All Books
ಪ್ರೀತಿಯ ಅನ್ವೇಷಣೆ (Discovering Love)
Kannada

ಪ್ರೀತಿಯ ಅನ್ವೇಷಣೆ (Discovering Love)

SPH Nithyananda Paramashivam

KAILASA's Nithyananda Hindu University

1 Chapter20 SectionsISBN 979-8-88572-096-0

ಪ್ರೀತಿಯು ಒಂದೇ ಇರುವುದು. ಆದರೆ ಅದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ವ್ಯಕ್ತಗೊಳ್ಳುವುದು. ಬೌದ್ಧಿಕವಾದ ಪ್ರೀತಿಯನ್ನು ತಲೆಯಿಂದ ವ್ಯಕ್ತಪಡಿಸಲಾಗುವುದು. ಈ ರೀತಿಯ ಪ್ರೀತಿ ಮನಸ್ಸಿಗೆ ಸಂಬಂಧಪಟ್ಟದ್ದರಿಂದ ಎಲ್ಲಿಂದಲೋ ಕಲಿತುಕೊಳ್ಳಬಹುದು. ಬುದ್ಧಿಮತ್ತೆಯು (Intellect) ಪ್ರೀತಿಯನ್ನು ಒಂದು ವ್ಯಾಪಾರ ಅಥವಾ ಒಪ್ಪಂದವಾಗಿ (ಕಾಂಟ್ರಾಕ್ಟ್-contract) ಗ್ರಹಿಸುವುದು. ಈ ರೀತಿಯ ಪ್ರೀತಿಯು ಖಡಾ ಖಂಡಿತವಾದ ಅದುಲು ಬದಲನ್ನು ಆನಸರಿಸುವುದು. ಇದು ಬಹಳ ಲೆಕ್ಕಾಚಾರದ ಮನೋಭಾವ - ‘ಈ ಸಂಬಂಧದಲ್ಲಿ ನನಗೆ ಏನು ಸಿಗುತ್ತದೆ?’ ಎಂದು ಯೋಚಿಸುವ ಮನೋಭಾವ. ಈ ರೀತಿಯ ಪ್ರೀತಿಯು ಅವಶ್ಯಕವಾಗಿ ಒಡೆತನ, ಹೊಟ್ಟೆಕಿಚ್ಚು ಮತ್ತು ಚ