ನನ್ನನ್ನು ಕೇಳುತ್ತಾರೆ.
ಎಲ್ಲವೂ ಒಂದು ಬದಲಾಗುತ್ತಿರುವ ಕನಸೆಂಬ ಈ ಮಹಾಸತ್ಯವನ್ನು ಮನಗಂಡರೆ, ನೀವು ಮಾಡಬಯಸುವುದನ್ನು ಮಾಡಲಾಗುವುದಿಲ್ಲ ! ವಿಶ್ವವು ಬಯಸುವುದನ್ನು ಮಾತ್ರ ಮಾಡುತ್ತೀರಿ. ನೀವು ಮಾಡಿಸುವುದನ್ನು ಮಾಡಲಾಗುವುದಿಲ್ಲವೇಕೆಂದರೆ ಈ ಸತ್ಯವನ್ನು ತಿಳಿದಾಕ್ಷಣವೇ ನಿಮ್ಮಲ್ಲಿ ಅಸಾಧಾರಣ ಆಂತರಿಕ ಉಪಶಮನವಾಗಲು ಆರಂಭವಾಗುತ್ತದೆ. ನಿಮ್ಮ ಕಷ್ಟ ಅಥವಾ ವೇದನೆಯು ಕೊನೆಗೊಳ್ಳುತ್ತದೆ. ಒಂದು ನಡೆಯುತ್ತಿರುವುದೆಲ್ಲವೂ ಒಂದು ಕನಸು, ಅದು ಸತತವಾಗಿ ಬದಲಾಗುತ್ತಿದೆ, ನಿಮ್ಮ ಕಲ್ಪನೆಗಳು ಬದಲಾಗುತ್ತಿವೆ, ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವು ಬದಲಾಗುತ್ತಿದೆ. ಪರಿವರ್ತನೆಯ ಬಗ್ಗೆ ಇರುವ ನಿಮ್ಮ ಅಭಿಪ್ರಾಯಗಳು ಬದಲಾಗುತ್ತಿವೆ. ಸಮಸ್ಯೆಗಳ ಬಗ್ಗೆ ನಿಮ್ಮ ಅನಿಸಿಕೆಗಳು ಬದಲಾಗುತ್ತಿವೆ...... ಹೀಗೆ ಎಲ್ಲವೂ ಬದಲಾಗುತ್ತದೆ !
ಕೆಲವೊಮ್ಮೆ ಜನರು, 'ಹನ್ನೆರಡು ವರ್ಷಗಳ ಹಿಂದೆ, ನಾನು ಆಧ್ಯಾತ್ಮಿಕ ಅಭ್ಯಾಸಗಳನ್ನು ಆರಂಭಿಸಿದೆ. ನನ್ನ ಕಷ್ಟಗಳೆಲ್ಲವೂ ಪರಿಹಾರವಾಗುವುದೆಂದು ತಿಳಿದಿದ್ದೆ. ಆದರೆ ಈಗ, ಹನ್ನೆರಡು ವರ್ಷಗಳ ನಂತರವೂ ನನಗೆ ಕಷ್ಟಗಳಿವೆ ಅಂತಲ್ಲಾ ?' ಎಂದು ಕೇಳುತ್ತಾರೆ.
ನಿಮಗೆ ಕಷ್ಟಗಳಿರಬಹುದು, ಆದರೆ ಅವು ಅದೇ ಕಷ್ಟಗಳಲ್ಲ. ಅವು ಬೇರೆಯವು, ಹೆಚ್ಚು ಸೂಕ್ಷ್ಮವಾದ ಕಷ್ಟಗಳು ! ನಿಮ್ಮ ಕಷ್ಟಗಳ ಪರಿವರ್ತನೆಯು ನಿಮ್ಮಲ್ಲಿ ಸ್ವಲ್ಪ ಪರಿವರ್ತನೆಯಾಗಿರುವುದನ್ನು ತೋರಿಸುತ್ತದೆ. ಹನ್ನೆರಡು ವರ್ಷಗಳ ಹಿಂದೆ, ನೀವು ಯಾವುದಾದರೊಂದು ವಿಷಯದೊಂದಿಗೆ ಹೋರಾಡಿದ್ದಿರಬಹುದು; ಈಗ ಹನ್ನೆರಡು ವರ್ಷಗಳಾದ ಮೇಲೆ, ಬೇರೆ ಬೇರೆ ಯಾವುದೋ ವಿಷಯದೊಂದಿಗೆ ಹೋರಾಡುತ್ತಿರುತ್ತೀರಿ.
ನಿಮ್ಮ ಎದುರಾಳಿಯು ಬದಲಾಗಿದ್ದರೆ, ನೀವೇ ಬದಲಾಗಿದ್ದೀರೆಂದು ಸ್ಪಷ್ಟವಾಗಿ ತಿಳಿಯಿರಿ. ನೀವು ಬದಲಾಗದೆ, ನಿಮ್ಮ ಎದುರಾಳಿಯು ಬದಲಾಗಲು ಸಾಧ್ಯವಿಲ್ಲ. ನಿಮ್ಮ ಎದುರಾಳಿಯು ಬದಲಾದಾಗ, ನಿಮ್ಮಲ್ಲಿ ಪರಿವರ್ತನೆ ಆಗಿದೆ ಎಂದರ್ಥ.
ಈಗ ನಿಮ್ಮ ಹೋರಾಟವು ಒಂದು ಬೇರೆಯ ಮಟ್ಟದಲ್ಲಿ, ಒಂದು ಬೇರೆ ಸ್ತರದಲ್ಲಿರುತ್ತದೆ. ಹನ್ನೆರಡು ವರ್ಷಗಳ ಹಿಂದೆ, ನಿಮ್ಮ ಆಸೆ ಏನಾಗಿತ್ತೋ, ನಿಮ್ಮ ಭಯವು ಏನಾಗಿತ್ತೋ, ನೀವು ಪರಿವರ್ತನೆಯೆಂದರೆ ಏನೆಂದು ತಿಳಿದಿದ್ದರೋ, ಯುಕ್ತಿಯ ಬಗ್ಗೆ ನಿಮಗಿದ್ದ ತಿಳಿವಳಿಕೆ ಏನಾಗಿತ್ತೋ, ಅವೆಲ್ಲವೂ ಬದಲಾಗುತ್ತವೆ. ಯುಕ್ತಿಯ ಬಗ್ಗೆ ನಿಮ್ಮ ಕಲ್ಪನೆಯೂ ಸತತವಾಗಿ ಬದಲಾಗುತ್ತಿರುತ್ತದೆ. ನೀವು ವಿಕಸಿಸಿದಷ್ಟೂ, ನಿಮ್ಮ ಅಭಿಪ್ರಾಯವೂ ಬದಲಾಗುತ್ತದೆ.
ಒಂದು ಅಮಿತ ಅಖಂಡಧಾರೆ
ಜೀವನ್ಮುಕ್ತಿಯ ಅನುಭವವು ಅಂತಿಮವಾದದ್ದಾದರೂ, ಕೊನೆಯದಲ್ಲವೆಂದು ನಾನು ಜನರಿಗೆ ಯಾವಾಗಲೂ ಹೇಳುತ್ತೇನೆ. ಇವೆರಡಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಜೀವನ್ಮುಕ್ತಿಯೊಂದು ಅಂತಿಮವಾದದ್ದು, ಏಕೆಂದರೆ, ಜೀವನ್ಮುಕ್ತಿಯ ಬಗ್ಗೆ ಮತ್ತು ದೇಹ, ಮನಸ್ಸುಗಳ ಬಗ್ಗೆ ನಿಮ್ಮೆಲ್ಲಾ ಕಲ್ಪನೆಗಳೂ ಶೂನ್ಯವಾಗುತ್ತವೆ. ಆದರೆ ಎಲ್ಲವೂ ಮುಗಿಯಿತೆಂದು ಇದರರ್ಥವಲ್ಲ. ಅಲ್ಲವೇ ಅಲ್ಲ.
ನೀವು ಬೇರೆಂತುದೊಂದು ಅಂತಹ ಸ್ವಳಕ್ಕೆ ಸತತವಾಗಿ ಸ್ಪೋಟಿಸುತ್ತಿರುತ್ತೀರಿ. ನೀವು ಅಂದುಕೊಳ್ಳಬಹುದು, 'ಓ ದೇವರೆ ! ನಾನು ತಡೆದುಕೊಳ್ಳಲಾಗುವ ಅಂತಿವು ಅನುಭವ ಇದು. ಇದಕ್ಕಿಂತಲೂ ಹೆಚ್ಚಿನದನ್ನು ನನ್ನಿಂದ ತಡೆದುಕೊಳ್ಳಲಾಗುವುದಿಲ್ಲ' ಎಂದು. ಆದರೆ ತಿಳಿಯಿರಿ, ಅದು ಅಲ್ಲಿಗೆ ನಿಲ್ಲುವುದಿಲ್ಲ. ಪ್ರತಿಕ್ಷಣವೂ, ಈ ಕ್ಷಣವನ್ನು ತಡೆದುಕೊಳ್ಳಲಾರೆ ಎಂಬಂತಹ ಅದೇ ಭಾವನೆಯನ್ನು ಅನುಭವಿಸುತ್ತೀರಿ. ಅದನ್ನೇ ನಾನು ಜೀವನ್ಮುಕ್ತಿ ಎನ್ನುವುದು.
ಅದೊಂದು ಮಿತಿಯಿಲ್ಲದ ಅಖಂಡದಾರೆ. ಅದು ಸತತವಾಗಿ ಹಾಗೂ ನಿರಂತರವಾಗಿ ಸ್ಫೋಟಿಸುತ್ತಿರುತ್ತದೆ. ನೀವು ಅಂತಿಮವೆಂದು ತಿಳಿಂದುುವುದು ಈಗ ನಿಮ್ಮಲ್ಲಿ ಆಗುತ್ತ್ರಲೇ ಇರುತ್ತದೆ. ಕೆಲವು ಕ್ಷಣಗಳ ನಂತರ, ಆ ಕ್ಷಣದಲ್ಲಿ ಂನಾವುದನ್ನು ಅಂತಿಮವೆಂದು ತಿಳಿಯುತ್ತೀರೋ ಅದೇ ನಿಮ್ಮಲ್ಲಿ ಆಗುತ್ತಿರುತ್ತದೆ. ನೀವು
ಅಂತಿವುವೆಂದು ತಿಳಿಂಗುುವುದೇ ಪ್ರತಿಕ್ಷಣವೂ ನಡೆಂುುತ್ತದೆ ! ಅದೊಂದು ಮಿತಿಯಿಲ್ಲದ ಅಖಂಡಧಾರೆ. ಸಕಲವೂ ಸತತವಾಗಿ ಬದಲಾಗುತ್ತಿರುತ್ತದೆ. ಅಂದರೆ, ಜ್ಞಾನೋದಂತುದ ಬಗ್ಗೆ, ನಿವ್ಮ ಆಸೆಂಕು ಬಗ್ಗೆ, ನಿಮ್ಜ ದುರಾಸೆಂಬು ಬಗ್ಗೆ, ನಿವ್ಮು ಬಗ್ಗೆ, ನಿಮ್ಮ ಅಭಿಪ್ರಾಯಗಳು ಸತತವಾಗಿ ಬದಲಾಗುತ್ತಿರುತ್ತವೆ. ಜೀವ (ಆತ್ಮ), ಈಶ್ವರ (ದೇವರು), ಜಗತ್ (ಪ್ರಪಂಚ) ಎಂಬೀ ಮೂರರ ಬಗ್ಗೆ ನಿಮ್ಮ ಅಭಿಪ್ರಾಯವು ಸತತವಾಗಿ ಬದಲಾಗುತ್ತಿರುತ್ತದೆ. ಅದನ್ನೇ ನಾನು
ಜೀವನ್ಮುಕ್ತಿಯು ನಿವೃತ್ತಿಯಂತೆ ಎಂದು ಕೆಲವರು ತಿಳಿದಿರುತ್ತಾರೆ. ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಜೀವನ್ನುಕ್ತಿಯ ನಂತರ ಯಾವ ಯೋಜನೆಯನ್ನು ಹಾಕಿಕೊಳ್ಳಬೇಕು ?' ಎಂದು. ನಾನವರಿಗೆ, 'ಅದನ್ನು ವಿಶ್ವಶಕ್ತಿಯು ಯೋಜಿಸುತ್ತದೆ. ನೀವು ಮಾಡಲಾಗುವುದಿಲ್ಲ !' ಎಂದು ಹೇಳುತ್ತೇನೆ.
ನೀವು ಈ ರೀತಿ ಯೋಜಿಸುವವರೆಗೂ, ಜೀವನ್ಮುಕ್ತರಾಗಲಾಗುವುದಿಲ್ಲ. ಜೀವನ್ನುಕ್ತಿಯು ನೀವು ವಾಡಬಹುದಾದ ಕಡೆಂತು ನಿರ್ಧಾರ. ನಿಮ್ಮಿಂದ ಯಾವ ನಿರ್ಧಾರಗಳನ್ನೂ ಮಾಡಲಾಗುವುದಿಲ್ಲ. ಎಲ್ಲಾ ನಿರ್ಧಾರಗಳನ್ನೂ ಬೇರೆ ಂತುಾರೋ ವರಾಡುತ್ತಾರೆ. ಜನರು
ಜೀವನ್ನು ಕ್ಲಿಂದುನ್ನು ಒಂದು ನಿವೃತ್ತಿ ಯೋಜನೆಯೆಂದು ತಿಳಿಯುತ್ತಾರೆ. ಇಲ್ಲ, ಅದೊಂದು ಸತತವಾಗಿ ನಡೆಯುವ ಸಂಗತಿ. ನೀವು ಬದಲಾದರೂ, ಒಪ್ಪಿದರೂ, ಎಲ್ಲವೂ ನಿರಂತರವಾಗಿ ಬದಲಾಗುತ್ತಿದೆಯೆಂದು ತಿಳಿಂತುುತ್ತೀರಿ.
ನೀವು ಏನನ್ನು ನಿಜವೆಂದು ಕರೆಯುತ್ತೀರೋ ಅದು ಒಂದು ಬದಲಾಗುತ್ತಿರುವ ಕನಸೆಂದು ತಿಳಿಯುವ ಸಷ್ಟತೆಯನ್ನೇ ನಾನು 'ಯುಕ್ಕಿ' ಎನ್ನುವುದು. ಎಲ್ಲವೂ ಒಂದು ಬದಲಾಗುತ್ತಿರುವ ಕನಸೆಂದು ತಿಳಿದಾಗ, ನಿಮ್ನೊಳಗೆ ಅದ್ಭುತವಾದ ಅನೇಕ ಸತ್ಲಗಳು ಗೋಚರಿಸುತ್ತವೆ. ನಿಮ್ಮ ಇಡೀ ಪ್ರಪಂಚವೂ ನಿಮ್ಮ ಮನಃ ಶರೀರದ ಅನುಭವವಲ್ಲದೆ ಬೇರೇನೂ ಅಲ್ಲ. ಉದಾಹರಣೆಗೆ, ಈಗ ನಿಮ್ಮ ಪ್ರಪಂಚ ಯಾವುದು ? ಏನನ್ನು ನೋಡುತ್ತೀರೋ, ಹಾಗೂ ನೋಡುವುದರಿಂದ, ಕೇಳುವುದರಿಂದ ಯಾವುದೇ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗುತ್ತವೋ ಅದೇ ಈಗಿನ ನಿಮ್ಮ ಪ್ರಪಂಚ.
ಈಗ ನಾನು ಮಾತನಾಡುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ನೀವು ನೋಡುತ್ತಿರುವುದಕ್ಕೆ ಹಾಗೂ ಕೇಳುತ್ತಿರುವುದಕ್ಕೆ ಪ್ರತಿಯೊಬ್ಬರೂ ನಿಮ್ಮ ಅಂತರಂಗದಲ್ಲಿ ಬೇರೆಯ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದೀರಿ. ಇದೇ ಪ್ರತಿಂಗೊಬ್ಬರ ಪ್ರಪಂಚ.
ನನ್ನ ವರಾತಿಗೆ ಪ್ರತಿಂಗೊಬ್ಬರೂ ಬೇರೆ ಬೇರೆ ರೀತಿಂಬುಲ್ಲಿ ಸ್ಪಂದಿಸುತ್ತಿರುವುದನ್ನು ನಾನು ನೋಡಬಲ್ಲೆ. ಉದಾಹರಣೆಗೆ,
'ಎಲ್ಲವೂ ಬದಲಾಗುತ್ತಿದ್ದರೆ, ನಾನೇಕೆ ಕೆಲಸವನ್ನು ವಾಾಡಬೇಕು ? ನಾನೇಕೆ ವುಲಗಬಾರದು ? ಎಂದು ಒಬ್ಬರು ಂನೋಜಿಸುತ್ತಾರೆ.
ಸೋಮಾರಿತನವನ್ನು ಬಿಡಲು ಸ್ಪಷ್ಟತೆಯು ಅನುವಾಗುತ್ತದೆ
ತಿಳಿಯಿರಿ, ಈ ಸತ್ಯದ ಸ್ಕರಣೆಯಿಂದ ನೀವು ಸುಮ್ಬನೆ ಮಲಗಿಬಿಡಬಹುದೆಂದು ಯೋಚಿಸುವುದಾದರೆ, ಅದನ್ನು ಮಾಡಿ ನೋಡಿ. ನಿಮ್ಜಿಂದ ಕೆಲವೇ ದಿನಗಳಿಗಿಂತ ಹೆಚ್ಚಿಗೆ ಮಲಗಲು ಸಾಧ್ಯವಾಗುವುದಿಲ್ಲ. ಮಲಗಿ ನೋಡಿ ! ಎಷ್ಟು ದಿನಗಳ ಕಾಲ ನಿಮಗೆ ಮಲಗಲು ಸಾಧ್ಯ ?
ನಮಗೆ ಯಾವಾಗಲೂ ಒಂದು ಭಯವಿರುತ್ತದೆ, 'ಈ ಮಹಾ ಸತ್ಯಗಳನ್ನು ಅರ್ಥಮಾಡಿಕೊಂಡರೆ, ನಾನು ಸಮಾಜದಿಂದ ತೊರೆಯಲ್ಪಡಬಹುದು. ನಾನು ಆಫೀಸ್‌ಗೆ ಹೋಗದಿರಬಹುದು. ನಾನು ನನ್ನ ಕುಟುಂಬವನ್ನು ಗಮನಿಸಿದೇ ಇರಬಹುದು. ನನ್ನ ಬಿಲ್‌ಗಳನ್ನು ಯಾರು ಕಟ್ಟುತ್ತಾರೆ ? ನನ್ನ ಕಾರು ಹಾಗೂ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ ?' ಎಂದು.
ಜನರಿಗೆ ಈ ಒಂದು ದೊಡ್ಡ ಸಮಸ್ಯೆ, ದೊಡ್ಡ ಭಯವಿರುತ್ತದೆ. ತಿಳಿಯಿರಿ, ಇದು ನಿಮ್ಮನ್ನು ಸೋವಾರಿಗಳನ್ನಾಗಿಸುತ್ತದೆ ಎನಿಸಿದರೆ ಸುಮ್ಮನೆ ಮಲಗಿ, ಈ ಅಭಿಪ್ರಾಯಗಳೊಂದಿಗೆ ವಿರವಿಸಿರಿ. ಎಷ್ಟು ದಿನಗಳ ಕಾಲ ವುಲಗಬಲ್ಲಿರಿ ? ಎಷ್ಟು ದಿನಗಳ ಕಾಲ ನಿದ್ರಿಸುತ್ತೀರೆಂದು
ಕೊಂಡಿದ್ದೀರಿ ? ಕೆಲವೇ ದಿನಗಳಿಗಿಂತಲೂ ಹೆಚ್ಚಲ್ಲ ! ನಿವ್ಮು ಸಹಜ ಶಕ್ತಿಯು ನಿಮ್ಮನ್ನು ಸೋವನಾರಿಯಾಗಿ ವುಲಗಲು ಬಿಡುವುದಿಲ್ಲ.
ಈ ಸತ್ಯಗಳು ನಿಮ್ಮಿಂದ ಅನಾವಶ್ಶಕ ಚಾಂಚಲ್ಯವನ್ನು ವರಾತ್ರ ತೆಗೆಯಬಲ್ಲುವು. ಅವು ನಿಮ್ಮನ್ನು ಸೋವಾರಿಯಾಗಲು ಬಿಡುವುದೇ ಇಲ್ಲ. ಈ ಘನಸತ್ಯಗಳನ್ನು ಮನನ ವಾಡಿಕೊಂಡಾಗ, ಈಗ ಸದ್ದದಲ್ಲಿ ನಿವ್ಮ ಭಾಗವಾಗಿರುವ ಅನವಶ್ಶಕವಾದ ಚಾಂಚಲ್ಯವು ಮಾತ್ರ ಹೋಗುತ್ತದೆ. ಅವಶ್ಯಕವಾದ ಶಕ್ತಿ ಅಥವಾ ಕ್ರಿಯಾಶೀಲತೆಯು ಹೋಗುವುದೇ ಇಲ್ಲ. ನೀವು ಕ್ರಿಯಾಶೀಲರಾಗಿಯೂ, ಚುರುಕಾಗಿಯೂ ಇರುತ್ತೀರಿ. ನಿಮ್ಮ ಕಾರು, ನಿಮ್ಮ ಮನೆ, ನಿಮ್ಮ ಕುಟುಂಬ, ನಿಮ್ಜ ಸಂಬಂಧಗಳು, ನಿಮ್ಜ ಬ್ಯಾಂಕ್ ಉಳಿತಾಯ, ಎಲ್ಲವನ್ನೂ ನೋಡಿಕೊಳ್ಳಲು ಮುಂದುವರೆಸುತ್ತೀರಿ. ಆದರೆ ಒಂದು ವಿಷಯ, ನಿಮ್ಮ ನಿರುತ್ಸಾಹ ಹಾಗೂ ನಿಮ್ಮೊಳಗಿನ ಘರ್ಷಣೆಗಳು ಮಾತ್ರ ಇರುವುದಿಲ್ಲ !
ಆದರೆ, ಕೆಲವು ಬಾರಿ ನೀವು ನಿರುತ್ಪಾಹವನ್ನು ಕಳೆದುಕೊಳ್ಳುತ್ತೀರಿ ! ಏಕೆಂದರೆ, ಅದು ನಿಮ್ಮೊಂದಿಗೆ ಬಹಳ ದಿನಗಳಿಂದಲೂ ಇದ್ದದ್ದು. ಆದ್ದರಿಂದ ಅದಿಲ್ಲದ ಒಂಟಿತನದಿಂದ ಕೊರಗುವಿರಿ ! ವಾಸ್ತವವಾಗಿ, ಸ್ವಲ್ಪಕಾಲದ ನಂತರ, ನಿರುತ್ಸಾಹ, ಕೊರಗುವಿಕೆಗಳು ಬಹಳವಾಗಿ ನಿಮ್ಮಲ್ಲಿ ಸೇರಿಕೊಂಡು ನೆಲೆಸಿ ಬಿಟ್ಸಿರುತ್ತವೆ ! ಒಂದು ವೇಳೆ, ಅಪ್ಪಿತಪ್ಪಿ, ಒಂದು ಸತ್ಸಂಗಕ್ಕೋ, ಧ್ಯಾನ ಕಾರ್ಯಕ್ರವುಕ್ಕೋ ಹೋದರೆ, ಆ ಕೆಲವು ದಿನಗಳಲ್ಲಿ
ಜೀವನ್ನುಕ್ತಿ — ಒಂದು ಪರಿಚಯ
ನಿರುತ್ಸಾಹ, ಕೊರತೆಂಸುಾದಂತೆ ಎನಿಸುತ್ತದೆ !
'ಏನಾಯಿತು ? ಬೆಳಗಿನಿಂದಲೂ ಎಲ್ಲವೂ ಸುಗವುವಾಗಿದೆ. ಇದು ಹೇಗೆ ಸಾಧ್ಯ ? ಓಹ್ ! ನೆನ್ನೆ ಸತ್ಸಂಗಕ್ಕೆ ಹೋಗಿದ್ದೆ ! ಆದ್ಗರಿಂದಲೇ ಎಲ್ಲವೂ ಇಷ್ಟು ಶಾಂತವಾಗಿದೆ. ಸರಿ, ಇದರ ಪ್ರಭಾವ ಎರಡು–ಮೂರು ದಿನಗಳಿರುತ್ತದೆ. ಅದಾದ ನಂತರ ಯಥಾ ಪ್ರಕಾರ ಇರುತ್ತೇನೆ. ಸರಿ ಹೋಗುತ್ತೇನೆ ಎಂದು ಕೊಳ್ಳುತ್ತೀರಿ. ನಂತರ ನೀವು ನಿರುತ್ಸಾಹ, ಕೊರಗುಗಳು ಮರಳಿ ಬರುವುದನ್ನು ಕಾಯುತ್ತೀರಿ. ಇನ್ನು ಕೆಲವು ದಿನಗಳಲ್ಲಿ ಅದು ಮನಃ ತಲೆದೋರುವುದೆಂಬುದಾಗಿ ಲೆಕ್ಷ ಹಾಕಿ, ನಿರ್ಧರಿಸಿಬಿಡುವಿರಿ. ಈ ಪರಿಣಾಮವು ದೀರ್ಘಕಾಲದ ಅಥವಾ ನಿಮ್ಮ ಅಸ್ತಿತ್ವದ ಒಂದು ಅಂಶವೇ ಆಗುತ್ತದೆಂದು ನೀವು ನಂಬುವುದಿಲ್ಲ.
ಏನೇನು ಇದೆಯೋ, ಅದೆಲ್ಲಾ ಬದಲಾಗುತ್ತದೆ, ಯಾವುದನ್ನೆಲ್ಲಾ ನಿಜವೆಂದುಕೊಳ್ಳುವಿರೋ ಅದೆಲ್ಲವೂ ಸುಮ್ಮನೆ ಬದಲಾಗುತ್ತಾ ಇದೆ ಎಂಬ ಒಂದು ಸತ್ಯವನ್ನರಿತುಕೊಳ್ಳಿರಿ; ಈ ಸ್ಪಷ್ಟತೆಯು ಎಷ್ಟೋ ಕಷ್ಟಗಳಿಂದ ನಿಮ್ಜನ್ನು ಪಾರುವಾಡುತ್ತದೆ. ಈ ಕ್ಷಣದಲ್ಲಿ ನಿವ್ಮುಲ್ಲಿ ಅಗಾಧವಾದ ಆಂತರಿಕ ಉಪಶವುನವಾಗುತ್ತದೆ. ಉದಾಹರಣೆಗೆ, ನಿಮ್ಚು ಕನಸಿನಲ್ಲಿ ಒಂದು ಹುಲಿ ಅಥವಾ ಹಾವು ನಿವ್ಮುನ್ನಟ್ಟಿಸಿಕೊಂಡು
ಬರುತ್ತಿದೆ
ಎಂದಿಟ್ಟುಕೊಳ್ಳಿರಿ
ಅಥವಾ ನಿವ್ಮನ್ನು ಕಾರಾಗೃಹದಲ್ಲಿಟ್ಟಿದ್ದಾರೆಂದೋ, ಅಥವಾ ಹತ್ಕಿರದ ಪ್ರೀತಿಪಾತ್ರರು ಅಗಲಿದ್ದಾರೆಂದೋ ಊಹಿಸಿಕೊಳ್ಳಿರಿ. ಇದ್ದಕ್ಕಿದ್ದಂತೆ ನಿದ್ರೆಯಿಂದೆಚ್ಚರಗೊಳ್ಳುವಿರಿ. ಆಗ ಎಂತಹ ನೆಮ್ಮದಿಯನ್ನುಭವಿಸುವಿರೆಂದು ಊಹಿಸಿಕೊಳ್ಳಿರಿ ! 'ಓ, ದೇವರೇ ! ಇದೆಲ್ಲವೂ ಕನಸೇ ತಾನೆ !' ಎಂದುಕೊಳ್ಳುತ್ತೀರಿ. ಎಂತಹ ಸಮಾಧಾನವನ್ನುಭವಿಸುತ್ತೀರಿ ! ಅಂತಹ ತೀವ್ರವಾದ ನೆಮ್ಮದಿ ಅಥವಾ ವಿಶ್ರಾಂತಿ ಅಥವಾ ಆಂತರಿಕ ಉಪಶಮನವು ಈ ಕ್ಷಣದಲ್ಲಿಯೇ ನಿಮ್ನಲ್ಲಿ ಆಗಬಹುದು. ತಿಳಿಯಿರಿ, ನೀವೀಗ ನಿಮ್ಮ ಜೀವನದಲ್ಲಿ ಏನನ್ನೇ ಅನುಭವಿಸುತ್ತಿದ್ದರೂ, ಅದು ಕೇವಲ ಒಂದು ಕನಸೆಂದು ಯಾರಾದರೂ ತಕ್ಷಣವೇ ಹೇಳಿದರೂ, ಅಥವಾ ನಿಮಗೇ ಅದು ಕೇವಲ ಕನಸೆಂದೆನಿಸಿದರೂ, ಏನಾಗುತ್ತದೆ ? 'ಓ ದೇವರೇ ! ಎಂತಹ ಸವಾಧಾನ ! ಒಳಗೆಂತಹ ಶಮನ !' ಎಂದುಕೊಳ್ಳುವಿರಿ.
ತಿಳಿಯಿರಿ, ಅದೊಂದು ಕನಸೆಂದು ಹೇಳಲು ಬೇರೊಬ್ಸರ ಅಗತ್ಮವೂ ಇಲ್ಲ. ನೀವೇ ಜ್ಞಾಪಿಸಿಕೊಳ್ಳಬಹುದು; ನೀವಾಗಿಯೇ ಸುತ್ತಲೂ ನಡೆಯುತ್ತಿರುವುದೆಲ್ಲವೂ ಕೇವಲ ಮತ್ತೊಂದು ಕನಸೆಂಬ ಅರಿವಿನ ಸ್ಪಷ್ಟತೆಯಿಂದ ನಿಮ್ಮನ್ನೇ ನೀವು ಉದ್ದರಿಸಿಕೊಳ್ಳಬಹುದು. ಏನೇನನ್ನು ನಿಜವೆಂದು ಕೊಳ್ಳುವಿರೋ ಅವೆಲ್ಲವೂ ಕೇವಲ ಮತ್ತೊಂದು ಕನಸೇ. ಮೂರನೆಯ ತಂತ್ರ ಯುಕ್ತಿ – ಎಂದರೆ, ಸ್ಪಷ್ಟತೆ ಅಥವಾ ತಿಳಿವಳಿಕೆ. ಸಕಲವೂ
ನೆನಪಿಸಿಕೊಳ್ಳುತ್ತಿರಬಹುದು. ಉದಾಹರಣೆಗೆ, ನೀವು ಕನಸಿನಲ್ಲಿ ಹಣವಂತರಾಗಿ, ಕೊಳ್ಳುತ್ತಿದ್ದೀರೆಂದಿಟ್ಟುಕೊಳ್ಳೋಣ. ಕೊಂಡ ನಂತರ, ಅದನ್ನು ಒಂದೇ ಸಮನೆ ಸಾರಿಸಿ, ಜೊಕ್ಕಟ ವನಾಡುತ್ಮಿರುವಿರಿ. ಅದಾಗಲೇ ಚೊಕ್ಕಟವಾಗಿರುತ್ತದೆ, ಆದಾಗ್ಯೂ ಉತ್ಸಾಹದಿಂದ ನೀವು ಅದನ್ನು ಗುಡಿಸಿ, ಸಾರಿಸುತ್ತೀರುತ್ತೀರಿ. ಅಷ್ಟು ಹೊತ್ತಿಗೆ ಇದ್ದಕ್ಕಿದ್ದಂತೆ ಕನಸಿನಿಂದ ಎಚ್ಚೆತ್ತುಕೊಳ್ಳುವಿರಿ ಆಗೇನಾಗುತ್ತದೆ ? ನೀವೀಗ ವಾಡುತ್ತಿರುವುದೂ ಅದನ್ನೇ, ಎದ್ದ ತಕ್ಷಣ ಏನೂ ಉಳಿದಿರುವುದಿಲ್ಲ ! ಈ ಸತ್ಯವನ್ನು ಪುನಃ ಪುನಃ ನೆನಪಿಸಿಕೊಳ್ಳುವುದನ್ನು ನಾನು ಮೂರನೆಯ ತಂತ್ರ, ಯುಕ್ತಿ – ಎಂದರೆ, ತಿಳಿವಳಿಕೆ ಎನ್ನುವುದು.
ಬ್ದಕ್ಕೆ
ಇದು ನಾಲ್ಕನೆಯ, ಮುಖ್ಯವಾದ ಹಾಗೂ ಸರ್ವಶ್ರೇಷ್ಠವಾದ ತಂತ್ರ. ಇದು ಪರವುಚೈತನ್ಯಕ್ಕೆ ತೋರುವ ಭಕ್ತಿ. ಅದನ್ನು ದೇವರೆಂದೋ, ಗುರುವೆಂದೋ, ಪರವಾತ್ಮನೆಂದೋ, ಯಾವ ಹೆಸರಿನಲ್ಲಿ ಬೇಕಾದರೂ ಕರೆಯುಬಹುದು. ಚೈತನ್ಯದೊಂದಿಗೆ ತೀವ್ರವಾದ ವಿತರ್ಕದ (feeling con-
nected) ಭಾವನೆಯನ್ನು ಅನುಭವಿಸುವುದೇ ಭಕ್ಕಿ. ತಿಳಿಯಿರಿ, ಜೀವನ್ನುಕ್ತರಾಗಿ ಬಾಳಲು ನಾಲ್ಕು ತಂತ್ರಗಳಿವೆ. ಮೊದಲನೆಯದು ಸಾಧ್ಯವಾದುದ್ದನ್ನು ಚೈತನ್ಯವನ್ನು ವ್ಯಕ್ತಪಡಿಸುವುದು.
ಎರಡನೆಯದು ಬುದ್ದಿ – ನೀವು ಬದಲಾಯಿಸಬೇಕಾಗಿಲ್ಲದುದನ್ನು ಒಪ್ಪಿಕೊಳ್ಳುವ ಬುದ್ದಿವಂತಿಕೆಯನ್ನು ವ್ಯಕ್ತಪಡಿಸುವುದು.
ವುೂರನೆಂತುದು ಕರೆಯುವಿರೋ, ಅದನ್ನು ನೀವು ಎಷ್ಟೇ ಬದಲಾಯಿಸಿದರೂ, ಅದು ವುತ್ಕೊಂದು ಕನಸೆಂಬ, ಬದಲಾಗುತ್ತಿರುವ ಕನಸೆಂಬ ತಿಳಿವಳಿಕೆಯನ್ನು ಹೊಂದುವುದು.
ನಾಲ್ಕನೆಂಸುದು ಭಕ್ತಿ ನಿಜಸ್ಥಿತಿಯೊಡನೆ, ಅಥವಾ ಶಾಶ್ವತ ಸತ್ಯದೊಂದಿಗೆ ಗಾಢವಾದ 'ವಿತರ್ಕದ ಭಾವನೆ'. ಪರವು ಶಾಶ್ವತ ಸತ್ಯದೊಂದಿಗೆ ಗಾಢವಾದ ವಿತರ್ಕದ ಭಾವವನ್ನನುಭವಿಸಿದಾಗ, ನಿಮಗೆ ಒಂದು ಗಾಢವಾದ ಸುರಕ್ಷತೆಂದು ಅನುಭವವಾಗುತ್ತದೆ. ಅದು ನಿವ್ಮುಲ್ಲಿ ಒಂದು ಅಗಾಧವಾದ ಸುರಕ್ಷತಾಭಾವವನ್ನುಂಟು ವಾಡಬಲ್ಲುದು. ನಿಮ್ಮಲ್ಲಿ
ಆ ಭಾವವನ್ನು ಅದು ಹೇಗೆ ತರಬಹುದೆಂಬುದನ್ನು ವಿವರಿಸುತ್ತೇನೆ.
ನಿಮ್ಮ ಬಳಿ ಏನೇನಿದೆಯೋ ಮತ್ತು ಏನೇನು ಸುಖಪಡುತ್ತಿರುವಿರೋ ಅದಕ್ಕೆಲ್ಲವೂ ನೀವು ಅರ್ಹರು ಎನ್ನಿಸಿದರೆ, ಅದು ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ ಎಂಬ ಭಯವು ನಿವುಗಿರುವುದಿಲ್ಲ. ನೀವು ನೆಮ್ಜದಿಂತರಾಗಿರುತ್ತೀರಿ. ಈ ಕ್ಷಣದಲ್ಲೇ ಪ್ರಾಣ ಹೋದರೂ, ಇಂತಹುದೇ ಪರಿಸರದಲ್ಲಿ ಪುನಃ ಜನ್ಜ ತಾಳುವಿರೆಂಬ ಭರವಸೆ ನಿಮಗಿರುತ್ತದೆ. ನಿಮಗೆ ಬೇಕಾಗುವ ಎಲ್ಲಾ ಸೌಲಭ್ಯಗಳೂ ಇರುವಂತಹ ಸ್ಗಳದಲ್ಲಿಯೇ ಹುಟ್ಟುವಿರಿ. ನಿಮಗಿದು ಸ್ಪಷ್ಟವಾಗಿದ್ದರೆ, ಈಗ ನಿಮಗಿರುವ ಸಂಪತ್ತು, ಬುದ್ದಿ ಮುಂತಾದವು ನಿಮ್ಮಿಂದ ಅಪಹರಿಸಲ್ಪಡುವುದೇ ಇಲ್ಲ.
ಆದರೆ ನಿಮ್ಮ ಸಂಪತ್ತು, ನಿಮ್ಮ ಬುದ್ದಿ ಇಂತಹ ನಿಮ್ಮಲ್ಲಿರುವುದೆಲ್ಲವೂ ಕೇವಲ ಒದಗಿಬಂದಿವೆ ಎಂದುಕೊಂಡರೆ, ಅವನ್ನು ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ ಎಂಬ ಭಯ ನಿಮಗೆ ಸತತವಾಗಿರುತ್ತದೆ.
ನಿಮ್ಮ ಬಳಿ ಇರುವುದರೊಂದಿಗೆ ನೀವು ಸಂತೋಷಪಡುವುದಿಲ್ಲ. ಉದಾಹರಣೆಗೆ ಕಾರಿನಲ್ಲಿ ಕುಳಿತಾಗ, 'ಒಂದು ಆಕಸ್ಮಿಕ ಅಪಘಾತ ಯಾವಾಗ ಸಂಭವಿಸುತ್ತದೆಯೋ ಂತುಾರಿಗೆ ಗೊತ್ತು ? ಕಾರೇ ಏಕೆ, ನನ್ನ ಜೀವವೇ ಂತುಾವಾಗ ಹೋಗುತ್ತದೆಯೋ ಂತರಾರಿಗೆ ಗೊತ್ತು ?' ಎಂದು ಂನೋಚಿಸುವಿರಿ. ಹೀಗೆ ಸುಖಪಡಲಾಗುವುದಿಲ್ಲ. ಅದಕ್ಕೆ ಬದಲಾಗಿ, ವಿರಮಿಸಿ. ಪರವಾತ್ಮನ
ವಿತರ್ಕ - ಒಂದು ಪರಿಚಯ
ಜೊತೆಗೂಡಿ ಆಳವಾದ ವಿತರ್ಕದ ಭಾವನೆಯೊಂದಿಗೆ ನೀವು ಸದಾ ಇರಿ. ಈ ವಿತರ್ಕದ ಭಾವನೆಯು ವಿವಿಧ ಆಯಾಮಗಳಲ್ಲಿ ಸಂಭವಿಸಬಹುದು. ಅದು ಪರಮಾತ್ಮನೊಂದಿಗೆ ನಿಮ್ಮ ಸಂಬಂಧದ ಬೇರೆ ಬೇರೆ ಅಂಶಗಳಲ್ಲಿ ಸಂಭವಿಸಬಹುದು. ನೀವು ಸಾಕಾರಕ್ಕೆ (ಎಂದರೆ ದೇವರ ವಿಗ್ರಹ ಅಥವಾ ಗುರುಗಳು) ವಿತರ್ಕದ ಭಾವನೆಯೊಂದಿಗಿದ್ದರೆ, ಆ ಸಂಬಂಧದ ಒಂದು ಅಂಶವನ್ನು ಅನುಭವಿಸುತ್ತೀರಿ. ನೀವು ನಿರಾಕಾರ ಚೈತನ್ಯದೊಂದಿಗೆ ವಿತರ್ಕದ ಭಾವನೆಯೊಂದಿಗಿದ್ದರೆ, ಆ ಸಂಬಂಧದ ಒಂದು ಅಂಶವನ್ನು ಅನುಭವಿಸುತ್ತೀರಿ. ಬೇರೆ ಬೇರೆ ಜನರು ಬೇರೆ ಬೇರೆ ರೀತಿಯಲ್ಲಿ ಸಂಬಂಧವನ್ನು ಅನುಭವಿಸುತ್ತಾರೆ.
ನಿರಾಕಾರವೋ, ಸಾಕಾರವೋ ?
ಜನರು, 'ಸ್ವಾಮೀಜಿ, ಯಾವುದು ಅತ್ಯುತ್ತಮವಾದ ಮಾರ್ಗ ? ನಿರಾಕಾರಕ್ಕೆ ವಿತರ್ಕದ ಭಾವನೆ ಹೊಂದಿರುವವುದೋ (feel connected) ಅಥವಾ ಸಾಕಾರಕ್ಕೆ ವಿತರ್ಕದ ಭಾವನೆ ಹೊಂದಿರುವವುದೋ ?' ಎಂದು ನನ್ನನ್ನು ಕೇಳುತ್ತಾರೆ.
ಅತ್ಯುತ್ತಮವೆಂದು ಎನ್ನುವಂಥದ್ದೇನೂ ಇಲ್ಲ, ನಿಮ್ಮ ಜೀವನದಲ್ಲಿ ಹೇಗೆ ನಡೆಯುತ್ತದೆಯೋ ಅದೇ ನಿಮಗೆ ಅತ್ಯುತ್ತಮ. ಯಾರಿಗೆ
ಜೀವಂತ ರೂಪಕ್ಕೆ ವಿತರ್ಕದ ಭಾವನೆ ಹೊಂದಲು ಸಾಧ್ಯವಿಲ್ಲವೋ ಅವರು ಹೊಂದಿಸಿಕೊಳ್ಳಬಹುದು. ಅಹಂಕಾರಿಂತುಾದವನಿಗೆ ಸಾಕಾರದೊಂದಿಗೆ ಸಂಬಂಧ ಉಂಟಾಗುವುದಿಲ್ಲ; ಅದು ಅತನಿಗೆ ತೊಂದರೆ ಯಾಗುತ್ತದೆ. ಖಾಲಿಯಾದ ಆಕಾಶಕ್ಕೆ ವಿತರ್ಕದ ಭಾವನೆ ಹೊಂದಿಸಿಕೊಳ್ಳುವುದು ಬಹಳ ಸುಲಭ. ನಿಮಗೆ ಬೇಕಾದುದನ್ನೆಲ್ಲವನ್ನೂ ಮಾಡಿ, ಅದರ ಹೊಣೆಯನ್ನು ಬರಿದಾದ ಆಕಾಶದ ಮೇಲೆ ಹೊರಿಸಬಹುದು ! ನಿಮ್ಮನ್ನು ಕೇಳುವವರಾರೂ ಇರುವುದಿಲ್ಲ. ಆದರೆ, ಸಜೀವ ಸಾಕಾರನಾದ ನನ್ನೊಡನೆ ನೀವು ಆ ಆಟವನ್ನಾಡಲು ಆಗುವುದಿಲ್ಲ. ನಾನು ತಕ್ಷಣವೇ ಪ್ರಶ್ನಿಸುತ್ತೇನೆ. 'ಏ, ನೀನು ನಿನ್ನಾಟವನ್ನಾಡಿ, ನನ್ನನ್ನು ದೂಷಿಸುತ್ತಿದ್ದೀಯೆ !' ಎಂದು ನಿಮಗೆ ಹೇಳುತ್ಗೇನೆ. ಸಾಕಾರಕ್ಕೆ ವಿತರ್ಕದ ಭಾವನೆಯನ್ನು ಹೊಂದಿದಾಗ, ಆ ಕ್ಷಣವೇ ಪರಿವರ್ತನೆಗೊಳ್ಳಬಹುದು. ಈ ಸಾಮರ್ಥ್ಯವಿದ್ದವರು ಸಾಕಾರಕ್ಕೆ ಸಂಬಂಧವನ್ನು ಹೊಂದುವಂತಾಗಲಿ.
ಯಾರ ಅಹಂಕಾರಕ್ಕೆ ಈ ಪರಿವರ್ತನಾ ಸಾಮರ್ಥ್ಯವಿಲ್ಲವೋ, ಅಂತಹ ಮನೋಭಾವವಿಲ್ಲವೋ, ಅಂತಹವರು ನಿರಾಕಾರಕ್ಕಾದರೂ ವಿತರ್ಕದ ಭಾವನೆ ಹೊಂದಲಿ.
ಅದೆಲ್ಲವೂ ಆ ವ್ಲಕ್ತಿಯ ಮನೋವ್ಯವಸ್ಗೆಯ ಮೇಲೆಯೂ, ವ್ಯಕ್ತಿಯ ಜೀವನ ಶೈಲಿಂರು ಮೇಲೆಂಗುೂ ಆಧಾರವಾಗುತ್ತದೆ. ಹೇಗೋ, ಶಾಶ್ವತವಾದ ಪರವು ಸತ್ಯಕ್ಕೆ ವಿತರ್ಕದ ಭಾವನೆಂತುುಂಟಾಗಿ ಆ
ಭಕ್ತಿಯುಂಟಾಗಲಾರಂಭಿಸಿದರೆ, ಆ ಕೂಡಲೇ ನಿವ್ಮು ಸುತ್ತಲೂ ಅಗಾಧವಾದ ಸುರಕ್ಷಿತ ಭಾವನೆಯುಂಟಾಗುವುದನ್ನು ಕಾಣುತ್ತೀರಿ. ತಿಳಿದುಕೊಳ್ಳಿರಿ, ನಾನೀಗ ಹೇಳುತ್ತಿರುವುದು ಒಂದು ತಂತ್ರವನ್ನು; ಅದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿರಿ. ಅದು ಸಾಧ್ಯ ! ಈ ತಂತ್ರವೇನೆಂದರೆ, ಪರವುಾತ್ಮನಲ್ಲಿ ಗಾಢ್‌ವಾದ ಬ್ಕಿಕ್ಕಿಂಬನ್ನು ಅನುಭವಿಸುವುದು. ಆದರಿಂದ ಅಗಾಧವಾದ ಸುರಕ್ಷಿತ ಭಾವನೆಯು ನಿವುಲ್ಲಿ ಉಂಟಾಗಲಾರಂಭಿಸುತ್ತದೆ.
ಒಮ್ಮೆ ಇದಾಯಿತೆಂದರೆ, ನಿಮ್ಮ ಜೀವನದಲ್ಲಿ ಏನೇ ನಡೆದರೂ ಅದಕ್ಕೆ ನೀವು ಅರ್ಹರೆಂದು ನಿಮಗೆ ತಿಳಿಯುತ್ತದೆ. ಈ ಕ್ಷಣವೇ ಪ್ರಾಣ ಹೋದರೂ, ಈಗ ನಿಮಗಿರುವ ಎಲ್ಲಾ ಸೌಲಭ್ಯಗಳೂ ದೊರೆಯುವಂತಹ, ನಿಮ್ಮ ಸುತ್ತಲೂ ಈ ವಸ್ಗುಗಳೆಲ್ಲವೂ ಮನಃ ಇರುವಂತಹ, ಈ ವಸ್ಗುಗಳು ಖಚಿತವಾಗಿರುವಂತಹ, ಸ್ಠಳದಲ್ಲಿ ಮನರ್ಜನ್ಮವಾಗುತ್ತದೆ. ಈ ಭಕ್ತಿಯಿಂದ ಮಾತ್ರವೇ ಮರಣಭಯವನ್ನು ಜಯಿಸಬಹುದು. ಅದುವರೆವಿಗೂ ಮರಣಭಯವನ್ನು ಜಯಿಸಲಾಗುವುದೇ ಇಲ್ಲ.
ಸಾವಿನ ಭಯವನ್ನು ಜಯಿಸಲು ಭಕ್ತಿಯು ನೇರವಾದ ವಾರ್ಗ. ಹಾಗಲ್ಲದಿದ್ದರೆ, ನಿವುಗೆ ಯಾವಾಗಲೂ ಮರಣ ಭಯವಿರುತ್ತದೆ. 'ನಾನು ಸತ್ತಾಗ ಏನಾಗುತ್ತದೆ ? ನನ್ನ ಮನೆಯು ಇಲ್ಲವಾಗುತ್ತದೆ. ನಾನೆಲ್ಲಿ ಹುಟ್ಟುತ್ತೇನೆಂಗೋ ಯಾರು ಬಲ್ಲರು ? ಎಲ್ಲೋ ಕೊಳಚೆ ಪ್ರದೇಶದಲ್ಲಿ ಹುಟ್ಟಬಹುದು ! ಆಗ ಒಂದು ಮನೆ ಕಟ್ಟಲು ಅದೆಷ್ಟು
ಜೀವನ್ನುಕ್ತಿ — ಒಂದು ಪರಿಚಯ
ಕಾಲ ಬೇಕಾಗುತ್ತದೆಂಗೋ ಏನೋ....' ಎಂದೆಲ್ಲಾ ಂಗೋಚಿಸುವಿರಿ.
ಜೀವನ್ನುಕ್ತಿಯ ಸಾರ
ನಾನು ಪ್ರಸ್ತಾಪಿಸುತ್ತಿರುವುದರ ಸಾರವನ್ನೀಗ ಹೇಳುತ್ತೇನೆ.
ಮೊದಲನೆಯದಾಗಿ, ಜೀವನ್ನುಕ್ಠರಾಗಿ ಬಾಳುವುದೆಂದರೆ ಜೀವನವನ್ನು ನಡೆಸುವುದು. ತನು, ಮನ ಹಾಗೂ ನೀವು ಅನುಭವಿಸುವ ಪ್ರಪಂಚದಲ್ಲಿ ಘರ್ಷಣಾರಹಿತ ಬಾಳ್ವೆಂರುನ್ನು ನಡೆಸುವುದನ್ನೇ ನಾನು ಜೀವನ್ನುಕ್ತಿ ಎನ್ನುವುದು. ಜೀವನ್ಮುಕ್ತಿ ಎಂಬುದಕ್ಕೆ ಇದೇ ಅರ್ಥ ನಿರೂಪಣೆ.
ಎರಡನೆಯದಾಗಿ, ಜೀವನ್ನುಕ್ತಿಯನ್ನು ಬಾಳುವ ನಾಲ್ಕು ತಂತ್ರಗಳು ಮೊದಲನೆಯದು : ನಿಮಗೆ ಸಾಧ್ಯವಾದದ್ದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸಿರಿ.
ಎರಡನೆಯದಾಗಿ : ನೀವು ಬದಲಾಯಿಸಬೇಕಾಗಿಲ್ಲದುದನ್ನು ಒಪ್ಪಿಕೊಳ್ಳಲು ಬುದ್ದಿಯನ್ನುಪಯೋಗಿಸಿರಿ.
ವುೂರನೆಂಸುದಾಗಿ : ನೀವೆಷ್ಟೇ ಬದಲಾಯಿಸಿದರೂ, ಪ್ರಪಂಚವೆಲ್ಲವೂ ಸತತವಾಗಿ ಬದಲಾಗುತ್ತಿರುವ ವುತ್ಕೊಂದು ಕನಸೆಂದು ತಿಳಿಂತುುವ ಂತುುಕ್ತಿಂತುನ್ನು ಬೆಳೆಸಿಕೊಳ್ಳಿರಿ. ನೀವು
ನಿಜವೆಂದು ತಿಳಿಯುವುದೆಲ್ಲವೂ ವುತ್ತೊಂದು ಬದಲಾಗುತ್ತಿರುವ ಕನಸು.
ನಾಲ್ಕನೆಯ ಮತ್ತು ಪರಮ ಶ್ರೇಷ್ಠವಾದ ತಂತ್ರ : ಶಾಶ್ವತ ಸತ್ಯದೊಂದಿಗೆ ಗಾಢವಾದ ವಿತರ್ಕದ ಭಾವನೆಯಾದ ಭಕ್ತಿಯನ್ನು ವೃದ್ದಿಸಿಕೊಳ್ಳಿರಿ. ವಾಸ್ತವವಾಗಿ, ನೀವು ಅನುಭವಿಸುವುದೆಲ್ಲವೂ ಬದಲಾಗುತ್ತಿರುವ ಒಂದು ಕನಸೆಂಬುದನ್ನು ಅರಿತರೆ, ನಿಮ್ಜ ಸಂಪೂರ್ಣ ಪ್ರಜ್ಞೆಯು ತಕ್ಷಣ ಹಾಗೂ ತಾನಾಗಿಯೇ ಆ ಶಾಶ್ವತ ಸತ್ಯದೆಡೆಗೆ ಹರಿಯುತ್ತದೆ. ಅದನ್ನೇ ನಾನು ಭಕ್ತಿ ಎನ್ನುವುದು.
ಭಕ್ತಿಯನ್ನು ನೀವು ಸೃಷ್ಟಿಸಬೇಕಾದ ಅಗತ್ಯವಿಲ್ಲ, ಕೇವಲ ಇವೆಲ್ಲವೂ ಒಂದು ಕನಸೆಂಬುದನ್ನು ನೆನಪಿಸಿಕೊಳ್ಳಿರಿ. ನಿವ್ಮ ಪ್ರಜ್ಞೆಯೆಲ್ಲವೂ ಬದಲಾಗದ ಆ ಪರವು ಸತ್ಯದೆಡೆಗೆ ಪ್ರವಹಿಸಲಾರಂಭಿಸುತ್ತದೆ. ಅದನ್ನೇ ನಾನು ಭಕ್ತಿ ಎನ್ನುವುದು.
ಈ ನಾಲ್ಷನ್ನೂ ಅಳವಡಿಸಿಕೊಂಡು ಬಾಳಿದಾಗ, ನೀವು ಜೀವನ್ನುಕ್ದರಾಗಿ ಬಾಳುವಿರಿ. ತಿಳಿಯಿರಿ, ಇದೇ ಜೀವನ್ನುಕ್ತಿಯ ಸಾರ. ಈ ನಾಲ್ಕು ತಂತ್ರಗಳನ್ನೂ ಅಭ್ಯಾಸಮಾಡಿರಿ. ಸರಳವಾದ ಪ್ರಾರಂಭವಾದರೂ ತಪ್ಪೇನಿಲ್ಲ. ಸುಮ್ಬನೆ ಪ್ರಾರಂಭಿಸಿರಿ ! ಎಲ್ಲಾ ಮಹತ್ಸಾಧನೆಗಳೂ ಸರಳವಾಗಿಯೇ ಪ್ರಾರಂಭವಾದದ್ದು. 5000 ಮೈಲುಗಳ ಪ್ರಂಯಾಣವಾದರೂ, 10,000 ಮೈಲುಗಳ ಪ್ರಂಯಾಣವಾದರೂ, ಅದು ಪ್ರಾರಂಭವಾಗುವುದು ಒಂದು ಹೆಜ್ಜೆಯಿಂದಲೇ.
ನಿಮ್ಮೆಲ್ಲರಿಗೂ ನನ್ನ ಆಶೀರ್ವಾದಗಳು !
ನಿಗ್ಗಾವೆಲ್ಲರೂ ಜೀವನ್ನುಕ್ತಿಯನ್ನು ಸಾಧಿಸಿ, ಬಾಳಿ, ಪಸರಿಸುವಂತಾಗಲಿ ! ನೀವೆಲ್ಲರೂ ಜೀವನ್ನುಕ್ತರಾಗಿ ಬಾಳುವಂತಾಗಲಿ !
ಜೀವನ್ನುಕ್ತಿ — ಒಂದು ಪರಿಚಯ
The Supreme Pontiff Of Hinduism Bhagawan Sri Nithyananda Paramashivam ರ ವಿಷಯವಾಗಿ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನವ್ಮೊಂದಿಗಿರುವ ಒಬ್ಬ ಜ್ಞಾನಸದ್ಗು ರುಗಳು. ದ್ಯೆನಂದಿನ ಜೀವನ್ನು ಕ್ರಿಯಷ್ಟು ಗಹನವಾದ ಅನ್ವೀಷಣೆಯವರೆಗೆ ಎಲ್ಲ ದಕ್ಕೂ ಅವರು ಪರಿಹಾರಗಳನ್ನು ನೀಡುತ್ತಾರೆ. ಅವರ ವಿಶ್ವಾಸಾರ್ಹತೆ, ವಿಶಾಲವಾದ ಆಕರ್ಷಿಸುವ
ಗುಣ, ಹಾಸ್ಯಪ್ರವೃತ್ತಿ, ಹಾಗೂ ವೈದಿಕ ಜ್ಲಾನವನ್ನು ವ್ಯವಹಾರ್ಯವಾಗುವಂತೆಯೂ, ಸಂತೋಷಪಡುವಂತೆಯೂ ಮಾಡುವ ಸಾಮರ್ಥ್ಯಗಳೇ ಅವರ ಬೋಧನೆಗಳನ್ನು ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಭಾಷೆ, ವಯಸ್ಸು ಹಾಗೂ ಲಿಂಗಗಳ ಎಲ್ಲೆಗಳನ್ನು ದಾಟಿ ವಿಶ್ವದಾದ್ಯಂತ ತಲುಪುವಂತೆ ಮಾಡಿದೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರ 600 ಕ್ಯೂ ಹೆಚ್ಚು ಉಪನ್ಯಾಸಗಳು ಲಭ್ಯವಿದೆ. ಇದರಲ್ಲಿ ಒಂದು ದಶಲಕ್ಷಕ್ಕೂ ಮಿಗಿಲಾದ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟ ಗುರುಗಳು.
The Supreme Pontiff Of Hinduism Bhagawan Sri Nithyananda Paramashivam ಧ್ಯಾನಪೀಠದ ಬಗ್ಗೆ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರ ಧ್ಯಾನಪೀಠವು, ಜಗತ್ತಿನಾದ್ಯಂತ ಧ್ಯಾನ ಹಾಗೂ ಆಂತರಿಕ ಆನಂದವನ್ನು ಹರಡಲು ಸ್ಥಾಪಿಸಲಾಗಿರುವ ಒಂದು ಆಂದೋಳನ. ಈ ಸಂಸ್ಥೆಯು ವಿಶ್ವದಾದ್ಯಂತ ಸಾವಿರಾರು ಕೇಂದ್ರಗಳನ್ನು ಹೊಂದಿದೆ. ಈ ಸಂಸ್ಲೆಯು ನೀಡುತ್ತಿರುವ ಸೇವೆಗಳಲ್ಲಿ: ಧ್ಯಾನ, ಯೋಗ, ಸಂಸ್ಕೆಗಳ ಮುಖಂಡತ್ವದ ಕಾರ್ಯಕ್ರಮಗಳು, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಪದ್ಧತಿಯ ಮೂಲಕ ಚಿಕಿತ್ಸೆ, ಯುವಕರಿಗೆ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗಳಿಗೆ ಪ್ರೋತ್ಸಾಹ, ಸತ್ಸಂಗಗಳು, ವೈದ್ಯಕೀಯ ಶಿಬಿರಗಳು ಹಾಗೂ ನೇತ್ರ ಶಸ್ತ್ರ ಚಿಕಿತ್ಸೆಗಳು, ಜಗತ್ತಿನಾದ್ಯಂತ ಎಲ್ಲಾ ಆಶ್ರವುಗಳಲ್ಲಿ ಯೂ ಭೋಜನ, ಆಶ್ರಮದ ಗುರುಕುಲದಲ್ಲಿ ಮಕ್ಕಳಿಗೆ ಸಮಗ್ರ ಶಿಕ್ಷಣ ಹಾಗೂ ವಿಶೇಷವಾಗಿ ನಿರೂಪಿಸಲ್ಪಟ್ಟ ಧ್ಯಾನ ಕಾರ್ಯಕ್ರಮಗಳು ಸೇರಿವೆ.
ಈ ಸಂಸ್ಥೆಯು ವೈಯಕ್ತಿಕ ಪ್ರಜ್ಞೆಯನ್ನು ವರ್ಧಿಸುವ ಮೂಲಕ ಮನುಕುಲದ ಪ್ರಜ್ಞೆಯನ್ನು ವರ್ಧಿಸುವ ಧ್ಯೇಯವನ್ನು ಹೊಂದಿದೆ. ಇದಕ್ಕಾಗಿ, THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಧ್ಯಾನಪೀಠವು ಸುಮಾರು ಜನರನ್ನು ನಿತ್ಯ ಧ್ಯಾನ ಎಂಬ ಧ್ಯಾನಕ್ಕೆ ದೀಕ್ಷ್ಣೆಯನ್ನೂ, ಜನರನ್ನು ಜೀವನ್ಮುಕ್ತಿಗೆ ದೀಕ್ಷೆಯನ್ನು ನೀಡುವ ಧ್ಯೇಯವನ್ನು ಹೊಂದಿದೆ.
ಜೀವನ್ನುಕ್ತಿ — ಒಂದು ಪರಿಚಯ
– ಚೈತನ್ಯಪೂರಿತರಾಗಿರಿ
ನಿವ್ಮು ವ್ಯವಸ್ಡೆಯಲ್ಲಿ ರುವ ಏಳು ಪ್ರಧಾನ ಚಕ್ರಗಳು ಅಥವಾ ಸೂಕ್ಷ್ಮ ಶಕ್ತಿಕೇಂದ್ರಗಳನ್ನು ಚೈತನ್ಯಗೊಳಿಸುವ ಚಕ್ಕಾಧಾರಿತ ಧ್ಯಾನ ಕಾರ್ಯಕ್ಸವು. ದುರಾಸೆ, ಚಿಂತೆ, ಗಮನದ ಅವಶ್ಯಕತೆ, ಒತ್ತಡ, ಅಸೂಯಿ, ಅಹಂಕಾರ ಹಾಗೂ ಅತೃಪ್ಕಿಗಳಂತಹ ಭಾವನೆಗಳಿಗೆ ಸೂಕ್ತವಾದ ಬೌದ್ಗಿಕ ಹಾಗೂ ಅನುಭವಾತ್ಮಕವಾದ ತಿಳುವಳಿಕೆಯನ್ನು ಇದು ನೀಡುತ್ತದೆ. ಭೌತಿಕ ಪ್ರಭಾವವನ್ನುಂಟುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಸಹಜ ಆನಂದವನ್ನು ಅನುಭವಿಸಲು ಖಚಿತವಾದ ಜೀವನ– ಪರಿಹಾರ. ಂನಾವುದೇ ಒಂದು ನಿರ್ದಿಷ್ಟವಾದ ಭಾವನೆಯಿಂದ ಮುಕ್ಕರಾದಾಗ ಒಂದು ಹೊಸ ಪ್ರಪಂಚದ, ಒಂದು ಹೊಸ ಶಕ್ಕಿಯ ಅನುಭವವಾಗುತ್ತದೆ. ಇದು ಪ್ರಪಂಚದ ಎಲ್ಲೆ ಡೆಯಲ್ಲಿ ಯೂ ಲಕ್ಷಾಂತರ
ಲೈಫ಼್ ಬ್ಲಿಸ್ ಬ್ಲೀಗ್ರಾಂ ಹಂತ 2 – The Supreme Pontiff Of Hinduism Bhagawan Sri Nithyananda Paramashivam ಸ್ಪುರಣ
ಜನರಲ್ಲಿ ಅನುಭವವಾದ ಬಹಳ ಪರಿಣಾಮಕಾರಿಯಾದ ಕಾರ್ಯಾಗಾರ.
ಜೀವನ್ನುಕ್ತಿ — ಒಂದು ಪರಿಚಯ
ಧ್ಯಾನ ಕಾರ್ಯಕ್ರವು
(LBP Level 2 - NSP)
– ಮರಣದ ಬಗ್ಗೆ ಸಂಪೂರ್ಣ ಸ್ಪಷ್ಟತೆ
ಮರಣದ ಕ್ರಿಯೆಯ ಬಗ್ಗೆ ಸಂಪೂರ್ಣ ಸೃಷ್ಟನೆಯನ್ನು ನೀಡುವುದರ ಮೂಲಕ ಜೀವಿಸುವ ಕಲೆಯನ್ನು ತೋರಿಸುವಂತಹ ಒಂದು ಧ್ಯಾನ ಕಾರ್ಯಕ್ರಮವು. ಈ ಕಾರ್ಯಕ್ರಮದಿಂದ, ಅಂತಿಮ ಭಂತಿವು ಭಂಗುವಾದ ಮರಣಭಯದಿಂದಲೇ ಹುಟ್ಟಿಕೊಂಡು ನಿಮ್ಮ ಲ್ಲಿ ಪ್ರಜ್ಞಾರಹಿತವಾಗಿ, ಆಳವಾಗಿ ಬೇರೂರಿರುವ ತಪ್ಪಿತಸ್ಥ ಭಾವನೆ, ನೋವು–ನಲಿವುಗಳಂತಹ ಭಾವನೆಗಳಿಂದ ಬಿಡುಗಡೆ ಹೊಂದಬಹುದು. ಸ್ವಾಭಾವಿಕ ಬುದ್ಧಿವಂತಿಕೆ ಮತ್ತು ಸ್ವಯಂಪ್ರೇರಿತ ಉಲ್ಲಾಸದಿಂದ ನಡೆಸಬಹುದಾದ ಒಂದು ಹೊಸ ಜೀವನಕ್ಕೆ ಇದು ದಾರಿದೀಪವಾಗಿದೆ.
ಇನ್ನರ್ ಅವೇಕನಿಂಗ್
ಇನ್ನರ್ ಅವೇಕನಿಂಗ್ (ಅರ್ಥಾತ್ ಆಂತರಿಕ ಜಾಗೃತಿ) ತೀವ್ರವಾಗಿ ಪರಿವರ್ತಿಸಬಲ್ಲ ೨೧ ದಿನಗಳ ಒಂದು ಬೃಹತ್ ಕಾರ್ಯಕ್ರಮ. 'ಇನ್ನರ್ ಅವೇಕನಿಂಗ್' ಕಾರ್ಯಕ್ರಮವನ್ನು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜೀವನ್ಮುಕ್ತಿಯ ಎಲ್ಲಾ ಅಂಶಗಳೂ ಪುನರುತ್ಪಾದಿಸುವಂತೆ ವಿನ್ಯಾಸಗೊಳಿಸಲಾಗಿದೆ. ಐಹಿಕದಿಂದ ದೈವತ್ವದೆಡೆಗೆ ನಿಮ್ಮನ್ನು
ಜೀವನ್ನುಕ್ತಿ — ಒಂದು ಪರಿಚಯ
ಕೊಂಡೊಯ್ದು ಮತ್ತೆ ಪೂರ್ವಸ್ಥಿತಿಗೆ ಬರಲು ಸಾಧ್ಯವಿಲ್ಲದಂತಹ ಒಂದು ರಸವಿದ್ಯೆಯನ್ನು ಇದು ಉಂಟುಮಾಡುತ್ತದೆ.
ಲೈಫ್ ಬ್ಲಿಸ್ ಇಂಜಿನಿಯರಿಂಗ್ (Lbe)
ಒಬ್ಬ ಜ್ಞಾನಿಯ ಸನ್ನಿಧಿಯಲ್ಲಿದ್ದು ತೀವ್ರವಾದ ಹಾಗೂ ಪರಿವರ್ತನ ಪ್ರಭಾವವನ್ನು ಅನುಭವಿಸಲು, ಬೆಂಗಳೂರಿನ ಆಶ್ರಮದಲ್ಲಿ ನಡೆಯುವ 90 ದಿನಗಳ ಒಂದು ವಸತಿಯುತ ಕಾರ್ಯಕ್ರಮ. ಇದು ಯೋಗ ಹಾಗೂ ಧ್ಯಾನಗಳ ಮೂಲಕ ನಿಮ್ಮನ್ನು ನಿಮ್ಮ ಅಸ್ತಿತ್ವದ ಅಂತರಾಳಕ್ಕೆ ಕೊಂಡೊಯ್ಯುತ್ತದೆ ಮತ್ತು ನಿಮ್ಮ ನೈಜ ಸಂಪೂರ್ಣ ಸಾಮರ್ಥ್ಯತೆಯು ಜಾಗೃತವಾಗಲು ಸಹಕರಿಸುತ್ತದೆ. ನಿಮ್ಮ ದೇಹ ಮನಸ್ಸುಗಳು ಜೀವನ್ನುಕ್ತತೆಯಿಂದ ಬಾಳಲು, ಜೀವಂತ ಜ್ಞಾನಿಗಳಿಂದ ನೇರವಾಗಿ ಕಲಿಯಲು ಜೀವಮಾನದಲ್ಲೇ ಇದೊಂದು ಅದ್ಭುತ ಅವಕಾಶ.
ಕಲ್ಪತರು
ಒಂದು ದಿನದ ಈ ಧ್ಯಾನ ಕಾರ್ಯಕ್ರಮವು ಜೀವನ್ಮುಕ್ತಿಯ ಬೀಜವನ್ನು ನಿಮ್ಮಲ್ಲಿ ಬಿತ್ತುತ್ತದೆ. ಈ ಕಾರ್ಯಕ್ರಮವು ನಿಮ್ಮ ಕಾರ್ಯಗಳನ್ನು ನಿಮ್ಮ ಉದ್ದೇಶಗಳೊಂದಿಗೆ ಸರಿಹೊಂದಿಸಿ ನಡೆಸುವ ಚೈತನ್ಯವನ್ನು ನೀಡಿ, ಹೊರಜಗತ್ತಿನ ಯಶಸ್ಸು ಹಾಗೂ ಆಂತರಿಕ ಆನಂದವನ್ನು ಪಡೆಯಲು ನಿಮಗೆ ಅನುವು ಮಾಡಿ ಕೊಡುತ್ತದೆ. ನಿಮ್ಮಲ್ಲಿ ಜೀವನ್ಮುಕ್ತಿಯ ಅಂಶಗಳಾದ ಶಕ್ತಿ, ಬುದ್ಧಿ, ಯುಕ್ತಿ, ಭಕ್ತಿಗಳ ಬೀಜಗಳನ್ನು ಬಿತ್ತುತ್ತದೆ.
ೆಪ್ರತಿಯೊಬ್ಬ ಮಾನವನಲ್ಲಿಯೂ ಅಸಾಧಾರಣ ಶಕ್ತಿಯು ಅಡಗಿದೆ. ಅದನ್ನು ಜಾಗೃತಗೊಳಿಸಿದರೆ, ಉನ್ನತವಾದ ಪ್ರಜ್ಞಾಸ್ತರಕ್ಕೆ ನಿಮ್ಮನ್ನು ಒಯ್ಯುತ್ತದೆ. ಈ ಉನ್ನತ ಪ್ರಜ್ಞೆಯ ಅನುಭವವು ನಿಮ್ಮ ನಿಜ ಸಾಮರ್ಥ್ಯವನ್ನು ವಾಸ್ತವೀಕರಿಸುತ್ತದೆ. ಇದೇ ಮಾನವ ಜೀವನದ ಪರಮೋದ್ದೇಶ – ಜೀವನ್ನುಕ್ತಿಯ ಪರಮಸುಖವನ್ನು ಸವಿಯುವುದು.'
– THE SUPREME PONTIFF OF HINDUISM BHAGAWAN SRI NITHYANANDA PARAMASHIVAM 21ನೇ ಶತಮಾನದಲ್ಲಿ ನಮ್ಮೊಂದಿಗಿರುವ ಜ್ಞಾನಿಗಳು
ಗ್ರಂಥಕರ್ತರ ಬಗ್ಗೆ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು 21ನೇ ಶತಮಾನದಲ್ಲಿ ನಮ್ಮೊಂದಿಗಿರುವ ಜ್ಞಾನಸದ್ಗುರುಗಳು. ಅವರ ಬೋಧನೆಗಳು ಮಾನವನು ತನ್ನ ನಿಜ ಸಾಮರ್ಥ್ಯವನ್ನು ಅರಿತುಕೊಳ್ಳಲು – ಅಂದರೆ ಮಾನವನಿಂದ ದೇವನಾಗಲು, ಸಾಧನಗಳಾದ ಧ್ಯಾನ, ಯೋಗ ಮತ್ತು ಸೇವೆಗಳನ್ನು ಒಳಗೊಂಡಿವೆ. ನಿತ್ಯಾನಂದ ಸಂಸ್ಥೆಯು ಪ್ರಪಂಚದಾದ್ಯಂತವೂ ನಿತ್ಯ ಆನಂದ – 'THE SUPREME PONTIFF OF HINDUISM BHAGAWAN SRI NITHYANANDA PARAMASHIVAM'ದ ಸಂದೇಶವನ್ನು ಸಾರುವ ನಿರ್ಮಿಸುವ ಧ್ಯೇಯವನ್ನು ಹೊಂದಿದೆ.